Asianet Suvarna News Asianet Suvarna News
17 results for "

Lovlina Borgohain

"
Tokyo 2020 Indian Boxer Lovlina Borgohain enters quarterfinals one victory away from confirming a medal kvnTokyo 2020 Indian Boxer Lovlina Borgohain enters quarterfinals one victory away from confirming a medal kvn

ಟೋಕಿಯೋ ಒಲಿಂಪಿಕ್ಸ್: ಪದಕ ಗೆಲ್ಲಲು ಲೊವ್ಲಿನಾಗೆ ಒಂದೇ ಜಯ ಸಾಕು!

ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಜರ್ಮನಿಯ ಹಿರಿಯ ಬಾಕ್ಸರ್‌ ನಾದಿನೆ ಅಪೆಟ್‌್ಜ ವಿರುದ್ಧ 3-2ರ ಅಂತರದಲ್ಲಿ ಗೆಲುವು ಸಾಧಿಸಿದರು. ಈ ಒಲಿಂಪಿಕ್ಸ್‌ಗೆ ಭಾರತ 9 ಬಾಕ್ಸರ್‌ಗಳನ್ನು ಕಳುಹಿಸಿದ್ದು, ಕ್ವಾರ್ಟರ್‌ ಫೈನಲ್‌ ಹಂತಕ್ಕೇರಿದ ಮೊದಲ ಬಾಕ್ಸರ್‌ ಎನ್ನುವ ಹಿರಿಮೆಗೆ 23 ವರ್ಷದ ಅಸ್ಸಾಂ ಮೂಲದ ಲೊವ್ಲಿನಾ ಪಾತ್ರರಾಗಿದ್ದಾರೆ.

Olympics Jul 28, 2021, 8:20 AM IST

Indian Boxer Mary Kom Lovlina Borgohain get first dose of COVID 19 vaccine kvnIndian Boxer Mary Kom Lovlina Borgohain get first dose of COVID 19 vaccine kvn

ಕೊರೋನಾ ಲಸಿಕೆ ಮೊದಲ ಡೋಸ್‌ ಪಡೆದ ಮೇರಿ ಕೋಮ್

ಮೇರಿ ಕೋಮ್‌ ಹಾಗೂ ಲೊವ್ಲಿನಾ ಬೊರ್ಗೊಹೇನ್‌ ಇಲ್ಲಿ ಬುಧವಾರ(ಮೇ.12) ಕೊರೋನಾ ಲಸಿಕೆ ಮೊದಲ ಡೋಸ್‌ ಹಾಕಿಸಿಕೊಂಡರು. 

OTHER SPORTS May 13, 2021, 8:17 AM IST