ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಸೀಸ್ ಕ್ರಿಕೆಟಿಗ ಫಿಂಚ್; ಹೀಗಿತ್ತು ಆ ಕ್ಷಣ

First Published 9, Apr 2018, 1:14 PM IST
Aaron Finch skips Kings XI Punjab opener vs Delhi Daredevils to tie the knot
Highlights

ಮದುವೆಯಿಂದಾಗಿ ಫಿಂಚ್ ಐಪಿಎಲ್‌'ನ ಮೊದಲ ಪಂದ್ಯಕ್ಕೆ ಗೈರಾಗುವುದಾಗಿ ಮೊದಲೇ ಘೋಷಿಸಿದ್ದರು. ವಿವಾಹ ಕಾರ್ಯಕ್ರಮದಲ್ಲಿ ಫಿಂಚ್‌ರ ಆಪ್ತ ಸ್ನೇಹಿತ, ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ನಿರೂಪಣೆ ಮಾಡಿದರು.

ಮೆಲ್ಬರ್ನ್(ಏ.09): ಆಸ್ಟ್ರೇಲಿಯಾ ತಂಡದ ಸ್ಫೋಟಕ ಆಟಗಾರ ಆ್ಯರೋನ್ ಫಿಂಚ್ ತಮ್ಮ ಬಹುದಿನಗಳ ಗೆಳತಿ ಏಮಿ ಗ್ರಫಿಥ್ಸ್‌ರೊಂದಿಗೆ ಭಾನುವಾರ ಇಲ್ಲಿನ ವಿಲ್ಲೋ ಹಾಗೂ ಸ್ಟೋನ್ ಎಸ್ಟೇಟ್‌ನಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು.

ಮದುವೆಯಿಂದಾಗಿ ಫಿಂಚ್ ಐಪಿಎಲ್‌'ನ ಮೊದಲ ಪಂದ್ಯಕ್ಕೆ ಗೈರಾಗುವುದಾಗಿ ಮೊದಲೇ ಘೋಷಿಸಿದ್ದರು. ವಿವಾಹ ಕಾರ್ಯಕ್ರಮದಲ್ಲಿ ಫಿಂಚ್‌ರ ಆಪ್ತ ಸ್ನೇಹಿತ, ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ನಿರೂಪಣೆ ಮಾಡಿದರು.

 

What an amazing day! 😍 #grinchwedding

A post shared by Aaron Finch (@aaronfinch5) on

 

#grinchwedding

A post shared by Glenn Maxwell (@gmaxi_32) on

 

Bailey Marsh wedding combo is right up there. @jfaulkner44 good luck

A post shared by Mitch Marsh (@mitchmarsh235) on

 

Mr and Mrs Finch 💕 #GrinchWedding

A post shared by LAURA MCGOLDRICK GUPTILL (@lauramcgoldrick13) on

ಮ್ಯಾಕ್ಸ್‌ವೆಲ್ ಸಹ ಭಾನುವಾರದ ಪಂದ್ಯಕ್ಕೆ ಗೈರಾಗಿದ್ದರು. ಆಸ್ಟ್ರೇಲಿಯಾದ ಅನೇಕ ತಾರಾ ಕ್ರಿಕೆಟಿಗರು ನವದಂಪತಿಗೆ ಶುಭ ಕೋರಿದರು.

loader