Asianet Suvarna News Asianet Suvarna News

ಬ್ರೆಜಿಲ್ ತಂಡಕ್ಕೆ ಹೊಸ ಫುಟ್ಬಾಲರ್ ಎಂಟ್ರಿ!ಅಭಿಮಾನಿಗಳಲ್ಲಿ ಸಂತಸ

ಮೆಕ್ಸಿಕೋ ವಿರುದ್ಧದ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಬ್ರೆಜಿಲ್ ತಂಡ ಅಭ್ಯಾಸದಲ್ಲಿ ತೊಡಗಿದೆ. ಬ್ರೆಜಿಲ್ ಅಭ್ಯಾಸದ ವೇಳೆ ಹೊಸ ಫುಟ್ಬಾಲರ್ ಎಂಟ್ರಿಕೊಟ್ಟಿದ್ದರು. ಅದು ಯಾರು? ಇಲ್ಲಿದೆ ವೀಡಿಯೋ

ಮೆಕ್ಸಿಕೋ ವಿರುದ್ಧದ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಬ್ರೆಜಿಲ್ ತಂಡ ಅಭ್ಯಾಸದಲ್ಲಿ ತೊಡಗಿದೆ. ಬ್ರೆಜಿಲ್ ಅಭ್ಯಾಸದ ವೇಳೆ ಹೊಸ ಫುಟ್ಬಾಲರ್ ಎಂಟ್ರಿಕೊಟ್ಟಿದ್ದರು. ಅದು ಬೇರೆ ಯಾರು ಅಲ್ಲ, ಬ್ರೆಜಿಲ್ ತಂಡದ ಅಲಿಸ್ಸನ್ ಪುತ್ರಿ. ಪುಟಾಣಿ ಫುಟ್ಬಾಲರ್ ಅಪ್ಪನ ಜೊತೆ ಫುಟ್ಬಾಲ್ ಆಡಿ ಅಭಿಮಾನಿಗಳ ಮನಗೆದ್ದರು.