ಸ್ಮಾರ್ಟ್‌ಫೋನ್ ಕೈಯಲ್ಲಿದ್ದರೆ ಸುತ್ತಿಲಿನ ಜಗತ್ತೇ ಮರೆಯುವವರ ಸಂಖ್ಯೆ ಹೆಚ್ಚೇ ಇದೆ. ಫೋನ್ ಒಳಗೆ ಮುಳುಗಿ ಆಗಿರುವ ಅನಾಹುತ ಒಂದೆರಡಲ್ಲ. ಇದೀಗ ಮಹಿಳೆಯೊಬ್ಬರು ಅಡುಗಮನೆಯೊಳಗೂ ಫೋನ್‌ನಲ್ಲಿ ಬ್ಯೂಸಿ ಇದ್ದರು. ಇದೇ ಗುಂಗಿನಲ್ಲಿ ಆಹಾರವನ್ನು ಓವನ್‌ನಲ್ಲಿಡುವ ಬದಲು ಐಪ್ಯಾಡ್‌ನ್ನೇ ಇಟ್ಟಿದ್ದಾಳೆ.
India Feb 23, 2024, 6:59 PM IST
ಪುಟ್ಟ ಕಂದ ನಿದ್ದೆಗೆ ಜಾರುತ್ತಿತ್ತು, ಯಾವುದೋ ವಿಚಾರದಲ್ಲಿ ಮುಳುಗಿ ಹೋದ ತಾಯಿ ಓವನ್ ತೆರೆದು ಮಗುವನ್ನು ಓವನ್‌ನಲ್ಲಿಟ್ಟಿದ್ದಾರೆ. ಕೆಲವೇ ಸೆಕೆಂಡ್‍ಗಳಲ್ಲಿ ತಾಯಿಗೆ ತಾನು ಮಗುವನ್ನು ತೊಟ್ಟಿಲಲ್ಲಿ ಮಲಗಿಸುವ ಬದಲು ಓವನ್‌ನಲ್ಲಿಟುರುವುದ ನೆನಪಾಗಿದೆ. ಆದರೆ ಅಷ್ಟರಲ್ಲೇ ಸಮಯ ಮೀರಿದೆ.
CRIME Feb 11, 2024, 10:20 PM IST
ಕೆಲವು ವಸ್ತುಗಳು ಎಷ್ಟು ಪರಿಚಿತವಾಗಿವೆಯೆಂದ್ರೆ ನಾವು ಅವುಗಳನ್ನು ಲಘುವಾಗಿ ಪರಿಗಣಿಸುತ್ತೇವೆ. ಅವುಗಳ ಮೂಲವನ್ನು ಎಂದಿಗೂ ಪ್ರಶ್ನಿಸೋದಿಲ್ಲ. ಅದು ಯಾರಿಗೆ ಬೇಕು ಎಂದುಕೊಳ್ಳುತ್ತೇವೆ. ಜಿಪಿಎಸ್, ಅರ್ಪಾನೆಟ್ ನಂತಹ ವಸ್ತುಗಳನ್ನು ಮೂಲತಃ ಮಿಲಿಟರಿ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ ಎಂಬುದು ನಮಗೆಲ್ಲಾ ಗೊತ್ತಿರೋ ವಿಚಾರ. ಆದರೆ ಸ್ಯಾನಿಟರಿ ಪ್ಯಾಡ್ ಗಳಂತಹ ವಸ್ತುಗಳ ಬಗ್ಗೆ ನಿಮಗೆ ಗೊತ್ತಾ? ನಾವು ಬಳಸುವ ಅನೇಕ ದೈನಂದಿನ ವಸ್ತುಗಳನ್ನು ಮೊದಲು ಮಿಲಿಟರಿ ಬಳಕೆಗಾಗಿ ರಚಿಸಲಾಯಿತು. ಅವು ಯಾವುವು ನೋಡಿ..
Health Apr 6, 2023, 4:56 PM IST
ಜನರು ಕರಿದ ಆಹಾರ ತಿನ್ನಲು ತುಂಬಾನೆ ಇಷ್ಟಪಡುತ್ತಾರೆ. ಅದು ವೀಕೆಂಡ್ ಆಗಿರಲಿ ಅಥವಾ ಪಾರ್ಟಿಯಾಗಿರಲಿ, ಜನರು ಹೆಚ್ಚಾಗಿ ಕರಿದ ಆಹಾರ ತಯಾರಿಸಲು ಮತ್ತು ಸರ್ವ್ ಮಾಡಲು ಇಷ್ಟಪಡ್ತಾರೆ. ಕರಿದ ಆಹಾರದ ಒಂದು ವಿಶೇಷತೆಯೆಂದರೆ ಅದನ್ನು ಹುರಿದಾಗ, ಅದು ಚೆನ್ನಾಗಿ ಬಿಸಿಯಾಗಿರುತ್ತದೆ. ಆದರೆ ತಣ್ಣಗಾದ ನಂತರ, ಅದರ ರುಚಿ ಮೊದಲಿನಂತೆ ಉಳಿಯುವುದಿಲ್ಲ. ಇದರಿಂದ ಅದನ್ನು ತಿನ್ನಲು ಸಹ ಮನಸು ಬರೋದಿಲ್ಲ. ಈ ಕರಿದ ಆಹಾರಗಳನ್ನು ಮತ್ತೆ ಕರಿಯೋದು ಕಷ್ಟವಾಗುತ್ತೆ… ಹಾಗಿದ್ರೆ ಮತ್ತೇನು ಮಾಡಬೇಕು?
Food Nov 5, 2022, 5:26 PM IST
ಅಡುಗೆ ಮಾಡಲು ಇಷ್ಟಪಡುತ್ತೀರಾ, ಬೇರೆ ಬೇರೆ ರೀತಿಯ ಅಡುಗೆ ಬೇಗನೆ ಮಾಡುವಂತಾಗಲು ಮೈಕ್ರೋವೇವ್ ಸಹಾಯ ಮಾಡುತ್ತದೆ. ಅಡುಗೆ ಮನೆಯಲ್ಲಿ ಮೈಕ್ರೋವೇವ್ಗಳು ಕೆಲಸವನ್ನು ಸುಲಭಗೊಳಿಸುತ್ತವೆ. ಕಾಲಕ್ರಮೇಣ ಅವುಗಳ ಆರೈಕೆ ಮಾಡುವುದು ಅಗತ್ಯ. ಇಲ್ಲವಾದರೆ ಅದು ಬೇಗನೆ ಹಾಳಾಗುತ್ತದೆ. ಆದುದರಿಂದ ಅವುಗಳ ಆರೈಕೆ ಹೇಗೆ ಮಾಡೋದು ತಿಳಿಯಿರಿ..
Health Mar 22, 2021, 6:06 PM IST
ಅಂಗಡಿಯಲ್ಲಿ ತಿಂಡಿ ತಿನಿಸು ಖರೀದಿಸುವಾಗ ಮೊದಲು ಅದು ಆರೋಗ್ಯಕ್ಕೆ ಒಳ್ಳೆಯದೇ ಎಂದು ನೋಡುತ್ತೇವೆ. ನೂಡಲ್ಸ್ ಆಗಿರಲಿ ಅಥವಾ ಬ್ರೆಡ್ ಕಡಿಮೆ ಕ್ಯಾಲೋರಿಯ ಹೆಲ್ದಿ ಆಗಿರುವುದನ್ನು ಕೊಳ್ಳಲು ಬಯಸುತ್ತೇವೆ. ಗೋಧಿ ನೂಡಲ್ಸ್, ಬ್ರೌನ್ ಬ್ರೆಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಸ್ವಲ್ಪ ದುಬಾರಿ. ಕಡಿಮೆ ಖರ್ಚಿನ ಆರೋಗ್ಯಕರ ಬ್ರೌನ್ ಬ್ರೆಡ್ ಅನ್ನು ಮನೆಯಲ್ಲೂ ಸುಲಭವಾಗಿ ಮಾಡಲು ಸಾಧ್ಯ. ಅದೂ ಓವನ್ ಇಲ್ಲದೆ ಮನೆಯಲ್ಲಿ ಗೋಧಿ ಹಿಟ್ಟಿನಿಂದ ಬ್ರೆಡ್ ತಯಾರಿಸುವ ರೆಸಿಪಿ ಇಲ್ಲಿದೆ.
Food Feb 28, 2021, 1:40 PM IST
ಜಪಾನ್ ಸರ್ಕಾರ ಮೈಕ್ರೋ ಓವನ್‌ಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ಮುಂದಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೋಡಿ.
NEWS Jun 4, 2019, 9:53 AM IST
ಶ್ರೀರಾಮುಲು ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಮುಖಂಡ, ಶಾಸಕ ವಿ.ಸೋಮಣ್ಣ ನೀಡಿದ್ದ ಹೇಳಿಕೆಗೆ ಬಿಜೆಪಿಯ್ಲಲೇ ವಿರೋಧದ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಸೋಮಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.
NEWS Oct 26, 2018, 4:25 PM IST