Asianet Suvarna News Asianet Suvarna News
32 results for "

ಇಂಜಿನಿಯರಿಂಗ್‌

"
Chikodi KLE engineering college students selected to TCS campus selection gowChikodi KLE engineering college students selected to TCS campus selection gow

ಚಿಕ್ಕೋಡಿ ಕೆಎಲ್‌ಇ ಇಂಜಿನಿಯರಿಂಗ್‌ ಕಾಲೇಜಿನ 13 ವಿದ್ಯಾರ್ಥಿಗಳು ಕ್ಯಾಂಪಸ್‌ ಸಂದರ್ಶನದಲ್ಲಿ ಟಿಸಿಎಸ್‌ ಗೆ ಆಯ್ಕೆ

ಚಿಕ್ಕೋಡಿ ಕೆ.ಎಲ್‌.ಇ ಇಂಜಿನಿಯರಿಂಗ್‌ ಕಾಲೇಜಿನ 7ನೇಯ ಸೇಮಿಸ್ಟರನ 13 ವಿದ್ಯಾರ್ಥಿಗಳು ಟಿ ಸಿ ಎಸ್‌ ಕಂಪನಿಯ ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ಸಂತಸ ವ್ಯಕ್ತಪಡಿಸಿದ್ದಾರೆ.

Private Jobs Jan 2, 2023, 10:18 PM IST

State Level Cultural Festival at New Horizon Engineering College gowState Level Cultural Festival at New Horizon Engineering College gow
Video Icon

ನ್ಯೂ ಹಾರಿಜನ್ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವ

 ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ನ್ಯೂ ಹಾರಿಜನ್ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವ ನಡೆಯಿತು. ಬೆಂಗಳೂರಿನ 200ಕ್ಕೂ ಹೆಚ್ಚು ಕಾಲೇಜುಗಳು ಈ ಉತ್ಸವದಲ್ಲಿ ಭಾಗವಹಿಸಿದ್ದವು.   

Education Nov 29, 2022, 5:15 PM IST

Pulwama Attack Karnataka engineering student Faiz Rasheed jailed for five years sanPulwama Attack Karnataka engineering student Faiz Rasheed jailed for five years san

ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿ ಪೋಸ್ಟ್‌ ಹಾಕಿದ ಕರ್ನಾಟಕದ ವಿದ್ಯಾರ್ಥಿಗೆ 5 ವರ್ಷ ಜೈಲು!

ಬೆಂಗಳೂರಿನ ಕಾಚರಕನಹಳ್ಳಿ ಇಂಜಿನಿಯರಿಂಗ್ ವಿದ್ಯಾರ್ಥಿ ಫೈಜ್ ರಶೀದ್ ಫೆಬ್ರವರಿ 2019 ರಿಂದ ಜೈಲಿನಲ್ಲಿದ್ದಾನೆ ಎಂದು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ ಸೋಮವಾರ ಹೇಳಿದೆ. ಆತ ಎಂಜಿನಿಯರಿಂಗ್ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
 

state Nov 1, 2022, 10:51 AM IST

MG Motor India associates with RV College of Engineering introduces an EV Certification course ckmMG Motor India associates with RV College of Engineering introduces an EV Certification course ckm

MG Motor EV ಬೆಂಗಳೂರಿನಲ್ಲಿ ಎಂಜಿ ಮೋಟಾರ್ ಎಲೆಕ್ಟ್ರಿಕ್ ವಾಹನ ಪ್ರಮಾಣೀಕರಣ ಕೋರ್ಸ್ ಆರಂಭ!

ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಉದ್ಯಮ-ಶೈಕ್ಷಣಿಕ ಅಂತರವನ್ನು ಕಡಿಮೆ ಮಾಡಲು ಎಂಜಿ ಮೋಟಾರ್ಸ್ ಮುಂದಾಗಿದೆ. ಇದಕ್ಕಾಗಿ  ಬೆಂಗಳೂರಿನ ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್‌ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. 
 

Cars Sep 12, 2022, 9:04 PM IST

Visvesvaraya Technological University Got 72nd Rank in NIRF Rankings 2022 grgVisvesvaraya Technological University Got 72nd Rank in NIRF Rankings 2022 grg

ಬೆಳಗಾವಿ: ಸುಧಾರಣೆಯಾದ ವಿಟಿಯು ಶ್ರೇಯಾಂಕ..!

ಸಮಗ್ರ ಶಿಕ್ಷಣ ಸಂಸ್ಥೆಗಳ ಶ್ರೇಷ್ಠ 100ರಲ್ಲಿ ಸ್ಥಾನವನ್ನು ಪಡೆದುಕೂಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ತನ್ನ ಶ್ರೇಯಾಂಕ ಹೆಚ್ಚಿಸಿಕೊಂಡ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 

Education Jul 17, 2022, 11:12 AM IST

Haryana engineers quit job to sell vegetable biryani akbHaryana engineers quit job to sell vegetable biryani akb

ಇಂಜಿನಿಯರಿಂಗ್‌ ಕೆಲಸ ತೊರೆದು ಬಿರಿಯಾನಿ ಶಾಪ್ ಇಟ್ಟ ಯುವಕರು

  • ಕಡಿಮೆ ಸಂಬಳದಿಂದ ಅಸಮಾಧಾನಗೊಂಡಿದ್ದ ಯುವಕರು
  • ಬೇಸರಿಸುತ್ತಾ ಕೂರದೇ ಸ್ವಂತ ಉದ್ಯಮ ಸ್ಥಾಪನೆ
  • ವ್ರತ್ತಿಗಿಂತ ಬಿರಿಯಾನಿಯಲ್ಲೇ ಹೆಚ್ಚು ಸಂಪಾದನೆ

India Mar 10, 2022, 1:17 PM IST

NHAI Recruitment 2022 notification for General Manager post apply now gowNHAI Recruitment 2022 notification for General Manager post apply now gow

NHAI Recruitment 2022: ಇಂಜಿನಿಯರಿಂಗ್‌ ಪದವೀಧರರಿಗೆ ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗವಕಾಶ!

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ  ಖಾಲಿ ಇರುವ ಟೆಕ್ನಿಕಲ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಮಾರ್ಚ್ 17ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. 

Central Govt Jobs Feb 17, 2022, 1:43 PM IST

engineering student from Bihar goes viral after he posing placard as boyfriend on rent on Valentine day akbengineering student from Bihar goes viral after he posing placard as boyfriend on rent on Valentine day akb

Boyfriend On Rent... ಪ್ರೇಮಿಗಳ ದಿನ BE ವಿದ್ಯಾರ್ಥಿಯ ವಿಭಿನ್ನ ಪ್ಲೇಕಾರ್ಡ್

  • ಬಾಯ್‌ಫ್ರೆಂಡ್ ಬಾಡಿಗೆಗೆ ಇದ್ದಾನೆ... 
  • ಇಂಜಿನಿಯರಿಂಗ್‌ ವಿದ್ಯಾರ್ಥಿಯ ವಿಭಿನ್ನ ಪ್ಲೇಕಾರ್ಡ್ 
  • ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್‌ ಕ್ರಿಯೇಟ್ ಮಾಡಿದ ಫೋಟೋ

India Feb 15, 2022, 10:42 AM IST

Another Tech CEO From India Anand Eswaran Becomes CEO of Global IT Firm Veeam mnjAnother Tech CEO From India Anand Eswaran Becomes CEO of Global IT Firm Veeam mnj

Veeam CEO Anand Eswaran: ಮತ್ತೊಬ್ಬ ಭಾರತೀಯನಿಗೆ ಜಾಗತಿಕ ಟೆಕ್‌ ಕಂಪನಿ ಸಿಇಓ ಹುದ್ದೆ!

*ಮತ್ತೊಬ್ಬ ಭಾರತೀಯ ಜಾಗತಿಕ ಟೆಕ್‌ ಕಂಪನಿ ಸಿಇಓ
*ಐಟಿ ಕಂಪೆನಿಯಾದ ‘ವೀಎಂ’ನ ಸಿಇಒ ಆಗಿ ಈಶ್ವರನ್‌ ನೇಮಕ
*ಮುಂಬೈನಲ್ಲಿ Computer Science Engineering ಪದವಿ!

Technology Dec 18, 2021, 8:40 AM IST

College Starts in Karnataka from Today grgCollege Starts in Karnataka from Today grg

ಇಂದಿನಿಂದ ರಾಜ್ಯಾದ್ಯಂತ ಕಾಲೇಜು ಶುರು: ಯಾವೆಲ್ಲ ನಿಯಮ ಪಾಲಿಸಬೇಕು..?

ಬರೋಬ್ಬರಿ ನಾಲ್ಕು ತಿಂಗಳ ನಂತರ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್‌, ಡಿಪ್ಲೊಮಾ ಶಿಕ್ಷಣದ ಭೌತಿಕ ತರಗತಿಗಳು ಸೋಮವಾರದಿಂದ ಪುನಾರಂಭವಾಗಲಿವೆ.
 

Education Jul 26, 2021, 9:54 AM IST

Comed K Exam Will Be Held on June 20th grgComed K Exam Will Be Held on June 20th grg

ಜೂ.20ರಂದು ಕಾಮೆಡ್‌-ಕೆ ಪ್ರವೇಶ ಪರೀಕ್ಷೆ

ರಾಜ್ಯದ ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶಕ್ಕೆ 2021-22ನೇ ಸಾಲಿನ ಕಾಮೆಡ್‌-ಕೆ ಪ್ರವೇಶ ಪರೀಕ್ಷೆ (ಯುಜಿಇಟಿ) ಜೂನ್‌ 20ರಂದು ನಡೆಯಲಿದೆ
 

Education Mar 20, 2021, 10:21 AM IST

agriculture-university-change-as vishweshwaraiah college of engineering Says aswath narayan rbjagriculture-university-change-as vishweshwaraiah college of engineering Says aswath narayan rbj

ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಕಾಲೇಜು ಮಾದರಿಯಲ್ಲೇ ಕೃಷಿ ವಿವಿ ಪರಿವರ್ತನೆ: ಡಿಸಿಎಂ ಘೋಷಣೆ

ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ಮಾದರಿಯಲ್ಲೇ ಕೃಷಿ ವಿವಿ ಪರಿವರ್ತನೆ ಮಾಡುವುದಾಗಿ ಡಿಸಿಎಂ ಘೋಷಣೆ ಮಾಡಿದ್ದಾರೆ.

Education Feb 27, 2021, 7:13 PM IST

Interesting Facts About Bihar CM Nitish Kumar podInteresting Facts About Bihar CM Nitish Kumar pod

ಇಂಜಿನಿಯರಿಂಗ್‌ವರೆಗೂ ಶಿಕ್ಷಣ, ಅಂತರ್ಜಾತಿ ವಿವಾಹ: 7 ಬಾರಿ ಸಿಎಂ ಆದ 'ಮುನ್ನಾ'!

ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೇರಿದೆ. ನಿತೀಶ್ ಕುಮಾರ್ ಏಳನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಸತತ ನಾಲ್ಕು ಬಾರಿ ಸಿಎಂ ಆದ ದಾಖಲೆಯನ್ನೂ ಅವರು ಬಿಹಾರದಲ್ಲಿ ರಚಿಸಿದ್ದಾರೆ. ಇಲ್ಲಿದೆ ನೋಡಿ ನಿತೀಶ್ ಕುಮಾರ್ ಬಗ್ಗೆ ನಿಮಗೆ ತಿಳಿದಿರದ ಕೆಲ ಇಂಟರೆಸ್ಟಿಂಗ್ ವಿಚಾರ

India Nov 16, 2020, 5:44 PM IST

Kannada fantasy director pavan shares shooting experience vcsKannada fantasy director pavan shares shooting experience vcs

ಇಂಜಿನಿಯರಿಂಗ್‌ ಹೈದ ಫ್ಯಾಂಟಸಿ ಜಗತ್ತು;ನಿರ್ದೇಶಕ ಪವನ್‌ಕುಮಾರ್‌ ಕಷ್ಟಸುಖಗಳು

ಚಿತ್ರೀಕರಣ ಮುಗಿಸಿ ಈಗ ಪೋಸ್ಟ್‌ ಪ್ರೊಡಕ್ಷನ್‌ ಹಂತಕ್ಕೆ ಹೋಗಿರುವ ಪವನ್‌ ಕುಮಾರ್‌ ನಿರ್ದೇಶನದ ‘ಫ್ಯಾಂಟಸಿ’ ಸಿನಿಮಾ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆಗಳಿವೆ ಎಂದು ನಿರ್ದೇಶಕರೇ ಹೇಳಿಕೊಂಡರು. 

Sandalwood Nov 13, 2020, 11:22 AM IST

nsui protest demanding postpone of cet examnsui protest demanding postpone of cet exam

ಸಿಇಟಿ ಮುಂದೂಡುವಂತೆ ವಿದ್ಯಾರ್ಥಿಗಳ ಪ್ರತಿಭಟನೆ

ಪದವಿ, ಸ್ನಾತಕೋತ್ತರ ಪದವಿ ಹಾಗೂ ಇಂಜಿನಿಯರಿಂಗ್‌ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದ ಅಂಕ ಮತ್ತು ಪ್ರತಿಭೆಯನ್ನಾಧರಿಸಿ ಉತ್ತೀರ್ಣಗೊಳಿಸಬೇಕು. ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಮುಂದೂಡಬೇಕೆಂದು ಒತ್ತಾಯಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್‌ಎಸ್‌ಯುಐ)ದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Karnataka Districts Jul 25, 2020, 9:40 AM IST