ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಕುಕ್ ವಿರುದ್ಧ ಈ ಟೀಕೆ ಹೊರಬಿದ್ದಿದೆ.

ಜೊಹಾನ್ಸ್‌ಬರ್ಗ್(ಡಿ.15): ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ವಹಿಸಿರುವ ಅಲಸ್ಟೇರ್ ಕುಕ್‌'ಗೆ ತಮ್ಮ ಸ್ಥಾನದ ಜವಾಬ್ದಾರಿಗಳನ್ನು ನಿಭಾಯಿಸುವುದು ಸಾಧ್ಯವಿಲ್ಲವೆಂದಾದರೆ ತಕ್ಷಣವೇ ಅವರು ನಾಯಕನ ಪಟ್ಟವನ್ನು ತಂಡದ ಮತ್ತೊಬ್ಬ ಆಟಗಾರ ಜೊ ರೂಟ್‌ಗೆ ಹಸ್ತಾಂತರಿಸಬೇಕು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಕಿಡಿಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಕುಕ್ ವಿರುದ್ಧ ಈ ಟೀಕೆ ಹೊರಬಿದ್ದಿದೆ.

‘ಸ್ಪೋರ್ಟ್ಸ್ 24’ಕ್ಕೆ ನೀಡಲಾಗಿರುವ ಸಂದರ್ಶನದಲ್ಲಿ ಹೀಗೆ ಟೀಕೆ ಮಾಡಿರುವ ಅವರು, ‘‘ಸೋಲುಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿರುವ ಮನಸ್ಥಿತಿ ಅವರದ್ದಾಗಿದ್ದರೆ ನಾಯಕತ್ವ ತ್ಯಜಿಸುವುದೇ ಲೇಸು’’ ಎಂದಿದ್ದಾರೆ.