Asianet Suvarna News Asianet Suvarna News
323 results for "

Onion

"
Side Effects Of Eating Onions And Curd Together mrqSide Effects Of Eating Onions And Curd Together mrq

ಮೊಸರನ್ನಕ್ಕೆ ಈರುಳ್ಳಿ ಹಾಕ್ತೀರಾ? ಇವೆರಡನ್ನು ತಿಂದ್ರೆ ಏನಾಗುತ್ತೆ?

ಆಯುರ್ವೇದದ ಪ್ರಕಾರ ಈರುಳ್ಳಿ,  ಮೊಸರು ಎರಡರಲ್ಲೂ ಬೇರೆ ಬೇರೆ ಗುಣಗಳಿವೆ.  ಈ ಎರಡೂ ಜೊತೆಯಾಗಿ ಸೇವಿಸಿದ್ರೆ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ.

Health Sep 26, 2024, 3:51 PM IST

Incredible Benefits of Onion Peels You Should Know mrqIncredible Benefits of Onion Peels You Should Know mrq

ಈ ಅಚ್ಚರಿ ವಿಷಯಗಳು ಗೊತ್ತಾದ್ರೆ ಎಂದಿಗೂ ನೀವು ಈರುಳ್ಳಿ ಸಿಪ್ಪೆ ಎಸೆಯಲ್ಲ

ಸಾಮಾನ್ಯವಾಗಿ ಈರುಳ್ಳಿ ಸಿಪ್ಪೆಯನ್ನು ಯಾವುದಕ್ಕೂ ಉಪಯೋಗವಿಲ್ಲ ಎಂದು ಡಸ್ಟ್ ಬಿನ್ ನಲ್ಲಿ ಎಸೆಯುತ್ತಾರೆ. ಆದರೆ ಈರುಳ್ಳಿ ಸಿಪ್ಪೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?

Lifestyle Sep 23, 2024, 12:37 PM IST

KBC 16 amitabh bachchan would keep onion under his arms to fake illness in childhood ravKBC 16 amitabh bachchan would keep onion under his arms to fake illness in childhood rav

ಶಾಲೆ ತಪ್ಪಿಸಲು ಕಂಕುಳಲ್ಲಿ ಈರುಳ್ಳಿ ಇಟ್ಟುಕೊಂಡು ಜ್ವರ ಬಂದಂತೆ ನಟಿಸುತ್ತಿದ್ದೆ; ಬಾಲ್ಯದ ಘಟನೆ ಬಿಚ್ಚಿಟ್ಟ ಬಿಗ್ ಬಿ!

ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ತಮ್ಮ ಬಾಲ್ಯದ ಘಟನೆಗಳನ್ನು ಬಹಿರಂಗಗೊಳಿಸಿದ್ದಾರೆ. ಶಾಲಾ ತಪ್ಪಿಸಿಕೊಳ್ಳಲು ಬಿಗ್‌ ಬಿ ಬಿ ಮಾಡುತ್ತಿದ್ದ ತಂತ್ರವೇನು ಗೊತ್ತಾ?

Cine World Sep 7, 2024, 4:43 PM IST

Increase of onion 60 kg and garlic rs 400 fear of further increase gvdIncrease of onion 60 kg and garlic rs 400 fear of further increase gvd

ಕೇಜಿ ಈರುಳ್ಳಿ 60, ಬೆಳ್ಳುಳ್ಳಿ 400ಕ್ಕೇರಿಕೆ: ಇನ್ನಷ್ಟು ಹೆಚ್ಚಳ ಭೀತಿ

ಮಳೆ ಹೆಚ್ಚಳದಿಂದ ಈರುಳ್ಳಿ ಹಾನಿಯಾದ ಪರಿಣಾಮ ಬೆಲೆ ಹೆಚ್ಚಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ 60 ಏರಿಕೆಯಾಗಿದೆ. ರಾಜ್ಯದಲ್ಲಿ ಬೆಳೆ ಕೊರತೆ ಕಾರಣದಿಂದ ಮಹಾರಾಷ್ಟ್ರದಿಂದಲೇ ಹೆಚ್ಚಿನ ಪ್ರಮಾಣದ ಈರುಳ್ಳಿ ಬರುತ್ತಿದೆ. 

Karnataka Districts Aug 29, 2024, 12:58 PM IST

8 Home Remedies for Black Hair Say Goodbye to Grey Hair lifestyle hacks8 Home Remedies for Black Hair Say Goodbye to Grey Hair lifestyle hacks

ಬಿಳಿ ಕೂದಲ ಚಿಂತೆ ಬಿಟ್ಟು ಬಿಡಿ, ಹೀಗ್ ಮಾಡಿ ಮೋಡಿ ನೋಡಿ

 ಈಗೀಗ ಮಕ್ಕಳಿಗೆ ಹೈಸ್ಕೂಲಲ್ಲೇ ಬೆಳಿ ಕೂದಲಾಗುತ್ತಿದೆ. ಕೂದಲನ್ನು ಕಪ್ಪಾಗಿಡಲು ಹಲವು ನೈಸರ್ಗಿಕ ವಿಧಾನಗಳಿವೆ. ಇವು ನಿಮ್ಮ ಕೂದಲನ್ನು ಕಪ್ಪಾಗಿಸಲು ಮಾತ್ರವಲ್ಲ, ಅವುಗಳನ್ನು ಆರೋಗ್ಯಕರವಾಗಿ ಮತ್ತು ಬಲಶಾಲಿಯಾಗಿಡಲೂ ಸಹಕರಿಸುತ್ತೆ. ಏನವು?

Fashion Aug 21, 2024, 4:09 PM IST

what happens to your body if you never eat onion and garlic for month satwhat happens to your body if you never eat onion and garlic for month sat

ಒಂದು ತಿಂಗಳು ಈರುಳ್ಳಿ, ಬೆಳ್ಳುಳ್ಳಿ ತಿನ್ನದಿದ್ದರೆ?

ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಅಡುಗೆ ಮನೆಯೇ ಇರುವುದಿಲ್ಲ. ಆದರೆ, ಒಂದು ತಿಂಗಳು ಈರುಳ್ಳಿ, ಬೆಳ್ಳುಳ್ಳಿ ತಿನ್ನದಿದ್ದರೆ ನಮ್ಮ ದೇಹದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ?

Food Aug 6, 2024, 5:12 PM IST

This Vegetable  increases men sex stamina mrqThis Vegetable  increases men sex stamina mrq

ಅದು, ಇದು ಬಿಟ್ಟಾಕಿ, ಇದುವೇ ಪುರುಷತ್ವ ಹೆಚ್ಚಿಸುವ ಪದಾರ್ಥ ; 99% ಜನರಿಗೆ ಈ ವಿಷಯವೇ ಗೊತ್ತಿಲ್ಲ!

ಈ ತರಕಾರಿಯನ್ನು ದಿನನಿತ್ಯ ಬಳಸಲು ಆಗಲ್ಲ. ಆದ್ರೆ ಈ ಒಂದು ತರಕಾರಿ ಪ್ರತಿನಿತ್ಯ ಎಲ್ಲರ ಅಡುಗೆಯಲ್ಲಿರುತ್ತದೆ. ಈ ತರಕಾರಿಯನ್ನು ಕೆಜಿಗಟ್ಟಲೇ ಸಂಗ್ರಹಿಟ್ಟಿರುತ್ತಾರೆ.

relationship Jun 14, 2024, 7:27 PM IST

Onion price which has increased in the retail market is likely to decrease in 1 or 2 days gvdOnion price which has increased in the retail market is likely to decrease in 1 or 2 days gvd

ಚಿಲ್ಲರೆ ಮಾರುಕಟ್ಟೆಯಲ್ಲಿ ಏರಿದ ಈರುಳ್ಳಿ ದರ ಇನ್ನು 1-2 ದಿನದಲ್ಲಿ ಇಳಿಕೆ ಸಾಧ್ಯತೆ

ಮಳೆ ಹಿನ್ನೆಲೆಯಲ್ಲಿ ಏರುಮುಖವಾಗಿದ್ದ ಈರುಳ್ಳಿ ಬೆಲೆ ಬುಧವಾರ ಸಗಟು ಮಾರುಕಟ್ಟೆಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ಗರಿಷ್ಠ ₹45 ನಂತೆ ಮಾರಾಟವಾಗಿದೆ. 

Karnataka Districts Jun 13, 2024, 12:20 PM IST

Govt concerned availability of channa tur dal potatoes onions and edible oil sanGovt concerned availability of channa tur dal potatoes onions and edible oil san

ತೊಗರಿಬೇಳೆ, ಆಲೂಗಡ್ಡೆ ಸೇರಿದಂತೆ ಅಗತ್ಯ ದಿನಸಿ ವಸ್ತುಗಳ ಅಭಾವ ಸಾಧ್ಯತೆ, ಮುಂಜಾಗ್ರತೆಗೆ ಮುಂದಾದ ಕೇಂದ್ರ!

PMO monitoring prices and availability Pulses ಕಳೆದ ವರ್ಷ ಇಡೀ ದೇಶಾದ್ಯಂತ ಮುಂಗಾರು ಕೈಕೊಟ್ಟಿದೆ. ಅದರ ನಡುವೆ ಹೀಟ್‌ವೇವ್‌ ಸಂಕಷ್ಟದಿಂದಾಗಿ ದೇಶದ ಕೃಷಿ ಚಟುವಟಿಕೆಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಇದು ದೇಶದ ಜನರ ಅಗತ್ಯ ದಿನಸಿ ವಸ್ತುಗಳಾದ ತೊಗರಿಬೇಟೆ, ಆಲೂಗಡ್ಡೆ, ಕಡಲೆಬೇಟೆ, ಈರುಳ್ಳಿ ಹಾಗೂ ಖಾದ್ಯ ತೈಲದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೇಂದ್ರ ಹೇಳಿದೆ.

India Jun 8, 2024, 4:19 PM IST

Extreme weather issue medicinal kumta onion price hikes at uttara kannada ravExtreme weather issue medicinal kumta onion price hikes at uttara kannada rav

ಹವಾಮಾನ ವೈಪರೀತ್ಯ: ತುಟ್ಟಿಯಾದ ಔಷಧೀಯುಕ್ತ ಕುಮುಟಾ ಈರುಳ್ಳಿ!

ಲಾರಿಗಟ್ಟಲೇ ಗೋವಾ, ಮಹಾರಾಷ್ಟ್ರ, ಕೇರಳ ಭಾಗಕ್ಕೆ ರಪ್ತು ಮಾಡುತ್ತಿದ್ದ ರೈತರು ಇದೀಗ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಮಾಡಲಾಗದಷ್ಟು ಈರುಳ್ಳಿ ಬೆಳೆ ಕೈಕೊಟ್ಟಿದೆ. ಎಪ್ರಿಲ್, ಮೇ ತಿಂಗಳುಗಳಲ್ಲಿ ಕುಮಟಾದ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸಾಲಾಗಿ ಕಂಡುಬರುತ್ತಿದ್ದ ಸಿಹಿ ಈರುಳ್ಳಿ ಅಂಗಡಿಗಳನ್ನು ಇದೀಗ ಹುಡುಕಬೇಕಾದ ಸ್ಥಿತಿ ಇದೆ.

Karnataka Districts May 12, 2024, 10:57 PM IST

Does Eating Onion And Garlic Really Increase Sexual Desire rooDoes Eating Onion And Garlic Really Increase Sexual Desire roo

ಈರುಳ್ಳಿ – ಬೆಳ್ಳುಳ್ಳಿ ತಿಂದ್ರೆ ಕಾಮಾಸಕ್ತಿ ಹೆಚ್ಚಾಗೋದು ಹೌದಾ?

ಉಪವಾಸ ಅಥವಾ ಹಬ್ಬ ಬಂದಾಗಲೆಲ್ಲಾ ಕೆಲವರು ಬೆಳ್ಳುಳ್ಳಿ, ಈರುಳ್ಳಿ ತಿನ್ನಬೇಡಿ ಎಂದು ಸಲಹೆ ನೀಡುತ್ತಾರೆ. ಅವರು ಅವುಗಳನ್ನು ತಾಮಸಿಕ ಆಹಾರ ಎಂದು ವರ್ಗೀಕರಿಸುತ್ತಾರೆ. ಇವು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ ಎಂದು ಅನೇಕರು ನಂಬಿದ್ದಾರೆ. ಅದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 
 

Health Apr 15, 2024, 1:20 PM IST

why brahmins and Vaishnavas do not consume onions garlic suhwhy brahmins and Vaishnavas do not consume onions garlic suh

ವೈಷ್ಣವರು ಏಕೆ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಿಲ್ಲ ಗೊತ್ತಾ?

ಹಿಂದೂ ಆಹಾರ ತತ್ವಶಾಸ್ತ್ರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು 'ತಾಮಸಿಕ' ಆಹಾರಗಳೆಂದು ವರ್ಗೀಕರಿಸಲಾಗಿದೆ. ಇಂತಹ ಆಹಾರಗಳು ಅಜ್ಞಾನವನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ.

Festivals Mar 21, 2024, 4:50 PM IST

Americans Are Using Home Remedies To Get Rid Of Gray Hair Problem rooAmericans Are Using Home Remedies To Get Rid Of Gray Hair Problem roo

ಬಿಳಿ ಕೂದಲ ತಡೆಗೆ ಅಮೆರಿಕನ್ನರು ಏನ್ ತಿನ್ತಿದ್ದಾರೆ ಗೊತ್ತಾ? ಭಾರತೀಯ ಆಹಾರಕ್ಕೆ ಮಾರು ಹೋದ ವಿದೇಶಿಗರು

ಬಿಳಿ ಕೂದಲು ಸದ್ಯ ಎಲ್ಲರ ಸಮಸ್ಯೆ. ವಯಸ್ಸಾದ್ಮೇಲೆ ಕಾಡ್ತಿದ್ದ ವೈಟ್ ಹೇರ್ ಈಗ ಚಿಕ್ಕ ಮಕ್ಕಳನ್ನೂ ಬಿಡ್ತಿಲ್ಲ. ಅದ್ರಿಂದ ಮುಕ್ತಿ ಪಡೆಯಲು ಅಮೆರಿಕ್ಕನ್ನರ ಉಪಾಯ ಭಿನ್ನವಾಗಿದೆ. ಅವರು ಮನೆ ಮದ್ದು ಬಳಸ್ತಿದ್ದಾರೆ.

Health Mar 18, 2024, 3:50 PM IST

Fruits and vegetables that do not requires refrigerator pav Fruits and vegetables that do not requires refrigerator pav

ಈ ತರಕಾರಿ, ಹಣ್ಣು ಫ್ರೆಶ್ ಆಗಿರಲು ಫ್ರಿಜ್‌ನ ಅಗತ್ಯವೇ ಇಲ್ಲ! ಬೇಸಿಗೆಯಲ್ಲೂ ತಂದು ತಿನ್ನಿ

ನಾವು ಮನೆಗೆ ತಂದ ಎಲ್ಲಾ ತರಕಾರಿಗಳನ್ನು ಫ್ರಿಜ್ ನಲ್ಲಿ ಇಟ್ತೀವಿ, ಆದ್ರೆ ಎಲ್ಲಾ ತರಕಾರಿಗಳು ಫ್ರೆಶ್ ಆಗಿರಲು ಫ್ರಿಜ್ ಅವಶ್ಯಕತೆ ಇಲ್ಲ. ಯಾವೆಲ್ಲಾ ತರಕಾರಿಗಳಿಗೆ ಫ್ರಿಜ್ ಬೇಡ ಅನ್ನೋದನ್ನು ತಿಳಿಯೋಣ. 
 

Food Mar 15, 2024, 4:46 PM IST

Onion price is 10 rupees per kg farmer tears gvdOnion price is 10 rupees per kg farmer tears gvd

ಈರುಳ್ಳಿ ಬೆಲೆ ಕುಸಿತ, ಕೇಜಿಗೆ ₹10: ರೈತ ಕಣ್ಣೀರು!

ಈರುಳ್ಳಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಕೆಜಿಗೆ 10 ರೂ.ಯಂತೆ, 10 ಕೆಜಿ (100 ರೂ.)ಲೆಕ್ಕದಲ್ಲಿ ಈರುಳ್ಳಿ ಮಾರಾಟವಾಗುತ್ತಿದೆ. ಈಗ ಮಾರುಕಟ್ಟೆಗಿಂತಲೂ ಗಲ್ಲಿ, ಗಲ್ಲಿಯಲ್ಲಿ ಈರುಳ್ಳಿಯನ್ನು ಚೀಲಗಟ್ಟಲೆ ಮಾರುತ್ತಿರುವುದು ಸಾಮಾನ್ಯವಾಗಿದೆ. 

state Mar 13, 2024, 11:29 AM IST