ಮಹಿಳೆಯರಲ್ಲಿ ಹೆಚ್ಚುತ್ತಿರುವ ಮಧುಮೇಹದ ಸಮಸ್ಯೆ ಯೋನಿಯ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಪ್ರಿಡಯಾಬಿಟಿಸ್ ಭಿನ್ನವಾಗಿದೆ. ಈ ಡಯಾಬಿಟೀಸ್ ಅವರ ಯೋನಿ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
Health Feb 16, 2024, 5:16 PM IST
ಸಿದ್ದರಾಮಯ್ಯ ದಾಖಲಯೆ 15ನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ ಘೋಷಣೆ ಮಾಡಿರುವ ವಿಚಾರಗಳು ಇಲ್ಲಿವೆ.
BUSINESS Feb 16, 2024, 3:56 PM IST
ವಾಲ್ನಟ್ ನೀವು ಬೇರೆ ಬೇರೆ ರೀತಿಯಲ್ಲಿ ತಿಂದಿರಬಹುದು. ಆದರೆ, ಯಾವತ್ತಾದರೂ ವಾಲ್ನಟ್ ಹಾಲು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ.
Health Feb 7, 2024, 7:00 AM IST
ಮಧುಮೇಹ ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ. ಸಣ್ಣ ವಯಸ್ಸಿನಲ್ಲೇ ಇದು ಹಲವರಿಗೆ ವಕ್ಕರಿಸಿ ಬಿಡುತ್ತದೆ. ಕೆಲವು ಕೆಟ್ಟ ಅಭ್ಯಾಸಗಳಿಂದ ಮಧುಮೇಹ ಬರೋ ಅಪಾಯ ಹೆಚ್ಚಾಗಿರುತ್ತದೆ. ಮಾತ್ರವಲ್ಲ ಬೇಗ ಪೀರಿಯೆಡ್ಸ್ ಆಗೋ ಹುಡುಗಿಯರಿಗೆ ಡಯಾಬಿಟಿಸ್ ಸಾಧ್ಯತೆ ಹೆಚ್ಚು ಅಂತಾರೆ. ಇದು ನಿಜಾನ?
Woman Feb 3, 2024, 12:18 PM IST
ಇತ್ತೀಚಿನ ದಿನಗಳಲ್ಲಿ ಮಧುಮೇಹವು ತುಂಬಾ ಸಾಮಾನ್ಯವಾದ ಆರೋಗ್ಯ ಸಮಸ್ಯೆಯಾಗಿದೆ. 30 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವರ್ಷದಲ್ಲಿ ಸುಲಭವಾಗಿ ಈ ಆರೋಗ್ಯ ಸಮಸ್ಯೆ ವಕ್ಕರಿಸಬಹುದು. ಹೀಗಾಗಿ ಮುಖ್ಯವಾಗಿ ಮಧುಮೇಹದ ರೋಗಲಕ್ಷಣಗಳ ಬಗ್ಗೆ ಮೊದಲೇ ತಿಳಿದುಕೊಂಡಿರಬೇಕು. ಆ ಬಗ್ಗೆ ಇಲ್ಲಿದೆ ಮಾಹಿತಿ.
Health Jan 21, 2024, 8:45 AM IST
ಅಕ್ಕಿಯಲ್ಲಿ ಹೆಚ್ಚಿನ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ಮೂರು ಹೊತ್ತಿನ ಅನ್ನವನ್ನು ತಿಂದರೆ ದೇಹದ ತೂಕ ಹೆಚ್ಚಾಗುವುದಲ್ಲದೆ ಕೆಲವು ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತವೆ. ಅದಕ್ಕಾಗಿಯೇ ಮಧ್ಯಾಹ್ನ ಅನ್ನದ ಬದಲು ಒಂದಿಷ್ಟು ಬೇರೆ ಆಹಾರ ಸೇವಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ.
Food Jan 18, 2024, 2:54 PM IST
ಅನೇಕ ಜನರು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡೋದಿಲ್ಲ ಮತ್ತು ಪದೇ ಪದೇ ನಿದ್ರೆಯಿಂದ ತೊಂದರೆಗೀಡಾಗುತ್ತಾರೆ. ಒಂದು ವೇಳೆ 30ರ ಹರೆಯದಲ್ಲಿ ನಿಮಗೆ ಈ ಸಮಸ್ಯೆ ಕಾಡಿದರೆ, ವೃದ್ಧಾಪ್ಯದಲ್ಲಿ ಇದು ನಿಮಗೆ ದೊಡ್ಡ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆ ತೋರಿಸಿದೆ.
Health Jan 17, 2024, 7:00 AM IST
ಬೇಗನೆ ಕಾಫಿ ರೆಡಿಯಾಗಲಿ ಎಂದು ಇನ್’ಸ್ಟಂಟ್ ಕಾಫಿ ಕುಡಿತೀರಾ. ಆದರೆ ಈ ಇನ್ ಸ್ಟಂಟ್ ಕಾಫಿ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದು ಗೊತ್ತಿದೆಯೇ?, ಒಳ್ಳೆಯದು ಅಥವಾ ಕೆಟ್ಟದು? ಇಂದು ನಾವು ಈ ಲೇಖನದ ಮೂಲಕ ತಿಳಿಯಲು ಪ್ರಯತ್ನಿಸುತ್ತೇವೆ.
Health Jan 16, 2024, 7:00 AM IST
ರಕ್ತದಲ್ಲಿನ ಸಕ್ಕರೆ ಹೆಚ್ಚಿದ್ದರೆ ಖಂಡಿತವಾಗಿಯೂ ಈ ಹಸಿರು ತರಕಾರಿಯನ್ನು ಪ್ಲೇಟ್‌ನಲ್ಲಿ ಸೇರಿಸಿ. ಇದು ಮಧುಮೇಹವನ್ನು ನಾಶಪಡಿಸುವ ಶಕ್ತಿಯನ್ನು ಹೊಂದಿದೆ ಮತ್ತು ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ. ಈ ತರಕಾರಿ ಪಾಲಕಕ್ಕಿಂತ ಹೆಚ್ಚಿನ ಪೌಷ್ಟಿಕಾಂಶವನ್ನು ನೀಡುತ್ತದೆ. ಯಾವುದು ಈ ಸೂಪರ್ ಫುಡ್ ಗೊತ್ತಾ?
Food Jan 4, 2024, 5:11 PM IST
ದೇಹದ ಭಾಗದಲ್ಲಿ ತುರಿಕೆ ಮುಜುಗರವನ್ನುಂಟುಮಾಡುತ್ತದೆಯಾದರೂ, ಸೊಂಟಕ್ಕಿಂತಲೂ ಕೆಳಗಿನ ಭಾಗದಲ್ಲಿ ತುರಿಕೆ ಆದರೆ ಮುಜುಗರದೊಂದಿಗೆ ಅನೇಕ ಗಂಭೀರ ಸಮಸ್ಯೆಗಳನ್ನು ಸೂಚಿಸುತ್ತದೆ. ಆದ್ದರಿಂದ ಅದನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಇಲ್ಲದಿದ್ದರೆ, ಅದು ಗಂಭೀರ ರೂಪವನ್ನು ತೆಗೆದುಕೊಳ್ಳಬಹುದು. ಸೊಂಟದಲ್ಲಿ ತೀವ್ರ ತುರಿಕೆ ಏಕೆ ಇದೆ ಎಂದು ತಿಳಿಯೋಣ.
Health Jan 4, 2024, 4:04 PM IST
ನೀವು ಅತಿಯಾಗಿ ಸಕ್ಕರೆ ಸೇವಿಸುತ್ತಿದ್ದರೆ ನಿಮ್ಮ ದೇಹಕ್ಕೆ ಸಂಭವಿಸಬಹುದಾದ 5 ವಿಷಯಗಳು ಯಾವುವು ಅನ್ನೋದನ್ನು ನೀವು ತಿಳಿದುಕೊಳ್ಳಲೇಬೇಕು. ನೀವು ಇಷ್ಟಪಟ್ಟು ತಿನ್ನುವ ಆಹಾರಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಆದುದರಿಂದ ಈ ವಿವರಗಳನ್ನು ತಿಳಿದುಕೊಂಡ್ರೆ ಒಳ್ಳೇದು.
Health Jan 4, 2024, 7:00 AM IST
ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಜೀವನಶೈಲಿ, ತಿನ್ನೋ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ಅಗತ್ಯ. ಅದರಲ್ಲೂ ಮಧುಮೇಹಿಗಳು ಬೆಳಗ್ಗೆ ಏನು ತಿನ್ತಾರೆ ಅನ್ನೋದು ಹೆಚ್ಚು ಮುಖ್ಯವಾಗುತ್ತದೆ. ಹಾಗಿದ್ರೆ ಡಯಾಬಿಟಿಕ್ಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳೋಕೆ ಬೆಳಗ್ಗೆ ಏನು ತಿಂದ್ರೆ ಒಳ್ಳೇದು?
Food Dec 24, 2023, 10:46 AM IST
ಚಿಕ್ಕ ವಯಸ್ಸಿನಲ್ಲಿನ ಋತುಚಕ್ರ ಆಗೋ ಮಹಿಳೆಯರಲ್ಲಿ ಮಧುಮೇಹದ ಅಪಾಯ ಹೆಚ್ಚಾಗಿರುತ್ತೆ ಎಂದು ಅಧ್ಯಯನವನ್ನು ಶಾಕಿಂಗ್ ಮಾಹಿತಿ ಹೊರಬಂದಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
Health Dec 9, 2023, 4:16 PM IST
ಕೊತ್ತಂಬರಿಯನ್ನು ಭಾರತೀಯ ಆಹಾರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರ ಬೀಜಗಳನ್ನು ಒಣಗಿಸಿ, ಅದನ್ನು ಮಸಾಲೆಯಾಗಿ ಬಳಸುತ್ತಾರೆ, ಇದು ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುತ್ತೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಅನೇಕ ಸಮಸ್ಯೆಗಳಿಗೆ ಹಾಡಬಹುದು ಮುಕ್ತಿ.
Health Nov 19, 2023, 7:00 AM IST
ಸಕ್ಕರೆ ಕಾಯಿಲೆ ಅನೇಕ ರೋಗಕ್ಕೆ ಮೂಲ. ಆಹಾರ, ಜೀವನ ಶೈಲಿ ಬದಲಾವಣೆ ಮೂಲಕ ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಕೆಲ ಮಧುಮೇಹಿಗಳಿಗೆ ಪ್ರತಿ ದಿನ ಚಿಕಿತ್ಸೆ ಅಗತ್ಯವಿರುವ ಕಾರಣ ಅದ್ರ ಖರ್ಚು ಹೆಚ್ಚು. ಅವರು ವಿಮೆ ಖರೀದಿ ಮಾಡೋದು ಉತ್ತಮ ಆಯ್ಕೆ.
BUSINESS Nov 18, 2023, 12:40 PM IST