ಒಂದೊಮ್ಮೆ ಫಿಂಚ್ ಅವರು ಆಡದಿದ್ದರೆ ಅವರ ಸ್ಥಾನದಲ್ಲಿ ಪೀಟರ್ ಹ್ಯಾಂಡ್ಸ್'ಕಂಬ್ ಆಡಲಿದ್ದಾರೆ ಎನ್ನಲಾಗಿದೆ.

ಚೆನ್ನೈ(ಸೆ.15) :ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆ್ಯರೋನ್ ಫಿಂಚ್, ಭಾರತ ವಿರುದ್ಧ ಇಲ್ಲಿ ಭಾನುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ಮೀನ ಖಂಡದ ಗಾಯದಿಂದಾಗಿ ಅಭ್ಯಾಸ ಪಂದ್ಯದಿಂದ ದೂರ ಉಳಿದಿದ್ದ ಫಿಂಚ್, ಗುರುವಾರ ಅಭ್ಯಾಸದ ವೇಳೆ ನೋವು ಹೆಚ್ಚಾದ ಕಾರಣ ಮೈದಾನ ತೊರೆದರು. ಮೊದಲ ಪಂದ್ಯದ ವೇಳೆಗೆ ಅವರು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುವುದು ಕಷ್ಟ ಎನ್ನಲಾಗಿದೆ.

Scroll to load tweet…

ಒಂದೊಮ್ಮೆ ಫಿಂಚ್ ಅವರು ಆಡದಿದ್ದರೆ ಅವರ ಸ್ಥಾನದಲ್ಲಿ ಪೀಟರ್ ಹ್ಯಾಂಡ್ಸ್'ಕಂಬ್ ಆಡಲಿದ್ದಾರೆ ಎನ್ನಲಾಗಿದೆ.