Asianet Suvarna News Asianet Suvarna News
136 results for "

Megha Shetty

"
kannada actress megha shetty stunning pose in gym attire gvdkannada actress megha shetty stunning pose in gym attire gvd

ಜಿಮ್​ನಲ್ಲಿ ಬೆವರು ಹರಿಸಿದ ನಟಿ ಮೇಘಾ ಶೆಟ್ಟಿ: ನಿಮ್ಮನ್ನ ನೋಡ್ತಿದ್ರೆ ಒಂಥರಾ ಕಿಕ್ ಎಂದ ಫ್ಯಾನ್ಸ್‌!

ಕಿರುತೆರೆ ನಟಿ ಮೇಘಾ ಶೆಟ್ಟಿ ಈಗ ಸ್ಯಾಂಡಲ್‌ವುಡ್‌ನಲ್ಲಿ ಕೂಡ ಗುರ್ತಿಸಿಕೊಂಡಿದ್ದು, ಇದೀಗ ಜಿಮ್‌ನಲ್ಲಿ ವರ್ಕೌಟ್ ಮಾಡಿ ಕ್ಯಾಮರಾಗೆ ಮಸ್ತ್ ಪೋಸ್ ಕೊಟ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
 

Sandalwood Apr 14, 2024, 9:23 PM IST

kannada actress megha shetty wished for ugadi festival in langa davani dress gvdkannada actress megha shetty wished for ugadi festival in langa davani dress gvd

ಯುಗಾದಿ ಹಬ್ಬದಂದು ಲಂಗ ದಾವಣಿಯಲ್ಲಿ ಮಿಂಚಿದ ಮೇಘಾ ಶೆಟ್ಟಿ: ಇದು ನಮ್ ಸಂಸ್ಕೃತಿ ಅಂದ್ರೆ ಎಂದ ಫ್ಯಾನ್ಸ್!

ಪ್ರತಿ ಬಾರಿ ಒಂದಲ್ಲ ಒಂದು ಫೋಟೋಶೂಟ್ ಮೂಲಕ ಸದಾ ಅಭಿಮಾನಿಗಳ ಮನ ಗೆಲ್ಲುತ್ತಿರುವ ನಟಿ ಮೇಘಾ ಶೆಟ್ಟಿ ಯುಗಾದಿ ಹಬ್ಬದಂದು ಲಂಗ ದಾವಣಿ ತೊಟ್ಟು ಪಕ್ಕ ಹಳ್ಳಿ ಹುಡುಗಿಯಾಗಿದ್ದಾರೆ. 

Sandalwood Apr 10, 2024, 8:55 PM IST

Kannada Actress Megha Shetty Photoshoot In Different Black Dress See Her Pics gvdKannada Actress Megha Shetty Photoshoot In Different Black Dress See Her Pics gvd

ವಿಭಿನ್ನವಾದ ಡ್ರೆಸ್‌ಗೆ ಬಿಳಿ ಮುತ್ತುಗಳನ್ನೂ ಪೋಣಿಸಿಕೊಂಡ ಮೇಘಾ ಶೆಟ್ಟಿ: ನಾಗಿಣಿ ಪಾರ್ಟ್ 3 ಎಂದ ಫ್ಯಾನ್ಸ್‌!

ಕೈವ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಮೇಘಾ ಶೆಟ್ಟಿ ಈಗ ಸ್ಯಾಂಡಲ್​ವುಡ್​ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಇದೀಗ ಮಸ್ತ್​ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.

Sandalwood Mar 27, 2024, 11:21 AM IST

Kannada Actress Megha Shetty Photoshoot In Silver Color Transparent Saree See Her Pics gvdKannada Actress Megha Shetty Photoshoot In Silver Color Transparent Saree See Her Pics gvd

ಸ್ಟೈಲಿಶ್​ ಸೀರೆಯುಟ್ಟ ಮೇಘಾ ಶೆಟ್ಟಿ: ಬೆಣ್ಣೆ ಹುಡುಗಿಗೆ ಹಾಲು ಚೆಲ್ಲಿದ ಹಾಗೇ ನೀವು ಎಂದ ಪಡ್ಡೆಹೈಕ್ಳು!

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಕನ್ನಡ ಚಿತ್ರರಂಗದ ಭರವಸೆಯ ನಾಯಕಿಯಾಗಿರುವ ಮೇಘಾ ಶೆಟ್ಟಿ ಈಗ ಸ್ಯಾಂಡಲ್​ವುಡ್​ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಇದೀಗ ಮಸ್ತ್​ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.

Sandalwood Mar 9, 2024, 7:39 PM IST

Kannada Actress Megha Shetty Photoshoot In Light Pink Modern Dress See Her Hot Pics gvdKannada Actress Megha Shetty Photoshoot In Light Pink Modern Dress See Her Hot Pics gvd

ನಮ್ ಮನಸು ನಮ್ ಕಣ್ಣು ಚೆನ್ನಾಗಿದ್ರೆ ಎಲ್ಲ ಚೆನ್ನಾಗಿರುತ್ತೆ.. ಏನಂತೀರಾ: ಮೇಘಾ ಶೆಟ್ಟಿ ಫೋಟೋಶೂಟ್‌ಗೆ ಹೀಗಾ ಅನ್ನೋದು!

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಘಾ ಶೆಟ್ಟಿ ಈಗ ಸ್ಯಾಂಡಲ್​ವುಡ್​ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಮಸ್ತ್​ ಫೋಟೋಶೂಟ್ ಮೂಲಕ ಮಿಂಚುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Sandalwood Mar 2, 2024, 1:00 AM IST

Megha shetty stunning photos in black saree  skrMegha shetty stunning photos in black saree  skr

'ಇಷ್ಟೊಂದು ಕ್ಯೂಟ್ ಆಗಿರೋದು ಕ್ರೈಂ ಅಲ್ವಾ?' ಕಪ್ಪು ಸೀರೆಯಲ್ಲಿ ಕೈವಾ ನಟಿ ಮೇಘಾ ಶೆಟ್ಟಿ

ಕಪ್ಪು ಸೀರೆ ಉಟ್ಟು ಕುಳಿತು ವಿವಿಧ ಪೋಸ್ ಕೊಡುತ್ತಿರುವ ಮೇಘಾ ಶೆಟ್ಟಿಯನ್ನು ನೋಡಿದ ಅಭಿಮಾನಿಗಳು ದೃಷ್ಟಿ ತೆಗೆಸ್ಕೊಳ್ಳಿ ಇಲ್ಲದಿದ್ರೆ ದೃಷ್ಟಿ ಬೊಟ್ಟಾದ್ರೂ ಇಟ್ಕೋಬೇಕಿತ್ತು ಅಂತಿದಾರೆ.

Sandalwood Feb 24, 2024, 11:52 AM IST

Kannada Actress Megha Shetty Photoshoot In Blue Modern Dress See Her Cute Pics gvdKannada Actress Megha Shetty Photoshoot In Blue Modern Dress See Her Cute Pics gvd

ನೀಲಿ ಡ್ರೆಸ್‌ನಲ್ಲಿ ಬಳುಕುವ ಬಳ್ಳಿಯಂತೆ ಮಿಂಚಿದ ಮೇಘಾ ಶೆಟ್ಟಿ: ಯಾವ ಬಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲ ಎಂದ ಫ್ಯಾನ್ಸ್‌!

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮಿಂಚಿದ ನಟಿ ಮೇಘಾ ಶೆಟ್ಟಿಗೆ ಇದೀಗ ಸಾಲು ಸಾಲು ಸಿನಿಮಾಗಳ ಆಫರ್ ಬರುತ್ತಿದೆ. ಮೇಘಾ ಶೆಟ್ಟಿ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 

Sandalwood Feb 15, 2024, 12:30 AM IST

Kannada Actress Megha Shetty Photoshoot In Black Dress See Her Beautiful Pics gvdKannada Actress Megha Shetty Photoshoot In Black Dress See Her Beautiful Pics gvd

ಬ್ಲ್ಯಾಕ್‌ ಡ್ರೆಸ್‌ನಲ್ಲಿ ಮೇಘಾ ಶೆಟ್ಟಿ ಮಿಂಚಿಂಗ್: ನಿಮ್ ಕಿವಿ ಮೇಲೆ ಫ್ಲವರ್ ಇಟ್ಟಿದ್ಯಾರು ಎಂದ ಫ್ಯಾನ್ಸ್‌!

ಸ್ಯಾಂಡಲ್‌ವುಡ್ ಬ್ಯೂಟಿ ಮೇಘಾ ಶೆಟ್ಟಿ ಅವರು ಸದ್ಯ ಡಿಮ್ಯಾಂಡ್‌ನಲ್ಲಿರುವ ನಟಿ. ‘ಕೈವ’ ಸಿನಿಮಾ ನಂತರ ಸಾಕಷ್ಟು ಆಫರ್ಸ್ ಬಾಚಿಕೊಳ್ತಿರೋ ಮೇಘಾ ಇದೀಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Sandalwood Jan 22, 2024, 10:14 AM IST

Kannada Actress Megha Shetty Photoshoot In Simple Look See Her Cute Pics gvdKannada Actress Megha Shetty Photoshoot In Simple Look See Her Cute Pics gvd

ಸಿಂಪಲ್ ಲುಕ್​ನಲ್ಲಿ ಪಡ್ಡೆಹೈಕ್ಳ ಮನಗೆದ್ದ ಮೇಘಾ ಶೆಟ್ಟಿ: ಯಾಮಾರಿ ನಿಮಗೆ ಮನಸ್ಸು ಕೊಟ್ಬಿಟ್ಟೆ ಕಣ್ರೀ ಅನ್ನೋದಾ!

ಕಿರುತೆರೆ ಮೂಲಕ ಸ್ಯಾಂಡಲ್‌ವುಡ್‌ ಲೋಕಕ್ಕೆ ಕಾಲಿಟ್ಟ ಮೇಘಾ ಶೆಟ್ಟಿ ಈಗ ಚಂದನವನದಲ್ಲಿ ಫುಲ್ ಬ್ಯುಸಿ ನಟಿಯಾಗಿದ್ದಾರೆ. ಇದೀಗ ಸಿಂಪಲ್​​​ ಫೋಟೋಶೂಟ್ ಮೂಲಕ ಮೇಘಾ ಮಿಂಚುತ್ತಿದ್ದಾರೆ.

Sandalwood Jan 15, 2024, 3:00 AM IST

Kannada Actress Megha Shetty Photoshoot In Modern Dress See Her Hot Pics gvdKannada Actress Megha Shetty Photoshoot In Modern Dress See Her Hot Pics gvd

ಚಳಿಯಲಿ ಪಡ್ಡೆಹೈಕ್ಳ ಟೆಂಪ್ರೆಚರ್‌ ಹೆಚ್ಚಿಸಿದ ಮೇಘಾ ಶೆಟ್ಟಿ: ದೇವಲೋಕದ ಅಪ್ಸರೆ ಎಂದ ಫ್ಯಾನ್ಸ್‌!

ಮೇಘಾ ಶೆಟ್ಟಿ ಕಿರುತೆರೆಯಲ್ಲಿ ಕಮಾಲ್ ಮಾಡಿ ಇದೀಗ ಹಿರಿತೆರೆಯಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಮೇಘಾ ಶೆಟ್ಟಿ ಚಂದನವನದಲ್ಲಿ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 

Sandalwood Jan 9, 2024, 3:00 AM IST

kannada actress megha shetty share new photos and see her beautiful pics gvdkannada actress megha shetty share new photos and see her beautiful pics gvd

ಮೇಘಾ ಶೆಟ್ಟಿ ಲೇಟೆಸ್ಟ್​​ ಫೋಟೋಶೂಟ್: ಬರ್ತಾ ಬರ್ತಾ ಸಿಕ್ಕಾಪಟ್ಟೆ ಚೇಂಜ್ ಆಗ್ತಿದ್ದೀರಾ ಎಂದ ಫ್ಯಾನ್ಸ್​!

ಜೀ ಕನ್ನಡದ ಜೊತೆ ಜೊತೆಯಲಿ ಧಾರಾವಾಹಿಯಿಂದ ಖ್ಯಾತಿ ಗಳಿಸಿದ ನಟಿ ಮೇಘಾ ಶೆಟ್ಟಿ ಸ್ಯಾಂಡಲ್‌ವುಡ್ ಅಂಗಳ ದಾಟಿ ಈಗ ಬೇರೆ ಭಾಷೆಗಳಲ್ಲಿಯೂ ಬ್ಯೂಸಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ನಟಿ ಇದೀಗ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Sandalwood Dec 31, 2023, 2:30 AM IST

Sandalwood stars celebrated Christmas The stars in a special photoshoot gvdSandalwood stars celebrated Christmas The stars in a special photoshoot gvd

ಕ್ರಿಸ್‌ಮಸ್ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್: ವಿಶೇಷ ಫೋಟೋಶೂಟ್‌ನಲ್ಲಿ ಮಿಂದೆದ್ದ ತಾರೆಯರು!

ಜಗತ್ತಿನಾದ್ಯಂತ ಕ್ರಿಸ್ಮಸ್ ಹಬ್ಬ ಜೋರಾಗೆ ನಡೆದಿದೆ. ನಮ್ ಸ್ಯಾಂಡಲ್ವುಡ್ನಲ್ಲೇನು ಕಡಿಮೆ ಇಲ್ಲ. ನಮ್ಮ ಕನ್ನಡ ಕಲಾವಿಧರು ಕೂಡ ಕ್ರಿಸ್ಮಸ್ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಹಾಗಂತ ಹಬ್ಬ ಮಾಡಿಲ್ಲ. ಕ್ರಿಸ್ಮಸ್ ಡ್ರೆಸ್ ಧರಿಸಿ ಸ್ಪೆಷಲ್ ಫೋಟೋ ಶೂಟ್ ಮಾಡಿದ್ದಾರೆ. 

Sandalwood Dec 27, 2023, 8:51 PM IST

kaiva film actress megha shetty photoshoot in stylish saree goes viral gvdkaiva film actress megha shetty photoshoot in stylish saree goes viral gvd

ಕಲರ್‌ಫುಲ್ ಸೀರೆ, ತೋಳಿಲ್ಲದ ಬ್ಲೌಸ್‌ನಲ್ಲಿ ಮಿಂಚಿದ ಮೇಘಾ ಶೆಟ್ಟಿ: ಕಿವಿ ಹುಷಾರು ತಾಯಿ ಎಂದ ಫ್ಯಾನ್ಸ್‌!

ಕಿರುತೆರೆಯಲ್ಲಿ ಮಿಂಚು ಹರಿಸಿ, ಸದ್ಯ ಸಿನಿಮಾದಲ್ಲಿಯೇ ಮುಂದುವರಿಯುತ್ತಿದ್ದಾರೆ ನಟಿ ಮೇಘಾ ಶೆಟ್ಟಿ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಿರುವ ಈ ನಟಿ, ಸರಣಿ ಫೋಟೋ ಹಂಚಿಕೊಳ್ಳುವುದರಲ್ಲಿ ಸದಾ ಮುಂದು. 

Sandalwood Dec 23, 2023, 9:40 AM IST

Kaiva movie success celebration nbnKaiva movie success celebration nbn
Video Icon

ಗೆದ್ದೇ ಬಿಡ್ತು ಧನ್ವೀರ್ ಜಯತೀರ್ಥ ಜೋಡಿಯ 'ಕೈವ': ಸಕ್ಸಸ್ ಖುಷಿಯಲ್ಲಿ ಚಿತ್ರತಂಡದ ಸೆಲೆಬ್ರೇಷನ್..!

ಕನ್ನಡ ಸಿನಿಮಾ ಕೈವ ಸಕ್ಸಸ್‌ ಆಗಿದ್ದು,ಇದರ ಕಥೆಗೆ ಸಿನಿ ಪ್ರೇಕ್ಷಕ ಬೆಸ್ಟ್ ರಿವ್ಯೂ ಕೊಟ್ಟಿದ್ದಾನೆ.
 

Sandalwood Dec 22, 2023, 11:10 AM IST

Director Raghu Shivamogga talks about sensor board in Kaiva film vcsDirector Raghu Shivamogga talks about sensor board in Kaiva film vcs

ಹೆಣ್ಣುಮಕ್ಕಳಿಗೆ ಕಪ್ಪಾಳಕ್ಕೆ ಹೊಡೆದರೆ ಸೆನ್ಸರ್ ಕಟ್; ಪೋರ್ನ್ ವಿಡಿಯೋ ಬ್ಯಾನ್ ಮಾಡಿ ಎಂದ ರಘು ಶಿವಮೊಗ್ಗ

ಕೈವ ಚಿತ್ರಕ್ಕೆ ನೆಗೆಟಿವ್ ಕಾಮೆಂಟ್. ಸೆನ್ಸರ್ ಮಂಡಳಿ ನೀಡುತ್ತಿರುವ ಸರ್ಟಿಫಿಕೇಟ್‌ ಬಗ್ಗೆ ಆಕ್ರೋಶ್ ಹೊರ ಹಾಕಿದ ನಿರ್ದೇಶಕ ರಘು.

Sandalwood Dec 15, 2023, 11:38 AM IST