Asianet Suvarna News Asianet Suvarna News
215 results for "

ವಾಟ್ಸಾಪ್‌

"
whatsapp is rolling out a new privacy feature here is how it will protect the users ashwhatsapp is rolling out a new privacy feature here is how it will protect the users ash

ಮೆಟಾದಿಂದ ಹೊಸ ಫೀಚರ್‌: ಇನ್ಮೇಲೆ ವಾಟ್ಸಾಪ್‌ ಕಾಲ್‌ ಸುರಕ್ಷತೆ ಬಗ್ಗೆ ತಲೆಕೆಡಿಸ್ಕೋಬೇಡಿ!

ನಿಮ್ಮ IP ವಿಳಾಸವನ್ನು ರಕ್ಷಿಸುವ ಮೂಲಕ ನಿಮ್ಮ ಲೊಕೇಷನ್‌ ಟ್ರೇಸ್‌ ಮಾಡಲು ಪ್ರಯತ್ನ ಪಡುವವರಿಗೆ ಊಹಿಸಲು ಕಷ್ಟವಾಗುತ್ತದೆ.

Whats New Oct 15, 2023, 11:30 AM IST

whatsapp over 74 lakh accounts banned in india in august here is why ashwhatsapp over 74 lakh accounts banned in india in august here is why ash

ಒಂದೇ ತಿಂಗಳಲ್ಲಿ ಭಾರತದಲ್ಲಿ 74 ಲಕ್ಷಕ್ಕೂ ಹೆಚ್ಚು ವಾಟ್ಸಾಪ್‌ ಖಾತೆ ನಿಷೇಧ: ಕಾರಣ ಇಲ್ಲಿದೆ..

ವಾಟ್ಸಾಪ್‌ ಭಾರತದಲ್ಲಿ ಮತ್ತೆ ಲಕ್ಷಾಂತರ ಖಾತೆಗಳನ್ನು ನಿಷೇಧಿಸಿದೆ. ಬರೋಬ್ಬರಿ 74 ಲಕ್ಷಕ್ಕೂ ಹೆಚ್ಚು 'ಕೆಟ್ಟ' ಖಾತೆಗಳ ವಿರುದ್ಧ ಕ್ರಮ ಕೈಗೊಂಡಿದೆ.

Whats New Oct 2, 2023, 2:52 PM IST

Worlds most popular celeb on WhatsApp Channels, has more followers than Modi, Mark Zuckerberg VinWorlds most popular celeb on WhatsApp Channels, has more followers than Modi, Mark Zuckerberg Vin

WhatsApp Channel: ಮೋದಿ, ಜುಕರ್‌ಬರ್ಗ್‌ ಹಿಂದಿಕ್ಕಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರೋ ಬಾಲಿವುಡ್‌ ನಟಿ!

ವಾಟ್ಸಾಪ್‌ ಹೊಸ ಫೀಚರ್‌, ವಾಟ್ಸಾಪ್ ಚಾನೆಲ್‌ನಲ್ಲಿ ಬಾಲಿವುಡ್‌ನ ಈ ಟಾಪ್ ನಟಿ ನಂಬರ್‌ ;ಒನ್‌ ಸ್ಥಾನದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಾರ್ಕ್‌ ಜುಕರ್‌ಬರ್ಗ್‌ನ್ನು ಸಹ ಹಿಂದಿಕ್ಕಿದ್ದಾರೆ. ಯಾರು ಆ ನಟಿ?

Cine World Sep 28, 2023, 11:00 AM IST

why users of this smartphone need to worry about whatsapp ending support ashwhy users of this smartphone need to worry about whatsapp ending support ash

ಈ 18 ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ ವಾಟ್ಸಾಪ್‌ ಕೆಲಸ ಮಾಡಲ್ಲ: ಇದ್ರಲ್ಲಿ ನಿಮ್ಮ ಫೋನ್‌ ಇದ್ಯಾ ನೋಡಿ..

ಯಾವ್ಯಾವ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್‌ ತನ್ನ ಬೆಂಬಲವನ್ನು ನಿಲ್ಲಿಸಲಿದೆ ಗೊತ್ತಾ..? 18 ಸ್ಮಾರ್ಟ್‌ಫೋನ್‌ಗಳ ಪಟ್ಟಿ ಹೀಗಿದೆ..

Whats New Sep 26, 2023, 11:25 AM IST

Kerala man divorces wife through WhatsApp, complaint filed Vin Kerala man divorces wife through WhatsApp, complaint filed Vin

ವಿದೇಶದಿಂದಲೇ ಪತ್ನಿಗೆ ವಾಟ್ಸಾಪ್‌ ಮೂಲಕ ತ್ರಿವಳಿ ತಲಾಖ್‌ ನೀಡಿದ ಪತಿ!

ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಾಗಿದೆ. ಹಾಗಿದ್ರೂ ಜನರು ಇಂಥಹವುಗಳನ್ನು ಮಾಡೋದನ್ನು ಮಾತ್ರ ನಿಲ್ಲಿಸಲ್ಲ. ಗಂಡ ಹೆರಿಗೆಗೆ ಅಂತಾ ತವರಿಗೆ ಬಂದಿದ್ದ ಪತ್ನಿಗೆ ವಾಟ್ಸಾಪ್‌ ಮೂಲಕ ತ್ರಿವಳಿ ತಲಾಖ್‌ ನೀಡಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

relationship Sep 21, 2023, 9:53 AM IST

whatsapp users can now initiate group calls with up to 31 participants ashwhatsapp users can now initiate group calls with up to 31 participants ash

ಇನ್ಮುಂದೆ ವಾಟ್ಸಾಪ್‌ ಮೂಲಕ 31 ಜನರಿಗೆ ಗ್ರೂಪ್‌ ಕಾಲ್‌: ಸಾಲು ಸಾಲು ಹಬ್ಬದ ಸಮಯದಲ್ಲಿ ಮೆಟಾದಿಂದ ಸೂಪರ್‌ ಫೀಚರ್

ಮೆಟಾ - ಮಾಲೀಕತ್ವದ ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಈಗ ಮತ್ತೊಂದು ವೈಶಿಷ್ಟ್ಯವನ್ನು ಹೊರತಂದಿದ್ದು, ಅದು ಗುಂಪು ಕರೆ ಅಥವ ಗ್ರೂಪ್‌ ಕಾಲ್‌ ಮಾಡುವ ಅನುಭವವನ್ನು ಹೆಚ್ಚಿಸುತ್ತದೆ. 

Whats New Sep 18, 2023, 2:07 PM IST

Two Nigerians Arrested for Drugs Mafia in Bengaluru grgTwo Nigerians Arrested for Drugs Mafia in Bengaluru grg

ಬೆಂಗಳೂರು: ವಾಟ್ಸಾಪ್‌ಲ್ಲೇ ಡ್ರಗ್ಸ್‌ ದಂಧೆ, ನೈಜೀರಿಯಾ ಮೂಲದ ಇಬ್ಬರ ಬಂಧನ

ಬಂಧಿತ ಆರೋಪಿಗಳಿಂದ ಬರೋಬ್ಬರಿ 82.57 ಲಕ್ಷ ರು. ಮೌಲ್ಯದ 608 ಗ್ರಾಂ ತೂಕದ 1,281 ಎಕ್ಸ್‌ಸ್ಟೇಸಿ ಮಾತ್ರೆಗಳು ಹಾಗೂ 463 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್‌ ಸೇರಿದಂತೆ ಒಟ್ಟು 1.71 ಗ್ರಾಂ ತೂಕದ ಮಾದಕ ವಸ್ತುಗಳು ಜಪ್ತಿ. 

CRIME Sep 2, 2023, 6:00 AM IST

how to report unwanted messages on whatsapp here you can check ashhow to report unwanted messages on whatsapp here you can check ash

WhatsAppನಲ್ಲಿ ಅನಗತ್ಯ ಸಂದೇಶಗಳು ಕಿರಿಕಿರಿ ಮಾಡ್ತಿದ್ಯಾ..? ಹೀಗೆ ಮಾಡಿ..

ಕೆಲವು ಬಳಕೆದಾರರು ಇತರರನ್ನು ಸ್ಪ್ಯಾಮ್ ಮಾಡುವ ಉದ್ದೇಶಕ್ಕಾಗಿ ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಳ್ಳುವ ನಿದರ್ಶನಗಳಿವೆ. ಇದಕ್ಕೆ ಪರಿಹಾರ ಹೀಗಿದೆ ನೋಡಿ..

Whats New Aug 27, 2023, 8:49 PM IST

share hd videos on whatsapp steps by step guide things to keep in mind and more ashshare hd videos on whatsapp steps by step guide things to keep in mind and more ash

WhatsApp ನಲ್ಲಿ ಎಚ್‌ಡಿ ವಿಡಿಯೋಗಳನ್ನು ಶೇರ್‌ ಮಾಡೋದೇಗೆ: ಹಂತ - ಹಂತದ ಮಾರ್ಗದರ್ಶಿ ಹೀಗಿದೆ..

ಮಾರ್ಕ್ ಜುಕರ್‌ಬರ್ಗ್ ಎಚ್‌ಡಿ ಫೋಟೋ ಹಂಚಿಕೆ ವೈಶಿಷ್ಟ್ಯವನ್ನು ಪ್ರಕಟಿಸಿದ್ದು, ಎಚ್‌ಡಿ ವಿಡಿಯೋ ಶೇರಿಂಗ್‌ ಕೂಡ ಸಾಮಾಜಿಕ ಜಾಲತಾಣ ಪ್ಲ್ಯಾಟ್‌ಫಾರ್ಮ್‌ಗೆ ಬರಲಿದೆ ಎಂದು ಖಚಿತಪಡಿಸಿದ್ದಾರೆ. ಆದರೆ, ಈಗಲೂ ಸಹ ಎಚ್‌ಡಿ ವಿಡಿಯೋ ಕಳಿಸೋ ಆಯ್ಕೆ ಇದ್ದು, ಹೀಗೆ ಮಾಡಬೇಕು. 

Whats New Aug 24, 2023, 10:45 PM IST

WhatsApp people when wild elephants appear Says Minister Eshwar Khandre gvdWhatsApp people when wild elephants appear Says Minister Eshwar Khandre gvd

ಕಾಡಾನೆ ಲಗ್ಗೆ ಇಟ್ಟರೆ ಜನಕ್ಕೆ ವಾಟ್ಸಾಪ್‌ ಮಾಡಿ: ಸಚಿವ ಈಶ್ವರ ಖಂಡ್ರೆ

ಕಾಡಂಚಿನಲ್ಲಿರುವ ಜನರಿಗೆ ಕಾಡಾನೆಗಳ ದಾಳಿಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಮತ್ತು ಅನಾಹುತ ತಪ್ಪಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Politics Aug 23, 2023, 2:01 PM IST

NCMC One Nation One Card introduced to Bengaluru Metro Convenience of use all over the India satNCMC One Nation One Card introduced to Bengaluru Metro Convenience of use all over the India sat

ಬೆಂಗಳೂರು ಮೆಟ್ರೋಗೆ ಕಾಲಿಟ್ಟ ಒನ್‌ ನೇಷನ್‌ ಒನ್‌ ಕಾರ್ಡ್‌: ದೇಶದೆಲ್ಲೆಡೆ ಬಳಸಲು ಅನುಕೂಲ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇನ್ನು ಮುಂದೆ ಒನ್‌ ನೇಷನ್‌ ಒನ್‌ ಕಾರ್ಡ್‌ಗೆ ಅನುಗುಣವಾಗಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಅನ್ನು ಬಿಎಂಆರ್‌ಸಿಎಲ್‌ ಜಾರಿಗೆ ತಂದಿದೆ.

state Aug 19, 2023, 5:35 PM IST

Famous messaging app WhatsApp has announced that it will soon release a new feature that will allow users to share their mobile screen during video calls akbFamous messaging app WhatsApp has announced that it will soon release a new feature that will allow users to share their mobile screen during video calls akb

ವಿಡಿಯೋ ಕಾಲ್‌ ವೇಳೆ ಮೊಬೈಲ್‌ ಸ್ಕ್ರೀನ್‌ ಶೇರ್‌: ವಾಟ್ಸಾಪ್‌ ಹೊಸ ಫೀಚರ್‌

ವಿಡಿಯೋ ಕರೆಗಳ ಸಮಯದಲ್ಲಿ ಬಳಕೆದಾರರು ತಮ್ಮ ಮೊಬೈಲ್‌ನ ಸ್ಕ್ರೀನ್‌ ಅನ್ನು ಹಂಚಿಕೊಳ್ಳಬಹುದಾದ ನೂತನ ಫೀಚರ್‌ ಅನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಪ್ರಸಿದ್ಧ ಮೆಸೇಜಿಂಗ್‌ ಆ್ಯಪ್‌ ವಾಟ್ಸಾಪ್‌ (whatsapp messaging app) ಘೋಷಿಸಿದೆ. 

India Aug 9, 2023, 10:17 AM IST

beware sending heart emojis to girls can land you in jail in kuwait saudi arabia ashbeware sending heart emojis to girls can land you in jail in kuwait saudi arabia ash

ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್‌ ಇಮೋಜಿ ಕಳಿಸೋರೇ ಎಚ್ಚರ: ನಿಮಗೆ ಜೈಲು ಶಿಕ್ಷೆಯಾಗ್ಬೋದು!

ವಾಟ್ಸಾಪ್ ಅಥವಾ ಇತರ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಗೆ ಹೃದಯದ ಇಮೋಜಿಯನ್ನು ಕಳಿಸಿದ್ರೆ ನೀವು ಜೈಲು ಶಿಕ್ಷೆಗೊಳಗಾಗಬಹುದು. ಕುವೈತ್, ಸೌದಿ ಅರೇಬಿಯಾದಲ್ಲಿ ಇದು ಶಿಕ್ಷಾರ್ಹ ಅಪರಾಧವಾಗಿದೆ. . 

CRIME Aug 1, 2023, 5:40 PM IST

Naked Gang Attempt Extorts Davanagere BJP MP GM Siddeshwara grgNaked Gang Attempt Extorts Davanagere BJP MP GM Siddeshwara grg

ದಾವಣಗೆರೆ ಬಿಜೆಪಿ ಸಂಸದ ಸಿದ್ದೇಶ್ವರ್‌ಗೆ ‘ಬೆತ್ತಲೆ ಗ್ಯಾಂಗ್‌’ ಸುಲಿಗೆ ಯತ್ನ..!

ಇತ್ತೀಚೆಗೆ ಅಪರಿಚಿತ ಯುವತಿ ಕರೆ ಮಾಡಿ ಕಿಡಿಗೇಡಿ ಕೃತ್ಯ ಎಸಗಿದ್ದು, ಈ ಸಂಬಂಧ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಸಿದ್ದೇಶ್ವರ್‌ ದೂರು ದಾಖಲಿಸಿದ್ದಾರೆ. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಂಡು ಆನ್‌ಲೈನ್‌ ‘ಬೆತ್ತಲೆ ಗ್ಯಾಂಗ್‌’ ಪತ್ತೆಗೆ ಬಲೆಗೆ ಬೀಸಿದ ಪೊಲೀಸರು 

CRIME Jul 27, 2023, 10:26 AM IST

Harassment by Post Photo of Young Woman to Callgirl Group in Bengaluru grgHarassment by Post Photo of Young Woman to Callgirl Group in Bengaluru grg

ಬೆಂಗಳೂರು: ಯುವತಿಯ ಫೋಟೋ ಕಾಲ್‌ಗರ್ಲ್‌ ಗ್ರೂಪ್‌ಗೆ ಹಾಕಿ ಕಿರುಕುಳ

ಸಂತ್ರಸ್ತೆ, ವಾಟ್ಸಾಪ್‌ ಸಂದೇಶದ ಮುಖಾಂತರ ಅಪರಿಚಿತ ವ್ಯಕ್ತಿಯನ್ನು ಸಂಪರ್ಕಿಸಿದಾಗ, ಫೋನ್‌ ಪೇ ಮುಖಾಂತರ .200 ಹಣ ಹಾಕಿದರೆ, ಭಾವಚಿತ್ರವನ್ನು ಡಿಲೀಟ್‌ ಮಾಡುವುದಾಗಿ ಹೇಳಿದ್ದಾನೆ. ಅದರಂತೆ ಸಂತ್ರಸ್ತೆ ತನ್ನ ಸ್ನೇಹಿತನಿಂದ ಫೋನ್‌ ಪೇ ಮುಖಾಂತರ .200 ಹಾಕಿಸಿದ್ದಾರೆ. ಆದರೂ ದುಷ್ಕರ್ಮಿ ಸಂತ್ರಸ್ತೆಯ ಭಾವಚಿತ್ರ ಡಿಲೀಟ್‌ ಮಾಡದೆ ಮಾನಸಿಕ ಕಿರುಕುಳ ನೀಡಿದ ಕಿರಾತಕ. 

CRIME Jul 25, 2023, 11:28 AM IST