Asianet Suvarna News Asianet Suvarna News
365 results for "

Radhika Pandit

"
actress radhika pandit latest photoshoot while valentines day time gvdactress radhika pandit latest photoshoot while valentines day time gvd

ರಾಧಿಕಾ ಪಂಡಿತ್‌ಗೆ ಇವರು ಕಾಣಿಸಿಕೊಂಡಾಗ ಹ್ಯಾಪಿ ಟೈಮ್​ ಶುರುವಾಗೋದಂತೆ?: ಫ್ಯಾನ್ಸ್ ಕೂಡಾ ಹೀಗೆ ಹೇಳೋದಾ?

ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ವ್ಯಾಲೆಂಟೈನ್ ವೀಕ್‌ನಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಪತಿ ಯಶ್‌ಗಾಗಿ ಕಾಯುತ್ತಿರುವ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. 

Sandalwood Feb 12, 2024, 1:00 PM IST

Radhika Pandit looks ever green and young in her recent photo vcsRadhika Pandit looks ever green and young in her recent photo vcs

ಅಬ್ಬಬ್ಬಾ! ಸಂತೂರ್ ಮಮ್ಮಿ ಅಂದ್ರೆ ರಾಧಿಕಾ ಪಂಡಿತ್ ಎಂದ ನೆಟ್ಟಿಗರು!

ಗೋಲ್ಡನ್ ಬ್ರೌನ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡ ರಾಧಿಕಾ ಪಂಡಿತ್. ಸಿಂಪಲ್‌ ಲುಕ್‌ನ ಮೆಚ್ಚಿ ಕೊಂಡಾಡಿದ ನೆಟ್ಟಿಗರು.... 

Sandalwood Feb 3, 2024, 12:38 PM IST

Upadhyaksha Chikkanna Malaika meet KGF Yash Radhika Pandit for breakfast vcsUpadhyaksha Chikkanna Malaika meet KGF Yash Radhika Pandit for breakfast vcs

ರಾಜಹುಲಿನ ಭೇಟಿ ಮಾಡಿದ ಉಪಾಧ್ಯಕ್ಷ; ಅತ್ತಿಗೆ ಮಾಡಿದ ತಿಂಡಿ ಹೇಗಿತ್ತು ಎಂದ ನೆಟ್ಟಿಗರು!

ರಾಜಹುಲಿ ವಿತ್ ಉಪಾಧ್ಯಕ್ಷ ಒಟ್ಟಿಗೆ ತಿಂಡಿ ಮಾಡುತ್ತಿರುವ ಫೋಟೋ ವೈರಲ್. ಬಾಸ್‌ ಬ್ಲೆಸಿಂಗ್ ಸಿಗ್ತು ಎಂದ ಫ್ಯಾನ್ಸ್‌. 

Sandalwood Jan 29, 2024, 10:33 AM IST

actress radhika pandit shared the latest photos on instagram gvdactress radhika pandit shared the latest photos on instagram gvd

ಮೆರೂನ್​ ಕಲರ್​ ಸಲ್ವಾರ್‌ನಲ್ಲಿ ಮಿಂಚಿದ ಸ್ಯಾಂಡಲ್​ವುಡ್​ನ ಸಿಂಡ್ರೆಲ್ಲಾ: ರಾಧಿಕಾ ಜೊತೆಗಿರುವ ಕೊಕೊ ಯಾರು ಗೊತ್ತಾ?

ಸ್ಯಾಂಡಲ್​ವುಡ್​ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್​ ಬಣ್ಣದ ಲೋಕದಿಂದ ದೂರ ಉಳಿದಿದ್ರೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್​ ಆಗಿದ್ದಾರೆ. ಸಿಂಪಲ್ ಲುಕ್​ನಲ್ಲೂ ಸೂಪರ್​ ಆಗಿ ಕಾಣ್ತಿರುವ ರಾಧಿಕಾ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Sandalwood Jan 25, 2024, 3:00 AM IST

makar sankranti celebrations at yash house a rocking star who flew a kite with children gvdmakar sankranti celebrations at yash house a rocking star who flew a kite with children gvd

ರಾಕಿಂಗ್ ಸ್ಟಾರ್ ಮನೆಯಲ್ಲಿ ಸಂಕ್ರಾಂತಿ ಬಲು ಜೋರು: ಮಡದಿ, ಮಕ್ಕಳ ಜೊತೆ ಗಾಳಿಪಟ ಹಾರಿಸಿದ ಯಶ್!

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮನೆಯಲ್ಲಿ ಹಬ್ಬಗಳ ಆಚರಣೆ ಯಾವಾಗಲೂ ವಿಶೇಷವಾಗಿರುತ್ತದೆ. ಯಾವ ಹಬ್ಬಗಳನ್ನು ಮಿಸ್ ಮಾಡದೇ ರಾಕಿ ಭಾಯ್ ಕುಟುಂಬದ ಜೊತೆಗೆ ಸೆಲೆಬ್ರೇಟ್ ಮಾಡುತ್ತಾರೆ.

Sandalwood Jan 16, 2024, 3:30 AM IST

kgf star yash and radhika pandit new year 2024 wishes to fans gvdkgf star yash and radhika pandit new year 2024 wishes to fans gvd

ಪರಿಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು: ಹೊಸ ವರ್ಷಕ್ಕೆ ಫ್ಯಾಮಿಲಿ ಫೋಟೋ ಶೇರ್ ಮಾಡಿ ಶುಭಾಶಯ ಕೋರಿದ ರಾಕಿಂಗ್​ ದಂಪತಿ​!

ಹೊಸ ವರ್ಷ ಹರುಷವನ್ನು ತಂದಿದೆ. ಅನೇಕರು ನ್ಯೂ ಇಯರ್​ ಅನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ 2024ನ್ನು ಬರಮಾಡಿಕೊಂಡಿದ್ದಾರೆ. ಅದರಂತೆಯೇ ಸ್ಯಾಂಡಲ್​ವುಡ್​ ರಾಕಿಂಗ್​ ದಂಪತಿ ಯಶ್​ ಹಾಗೂ ರಾಧಿಕಾ ಪಂಡಿತ್ ಹೊಸ ವರ್ಷಕ್ಕೆ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.

Sandalwood Jan 2, 2024, 2:30 AM IST

Sandalwood stars celebrated Christmas The stars in a special photoshoot gvdSandalwood stars celebrated Christmas The stars in a special photoshoot gvd

ಕ್ರಿಸ್‌ಮಸ್ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್: ವಿಶೇಷ ಫೋಟೋಶೂಟ್‌ನಲ್ಲಿ ಮಿಂದೆದ್ದ ತಾರೆಯರು!

ಜಗತ್ತಿನಾದ್ಯಂತ ಕ್ರಿಸ್ಮಸ್ ಹಬ್ಬ ಜೋರಾಗೆ ನಡೆದಿದೆ. ನಮ್ ಸ್ಯಾಂಡಲ್ವುಡ್ನಲ್ಲೇನು ಕಡಿಮೆ ಇಲ್ಲ. ನಮ್ಮ ಕನ್ನಡ ಕಲಾವಿಧರು ಕೂಡ ಕ್ರಿಸ್ಮಸ್ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಹಾಗಂತ ಹಬ್ಬ ಮಾಡಿಲ್ಲ. ಕ್ರಿಸ್ಮಸ್ ಡ್ರೆಸ್ ಧರಿಸಿ ಸ್ಪೆಷಲ್ ಫೋಟೋ ಶೂಟ್ ಮಾಡಿದ್ದಾರೆ. 

Sandalwood Dec 27, 2023, 8:51 PM IST

Ira Radhika Pandit birthday nbnIra Radhika Pandit birthday nbn
Video Icon

ಐರಾ ಯಶ್‌ಗೆ ಐದನೇ ವರ್ಷದ ಅದ್ಧೂರಿ ಹುಟ್ಟುಹಬ್ಬ..! ಮಗಳ ಹುಟ್ಟುಹಬ್ಬ ಆಚರಿಸಿದ ರಾಕಿಂಗ್ ಸ್ಟಾರ್- ರಾಧಿಕಾ..!

ರಾಧಿಕಾ ಪಂಡಿತ್ ಯಶ್ ಮುದ್ದಿನ ಮಗಳು ಐರಾ ಯಶ್. ಐರಾ ಯಶ್ ದಂಪತಿಗೆ ಅದೃಷ್ಟ ಲಕ್ಷ್ಮಿ. ಐರಾ ಬಂದ ಮೇಲೆ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ನೂರಾರು ಕೋಟಿಯ ಒಡೆಯನಾಗಿದ್ದು. ಯಶ್ ಮಗಳು ಹುಟ್ಟಿದ್ದು 2.12.2018ರಲ್ಲಿ, ಇದೀಗ ಯಶ್ ಮಗಳಿಗೆ ಐದು ವರ್ಷ ಆಗಿದೆ. ಹೀಗಾಗಿ ಐರಾ ಯಶ್‌ಗೆ ಅದ್ಧೂರಿ ಹುಟ್ಟುಹಬ್ಬ ಮಾಡಿದ್ದಾರೆ ಯಶ್ ದಂಪತಿ. ಆ ವೀಡಿಯೋವನ್ನ ರಾಧಿತಾ ತನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

Sandalwood Dec 14, 2023, 9:35 AM IST

Actress Kavya Gowda meets Radhika Pandit in Bengaluru Airport shares selfie vcsActress Kavya Gowda meets Radhika Pandit in Bengaluru Airport shares selfie vcs

ಇದ್ದಕ್ಕಿದ್ದಂತೆ ರಾಧಿಕಾ ಪಂಡಿತ್‌ನ ಭೇಟಿ ಮಾಡಿದ ಕಾವ್ಯಾ ಗೌಡ; ಅವಳಿ-ಜವಳಿ ಎಂದ ನೆಟ್ಟಿಗರು!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಇಬ್ಬರು ನೆಚ್ಚಿನ ನಾಯಕಿಯರ ಫೋಟೋ. ಅವಳಿ-ಜವಳಿ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು....-

Sandalwood Nov 20, 2023, 5:36 PM IST

Vijay Prakash Shaan to Sadhu Kokila to Johnny Lever celebrities who look alike pav Vijay Prakash Shaan to Sadhu Kokila to Johnny Lever celebrities who look alike pav

ಒಬ್ರಿಗೊಬ್ರು ಸಂಬಂಧವೇ ಇಲ್ಲ… ನೋಡಿದ್ರೆ ಅವಳೀನಾ ಅನ್ನೋವಷ್ಟು ಹೋಲಿಕೆ ಇದೆ!

ಸೆಲೆಬ್ರಿಟಿಗಳ ಜಗತ್ತಿನಲ್ಲಿ, ಕೆಲವು ಪ್ರಸಿದ್ಧ ಮುಖಗಳ ನಡುವೆ ಗಮನಾರ್ಹ ಹೋಲಿಕೆ ಇದೆ ಎಂದು ಆಗಾಗ್ಗೆ ಹೇಳಲಾಗುತ್ತದೆ. ನಟರಿಂದ ಸಂಗೀತ ಉದ್ಯಮದವರೆಗೆ, ಮತ್ತು ರಾಜಕೀಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿಯೂ, ಒಂದೇ ತರ ಇರೋ ಸೆಲೆಬ್ರಿಟಿಗಳು ಸಾಕಷ್ಟಿದ್ದಾರೆ. ಈ ಸೆಲೆಬ್ರಿಟಿಗಳು ಒಂದೇ ರೀತಿಯ ಮುಖ  ಲಕ್ಷಣಗಳು, ಕೇಶವಿನ್ಯಾಸ ಅಥವಾ ಫ್ಯಾಷನ್ ಆಯ್ಕೆಗಳನ್ನು ಹಂಚಿಕೊಳ್ಳಬಹುದು. ಕೆಲವೊಮ್ಮೆ, ಈ ಹೋಲಿಕೆಗಳು ಸಂಪೂರ್ಣವಾಗಿ ಕಾಕತಾಳೀಯವಾಗಿರುತ್ತವೆ. ಕಾರಣಗಳು ಏನೇ ಇರಲಿ, ಒಂದೇ ರೀತಿ ಕಾಣುವ ಈ ಸೆಲೆಬ್ರಿಟಿಗಳು ಅಭಿಮಾನಿಗಳು ಮತ್ತು ಜನರನ್ನು ಆಕರ್ಷಿಸುತ್ತಲೇ ಇದ್ದಾರೆ. ಅಂತಹ ಕೆಲವು ಸೆಲೆಬ್ರಿಟೀಸ್ ಗಳ ಬಗ್ಗೆ ಇಲ್ಲಿದೆ ಮಾಹಿತಿ. 
 

Sandalwood Nov 20, 2023, 4:11 PM IST

Yatharv 4th Birthday celebrates by Yash Radhika nbnYatharv 4th Birthday celebrates by Yash Radhika nbn
Video Icon

ಬಾಲ ಹನುಮಾನ್ ಥೀಮ್‌ನಲ್ಲಿ ಯಶ್ ಮಗನ ಬರ್ತ್ ಡೇ! ಯಥರ್ವ್ ಹುಟ್ಟುಹಬ್ಬದ ವಿಡಿಯೋ ಹಂಚಿಕೊಂಡ ರಾಧಿಕಾ!

ಯಶ್ ರಾಧಿಕಾ ದಂಪತಿಯ ಮುದ್ದಾದ ಮಗ ಯಥರ್ವ್ ಯಶ್  ಹುಟ್ಟುಹಬ್ಬ ಇತ್ತೀಚೆಗಷ್ಟೆ ನಡೆದಿದ್ದು, ಮಗನ ಹುಟ್ಟುಹಬ್ಬವನ್ನು ಬಾಲಹನುಮಾನ್ ಥೀಮ್‌ನಲ್ಲಿ ಕುಟುಂಬ ಆಚರಿಸಿದೆ. ಮಗನ ಹುಟ್ಟುಹಬ್ಬದಲ್ಲಿ ಮಕ್ಕಳ ಜೊತೆ ಮಕ್ಕಳಾಗಿ ಯಶ್ ರಾಧಿಕಾ ಕುಣಿದು ಕುಪ್ಪಳಿಸಿದ್ದಾರೆ.
 

Sandalwood Nov 19, 2023, 9:05 AM IST

Radhika Pandit amulya Rishab shetty Shwetha celebrates Diwali Childrens day with kids vcsRadhika Pandit amulya Rishab shetty Shwetha celebrates Diwali Childrens day with kids vcs

ದೀಪಕ್ಕೆ ಬಣ್ಣ ಹಚ್ಚಿ ದೀಪಾವಳಿ ಕಳೆ ಹೆಚ್ಚಿಸಿದ ಯಶ್-ರಾಧಿಕಾ ಮಕ್ಕಳು!

ಈ ಬಾರಿ ದೀಪಾವಳಿ ಹಬ್ಬದಂದೇ ಮಕ್ಕಳ ದಿನಾಚರಣೆಯೂ ಬಂದಿದೆ. ಹೀಗಾಗಿ ಮಕ್ಕಳಿಗೆ ಡಬ್ಬಲ್ ಧಮಾಕಾ. ಈ ವೇಳೆ ಸಿನಿ ತಾರೆಯ ಮಕ್ಕಳ ದೀಪಾವಳಿ ಸಂಭ್ರಮ ಹೇಗಿತ್ತು ಎಂಬುದನ್ನು ನೋಡೋಣ. 

Sandalwood Nov 14, 2023, 11:34 AM IST

Actress Radhika Pandit Celebrate Deepavali With Family And Friends gvdActress Radhika Pandit Celebrate Deepavali With Family And Friends gvd

ಮಕ್ಕಳೊಂದಿಗೆ ದೀಪಾವಳಿಯನ್ನು ಆಚರಿಸಿದ ನಟಿ ರಾಧಿಕಾ ಪಂಡಿತ್: ಯಶ್ ಎಲ್ಲಿ ಎಂದ ಫ್ಯಾನ್ಸ್‌!

ಅನೇಕ ಸೆಲೆಬ್ರಿಟಿಗಳೂ ಕುಟುಂಬದ ಜೊತೆ ದೀಪಾವಳಿ ಆಚರಿಸುತ್ತಿದ್ದಾರೆ. ನಟಿ ರಾಧಿಕಾ ಪಂಡಿತ್ ಕೂಡಾ ಈ ಬಾರಿ ತಮ್ಮ ಕುಟುಂಬದ ಜೊತೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೊಡಗಿಕೊಂಡಿದ್ದು, ತಮ್ಮ ಮುದ್ದು ಮಕ್ಕಳ ಜೊತೆಗೆ ಹಬ್ಬವನ್ನು ಆಚರಿಸುತ್ತಿರುವ ಪೋಟೊವನ್ನು ಹಂಚಿಕೊಂಡಿದ್ದಾರೆ. 

Sandalwood Nov 13, 2023, 2:30 AM IST

Yash Radhika Pandits son Yatharvas fourth birthday today Qute viedo viral sucYash Radhika Pandits son Yatharvas fourth birthday today Qute viedo viral suc

ಯಶ್​-ರಾಧಿಕಾ ಪುತ್ರನ ಜನುಮದಿನ: ಅಮ್ಮನಿಗೆ ಹೂವು ಮುಡಿಸಿದ ಪುಟಾಣಿಯ ಕ್ಯೂಟ್​ ವಿಡಿಯೋ ವೈರಲ್​

ತಾರಾ ಜೋಡಿ ಯಶ್​ ಮತ್ತು ರಾಧಿಕಾ ಪಂಡಿತ್​ ಪುತ್ರ ಯಥರ್ವನಿಗೆ ಇಂದು ನಾಲ್ಕನೆ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಆತ ಅಮ್ಮನಿಗೆ ಹೂವು ಮುಡಿಸಿದ್ದು, ಅದರ ವಿಡಿಯೋ ವೈರಲ್​ ಆಗಿದೆ.
 

Cine World Oct 30, 2023, 12:24 PM IST

Actress Radhika Pandit Rocking Star Yash Celebrate Ayudha Pooja With Kids gvdActress Radhika Pandit Rocking Star Yash Celebrate Ayudha Pooja With Kids gvd
Video Icon

ರಾಕಿಂಗ್​ ಸ್ಟಾರ್ ಯಶ್ ಮನೆಯಲ್ಲಿ ದಸರಾ ಧಮಾಕ: ಐರಾ, ಯಥರ್ವ್ ಸೈಕಲ್​ ಸವಾರಿ ನೀವು ನೋಡಿ!

‘ಕೆಜಿಎಫ್’ ಸೂಪರ್ ಸ್ಟಾರ್ ಯಶ್ ದಂಪತಿ ಮನೆಯಲ್ಲಿಯೂ ಹಬ್ಬದ ಸಡಗರ ಜೋರಾಗಿದೆ. ಕುಟುಂಬದ ಜೊತೆ ಗ್ರ್ಯಾಂಡ್‌ ಆಗಿ ರಾಕಿ ಭಾಯ್‌ ಹಬ್ಬ ಸೆಲೆಬ್ರೇಟ್‌ ಮಾಡಿದ್ದಾರೆ. ಯಶ್-ರಾಧಿಕಾ ಮನೆಯಲ್ಲಿ ನವರಾತ್ರಿ ಹಬ್ಬ ಆಚರಿಸಿದ್ದಾರೆ. ಈ ಸಂದರ್ಭದ ಸುಂದರ ಫೋಟೋಗಳನ್ನ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Sandalwood Oct 25, 2023, 9:23 PM IST