Asianet Suvarna News Asianet Suvarna News
3171 results for "

ಮಗು

"
A mother gave birth to twins on the banks of Zabuja river One of the bebies stillborn akbA mother gave birth to twins on the banks of Zabuja river One of the bebies stillborn akb

ನದಿ ತೀರದಲ್ಲೇ ಅವಳಿಗಳಿಗೆ ಜನ್ಮ ನೀಡಿದ ತಾಯಿ... ಒಂದು ಮಗು ಸಾವು

35 ವರ್ಷದ ಮಹಿಳೆಯೊಬ್ಬರು ಜಬುಜಾ ನದಿ ತೀರದಲ್ಲೇ ಅವಳಿಗಳಿಗೆ ಜನ್ಮ ನೀಡಿದ ವಿಸ್ಮಯ ಘಟನೆ ಉತ್ತರಾಖಂಡ್ ಜಿಲ್ಲೆಯ ಪಿತೋರ್‌ಗಢದಲ್ಲಿ ನಡೆದಿದೆ. ಆದರೆ ಅವಳಿಗಳಲ್ಲಿ ಒಂದು ಮಗು ಜನ್ಮ ನೀಡುವ ಸಮಯದಲ್ಲೇ ತೀರಿಕೊಂಡಿದೆ.

Woman May 11, 2024, 2:53 PM IST

Kolar Private Hospital given pill to pregnant lady to convert female Fetus to male but aborted satKolar Private Hospital given pill to pregnant lady to convert female Fetus to male but aborted sat

ಹೆಣ್ಣು ಭ್ರೂಣವನ್ನು ಗಂಡಾಗಿ ಪರಿವರ್ತಿಸೋದಾಗಿ ಮಾತ್ರೆ ಕೊಟ್ಟು ಗರ್ಭಪಾತ ಮಾಡಿಸಿದ ಖಾಸಗಿ ಆಸ್ಪತ್ರೆ!

ಕೋಲಾರ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ಗೆಂದು ತೆರಳಿದ ದಂಪತಿಗೆ ನಿಮ್ಮ ಹೆಣ್ಣು ಮಗುವನ್ನು ಗಂಡಾಗಿ ಪರಿವರ್ತನೆ ಮಾಡಿಸುವುದಾಗಿ ಮಾತ್ರೆ ಕೊಟ್ಟಿದ್ದಾರೆ. ಆದರೆ, ಹೊಟ್ಟೆಯಲ್ಲಿದ್ದ ಗಂಡು ಭ್ರೂಣ ಸಾವನ್ನಪ್ಪಿದೆ.

Karnataka Districts May 11, 2024, 1:29 PM IST

worlds first gene therapy trial helps restore hearing in toddler skrworlds first gene therapy trial helps restore hearing in toddler skr

ಜಗತ್ತಿನ ಮೊದಲ ಜೀನ್ ಥೆರಪಿ ಪ್ರಯೋಗವಾಯ್ತು ಯಶಸ್ವಿ; ಕಿವುಡುತನದಿಂದ ಮುಕ್ತವಾದ ಮಗು

ಜೀನ್ ಥೆರಪಿಯಲ್ಲಿ, ಕಿವುಡುತನಕ್ಕೆ ಕಾರಣವಾಗುವ ಜೀನ್‌ನ್ನೇ ಸರಿಪಡಿಸಲಾಗುವುದು. ಜೀನ್ ದೋಷದಿಂದಾಗಿ ಕಿವುಡಾಗಿದ್ದರೆ ಈ ಚಿಕಿತ್ಸೆ ಅಂಥ ಮಕ್ಕಳ ಪಾಲಿಗೆ ವರವಾಗಲಿದೆ. 

Health May 11, 2024, 1:17 PM IST

Master Anands daughter gets her hair color done and internet gets angry pavMaster Anands daughter gets her hair color done and internet gets angry pav

ವಂಶಿಕಾಗೆ ಹೇರ್ ಕಲರ್, ಮಗುವಿನ ಬಾಲ್ಯ ಹಾಳ್ ಮಾಡ್ತೀರಾ… ಅಪ್ಪ-ಅಮ್ಮಂಗೆ ನೆಟ್ಟಿಗರ ಕ್ಲಾಸ್

ನಮ್ಮಮ್ಮ ಸೂಪರ್ ಸ್ಟಾರ್ ಮೂಲಕ ಜನಪ್ರಿಯತೆ ಪಡೆದ ನಟ ನಿರೂಪಕ ಮಾಸ್ಟರ್ ಆನಂದ್ ಮಗಳು ವಂಶಿಕಾ ಅಂಜನಿ ಕಷ್ಯಪ್ ಹೇರ್ ಕಲರ್ ಮಾಡಿಸಿಕೊಂಡಿದ್ದು, ನೆಟ್ಟಿಗರು ಆನಂದ್ ಮತ್ತು ಅವರ ಪತ್ನಿಗೆ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. 
 

Small Screen May 11, 2024, 12:04 PM IST

A Woman Who Had Children Because Eight She Had No Daughters rooA Woman Who Had Children Because Eight She Had No Daughters roo

ಆರು ಮಕ್ಕಳಿದ್ರೂ ಈಕೆ ಆಸೆ ಈಡೇರಿಲ್ಲ, ಎಂಟಾದ ಮೇಲೆ ತೃಪ್ತಳಾದ ಮಹಿಳೆ, ಏನಿದು ಕಥೆ?

ಮನೆಯಲ್ಲಿ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ರೆ ಜೀವನ ಸಾರ್ಥಕ ಎನ್ನುವ ಜನರೇ ಹೆಚ್ಚು. ಒಂದೇ ಮಕ್ಕಳು ಸಾಕು ಎನ್ನುವವರಿಗೆ ಗಂಡಾಗ್ಲಿ, ಹೆಣ್ಣಾಗ್ಲಿ ಸುಧಾರಿಸಿಕೊಳ್ತಾರೆ. ಆದ್ರೆ ಈ ಮಹಿಳೆಗೆ ಆರು ಮಕ್ಕಳಾಗಿವೆ. ಆದ್ರೂ ಏನೋ ಮಿಸ್ ಆಗ್ತಿದೆ ಅಂತಾ 8 ಮಕ್ಕಳಿಗೆ ಜನ್ಮ ನೀಡಿದ್ದಾಳೆ.
 

relationship May 9, 2024, 6:53 PM IST

Ranveer Singh REVEALS real reason behind removing wedding pictures with Deepika  sucRanveer Singh REVEALS real reason behind removing wedding pictures with Deepika  suc

ಮಗು ಹುಟ್ಟುವ ಸಮಯದಲ್ಲಿ ಮದ್ವೆ ಫೋಟೋ ಡಿಲೀಟ್​ ಮಾಡಿದ್ದೇಕೆ ರಣವೀರ್‌​ ಸಿಂಗ್​? ಕೊನೆಗೂ ಸಿಕ್ತು ಕಾರಣ...

ಮಗು ಹುಟ್ಟುವ ಸಮಯದಲ್ಲಿ ಮದ್ವೆ ಫೋಟೋ ಡಿಲೀಟ್​ ಮಾಡಿದ್ದೇಕೆ ರಣವೀರ್‌​ ​ ಸಿಂಗ್​? ಕೊನೆಗೂ ಸಿಕ್ತು ಕಾರಣ... 

Cine World May 8, 2024, 12:58 PM IST

Darling Krishna and Milana enjoys baby moon in Thailand pavDarling Krishna and Milana enjoys baby moon in Thailand pav

ಬೇಬಿ ಮೂನ್ ಎಂಜಾಯ್ ಮಾಡ್ತಿದ್ದಾರೆ ಮಿಲನ - ಕೃಷ್ಣ: ಫ್ಯಾನ್ಸ್‌ಗೆ ಮಗುವಿನದ್ದೆ ಚಿಂತೆ!

ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್ ವುಡ್ ಲವ್ ಬರ್ಡ್ಸ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಥೈಲ್ಯಾಂಡಲ್ಲಿ ಬೇಬಿ ಮೂನ್ ಎಂಜಾಯ್ ಮಾಡ್ತಿದ್ದಾರೆ. 
 

Sandalwood May 7, 2024, 6:38 PM IST

Where is Deepika Padukone? Why did actress skip Met Gala THIS year? Check her viral photo RaoWhere is Deepika Padukone? Why did actress skip Met Gala THIS year? Check her viral photo Rao

ಮೆಟ್‌ ಗಾಲಾ 2024ಗೆ ಹೋಗದೇ ದೀಪಿಕಾ ಪಡುಕೋಣೆ ಹೋಗಿದ್ದೆಲ್ಲಿಗೆ?

ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಈ ಬಾರಿ ಮೆಟ್‌ ಗಾಲಾ ಇವೆಂಟ್‌ನಲ್ಲಿ ಭಾಗವಹಿಸಿಲ್ಲ. ಅವರ ಮತ್ತು ಪತಿ ರಣವೀರ್‌ ಸಿಂಗ್‌ ಅವರ ಫೋಟೋವೊಂದು ವೈರಲ್‌ ಆಗಿದೆ. ದೀಪಿಕಾ  ಅಭಿಮಾನಿಗಳು ನಟಿ ಬೇಬಿಮೂನ್‌ಗೆ ಹೋಗಲು ಮೆಟ್‌ ಗಾಲಾ 2024ಅನ್ನು ಮಿಸ್‌ ಮಾಡಿದ್ದಾರೆ ಎಂದು ಊಹಿಸುತ್ತಿದ್ದಾರೆ.

Cine World May 7, 2024, 5:11 PM IST

Rape victim cannot be forced to give birth to child of abuser, Kerala High court VinRape victim cannot be forced to give birth to child of abuser, Kerala High court Vin

ರೇಪ್‌ ಸಂತ್ರಸ್ತೆ ಅತ್ಯಾಚಾರ ಎಸಗಿದ ವ್ಯಕ್ತಿಯ ಮಗುವಿಗೆ ಜನ್ಮ ನೀಡುವಂತೆ ಒತ್ತಾಯಿಸುವಂತಿಲ್ಲ; ಹೈಕೋರ್ಟ್‌

ಅತ್ಯಾಚಾರ ಸಂತ್ರಸ್ತೆಗೆ ತನ್ನ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯ ಮಗುವಿಗೆ ಜನ್ಮ ನೀಡುವಂತೆ ಬಲವಂತ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಗರ್ಭಾವಸ್ಥೆಯ ಮಹಿಳೆಯ ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಗಂಭೀರವಾದ ಪರಿಣಾಮವನ್ನು ಉಂಟುಮಾಡಿದರೆ, ಗರ್ಭಾವಸ್ಥೆಯನ್ನು ಕೊನೆಗೊಳಿಸಬಹುದು ಎಂದು ಹೇಳಿದೆ.

India May 7, 2024, 4:02 PM IST

Bigg Boss ott contestant Sonu Srinivas Gowda update given for Marriage and Foreign trip satBigg Boss ott contestant Sonu Srinivas Gowda update given for Marriage and Foreign trip sat

ಮದುವೆ ಹಾಗೂ ಫಾರಿನ್ ಟ್ರಿಪ್ ಬಗ್ಗೆ ಅಪ್ಡೇಟ್ ಕೊಟ್ಟ ಬಿಗ್‌ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ

ನಾನು ಮದುವೆ ಮಾಡಿಕೊಳ್ಳಬಾರದು ಎಂದು ನಿರ್ಧರಿಸಿದ್ದೇನೆ. ಮನಶಾಂತಿಗಾಗಿ ವಿದೇಶಕ್ಕೆ ಹೋಗಬೇಕೆಂದರೂ ದತ್ತು ಮಗು ಪಡೆದ ಕೇಸಿನಿಂದಾಗಿ ಹೋಗಲಾಗುತ್ತಿಲ್ಲ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿಕೊಂಡಿದ್ದಾರೆ.

Small Screen May 7, 2024, 2:51 PM IST

Accused of underage marriage Pocso case quashed in High Court gvdAccused of underage marriage Pocso case quashed in High Court gvd

ಅಪ್ರಾಪ್ತೆ ಮದುವೆಯಾಗುವೆ ಎಂದ ಆರೋಪಿ: ಫೋಕ್ಸೋ ಕೇಸ್ ಹೈಕೋರ್ಟ್‌ನಲ್ಲಿ ರದ್ದು!

ಅಪ್ರಾಪ್ತೆಯನ್ನು ಪ್ರೀತಿಸಿ ವಿವಾಹವಾದ ಹಾಗೂ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿ ಮಗುವಿನ ಜನನಕ್ಕೆ ಕಾರಣವಾದ ಪ್ರಕರಣವೊಂದರಲ್ಲಿ ಸಂತ್ರಸ್ತೆ (ಅಪ್ರಾಪ್ತೆ) ವಯಸ್ಕಳಾದ ನಂತರ ಕಾನೂನುಬದ್ಧವಾಗಿ ಮದುವೆಯಾಗಿ ಪೋಷಣೆ ಮಾಡುತ್ತೇನೆಂದು ಆರೋಪಿ ನೀಡಿದ ಭರವಸೆಗೆ ಒಪ್ಪಿದ ಹೈಕೋರ್ಟ್‌.

state May 6, 2024, 12:10 PM IST

Uttara Kannada Ravikumar and Savithri Couple killed their only son satUttara Kannada Ravikumar and Savithri Couple killed their only son sat

ಗಂಡನ ಮೇಲಿನ ಕೋಪಕ್ಕೆ ಮನೆಯಲ್ಲಿ ಮಲಗಿದ್ದ ಮಗುವನ್ನು ನಾಲೆಗೆ ಎಸೆದು ರಾಕ್ಷಸಿ ತಾಯಿ

ಗಂಡ ಕುಡಿದು ಬಂದು ಜಗಳ ಮಾಡುತ್ತಾನೆಂದು ಬೇಸತ್ತು ಮನೆಯಲ್ಲಿ ಮಲಗಿದ್ದ 6 ವರ್ಷದ ಮಗನನ್ನು ನಾಲೆಗೆ ಎಸೆದು ಬಂದ ರಾಕ್ಷಸಿ ತಾಯಿ. ಮಗುವನ್ನು ಎಳದೊಯ್ದು ತಿಂದ ಮೊಸಳೆ..

CRIME May 5, 2024, 7:45 PM IST

Actor Chandan Kumar and Actress Kavitha Gowda announces happy moments of their life srbActor Chandan Kumar and Actress Kavitha Gowda announces happy moments of their life srb

ಮೊದಲ ಮಗುವಿನ ನಿರೀಕ್ಷೆಯಲ್ಲಿ ಚಂದನ್-ಕವಿತಾ ಜೋಡಿ, ಪ್ರಗ್ನೆನ್ಸಿ ಕನ್ಫರ್ಮ್‌ ಮಾಡಿದ ದಂಪತಿ!

ನಟ ಚಂದನ್‌ಕುಮಾರ್ ಹಾಗು ನಟಿ ಕವಿತಾ ಗೌಡ ಅವರಿಬ್ಬರೂ ಸಾಕಷ್ಟು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರಿಬ್ಬರೂ ಜೊತೆಯಾಗಿ ನಟಿಸಿದ್ದ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಅಂದು ಬಹಳಷ್ಟು ಜನಪ್ರಿಯತೆ ಗಳಿಸಿತ್ತು. .

Small Screen May 5, 2024, 1:32 PM IST

Pregnant Deepika Padukone To Go On Work Break Soon Upcoming Months Plans REVEALED sucPregnant Deepika Padukone To Go On Work Break Soon Upcoming Months Plans REVEALED suc

ದೀಪಿಕಾ ಗರ್ಭಧಾರಣೆಗೆ ತಲೆ ಕೆಡಿಸಿಕೊಳ್ತಿರೋ ಫ್ಯಾನ್ಸ್​! ಮಗು ಹೆರುವುದು ನಿಜನಾ, ಅಲ್ವಾ ಅನ್ನೋದೇ ಡೌಟು...

ದೀಪಿಕಾ ಗರ್ಭಿಣಿ ಹೌದೋ ಅಲ್ವೋ ಎಂಬ ಬಗ್ಗೆ  ಅಭಿಮಾನಿಗಳಿಗೆ ಸಕತ್​ ಚಿಂತೆ ಶುರುವಾಗಿದೆ. ಅದಕ್ಕೆ ಕಾರಣವೂ ಹೀಗಿದೆ! 
 

Cine World May 4, 2024, 6:02 PM IST

Baby Goes Into Coma After His Grandmother Mixes Wine In Milk Powder VinBaby Goes Into Coma After His Grandmother Mixes Wine In Milk Powder Vin

ಹಾಲುಗಲ್ಲದ ಹಸುಳೆ ಹಾಲಿನ ಪುಡಿಗೆ ವೈನ್ ಸೇರಿಸಿದ ಅಜ್ಜಿ, ಕೋಮಾಗೆ ಜಾರಿದ ಕಂದಮ್ಮ!

ಹಾಲುಗಲ್ಲದ ಹಸುಳೆಗೆ ಅಜ್ಜಿ ವೈನ್ ಬೆರೆಸಿದ ಹಾಲಿನ ಪುಡಿ ನೀಡಿದ್ದು, ಇದರಿಂದ ನಾಲ್ಕು ತಿಂಗಳ ಮಗು ಕೋಮಾಗೆ ಜಾರಿರುವ ಘಟನೆ ನಡೆದಿದೆ. ಬಾಟಲಿಯ ವಾಸನೆಯ ನಂತರ, ಅಜ್ಜಿಗೆ ತಪ್ಪಿನ ಅರಿವಾಗಿದ್ದು, ತಕ್ಷಣ ತನ್ನ ಮೊಮ್ಮಗನನ್ನು ಹತ್ತಿರದ ಪೆರಿನೊ ಆಸ್ಪತ್ರೆಗೆ ದಾಖಲಿಸಿದ್ದಾಳೆ.

Food May 4, 2024, 4:00 PM IST