ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನಾಂಕದಂದು ಮೀನ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ಸೃಷ್ಟಿಯಾಗಲಿದೆ. ಶನಿ ಶಶನು ಕುಂಭ ರಾಶಿಯಲ್ಲೂ ರಾಜಯೋಗವನ್ನು ಸೃಷ್ಠಿಮಾಡುತ್ತಾನೆ.
Festivals Apr 18, 2024, 1:12 PM IST
ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಹನುಮಾನ್ ಚಾಲೀಸಾ ಪ್ರಕರಣದಲ್ಲಿ ಈಗ ರೋಚಕ ತಿರುವು ಸಿಕ್ಕಿದೆ. ಅನ್ಯಕೋಮಿನ ಯುವಕರಿಂದ ಹಲ್ಲೆಗೊಳಗಾದ ಅಂಗಡಿ ಮಾಲೀಕ ಮುಖೇಶ್ ವಿರುದ್ಧವೇ ಈಗ ಎಫ್ ಐ ಆರ್ ದಾಖಲಾಗಿದೆ.
CRIME Apr 5, 2024, 12:13 PM IST
ನಗರ್ತಪೇಟೆಯ ಅಂಗಡಿ ಮಾಲಿಕನ ಮೇಲೆ ಹನುಮಾನ್ ಚಾಲೀಸಾ ವಿಚಾರವಾಗಿಯೇ ಹಲ್ಲೆ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರವನ್ನು ಕೆಪಿಸಿಸಿ ವಕ್ತಾರ ಶಂಕರ ಗುಹ ದ್ವಾರಕನಾಥ್ ಆಗ್ರಹಿಸಿದ್ದಾರೆ.
state Mar 20, 2024, 4:54 AM IST
ಚುನಾವಣಾ ಸಂದರ್ಭದಲ್ಲಿ ಹಿಂದು-ಮುಸ್ಲಿಂ ಕದನ ಜೋರಾಗಿದೆ. ಅಜಾನ್ ಟೈಮ್ನಲ್ಲಿ ಹನುಮಾನ್ ಚಾಲೀಸಾ ಹಾಕಿದ ಎನ್ನುವ ಕಾರಣಕ್ಕೆ ಬೆಂಗಳೂರಿನ ನಗರ್ತಪೇಟೆಯಲ್ಲಿ ಹಿಂದು ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಗಿದೆ.
state Mar 19, 2024, 11:17 PM IST
ಅಜಾನ್ ಮೊಳಗುತ್ತಿದ್ದ ಟೈಮ್ನಲ್ಲಿ ಹನುಮಾನ್ ಚಾಲೀಸಾ ಹಾಕುತ್ತಿದ್ದ ಎನ್ನುವ ಏಕೈಕ ಕಾರಣಕ್ಕೆ ಬೆಂಗಳೂರಿನ ನಗರ್ತಪೇಟೆಯಲ್ಲಿ ಮುಸ್ಲಿಂ ಪುಂಡರು ಹಿಂದು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಘಟನೆಗೆ ಇಡೀ ಪ್ರದೇಶ ಉದ್ವಿಗ್ನವಾಗಿದೆ.
state Mar 19, 2024, 10:05 PM IST
ಬೆಂಗಳೂರಿನ ನಗರ್ತಪೇಟೆ ಹಿಂದೂ ಯುವಕನ ಮೇಲೆ ಹಲ್ಲೆ ಆರೋಪ ಪ್ರಕರಣ ಸಂಬಂಧ ಬಿಜೆಪಿ ರ್ಯಾಲಿ ವೇಳೆ ಹೈಡ್ರಾಮ ನಡೆದಿದ್ದು, ಶಾಸಕ ಸುರೇಶ್ ಕುಮಾರ್ ಅವರನ್ನೇ ಪೊಲೀಸರು ಎಳೆದಾಡಿದ ಘಟನೆ ನಡೆದಿದೆ.
Karnataka Districts Mar 19, 2024, 12:21 PM IST
ಉತ್ತರಪ್ರದೇಶದ ಕಾರಾಗೃಹಗಳಲ್ಲಿ ಕೈದಿಗಳು ಹನುಮಾನ್ ಚಾಲೀಸಾ ಹಾಗೂ ಸುಂದರಕಾಂಡಗಳನ್ನು ಸಾಮೂಹಿಕವಾಗಿ ಪಠಿಸಲು ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಬಂದೀಖಾನೆ ಸಚಿವ ಧರ್ಮವೀರ ಪ್ರಜಾಪತಿ ತಿಳಿಸಿದ್ದಾರೆ.
India Nov 28, 2023, 8:14 AM IST
ಮಂಗಳವಾರವನ್ನು ಹನುಮಂತನ ದಿನವೆಂದು ಆಚರಿಸಲಾಗುತ್ತದೆ, ಈ ದಿನ ಅನೇಕ ಜನರು ಹನುಮಂತನ ಪೂಜೆಯನ್ನು ಮಾಡುತ್ತಾರೆ. ಮಂಗಳವಾರ ಹನುಮಂತನನ್ನು ಪೂಜಿಸುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ದೇಹಕ್ಕೆ ಶಕ್ತಿಯನ್ನು ನೀಡುತ್ತದೆ, ಭಕ್ತನಿಗೆ ಕೆಟ್ಟ ವ್ಯಕ್ತಿಗಳೊಂದಿಗೆ ಹೋರಾಡಲು ಅನುವು ಮಾಡಿಕೊಡುತ್ತದೆ.
Festivals Oct 3, 2023, 9:20 AM IST
ಪಂಚಮುಖಿಯನ್ನು ಭಜರಂಗಬಲಿಯ ಅತ್ಯಂತ ಶಕ್ತಿಶಾಲಿ ರೂಪವೆಂದು ಪರಿಗಣಿಸಲಾಗಿದೆ. ನೀವು ಭಗವಾನ್ ಹನುಮಂತನ ಹಲವು ರೂಪಗಳಲ್ಲಿ ನೋಡಿರಬೇಕು. ಆದರೆ ಯಾವ ರೀತಿಯ ಭಜರಂಗಬಲಿಯನ್ನು ಮನೆಯಲ್ಲಿ ಇಡಬೇಕು ಮತ್ತು ಯಾವ ದೇವರನ್ನು ಪೂಜಿಸುವುದರಿಂದ ಯಾವ ಫಲ ಅಥವಾ ಬಯಕೆಯನ್ನು ಸಾಧಿಸಬಹುದು ಎಂಬ ಮಾಹಿತಿ ಇಲ್ಲಿದೆ.
Festivals Aug 29, 2023, 11:08 AM IST
ಮೊದಲು ನಿಮಗೆ ಹನುಮಾನ್ ಚಾಲಿಸಾ ಬರುತ್ತಾ ನೋಡ್ಕೊಳ್ಳಿ ಎಂದು ಕಿಚಾಯಿಸಿದ ಸಂಸದರಿಗೆ ಉತ್ತರ ಎನ್ನುವಂತೆ ಶಿವಸೇನಾ (ಏಕನಾಥ್ ಶಿಂಧೆ ಬಣ) ಸಂಸದ ಹಾಗೂ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಪುತ್ರ ಲೋಕಸಭೆಯಲ್ಲಿ ಇಡೀ ಹನುಮಾನ್ ಚಾಲೀಸಾ ಹಾಡಿದ್ದಾರೆ.
India Aug 8, 2023, 5:24 PM IST
ಜ್ಯೋತಿಷ್ಯದಲ್ಲಿ 12ರಾಶಿ ಚಕ್ರ ಚಿಹ್ನೆಗಳ ವಿವರಣೆ ಇದೆ. ಪ್ರತಿಯೊಂದು ರಾಶಿಯ ಅಧಿಪತಿ ಗ್ರಹವಾಗಿದ್ದು, ಆ ರಾಶಿಯ ಮೇಲೆ ಸಂಪೂರ್ಣ ಪ್ರಭಾವ ಬೀರುತ್ತದೆ.
Festivals Jul 29, 2023, 2:18 PM IST
ಬೆಳಗಾವಿಯ ಖಾನಾಪೂರದಲ್ಲಿ ಹರಿಯಾಣ ಸ್ವಾಮೀಜಿ ಹನುಮ ದೇವಸ್ಥಾನದ ಆಡಳಿತ ಮಂಡಳಿ ಬದಲಿಸಬೇಕು ಎಂದು ಪಟ್ಟು ಹಿಡಿದು, ತಪಸ್ಸನ್ನು ಮಾಡುತ್ತಿದ್ದಾರೆ.
Karnataka Districts Jul 6, 2023, 12:45 PM IST
ಮೃಗಾಲಯದೊಳಗಿನ ಮರದ ಮೇಲೆ ಆ ಲಂಗೂರ್ ಕೋತಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಅಧಿಕಾರಿಗಳು ಪ್ರಾಣಿಯನ್ನು ಹಿಡಿದು ಬೋನಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ.
India Jun 14, 2023, 1:58 PM IST
ಭಾರತೀಯ ವಾಯುಪಡೆಗೆ ಸೇರಿದ ಮಿಗ್ 21 ಫೈಟರ್ ಜೆಟ್ ರಾಜಸ್ಥಾನದ ಹನುಮಾನ್ಗಢ ಜಿಲ್ಲೆಯಲ್ಲಿ ಪತನಗೊಂಡಿದ್ದು, ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಅದೃಷ್ಟವಶಾತ್, ವಿಮಾನದ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ.
India May 8, 2023, 11:47 AM IST
ಕಾಂಗ್ರೆಸ್ ಪ್ರಣಾಳಿಕೆಯ ಬಜರಂಗದಳ ನಿಷೇಧ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಸೇರಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಸಂಜೆ 7ಕ್ಕೆ ನಗರದ ಶ್ರೀರಾಮ-ಆಂಜನೇಯ ಸೇರಿ ಹಲವು ದೇವಸ್ಥಾನಗಳಲ್ಲಿ ‘ಹನುಮಾನ್ ಚಾಲೀಸಾ’ ಪಠಿಸಿದರು.
Politics May 5, 2023, 5:36 AM IST