ನಟ ನಾಗ ಚೈತನ್ಯ ತಾಯಿ ಲಕ್ಷ್ಮಿ, ನಾಗಾರ್ಜುನ ಅವರಿಂದ ಡಿವೋರ್ಸ್ ಪಡೆದ ನಂತರ ಯಾರನ್ನು ಎರಡನೇ ಮದುವೆ ಆದ್ರು? ಮಾಜಿ ಅತ್ತೆ ಸಾಗಿದ ದಾರಿಯಲ್ಲಿಯೇ ಇದೀಗ ಸಮಂತಾ ಸಹ ಮುಂದುವರಿಯುತ್ತಾರಾ?
Cine World Sep 2, 2024, 3:51 PM IST
Tollywood Actors : ಭಾರತೀಯ ಸಿನಿಮಾ ನಟರು ನಟನೆಯ ಜೊತೆಗೆ ವಿವಿಧ ವ್ಯವಹಾರಗಳ ಮೂಲಕ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ.
Cine World Aug 29, 2024, 5:34 PM IST
ನಾಗಚೈತನ್ಯ ಹಾಗೂ ಸಮಂತಾ ಮದುವೆಯ ಹಳೆ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಸಮಂತಾ ಆಡಿದ ಮಾತುಗಳು ಅಭಿಮಾನಿಗಳನ್ನು ಭಾವುಕರಾಗಿಸುತ್ತಿದೆ.
relationship Aug 29, 2024, 11:56 AM IST
ಮದುಮಗನ ಡ್ರೆಸ್ ಮಾಡಿ ಮದುವೆಯ ಮೆರವಣಿಗೆಯಲ್ಲಿ ಬಂದ ನಟ ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಅವರನ್ನು ಮದುವೆಯಾಗದೇ ಹೋಗಿದ್ದೆಲ್ಲಿ? ಇದೇನಿದು ಟ್ವಿಸ್ಟ್?
Cine World Aug 28, 2024, 5:48 PM IST
ದಕ್ಷಿಣ ಭಾರತದಲ್ಲಿ ಈಗ ಹೊಸ ಜೋಡಿಯೊಂದು ಸುದ್ದಿ ಮಾಡ್ತಿದೆ. ನಾಗ ಚೈತನ್ಯ ಹಾಗೂ ಶೋಭಿತಾ ಮದುವೆಯಾಗೋದು ಕನ್ಫರ್ಮ್ ಆಗಿದೆ. ಸಮಂತಾ ಒಂಟಿಯಾಗಲು ಶೋಭಿತಾ ಕಾರಣ ಎನ್ನುತ್ತಿರುವ ಅಭಿಮಾನಿಗಳು, ನಾಗ ಚೈತನ್ಯ ಭಾವಿ ಪತ್ನಿ ಏನು ಮಾಡಿದ್ರೂ ಇಷ್ಟಪಡ್ತಿಲ್ಲ.
Cine World Aug 27, 2024, 10:45 AM IST
ನಾಗ ಚೈತನ್ಯ - ಸಮಂತಾ ವಿಚ್ಛೇದನೆ ಪಡೆದು ಬೇರೆಯಾದ ನಂತರ, ಚೈತನ್ಯ ಅವರ ಮೇಲೆ ತಾಯಿ ಲಕ್ಷ್ಮಿಗೆ ಸ್ವಲ್ಪವೂ ಒಲವಿಲ್ಲದಂತಾಗಿದೆ. ಮಾಜಿ ಸೊಸೆ ಮೇಲೆ ಯಾವುದೇ ತಪ್ಪಿಲ್ಲ ಎಂದು ಅರಿತುಕೊಂಡ ಲಕ್ಷ್ಮಿ, ಇದೀಗ ಮಗನ ಮೇಲೆ ಕೋಪಗೊಂಡಿದ್ದಾರೆ ಎಂಬ ಸುದ್ದಿಗಳು ತೆಲುಗು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Cine World Aug 24, 2024, 7:10 PM IST
ಇತ್ತೀಚೆಗೆ ನಾಗ ಚೈತನ್ಯ ಮತ್ತು ಶೋಭಿತಾ ಧೂಲಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಮತ್ತು ಉಂಗುರ ಬದಲಾಯಿಸಿಕೊಂಡ ಫೋಟೋಗಳು ಸಹ ವೈರಲ್ ಆಗಿದ್ದವು. ಈ ಮಧ್ಯೆ, ಅವರ ವಿವಾಹದ ದಿನಾಂಕ ಮತ್ತು ಇತರ ವಿವರಗಳು ಬಹಿರಂಗಗೊಂಡಿವೆ.
Cine World Aug 21, 2024, 6:39 PM IST
ನಟಿ ಸಮಂತಾ ಮಾಜಿ ಪತಿ ನಾಗ ಚೈತನ್ಯ ಶೋಭಿತಾ ಜೊತೆ ನಿಶ್ಛಿತಾರ್ಥ ಮಾಡಿಕೊಂಡ ಬಳಿಕ, ಬಾಲಿವುಡ್ ಮಾಧ್ಯಮಗಳು ಹಿಂಬಾಲಿಸುತ್ತಿವೆ. ನಿರ್ದೇಶಕ ರಾಜ್ ಅವರೊಂದಿಗೆ ಅವರು ಪ್ರೇಮ ಸಂಬಂಧದಲ್ಲಿದ್ದಾರೆ ಎಂಬ ವದಂತಿಯೂ ಹಬ್ಬುತ್ತಿದ್ದು, ಮುಂಬೈನಲ್ಲಿ ಕಾಣಿಸಿಕೊಂಡಿದ್ದು ಊಹಾಪೋಹಗಳಿಗೆ ರೆಕ್ಕೆ ಪುಕ್ಕ ಹುಟ್ಟಿಕೊಂಡಂತಾಗಿದೆ.
Cine World Aug 17, 2024, 1:46 PM IST
ನಟ ನಾಗ ಚೈತನ್ಯ ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡ ಶೋಭಿತಾ ಧೂಲಿಪಾಲ ತಮ್ಮ ನಿಶ್ಚಿತಾರ್ಥದ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಇದಕ್ಕೆ ಕನ್ನಡದ ನಿವೇದಿತಾ ಗೌಡಗೆ ಮಾಡುವ ಕೆಟ್ಟ ಕಾಮೆಂಟ್ ಮಾದರಿಯಲ್ಲಿಯೇ ಶೋಭಿತಾಗೂ ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ.
Cine World Aug 16, 2024, 7:23 PM IST
ಪುಷ್ಪಾ ಸಿನಿಮಾದ ಊ ಆಂಟಾವಾ ಐಟಂ ಸಾಂಗ್ ಸಮಂತಾ ರುತ್ ಪ್ರಭು ಅವರಿಗೆ ಭರ್ಜರಿ ಬ್ರೇಕ್ ನೀಡಿದ್ದು ನಿಜವಾದರೂ ಇದಕ್ಕೆ ಒಪ್ಪಿಕೊಳ್ಳದಂತೆ ಬೆದರಿಕೆ ಬಂದಿತ್ತಂತೆ. ನಟಿ ಹೇಳಿದ್ದೇನು?
Cine World Aug 15, 2024, 6:07 PM IST
ಮೊನ್ನೆ ಮೊನ್ನೆ ನಾಗ ಚೈತನ್ಯ ಶೋಭಿತಾ ಎಂಗೇಜ್‌ಮೆಂಟ್ ಆಯ್ತು. ಇದೀಗ ಖ್ಯಾತ ಬಾಲಿವುಡ್ ನಿರ್ದೇಶಕನ ಜೊತೆಗೆ ಸಮಂತಾ ಹೆಸರು ಕೇಳಿ ಬರುತ್ತಿದೆ. ರಿಯಲೀ ಏನ್ ನಡೀತಿದೆ?
Cine World Aug 14, 2024, 6:15 PM IST
ನಾಗ ಚೈತನ್ಯ ವೈಯಕ್ತಿಕ ಜೀವನ ಹೇಗಿರುತ್ತದೆ ಎಂದು ಭವಿಷ್ಯ ನಡಿದ ವೇಣು ಸ್ವಾಮಿ. ಡಿವೋರ್ಸ್ ಕನ್ಫರ್ಮ್ ಎಂದಿದ್ದಕ್ಕೆ ದೂರು ದಾಖಲು.....
Cine World Aug 13, 2024, 3:17 PM IST
ಐಎಂಡಿಬಿ ಮೋಸ್ಟ್ ಪಾಪ್ಯುಲರ್ ಇಂಡಿಯನ್ ಸ್ಟಾರ್ಸ್ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಯಾವ ಸೆಲೆಬ್ರಿಟಿಗಳು ಮೇಲುಗೈ ಸಾಧಿಸಿದ್ದಾರೆ ಎಂದು ತಿಳಿಯೋಣ.
Cine World Aug 13, 2024, 3:17 PM IST
ಶೋಭಿತಾ ಹಾಗೂ ನಾಗಚೈತನ್ಯರ ಇನ್‌ಸ್ಟಾ ಅಕೌಂಟ್‌ಗಳು, ಇವರಿಬ್ಬರ ಸುದ್ದಿಯನ್ನು ಪ್ರಕಟಿಸುವ ಫ್ಯಾನ್ ಪೇಜ್‌ಗಳು ಎಲ್ಲದರಲ್ಲೂ ಈ ಟ್ರೋಲ್‌ಗಳದೇ ಹವಾ. ಕೆಲವು ಟ್ರೋಲ್‌ಗಳು ಈಕೆಯನ್ನು 'ಮನೆಮುರುಕಿ' ಎಂದು ಕರೆದಿವೆ
Cine World Aug 12, 2024, 7:21 PM IST
ನಟ ನಾಗ ಚೈತನ್ಯ ನಿಶ್ಚಿತಾರ್ಥ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಖ್ಯಾತ ಜ್ಯೋತಿಷಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯದ ಕುರಿತು ನಾಗ ಚೈತನ್ಯ ಅಭಿಮಾನಿಗಳು ಗರಂ ಆಗಿದ್ದಾರೆ.
Cine World Aug 12, 2024, 1:43 PM IST