Asianet Suvarna News Asianet Suvarna News

ಫಿಫಾ ವಿಶ್ವಕಪ್ 2018: ಮೆಸ್ಸಿ v/s ರೋನಾಲ್ಡೋ-ನೀವು ತಿಳಿಯಲೇಬೇಕಾದ 4 ವಿಷಯ

ಫಿಫಾ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಟೂರ್ನಿಯ ಕೇಂದ್ರ ಬಿಂದು ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ ಹಾಗೂ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೋನಾಲ್ಡೋ.  ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಟಾರ್ ಪ್ಲೇಯರ್ ಮೆಸ್ಸಿ ಹಾಗೂ ರೋನಾಲ್ಡೋ ಕುರಿತು 4 ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿದೆ. ನೋಡಿ.

ಫಿಫಾ ವಿಶ್ವಕಪ್ ಟೂರ್ನಿಯಲ್ಲಿರೋ ಸ್ಟಾರ್ ಪ್ಲೇಯರ್‌ಗಳಲ್ಲಿ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ ಹಾಗೂ ಪೊರ್ಚುಗಲ್‌ನ ಕ್ರಿಸ್ಟಿಯಾನೋ ರೋನಾಲ್ಡೋ ಮುಂಚೂಣಿಯಲ್ಲಿದ್ದಾರೆ. ಫಿಪಾ ವಿಶ್ವಕಪ್ ಟೂರ್ನಿಯಲ್ಲಿ ಇವರ ಸಾಧನೆ ಕುರಿತ ರೋಚಕ ಮಾಹಿತಿ ಇಲ್ಲಿದೆ.

[ರಷ್ಯಾದಲ್ಲಿ ನಡೆಯಲಿರುವ 2018ನೇ ಸಾಲಿನ ವಿಶ್ವದ ಅತೀ ದೊಡ್ಡ ಕ್ರೀಡಾ ಹಬ್ಬ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯನ್ನ ಇಡೀ ಜಗತ್ತೇ ಎದುರುನೋಡುತ್ತಿದೆ. ಕನ್ನಡ ವೆಬ್‌ಸೈಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುವರ್ಣ ನ್ಯೂಸ್  ಫಿಫಾ ವಿಶ್ವಕಪ್ ಪಂದ್ಯಗಳ ವರದಿಯ ಜೊತೆಗೆ ಎಕ್ಸ್‌ಕ್ಲೂಸೀವ್ ವಿಡೀಯೋಗಳನ್ನ ನಿಮ್ಮ ಮುಂದಿಡಲಿದೆ.  ಫಿಫಾ ವಿಶ್ವಕಪ್ ಪಂದ್ಯಗಳ ರೋಚಕ  ಹಾಗೂ ಕುತೂಹಲಕರ ಮಾಹಿತಿಗಾಗಿ ಸುವರ್ಣ ನ್ಯೂಸ್ ವೆಬ್‌ಸೈಟ್‌ಗೆ ಭೇಟಿ ನೀಡಿ.]

Video Top Stories