3ನೇ ದಿನವೂ ಭಾರತಕ್ಕೆ ಮೂರನೇ ಚಿನ್ನದ ಪದಕ

2018 Commonwealth Games Lifter Sathish Kumar Sivalingam wins gold
Highlights

ಇಂದು 77 ಕೆಜಿ ವೇಯ್ಟ್ ಲಿಫ್ಟಿಂಗ್  ವಿಭಾಗದಲ್ಲಿ ಸತೀಶ್ ಕುಮಾರ್ ಶಿವಲಿಂಗಂ ಚಿನ್ನದ ಪದಕ ಗೆದ್ದಿದ್ದಾರೆ.

ಗೋಲ್ಡ್'ಕೋಸ್ಟ್(ಏ.07): ಕಾಮನ್'ವೆಲ್ತ್ ಕ್ರೀಡಾಕೂಡದಲ್ಲಿ ಮೂರನೇ ದಿನವಾದ ಇಂದು ಭಾರತ ಚಿನ್ನದ ಬೇಟೆ ಮುಂದುವರಿಸಿದೆ. ಇಂದು 77 ಕೆಜಿ ವೇಯ್ಟ್ ಲಿಫ್ಟಿಂಗ್  ವಿಭಾಗದಲ್ಲಿ ಸತೀಶ್ ಕುಮಾರ್ ಶಿವಲಿಂಗಂ ಚಿನ್ನದ ಪದಕ ಗೆದ್ದಿದ್ದಾರೆ. ಮೊದಲ ದಿನದಲ್ಲಿ ಮೀರಾಬಾಯ್ ಚಾನೂ ಹಾಗೂ 2ನೇ ದಿನ ಸಂಜಿತಾ ಜಾನು ಚಿನ್ನ ಜಯಗಳಿಸಿದ್ದರು.

ಪದಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದ್ದು, 3 ಚಿನ್ನ ಒ0ದು ಬೆಳ್ಳಿ ಹಾಗೂ ಒಂದು ಕಂಚು ಪದಕ ಗೆದ್ದಿದೆ. ಎಲ್ಲ ಪದಕಗಳು ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಬಂದಿರುವುದು ಗಮನಾರ್ಹ ವಿಚಾರ.

loader