ಹಾಲು ಆರೋಗ್ಯಕ್ಕೆ ಒಳ್ಳೆಯದು. ಇದ್ರಲ್ಲಿ ಡೌಟ್ ಇಲ್ಲ. ಬರೀ ಹಾಲು ಕುಡಿಯೋಕೆ ಮಕ್ಕಳಿಗೆ ಹೋಗ್ಲಿ ದೊಡ್ಡವರಿಗೂ ಬೇಸರ. ಮಕ್ಕಳ ಹೊಟ್ಟೆಗೆ ಹಾಲು ಹೋದ್ರೆ ಸಾಕು ಎನ್ನುವ ಕಾರಣಕ್ಕೆ ಪಾಲಕರು ಅದ್ರ ಜೊತೆ ಒಂದಿಷ್ಟು ಬೇರೆ ಆಹಾರ ನೀಡ್ತಾರೆ. ಆದ್ರೆ ಕೆಲ ಆಹಾರ ಪೋಷಕಾಂಶ ನೀಡುವ ಬದಲು ಆರೋಗ್ಯ ಹಾಳು ಮಾಡುತ್ತೆ.
Food Mar 28, 2023, 7:30 PM IST
ಖುಷಿಯಾದಾಗ ಕುಣಿದು ಕುಪ್ಪಳಿಸುವ ಆಸೆಯಾಗುತ್ತೆ. ಹಾಗೆ ಏನಾದ್ರೂ ತಿನ್ಬೇಕೆಂಬ ಮನಸ್ಸಾಗುತ್ತೆ. ಭಾರತೀಯರು ಕೂಡ ಖುಷಿಯಾದಾಗ ಬಾಯಿ ರುಚಿ ಬಯಸ್ತಾರೆ. ಅವರು ಯಾವ ತಿಂಡಿ ತಿನ್ನುತ್ತಾರೆ ಎನ್ನುವ ಬಗ್ಗೆ ಸಮೀಕ್ಷೆಯ ವರದಿಯೊಂದು ಹೊರಬಿದ್ದಿದೆ.
Food Mar 23, 2023, 2:18 PM IST
ಆರೋಗ್ಯಕ ಆಹಾರ ತಿಂಡಿ ತಿನ್ಬೇಕು ಅಂತಾ ಎಲ್ಲರೂ ಅಂದುಕೊಳ್ತಾರೆ. ಆದ್ರೆ ಯಾವುದು ಒಳ್ಳೆಯದು, ತೂಕ ಇಳಿಸುತ್ತೆ ಎನ್ನುವುದೇ ತಿಳಿದಿರೋದಿಲ್ಲ. ಮಖಾನಾ ಅಂತಾ ಹೆಸರು ಹೇಳಿದ್ರೆ ಮುಖ ಮುಖ ನೋಡುವವರಿದ್ದಾರೆ. ನಿಮಗೂ ಮಖಾನಾ ಹೇಗೆ ತಿನ್ಬೇಕು ಎಂಬುದು ಗೊತ್ತಿಲ್ಲವೆಂದ್ರೆ ಈಗ್ಲೇ ಟೇಸ್ಟ್ ಮಾಡಿ
Food Mar 10, 2023, 5:34 PM IST
ಮಧ್ಯಾಹ್ನ ಊಟದ ನಂತರ ಸಂಜೆಯವರೆಗೂ ಏನೂ ತಿನ್ನದೇ ಇರೋದರಿಂದ ಸಂಜೆಯ ಹೊತ್ತಿದೆ, ಏನಾದರು ತಿನ್ನುವ ಕಡು ಬಯಕೆ ಉಂಟಾಗುತ್ತೆ. ಆವಾಗ ಹೆಚ್ಚಿನ, ಜನರು ಚಹಾದೊಂದಿಗೆ ಕರಿದ ಆಹಾರವನ್ನು ಬಯಸುತ್ತಾರೆ. ಆದರೆ ನೀವು ತಿಂಡಿಗಳಲ್ಲಿ ಆರೋಗ್ಯಕರ ಮತ್ತು ಹಗುರವಾದ ಆಹಾರಗಳನ್ನು ಸಹ ಆಯ್ಕೆ ಮಾಡಬಹುದು. ಇದು ಆರೋಗ್ಯಕ್ಕೂ ಉತ್ತಮವಾಗಿರುತ್ತೆ.
Food Feb 19, 2023, 12:19 PM IST
ಬಾಯಿಗೆ ರುಚಿ ಅಂತಾ ನಾವು ಮಿತಿಮೀರಿ ತಿನ್ನುತ್ತೇವೆ. ನಂತ್ರ ಅದ್ರ ಪರಿಣಾಮ ಗೊತ್ತಾಗುತ್ತದೆ. ಮಿತಿ ಮೀರಿದ್ರೆ ಅಪಾಯವನ್ನುಂಟು ಮಾಡುವ ಸ್ನ್ಯಾಕ್ಸ್ ನಲ್ಲಿ ಆಲೂ ಖಾರ ಸೇವ್ ಕೂಡ ಒಂದು. ಇದನ್ನು ತಿನ್ನುವುದ್ರಿಂದ ನಷ್ಟದ ಜೊತೆ ಲಾಭವೂ ಇದೆ.
Health Jan 7, 2023, 5:30 PM IST
ಚಳಿಗಾಲದಲ್ಲಿ ತೂಕ ಹೆಚ್ಚುವ ಸಮಸ್ಯೆ ಹಲವರಿಗೆ ಎದುರಾಗುತ್ತದೆ. ಅಸಲಿಗೆ, ಇದು ನಮ್ಮಲ್ಲಿಯೇ ಇರುವ ಸಮಸ್ಯೆ. ಚಳಿಗಾಲದಲ್ಲಿ ಆಲಸ್ಯಕ್ಕೆ ಬೈ ಹೇಳಿ ಚಟುವಟಿಕೆಯಿಂದ ಕೂಡಿದ್ದರೆ, ಆರೋಗ್ಯಕರ ಜೀವನಶೈಲಿ ಅನುಸರಿಸಿದರೆ ತೂಕ ಹೆಚ್ಚುವುದರಿಂದ ಬಚಾವಾಗಬಹುದು.
Health Dec 25, 2022, 5:23 PM IST
ಆಲ್ಕೋಹಾಲ್ ಸೇವನೆ ಮಾಡೋದೇ ಅಪಾಯಕಾರಿ. ಹಾಗಿರುವಾಗ ಅದನ್ನು ತಪ್ಪಾಗಿ ಸೇವನೆ ಮಾಡಿದ್ರೆ ಮತ್ತಷ್ಟು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಕುಡಿತ ಕಲಿತೋನಿಗೆ ಕುಡಿಯೋ ವಿಧಾನ ಗೊತ್ತಿರದಿದ್ದರೆ ಹೇಗೆ ಹೇಳಿ?
Health Dec 15, 2022, 3:29 PM IST
ಬೆಂಗಳೂರು ವೆದರ್ ಫುಲ್ ಹಾಳಾಗಿದೆ. ಸಿಕ್ಕಾಪಟ್ಟೆ ಚಳಿ ಶುರುವಾಗಿದೆ. ಸಾಲ್ದು ಅಂತ ಮಳೆಯ ಕಾಟ ಬೇರೆ. ಮೈ ಕೊರೆಯುವ ಚಳಿಗೆ ಬಿಸಿಬಿಸಿಯಾಗಿ ಏನಾದ್ರೂ ತಿನ್ತಾ ಇರ್ಬೇಕು ಅನ್ಸುತ್ತೆ. ಟೀ ಓಕೆ ಜೊತೆಗೆ ತಿನ್ನೋಕೆ ಏನಾದ್ರೂ ಸ್ನ್ಯಾಕ್ಸ್ ಬೇಕಲ್ವಾ ? ಚಳಿಗೆ ತಿನ್ನೋಕೆ ಕೆಲವೊಂದು ಬೆಸ್ಟ್ ಸ್ನ್ಯಾಕ್ಸ್‌ಗಳ ರೆಸಿಪಿ ಇಲ್ಲಿದೆ.
Food Dec 11, 2022, 2:37 PM IST
ಸ್ನ್ಯಾಕ್ಸ್ ಯಾರಿಗೆ ಇಷ್ಟವಾಗಲ್ಲ ಹೇಳಿ? ಹಸಿವಾಗ್ಲಿ ಬಿಡಲಿ ಕೆಲವರು ಬಾಯಾಡಿಸ್ತಿರುತ್ತಾರೆ. ಈ ಅಭ್ಯಾಸ ನಮ್ಮ ತೂಕ ಹೆಚ್ಚಾಗೋಕೆ ಕಾರಣವಾಗುತ್ತೆ. ಸರಿಯಾದ ಟೈಂನಲ್ಲಿ ಸರಿಯಾದ ಸ್ನ್ಯಾಕ್ಸ್ ಸೇವನೆ ಮಾಡಿದ್ರೆ ತೂಕ ನಿಯಂತ್ರಿಸಬಹುದು.
Food Dec 9, 2022, 1:01 PM IST
ಮದ್ಯಪಾನದೊಂದಿಗೆ ಸೇವಿಸಲೇಬಾರದ ಕೆಲವು ತಿನಿಸುಗಳಿವೆ. ಆದರೆ, ಸಾಮಾನ್ಯವಾಗಿ ಮದ್ಯಪಾನದೊಂದಿಗೆ ಅವುಗಳನ್ನೇ ಜನ ಸೇವಿಸುವುದು ಕಂಡುಬರುತ್ತದೆ. ಆದರೆ, ಅವುಗಳಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಪಿಜ್ಜಾ, ಬರ್ಗರ್, ಫ್ರೈಸ್ ನಂತಹ ಆಹಾರಗಳನ್ನು ಸೇವಿಸಲೇಬಾರದು ಎನ್ನುವುದು ತಿಳಿದಿರಿ.
Health Nov 4, 2022, 5:51 PM IST
ಬೆಂಗಳೂರಲ್ಲಿ ಸಿಕ್ಕಾಪಟ್ಟೆ ಚಳಿ ಶುರುವಾಗಿದೆ. ಸಾಲ್ದು ಅಂತ ಮಳೆಯ ಕಾಟ ಬೇರೆ. ಮೈ ಕೊರೆಯುವ ಚಳಿಗೆ ಬಿಸಿಬಿಸಿಯಾಗಿ ಏನಾದ್ರೂ ತಿನ್ತಾ ಇರ್ಬೇಕು ಅನ್ಸುತ್ತೆ. ಟೀ ಓಕೆ ಜೊತೆಗೆ ತಿನ್ನೋಕೆ ಏನಾದ್ರೂ ಸ್ನ್ಯಾಕ್ಸ್ ಬೇಕಲ್ವಾ ? ಚಳಿಗೆ ತಿನ್ನೋಕೆ ಕೆಲವೊಂದು ಬೆಸ್ಟ್ ಸ್ನ್ಯಾಕ್ಸ್‌ಗಳ ರೆಸಿಪಿ ಇಲ್ಲಿದೆ.
Food Nov 4, 2022, 2:46 PM IST
ಟೀ ಜೊತೆ ನಾವು ಸಾಮಾನ್ಯವಾಗಿ ಬಿಸ್ಕತ್, ಬಜ್ಜಿ ತಿನ್ನುತ್ತೇವೆ. ಪ್ರತಿ ದಿನ ಇದನ್ನೇ ತಿಂದು ಬೋರ್ ಆಗುತ್ತೆ ಅಂತಾ ಫಾಸ್ಟ್ ಫುಡ್ ಸಹವಾಸಕ್ಕೆ ಹೋದ್ರೆ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಇದನ್ನು ಟ್ರೈ ಮಾಡ್ಬಹುದು.
Food Oct 25, 2022, 3:54 PM IST
ಊಟದ ನಡುವಿನ ಸ್ನಾಕ್ಸ್ ನಿಮ್ಮ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ, ಅದರ ಜೊತೆಗೆ ನೀವು ಊಟ ಮಾಡಲು ಕುಳಿತಾಗ ಅತಿಯಾಗಿ ತಿನ್ನೋದನ್ನು ಸಹ ಇದು ತಡೆಯುತ್ತೆ. ಉತ್ತಮ ಸ್ನಾಕ್ಸ್ ತಿನ್ನೋದರ ಮೂಲಕ, ನಿಮಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪಡೆಯಬಹುದು. ಹಾಗೇ, ದಿನವಿಡೀ ಸ್ನಾಕ್ಸ್ ಸೇವಿಸೋದು ಎಂದರೆ ಕಡಿಮೆ ಪೌಷ್ಠಿಕಾಂಶದ ಮೌಲ್ಯದ ಹೆಚ್ಚಿನ ಆಹಾರವನ್ನು ತಿನ್ನುವುದು ಎಂದರ್ಥ. ಇದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು.
Food Oct 22, 2022, 6:59 PM IST
ಪ್ರೊಟೀನ್ ಭರಿತ ಆಹಾರವೆಂದು ಭಾವಿಸಿರುವ ವಿವಿಧ ಆಹಾರ ಪದಾರ್ಥಗಳಲ್ಲಿ ನಿಜಕ್ಕೂ ಪ್ರೊಟೀನ್ ಅಂಶ ಎಷ್ಟಿರುತ್ತದೆ ಎಂದು ಎಂದಾದರೂ ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ ಸಿಗುವ ಪ್ರೊಟೀನ್ ಯುಕ್ತ ಪೂರಕ ಆಹಾರ ಇತ್ತೀಚೆಗೆ ಭಾರೀ ಜನಪ್ರಿಯತೆ ಪಡೆದುಕೊಂಡಿರುವ ಸಮಯದಲ್ಲಿ ಅವು ಎಷ್ಟರಮಟ್ಟಿಗೆ ಅನುಕೂಲ ಎನ್ನುವುದನ್ನು ಅರಿತುಕೊಳ್ಳುವುದು ಉತ್ತಮ.
Health Oct 18, 2022, 5:08 PM IST
ಮಕ್ಕಳು ಎಂದರೆ ತಿನ್ನುವ ವಿಚಾರದಲ್ಲಿ ಬಹಳ ಹಠ ಮಾಡುತ್ತಾರೆ. ಅದು ಬೇಕು ಇದು ಬೇಡ ಎನ್ನುವ ಮಕ್ಕಳನ್ನು ದಾರಿಗೆ ತರುವುದು ಸ್ವಲ್ಪ ಕಷ್ಟ. ಏಕೆಂದರೆ ಅವರಿಗೆ ಮನೆಯೂಟಕ್ಕಿಂತ ಹೊರಗಿನ ಊಟ ಬಹಳ ಇಷ್ಟವಾಗುತ್ತದೆ. ಇದಕ್ಕೆ ಕಾರಣ ಹುಡುಕಿದರೆ ಅವರು ತಯಾರಿಸುವ ಕಲರ್ ಫುಲ್ ಆಹಾರ ಹಾಗೂ ಸರ್ವಿಂಗ್ ರೀತಿ. ಇದೇ ರೀತಿ ಮನೆಯಲ್ಲೇ ಮಾಡಬಹುದಾದ ಮಕ್ಕಳನ್ನು ಆಕರ್ಷಿಸಬಲ್ಲ ಕೆಲ ಸ್ಯಾಕ್ಸ್ ಹಾಗೂ ಸ್ಕೂಲ್ ಡಬ್ಬಿಗೂ ಕಟ್ಟಬಹುದಾದ ತಿಂಡಿಗಳು ಇಲ್ಲಿವೆ.
Food Sep 13, 2022, 1:27 PM IST