Asianet Suvarna News Asianet Suvarna News
213 results for "

Urfi Javed

"
Uorfi Javed Recalls She Was Treated Badly On Television Sets skrUorfi Javed Recalls She Was Treated Badly On Television Sets skr

ನಾಯಿ ತರ ನಡೆಸಿಕೊಳ್ತಿದ್ರು; ಕಿರುತೆರೆಯಲ್ಲಿ ಸೈಡ್ ಕ್ಯಾರೆಕ್ಟರ್ ಮಾಡೋ ಪಾಡು ಬೇಡವೇ ಬೇಡ ಎಂದ ಉರ್ಫಿ

ಉರ್ಫಿ ಜಾವೇದ್ ತನ್ನ ದೂರದರ್ಶನದ ದಿನಗಳನ್ನು ನೆನಪಿಸಿಕೊಂಡು, ಕೆಲ ಪ್ರೊಡಕ್ಷನ್ ಹೌಸ್‌ಗಳು ತುಂಬಾ ಕೆಟ್ಟದಾಗಿ ನಡೆಸಿಕೊಂಡಿವೆ ಎಂದು ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. 

Cine World Jun 5, 2024, 10:52 AM IST

social media sensation urfi Javed new dress trend shorts Chinese food dress sucsocial media sensation urfi Javed new dress trend shorts Chinese food dress suc

ಉರ್ಫಿ ಮೈ ತುಂಬಾ ನೀರೂರಿಸುವ ಚೈನೀಸ್​ ಡಿಷಸ್​: ಅಲ್ಲೇ ತಿನ್ಬೋದಾ ಕೇಳ್ತಿದ್ದಾರೆ ತರ್ಲೆ ನೆಟ್ಟಿಗರು!

ಉರ್ಫಿ ಮೈ ತುಂಬಾ ಚೈನೀಸ್​ ಡಿಷಸ್​. ಥಹರೇವಾರಿ ಅಡುಗೆಗಳ ಕಂಡು ಅಲ್ಲೇ ತಿನ್ಬೋದಾ ಕೇಳ್ತಿದ್ದಾರೆ ತರ್ಲೆ ನೆಟ್ಟಿಗರು!
 

Small Screen May 28, 2024, 12:23 PM IST

Urfi Javed flaunts her curve with Bold Saree with Stylish Look ckmUrfi Javed flaunts her curve with Bold Saree with Stylish Look ckm

ಕಣ್ಣು ಕದ್ದು ನೋಡ್ತಿದೆ-ಮನಸ್ಸು ಮುದ್ದು ಮಾಡ್ತಿದೆ,ಸೀರೆಯಲ್ಲಿ ಟೆಂಪರೇಚರ್ ಹೆಚ್ಚಿಸಿದ ಉರ್ಫಿ!

ಚಿತ್ರ ವಿಚಿತ್ರ ಫ್ಯಾಶನ್, ಬೋಲ್ಡ್ ಡಿಸೈನ್ ಮೂಲಕ ಉರ್ಫಿ ಸಂಚಲನ ಸೃಷ್ಟಿಸಿದ್ದಾರೆ. ಆದರೆ ಈ ಬಾರಿ ಉರ್ಫಿ ಸೀರೆಯುಟ್ಟ ಎಲ್ಲರ ನಿದ್ದೆಗೆಡಿಸಿದ್ದರೆ. ಉರ್ಫಿಯ ಮೈಮಾಟ, ಬಳುಕುವ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Small Screen May 19, 2024, 10:10 PM IST

Sandalwood Actress Bhoomi Shetty wearing saree and given shock to netizens satSandalwood Actress Bhoomi Shetty wearing saree and given shock to netizens sat

ಕನ್ನಡದ ಊರ್ಫಿ ಎಂದವರಿಗೆಲ್ಲಾ ಸೀರೆ ತೊಟ್ಟು ಶಾಕ್ ಕೊಟ್ಟ ಕಿನ್ನರಿ ಭೂಮಿ ಶೆಟ್ಟಿ

ಕನ್ನಡ ಕಿರುತೆರೆಯಲ್ಲಿ ಕಿನ್ನರಿ ಧಾರಾವಾಹಿ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದ ಭೂಮಿ ಶೆಟ್ಟಿ ಬಿಗ್‌ಬಾಸ್ ಮನೆಗೆ ಹೋಗಿ ಬಂದ ನಂತರ ತಮ್ಮ ಚಾರ್ಮ್‌ ಬದಲಿಸಿಕೊಂಡಿದ್ದರು. ಎಷ್ಟರಮಟ್ಟಿಗೆ ಎಂದರೆ ಭೂಮಿಯನ್ನು ಕನ್ನಡದ ಊರ್ಫಿ ಎಂದೇ ಕರೆದಿದ್ದರು. ಆದರೆ, ಬಹುದಿನಗಳ ಬಳಿಕ ಭೂಮಿಶೆಟ್ಟಿ ಸಿಂಪಲ್ ಸೀರೆಯನ್ನುಟ್ಟು ಪೋಸ್ ಕೊಟ್ಟು ಅಭಿಮಾನಿಗಳ ಚಪ್ಪಾಳೆ ಗಿಟ್ಟಿದ್ದಾರೆ.
 

Small Screen May 19, 2024, 8:18 PM IST

Urfi Javed post Blue bikini bold photos flaunts her curves in new avatar ckmUrfi Javed post Blue bikini bold photos flaunts her curves in new avatar ckm

ಅರ್ಧಂಬರ್ಧ ಬಿಕಿನಿ ತೊಟ್ಟು ತಿಳಿ ನೀಲ ಕನಸು ಹರಿಬಿಟ್ಟ ಉರ್ಫಿ, ಕಚಗುಳಿಯಿಟ್ಟಿತಾ ಮನಸ್ಸು?

ಫ್ಯಾಶನ್ ಜಗತ್ತಿನಲ್ಲಿ ಉರ್ಫಿ ಜಾವೇದ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಪ್ರತಿ ಭಾರಿ ಉರ್ಫಿ ಚಿತ್ರ ವಿಚಿತ್ರ ಫ್ಯಾಶನ್ ಮೂಲಕ ವೈರಲ್ ಆಗಿದ್ದಾರೆ. ಇದೀಗ ಸ್ವಿಮ್ ಸ್ಯೂಟ್ ಅಲ್ಲ, ಮೊನೊಕಿನಿಯೂ ಅಲ್ಲ, ಇತ್ತ ಬಿಕಿನಿಯೂ ಅಲ್ಲ, ಇದರ ನಡುವಿನ ಹಾಟ್ ಡ್ರೆಸ್‌ನಲ್ಲಿ ಉರ್ಫಿ ಕಾಣಿಸಿಕೊಂಡಿದ್ದಾರೆ.
 

Small Screen May 13, 2024, 4:21 PM IST

photo of actress Urfi shaving her head has gone viral and fans are worried sucphoto of actress Urfi shaving her head has gone viral and fans are worried suc

ಅರೆರೆ ಉರ್ಫಿಗೆ ಇದೇನಾಗೋಯ್ತು? ತಲೆ ಬೋಳಿಸಿಕೊಂಡಿರೋ ನಟಿಯ ಕಂಡ ಫ್ಯಾನ್ಸ್​ ಕಂಗಾಲು!

ನಟಿ ಉರ್ಫಿ ತಲೆಗೂಲದನ್ನು ಬೋಳಿಸಿಕೊಂಡಿರುವ ಫೋಟೋ ವೈರಲ್​ ಆಗಿದ್ದು, ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆಗಿರುವುದೇನು?
 

Cine World May 13, 2024, 4:18 PM IST

Janhvi Kapoor reveals being inspired by Urfi Javed fashion skrJanhvi Kapoor reveals being inspired by Urfi Javed fashion skr

ಉರ್ಫಿಯ ಫ್ಯಾಶನ್ ಪ್ರೇರಣೆ ನೀಡಿದೆ ಎಂದ ಜಾನ್ವಿ ಕಪೂರ್; ಇನ್ನು ಉರ್ಫಿಯ ಅದೃಷ್ಟದ ಬಾಗಿಲು ತೆರೀತು ಎಂದ್ರು ನೆಟಿಜನ್ಸ್

ಸ್ವತಃ ಸೆಲೆಬ್ರಿಟಿಯಾಗಿದ್ದು, ಅದ್ಬುತ ಫ್ಯಾಶನ್ ಸೆನ್ಸ್ ಹೊಂದಿರುವ ಜಾನ್ವಿ ಕಪೂರ್, ಉರ್ಫಿಯ ಬೋಲ್ಡ್ ಮತ್ತು ಡೇರಿಂಗ್ ಫ್ಯಾಶನ್ ಸೆನ್ಸ್‌ನ ಅಭಿಮಾನಿ ಎಂದು ಹೇಳಿದ್ದಾರೆ. 

Cine World May 12, 2024, 6:14 PM IST

Bhoomi Shetty again looks bold in her backless dress pavBhoomi Shetty again looks bold in her backless dress pav

ಬ್ಯಾಕ್ ಲೆಸ್ ಡ್ರೆಸ್ ಧರಿಸಿ ಟೆಂಪ್ರೇಚರ್ ಹೆಚ್ಚಿಸಿದ ಭೂಮಿ ಶೆಟ್ಟಿ; ಕನ್ನಡದ ಉರ್ಫಿ ಜಾವೆದ್ ಅಂದ್ರು ಜನ!

ಇತ್ತೀಚಿನ ದಿನಗಳಲ್ಲಿ ತಮ್ಮ ಬೋಲ್ಡ್ ನೆಸ್ ಮೂಲಕವೇ ಸದ್ದು ಮಾಡುತ್ತಿರುವ ಭೂಮಿ ಶೆಟ್ಟಿ ಇದೀಗ ಮತ್ತೆ ಬ್ಯಾಕ್ ಲೆಸ್ ಡ್ರೆಸ್ ಧರಿಸುವ ಮೂಲಕ ಈ ಬಿಸಿಲಿನಲ್ಲಿ ಮತ್ತೆ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. 
 

Small Screen May 12, 2024, 2:47 PM IST

Met Gala 2024 Red Carpet Looks will remind you FAshion has no limits skrMet Gala 2024 Red Carpet Looks will remind you FAshion has no limits skr

ಮೆಟ್ ಗಾಲಾ ಫ್ಯಾಶನಿಸ್ಟಾಗಳ ಲುಕ್ ನೋಡಿ ಉರ್ಫಿಗೊಂದು ಚಾನ್ಸ್ ಕೊಡಬೇಕಿತ್ತು ಅಂತಿದಾರೆ ನೆಟಿಜನ್ಸ್!

ಮೆಟ್ ಗಾಲಾದಲ್ಲಿ ಫ್ಯಾಶನಿಸ್ಟಾಗಳ ಲುಕ್ ನೋಡಿ ಉರ್ಫಿ ಜಾವೇದ್ ಇವರನ್ನೆಲ್ಲ ಮೀರಿಸುತ್ತಿದ್ದಳು ಎಂದು ಕೆಲ ನೆಟ್ಟಿಗರು ಹೇಳಿದರೆ, ಇವರಲ್ಲಿ ಕೆಲವರು ಉರ್ಫಿಯನ್ನೇ ಕಾಪಿ ಮಾಡಿದಂತಿದೆ ಎನ್ನುತ್ತಿದ್ದಾರೆ ಮತ್ತೆ ಕೆಲವರು.

Fashion May 7, 2024, 4:11 PM IST

Urfi is wearing a magic dress from which flowers and leaves can be seen falling sucUrfi is wearing a magic dress from which flowers and leaves can be seen falling suc

ಡ್ರೆಸ್​ನಿಂದ ಉದುರಿದ ಹೂವು, ಎಲೆಗಳು... ಅಬ್ಬಬ್ಬಾ ಉರ್ಫಿಗೆ ಉರ್ಫಿನೇ ಸಾಟಿ ಕಣ್ಲಾ ಅಂತಿದ್ದಾರೆ ಫ್ಯಾನ್ಸ್​..

ಉರ್ಫಿ ಮ್ಯಾಜಿಕ್​ ಡ್ರೆಸ್​ ಧರಿಸಿದ್ದು, ಅದರಿಂದ ಹೂವು, ಎಲೆಗಳು ಉದುರುವುದನ್ನು ನೋಡಬಹುದು. ಇದನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. 
 

Cine World May 2, 2024, 9:49 PM IST

Bhumi pednekar in odd costume trolled for her senseless fashion bniBhumi pednekar in odd costume trolled for her senseless fashion bni

ಒಬ್ಬಳನ್ನೇ ಸಹಿಸ್ಕೊಳಕ್ಕಾಗ್ತಿಲ್ಲ, ಇನ್ನೊಂದು ಉರ್ಫಿ ಆಗ್ಬೇಡಿ: ಭೂಮಿ ಪೆಡ್ನಾಕರ್‌ಗೆ ಉಗೀತಿರೋ ನೆಟ್ಟಿಗರು!

ಸೆನ್ಸಿಟಿವ್ ಆಕ್ಟರ್ ಭೂಮಿ ಪೆಡ್ನಾಕರ್ ಸದ್ಯ ಟ್ರೋಲ್ ಮೇಲೆ ಟ್ರೋಲ್‌ಗೆ ಒಳಗಾಗ್ತಿದ್ದಾರೆ. ಸೆನ್ಸಿಟಿವ್ ನಟಿ ಅಂಥ ಕೆಲಸ ಏನು ಮಾಡಿದ್ರು?

 

Cine World Apr 27, 2024, 1:09 PM IST

Fans amazed after seeing Urfi javed stunning look at the Social Nation Fashion Show akbFans amazed after seeing Urfi javed stunning look at the Social Nation Fashion Show akb

ಸೋಶಿಯಲ್ ನೇಷನ್ ಫ್ಯಾಷನ್ ಶೋದಲ್ಲಿ ಹಲ್ ಚಲ್ ಸೃಷ್ಟಿಸಿದ ಉರ್ಫಿ ಲುಕ್‌ಗೆ ಫ್ಯಾನ್ಸ್ ಫಿದಾ

ಸದಾ ಚಿತ್ರ ವಿಚಿತ್ರ ಡ್ರೆಸ್‌ಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುದ ನಟಿ ಉರ್ಫಿ ಜಾವೇದ್ ಇತ್ತೀಚೆಗೆ ಫ್ಯಾಷನ್‌ ಶೋವೊಂದರಲ್ಲಿ ಭಾಗವಹಿಸುವ ಮೂಲಕ ಎಲ್ಲರ ಹೃದಯ ಕದ್ದಿದ್ದಾರೆ.
 

Fashion Apr 23, 2024, 3:30 PM IST

kgf actress roopa rayappa hot photoshoot photos viral netizens reacts gvdkgf actress roopa rayappa hot photoshoot photos viral netizens reacts gvd

ಇವರನ್ನು ಕನ್ನಡ ವರ್ಷನ್ ಉರ್ಫಿ ಜಾವೇದ್ ಅಂತಿದ್ದಾರೆ ನೆಟ್ಟಿಗರು: ಚಿಟ್ಟೆ ಡ್ರೆಸ್ ತೊಟ್ಟ ಹಾಟ್ ನಟಿ ಯಾರು?

ಯಶ್ ಆಭಿನಯದ ‘ಕೆಜಿಎಫ್’ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಗಮನ ಸೆಳೆದ ನಟಿ ರೂಪಾ ರಾಯಪ್ಪ ಮತ್ತೆ ಕಿಚ್ಚು ಹಚ್ಚಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಂದಿ ರೂಪಾ ರೂಪಕ್ಕೆ ಬೆರಗಾಗಿದ್ದಾರೆ.

Sandalwood Apr 20, 2024, 10:15 AM IST

Urfi Javed has once again caught everyones attention with a strange dress sucUrfi Javed has once again caught everyones attention with a strange dress suc

ಬಳಕು ಬಳ್ಳಿಯಂತಿರೋ ಉರ್ಫಿ ಡ್ರೆಸ್​ ಹಿಡಿಯಲು ಹತ್ತಾರು ಮಂದಿ! ತಲೆಯೊಳಗೆ ಏನಿದೆ ಕೇಳಿದ ಫ್ಯಾನ್ಸ್​...

ಉರ್ಫಿ ಮತ್ತೊಮ್ಮೆ ವಿಚಿತ್ರ ಡ್ರೆಸ್​ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಾರಿಯ ವಿಶೇಷತೆ ಏನು?
 

Cine World Apr 14, 2024, 3:32 PM IST

Urfi Javeds home made face pack is a must try in summer skrUrfi Javeds home made face pack is a must try in summer skr

ಉರ್ಫಿಯ ತ್ವಚೆ ಹೊಳಪಿಗೆ ಮನೆಯಲ್ಲಿ ತಯಾರಿಸೋ ಈ ಫೇಸ್ ಪ್ಯಾಕ್ ಕಾರಣವಂತೆ, ನೀವೇಕೆ ಟ್ರೈ ಮಾಡ್ಬಾರ್ದು?

ಉರ್ಫಿ ಮಾತ್ರವಲ್ಲ, ಆಕೆಯ 3 ಸೋದರಿಯರು ಹಾಗೂ ತಾಯಿ ಎಲ್ಲರ ತ್ವಚೆಯೂ ಅದ್ಭುತವಾಗಿದೆ. ಇದಕ್ಕೆ ಅವರು ಮನೆಯಲ್ಲೇ ಮಾಡಿಕೊಳ್ಳೋ ಫೇಸ್‌ಪ್ಯಾಕ್ ಕಾರಣವಂತೆ. ಇದನ್ನು ಹೇಗೆ ತಯಾರಿಸೋದೆಂದು ಉರ್ಫಿ ಹಂಚಿಕೊಂಡಿದ್ದಾಳೆ. 

Health Apr 14, 2024, 10:46 AM IST