ಕನ್ನಡದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, ನಂತರ ತೆಲಗುನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ, ಇದೀಗ ಬಾಲಿವುಡ್ನಲ್ಲಿಯೂ ಬಹು ಬೇಡಿಕೆಯ ನಟಿ. ರೆಡ್ ಡ್ರೆಸ್ಸಲ್ಲಿ ನಟಿಯ ಹಳೆ ವಿಡಿಯೋ ಒಂದು ಇದೀಗ ಮತ್ತೆ ವೈರಲ್ ಆಗುತ್ತಿದ್ದು, ಜನರು ಮತ್ತೆ ಅದೇ ಅನ್ ಕಂಫರ್ಟೇಬಲ್ ಡ್ರೆಸ್ ಬಗ್ಗೆ ಕಾಮೆಂಟ್ ಮಾಡಿ, ನಟಿಗೆ ಇದೆಲ್ಲಾ ಬೇಕಿತ್ತಾ ಎಂದು ಕೇಳ್ತಿದ್ದಾರೆ.
Sandalwood Apr 10, 2024, 5:28 PM IST
ಅಲ್ಲು ಅರ್ಜುನ್ ಅವರು ಮಹಿಳೆಯ ಗೆಟಪ್ನಲ್ಲಿ ಸೀರೆ ಧರಿಸಿ, ಕೊರಳಲ್ಲಿ ನಿಂಬೆ ಹಣ್ಣಿನ ಹಾರ ಮತ್ತು ಹೂವಿನ ಹಾರವನ್ನು ಹಾಕಿಕೊಂಡು, ಕಾಲಿಗೆ ಗಜ್ಜೆ ಹಾಕಿಕೊಂಡು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಮತ್ತು ತ್ರಿಶೂಲ ಹಿಡಿದುಕೊಂಡು ಭರ್ಜರಿಯಾಗಿ ಫೈಟ್ ಮಾಡಿದ್ದಾರೆ.
Cine World Apr 8, 2024, 7:11 PM IST
28 ವರ್ಷದ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ನಟಿಯಾಗಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇವರ ಬಳಿ ಇರೋ 5 ಅತಿ ದುಬಾರಿ ವಸ್ತುಗಳ ಪಟ್ಟಿ ಇಲ್ಲಿದೆ..
Sandalwood Apr 8, 2024, 3:03 PM IST
ಇಂದು ನಟ ಅಲ್ಲು ಅರ್ಜುನ್ ಹುಟ್ಟುಹಬ್ಬ. ಈ ಪ್ರಯುಕ್ತ ಪುಷ್ಪ 2: ದಿ ರೈಸ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದು ನೋಡುಗರಲ್ಲಿ ರೋಮಾಂಚನ ಮೂಡಿಸುವಷ್ಟು ಅದ್ಬುತವಾಗಿದೆ.
Cine World Apr 8, 2024, 1:21 PM IST
ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್, ಕಾಲಿವುಡ್ನಲ್ಲಿ ಸಖತ್ ಫೇಮಸ್..ಹಲವು ಸೂಪರ್ಹಿಟ್ ಸಿನ್ಮಾಗಳನ್ನು ಮಾಡಿರುವ ನಟಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್. ಇತ್ತೀಚಿಗೆ ಫಾರಿನ್ ಟ್ರಿಪ್ ಹೋಗ್ಬಿಟ್ಟು ಸಖತ್ ಮಜಾ ಮಾಡ್ತಿದ್ದಾರೆ. ಅಭಿಮಾನಿಗಳು ಫೋಟೋ ನೋಡಿ ವಿಜಯ್ ದೇವರಕೊಂಡ ಜೊತೆಗಿದ್ರಾ ಎಂದು ಕಾಲೆಳೆದಿದ್ದಾರೆ.
Fashion Apr 8, 2024, 12:48 PM IST
ರಶ್ಮಿಕಾ ಮಂದಣ್ಣ, ಶ್ರೀಲೀಲಾ ಜೊತೆಗೆ ಬಾಲಿವುಡ್ನಲ್ಲಿ ಮೆರೆಯುತ್ತಿರುವ ದೀಪಿಕಾ ಪಡುಕೋಣೆ ಸ್ಯಾಂಡಲ್ವುಡ್ ಸಿನಿಮಾಗಳಿಂದಲೇ ತಮ್ಮ ಸಿನಿ ಜರ್ನಿ ಆರಂಭಿಸಿದರೂ, ಕನ್ನಡ ಚಿತ್ರರಂಗಕ್ಕೆ ಬೈ ಹೇಳಿ ಬೇರೆಡೆ ಹೆಸರು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಕನ್ನಡ ಸಿನಿಮಾದಲ್ಲಿಯೇ ಮುಂದುವರಿಯುತ್ತಾರೆಂದು ಭರವಸೆ ಮೂಡಿಸಿದ ನಟಿಯರಲ್ಲಿ ಕೆಲವರು ಬೇರೆ ಭಾಷೆ ಇರಲಿ, ಕನ್ನಡದಲ್ಲಿಯೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವುದೇಕೆ ಎಂಬುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ.
Sandalwood Apr 7, 2024, 5:22 PM IST
ರಶ್ಮಿಕಾ ಮಂದಣ್ಣ ಇಂದು ಅಂದ್ರೆ ಏಪ್ರಿಲ್ 5ರಂದು 28ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು ಅವರು ತಮ್ಮ ಅಭಿಮಾನಿಗಳಿಗೆ ಡಬಲ್ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಏನದು?
Cine World Apr 5, 2024, 4:29 PM IST
ಇದೇ 5ರಂದು ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರ ಗರ್ಲ್ಫ್ರೆಂಡ್ ಆಗಮವಾಗುವ ನಿರೀಕ್ಷೆ ಇದೆ. ಯಾರೀ ಗರ್ಲ್ಫ್ರೆಂಡ್?
Cine World Apr 1, 2024, 9:04 PM IST
ಅದಿತಿ ರಾವ್ ಹೈದರಿ ಇತ್ತೀಚಿಗೆ ತಮ್ಮ ಎಂಗೇಜ್ಮೇಟ್ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದರ ನಂತರ 2024ರಲ್ಲಿ ಮದುವೆಯಾಗಲಿರುವ ದಕ್ಷಿಣದ ಚೆಲುವೆಯರ ಬಗ್ಗೆ ಚರ್ಚೆಗಳು ಶುರುವಾಗಿದೆ. ಹಾಗಾದರೆ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ, ಪೂಜಾ ಹೆಗ್ಡೆ ಮುಂತಾದ ನಟಿಯರು ಈ ವರ್ಷ ಹಸೆಮಣೆ ಏರಲಿದ್ದಾರಾ?
Cine World Apr 1, 2024, 4:03 PM IST
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕಿರುವ ಕ್ರೇಜ್ ಬೇರೆ ಯಾವ ತಂಡಕ್ಕೂ ಇಲ್ಲ. 16 ವರ್ಷಗಳ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಜಯಿಸದಿದ್ದರೂ ಆರ್ಸಿಬಿಗೆ ಇರುವ ಕ್ರೇಜ್ ಮತ್ತು ಖ್ಯಾತಿ ಗುಲಗಂಜಿಯಷ್ಟು ಕಡಿಮೆಯಾಗಿಲ್ಲ.
Cine World Apr 1, 2024, 11:37 AM IST
ರಶ್ಮಿಕಾ ಇಷ್ಟೊಂದು ವರ್ಕೌಟ್ ಮಾಡ್ತಿರೋದ್ಯಾಕೆ..?
ಯಾವಾಗಲೂ ಇಂಥಾ ವಿಡಿಯೋ ಹಂಚಿಕೊಳ್ತಾರಂತೆ
‘ಪುಷ್ಪ-2’ ಸಿನಿಮಾ ಶೂಟಿಂಗ್ ಇಷ್ಟು ಬೇಗ ಮುಗೀತಾ..?
Cine World Mar 23, 2024, 10:58 AM IST
ಅಲ್ಲು ಅರ್ಜುನ್ ಆರ್ಟಿಒ ಕಚೇರಿಯಲ್ಲಿರುವ ಫೋಟೋ ವೈರಲ್ ಆಗಿದ್ದು, ನಟನನ್ನು ಬಂಧಿಸಲಾಗಿದೆ ಎಂಬ ವಿಷಯ ಜೋರಾಗಿ ಹಬ್ಬಿದೆ. ನಿಜಕ್ಕೂ ಅಲ್ಲಿ ಆಗಿದ್ದೇನು?
Cine World Mar 21, 2024, 5:47 PM IST
ಈ ಪ್ರೋಮೋದಲ್ಲಿ ರಶ್ಮಿಕಾ ಮಂದಣ್ಣ, ಮೇಕ್ ಅಪ್ ವ್ಯಾನ್ನೊಳಗೆ ಬರುತ್ತಾರೆ. ಆಗ ವ್ಯಾನ್ನೊಳಗಿನ ಕನ್ನಡಿಯ ಮೇಲೆ ರಾಯಲ್ ಚಾಲೆಂಜರ್ಸ್ ಬ್ಯಾಂಗಳೂರು(Royal Challengers Bangalore) ಎಂದು ಬರೆದಿರುತ್ತದೆ. ಅದನ್ನು ನೋಡಿದ ರಶ್ಮಿಕಾ ರಾಯಲ್ ಚಾಲೆಂಜರ್ಸ್ ಅನ್ನು ಉಳಿಸಿ ಬ್ಯಾಂಗಳೂರು ಎನ್ನುವುದನ್ನು ಅಳಿಸಿಹಾಕುತ್ತಾರೆ. ಈ ಮೂಲಕ ಹೆಸರು ಬದಲಾವಣೆಯ ಸುಳಿವನ್ನು ರಶ್ಮಿಕಾ ಮಂದಣ್ಣ ಖಚಿತಪಡಿಸಿದ್ದಾರೆ.
Cricket Mar 18, 2024, 5:30 PM IST
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ಪ್ಯಾನ್ ಇಂಡಿಯಾ ನಟಿಯಾಗಿ ಬೆಳೆದಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ರಶ್ಮಿಕಾಗೆ ಫ್ಯಾನ್ಸ್ 'ಕರ್ನಾಟಕ ಕ್ರಶ್' ಬಿರುದು ನೀಡಿದ್ದರು. ಬಳಿಕ ನಟ ವಿಜಯ್ ದೇವರಕೊಂಡ ಜತೆ 'ಗೀತ ಗೋವಿಂದಂ' ತೆಲುಗು ಸಿನಿಮಾ ಮೂಲಕ ಟಾಲಿವುಡ್ನಲ್ಲಿ ಸಖತ್ ಸಂಚಲನ ಸೃಷ್ಟಿಸಿದ್ದಾರೆ.
Sandalwood Mar 13, 2024, 7:44 PM IST
ನಟಿ ರಶ್ಮಿಕಾ ಮಂದಣ್ಣ ತಮ್ಮ ಏಳು ವರ್ಷಗಳ ಸಿನಿ ಪಯಣದ ಕುರಿತು ಸುದೀರ್ಘವಾಗಿ ಮಾತನಾಡಿದ್ದು ಇದರಲ್ಲಿ ಕಿರಿಕ್ ಪಾರ್ಟಿ ಮತ್ತು 'ಕರ್ನಾಟಕ ಕ್ರಷ್' ನೆನಪಿಸಿಕೊಂಡಿದ್ದಾರೆ.
Cine World Mar 13, 2024, 4:26 PM IST