Asianet Suvarna News Asianet Suvarna News
8344 results for "

Lifestyle

"
Chef Pankaj Bhadauria Tips For Cleaning Tea Strainer rooChef Pankaj Bhadauria Tips For Cleaning Tea Strainer roo

ಕಪ್ಪಾಗಿ ವಾಸನೆ ಬರ್ತಿರೋ ಟೀ ಸ್ಟ್ರೈನರ್ ಕ್ಲೀನ್ ಮಾಡೋದು ಹೇಗೆ ಹೇಳ್ತಿದ್ದಾರೆ ಚೆಫ್ ಪಂಕಜ್

ಅಡುಗೆ ಮನೆಯಲ್ಲಿರುವ ಅಗತ್ಯ ಪಾತ್ರೆಗಳಲ್ಲಿ ಟೀ ಜರಡಿ ಕೂಡ ಒಂದು. ಅದು ಕಪ್ಪಾಗಿದ್ರೆ ಕೊಳಕಿನ ಜೊತೆ ರುಚಿ ಕೂಡ ಹಾಳಾಗುತ್ತೆ. ಎಷ್ಟೇ ತೊಳೆದ್ರೂ ಕಪ್ಪು ಕಲೆ ಹೋಗಲ್ಲ ಎನ್ನುವ ಮಹಿಳೆಯರು ಚೆಫ್ ಪಂಕಜ್ ಟಿಪ್ಸ್ ಫಾಲೋ ಮಾಡಿ. 
 

Woman May 1, 2024, 1:04 PM IST

Tips And Tricks How To Store Ginger In Fridge to keep it fresh kitchen hacks rooTips And Tricks How To Store Ginger In Fridge to keep it fresh kitchen hacks roo

ಶುಂಠಿ ಬೇಸಿಗೆಯಲ್ಲೂ ಫ್ರೆಶ್ ಆಗಿರ್ಬೇಕು ಅಂದ್ರೆ ಏನು ಮಾಡಬೇಕು? ಇಲ್ಲಿವೆ ಟಿಪ್ಸ್!

ಅಡುಗೆ ಮನೆಯಲ್ಲಿ ತರಕಾರಿ, ಹಣ್ಣು, ಮಸಾಲೆ ಪದಾರ್ಥ ಹಾಳಾಗದಂತೆ ಇಡೋದು ಸುಲಭವಲ್ಲ. ಮಾರುಕಟ್ಟೆಯಿಂದ ತಂದ ನಾಲ್ಕೈ ದಿನಗಳಲ್ಲಿ ಎಲ್ಲ ಬಾಡಿ ಹಾಳಾಗಿರುತ್ತೆ. ಶುಂಠಿ ಸದಾ ಫ್ರೆಶ್ ಆಗಿರ್ಬೇಕು ಅಂದ್ರೆ ಹೀಗೆ ಮಾಡಿ. 
 

Woman May 1, 2024, 12:49 PM IST

Three Hundred And Thirty Three Rupees For Pani Puri At Mumbai Airport  rooThree Hundred And Thirty Three Rupees For Pani Puri At Mumbai Airport  roo

ಏರ್ಪೋರ್ಟಲ್ಲಿ ಯಾವತ್ತಾದರೂ ಪಾನಿ ಪುರಿ ತಿಂದಿದ್ದೀರಾ? ಬೆಲೆ 30 ರೂ. ಅಲ್ಲ. 330 ರೂ.!

ಪಾನಿಪುರಿ ನೋಡಿದ ತಕ್ಷಣ ತಿನ್ಬೇಕು ಅನ್ನಿಸುತ್ತೆ. ಹಾಗಂತ ವಿಮಾನ ನಿಲ್ದಾಣದಲ್ಲಿ ಬಾಯಿ ಹೇಳಿದಂತೆ ಕೇಳಿದ್ರೆ ಜೇಬು ಖಾಲಿಯಾಗುತ್ತೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದು ಪ್ಲೇಟ್ ಪಾನಿಪುರಿ ಬೆಲೆ ಕೇಳಿದ್ರೆ ದಂಗಾಗ್ತೀರಿ. 
 

Food May 1, 2024, 11:39 AM IST

Neetu Kapoors Strict BF Rishi Imposed Many Restrictions On Her Recalls Leaving Career At Its Peak RaoNeetu Kapoors Strict BF Rishi Imposed Many Restrictions On Her Recalls Leaving Career At Its Peak Rao

ರಿಷಿ ಕಪೂರ್‌ ಸ್ಟ್ರಿಕ್ಟ್‌ ಬಾಯ್‌ಫ್ರೆಂಡ್‌; ನನ್ನನ್ನು ಬೇಕಾಬಿಟ್ಟಿ ಬಿಟ್ಟಿರ್ಲಿಲ್ಲ: ನೀತು ಕಪೂರ್‌

ಕಾಫಿ ವಿತ್ ಕರಣ್ 8' ನಲ್ಲಿ ಕಾಣಿಸಿಕೊಂಡ, ನೀತು ಕಪೂರ್ ತನ್ನ ವೃತ್ತಿಜೀವನದ ಉತ್ತುಂಗದಲ್ಲಿ ಬಾಲಿವುಡ್ ತೊರೆಯುವ ನಿರ್ಧಾರದ ಬಗ್ಗೆ ತೆರೆದುಕೊಂಡರು ಮತ್ತು ರಿಷಿ ಕಪೂರ್ ಎಷ್ಟು ಕಟ್ಟುನಿಟ್ಟಾದ ಬಾಯ್‌ಫ್ರೆಂಡ್‌ ಎಂದು ಬಹಿರಂಗಪಡಿಸಿದ್ದಾರೆ.

Cine World Apr 30, 2024, 6:34 PM IST

For a productive day you should do these things before 7pm pavFor a productive day you should do these things before 7pm pav

ಜಯ, ಯಶಸ್ಸು ಸುಮ್ ಸುಮ್ಮನೆ ಸಿಗೋಲ್ಲ, ಬದಲಾಗಬೇಕು ಜೀವನಶೈಲಿ!

ನಿಮ್ಮ ದಿನ ಪೂರ್ತಿಯಾಗಿ ಹೇಗಿರಲಿದೆ ಅನ್ನೋದು, ನೀವು ಯಾವ ರೀತಿ ನಿಮ್ಮ ದಿನವನ್ನು ಆರಂಭಿಸುತ್ತೀರಿ ಅನ್ನೋದರ ಮೇಲೆ ಅವಲಂಭಿಸಿದೆ. ಹಾಗಾದ್ರೆ ಅತ್ಯುತ್ತಮ ದಿನಕ್ಕಾಗಿ ದಿನದ ಆರಂಭ ಹೇಗಿರಬೇಕು? 
 

Health Apr 30, 2024, 6:14 PM IST

Nanda Nanditha fame Nanditha Shwetha busy in telugu ta,il industry pavNanda Nanditha fame Nanditha Shwetha busy in telugu ta,il industry pav

ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಕನ್ನಡದ ಜಿಂಕೆಮರಿ ನಂದಿತಾ ಶ್ವೇತಾ

ಕನ್ನಡದಲ್ಲಿ ನಂದ ನಂದಿತಾ ಸಿನಿಮಾದಲ್ಲಿ ನಟಿಸಿ, ಜಿಂಕೆ ಮರೀನಾ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಹುಡುಗಿ ನಂದಿತಾ ಶ್ವೇತಾ, ಇದೀಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. 
 

Sandalwood Apr 30, 2024, 6:04 PM IST

Sangeetha Sringeri shares her memories of Bharatanatyam and childhood pavSangeetha Sringeri shares her memories of Bharatanatyam and childhood pav

5ನೇ ವಯಸಲ್ಲಿ ಭರತನಾಟ್ಯ ಕಲಿತ ಈ ಬಾಲೆ ಈಗ ಜನಪ್ರಿಯ ನಟಿ…ಯಾರೀಕೆ?

ಕನ್ನಡ ಕಿರುತೆರೆ, ಹಿರಿತೆರೆಯ ನಟಿಸಿ ಸೈ ಎನಿಸಿ, ಕನ್ನಡ ಬಿಗ್ ಬಾಸ್ ಸೀಸನ್ 10 ರಲ್ಲಿ ಭರ್ಜರಿ ಪ್ರದರ್ಶನ ನೀಡಿ, ಸವಾಲಿಗೆ ಸವಾಲಿಗೆ ನಿಂತು ಅಭಿಮಾನಿಗಳಿಂದ ಸಿಂಹಿಣಿ ಎನಿಸಿಕೊಂಡ ನಟಿ ಸಂಗೀತ ಶೃಂಗೇರಿ. 
 

Sandalwood Apr 30, 2024, 5:58 PM IST

Did you know Sunny Leone  brother sold her nude photos to earn money RaoDid you know Sunny Leone  brother sold her nude photos to earn money Rao

ದುಡ್ಡಿಗೆ ತಮ್ಮ ನನ್ನ ನಗ್ನ ಫೋಟೋಸ್ ಮಾರ್ತಿದ್ದ: ಸನ್ನಿ ಲಿಯೋನ್!

ಪ್ರಸ್ತುತ ಮಾಜಿ ಪೋರ್ನ್‌ಸ್ಟಾರ್‌ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರು ಸುದ್ದಿಯಲ್ಲಿದ್ದಾರೆ. ಸನ್ನಿ ಲಿಯೋನ್ ಅವರ ಸಹೋದರ ಹಣಕ್ಕಾಗಿ ಸ್ವತ ಅಕ್ಕನ ನಗ್ನ ಚಿತ್ರಗಳನ್ನು ಮಾರಾಟ ಮಾಡುತ್ತಿದ್ದರು ಎಂಬ  ವಿಷಯ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. 

Cine World Apr 30, 2024, 5:50 PM IST

According to Chanakya these qualities of a spouse should be tested before marriage pavAccording to Chanakya these qualities of a spouse should be tested before marriage pav

ಚಾಣಕ್ಯ ನೀತಿ : ಮದುವೆಯಾಗುತ್ತಿದ್ದರೆ, ಸಂಗಾತಿಯ ಈ 5 ಗುಣ ಪರೀಕ್ಷಿಸಿ

ಚಾಣಕ್ಯನು ತನ್ನ ನೀತಿಶಾಸ್ತ್ರದಲ್ಲಿ ಮಹಿಳೆಯರ ಬಗ್ಗೆ ಸಾಕಷ್ಟು ಬರೆದಿದ್ದಾನೆ. ವಿವಾಹದ ಬಗ್ಗೆಯೂ ಹೇಳಿರುವ ಚಾಣಕ್ಯ, ಈ 5 ವಿಷಯಗಳನ್ನು ಮದುವೆಗೆ ಮೊದಲು ಸಂಗಾತಿಯೊಳಗೆ ಪರೀಕ್ಷಿಸಬೇಕು ಎಂದು ತಿಳಿಸಿದ್ದಾರೆ.
 

Festivals Apr 30, 2024, 5:32 PM IST

Married women must know about these things about Mangal sutra pavMarried women must know about these things about Mangal sutra pav

ಮದ್ವೆಯಾಗಿದ್ಯಾ? ತಾಳಿ ಬಗ್ಗೆ ಇರಲಿ ಗೌರವ, ಏನೀದರ ಮಹತ್ವ?

ಪ್ರತಿಯೊಬ್ಬ ವಿವಾಹಿತ ಮಹಿಳೆಯ ಮುಖ್ಯ ಸಿಂಗಾರದಲ್ಲಿ ಮಂಗಳಸೂತ್ರ ಕೂಡ ಒಂದಾಗಿದೆ. ವಿವಾಹಿತ ದಂಪತಿ ಮಂಗಳಸೂತ್ರಕ್ಕೆ ಸಂಬಂಧಿಸಿದ ಕೆಲವು ಮಹತ್ತರ ವಿಷಯಗಳನ್ನು ತಿಳಿದುಕೊಳ್ಳಬೇಕು.
 

Festivals Apr 30, 2024, 5:23 PM IST

How to comforts angry wife simple relationship tips for men pavHow to comforts angry wife simple relationship tips for men pav

ಮುನಿಸಿಕೊಂಡ ಮಡದಿ ಶಾಂತವಾಗಲೇನು ಮಾಡಬೇಕು, ಸಿಂಪಲ್ ಟಿಪ್ಸ್‌

ಹೆಂಡತಿ ಆದವಳಿಗೆ ಕೋಪ ಬರೋದು ಬೇಗ ಅನ್ನೋದು ಗಂಡಂದಿರಿಗೆ ಅರ್ಥವಾಗಿದೆ. ಆದರೆ ಈ ಕೋಪಗೊಂಡಿರೋ ಹೆಂಡ್ತೀನಾ ಸಮಾಧಾನ ಮಾಡೋದು ಹೇಗೆ ಅನ್ನೋದು ಮಾತ್ರ ತಿಳಿದಿಲ್ಲ ಅಂದ್ರೆ, ಇಲ್ಲಿದೆ ನಿಮಗಾಗಿ ಟಿಪ್ಸ್. 
 

relationship Apr 30, 2024, 5:09 PM IST

Want A Girl For Marriage This Seventy Year Old Man Is Looking For Love rooWant A Girl For Marriage This Seventy Year Old Man Is Looking For Love roo

ಸಂಗಾತಿಯ ಹುಡುಕಾಟಕ್ಕೆ ಪ್ರತಿ ವಾರ 33 ಸಾವಿರ ಖರ್ಚು ಮಾಡ್ತಿದ್ದಾರೆ 70ರ ವೃದ್ಧ!

ಮದುವೆಗೆ ಹುಡುಗಿ ಬೇಕು.. ಯುವಕರ ಈ ಜಾಹೀರಾತು ಕಾಮನ್. ಆದ್ರೆ ಇಲ್ಲೊಬ್ಬ 70ರ ವೃದ್ಧ ಮದುವೆ ಹುಡುಗಿ ಹುಡುಕ್ತಿದ್ದಾನೆ. ಎಷ್ಟೇ ಖರ್ಚು ಮಾಡಿ ಜಾಹೀರಾತು ಹಾಕಿದ್ರೂ ಆತನಿಗೆ ಹೆಣ್ಣು ಸಿಗ್ತಿಲ್ಲ. 
 

relationship Apr 30, 2024, 4:53 PM IST

woman applies for divorce day after wedding as she got anger on his husband roowoman applies for divorce day after wedding as she got anger on his husband roo

ಮದುವೆ ಮರುದಿನವೇ ಡಿವೋರ್ಸಿಗೆ ಮುಂದಾದ ಪತ್ನಿ, ಅಂತ ಕಾರಣ ಏನಿತ್ತು?

ಮದುವೆ ಹನಿಮೂನ್ ಮುಗಿಸಿ ಮನೆಗೆ ಬರ್ತಿದ್ದಂತೆ ದಂಪತಿ ವಿಚ್ಛೇದನ ಪಡೆದ್ರು ಎನ್ನುವ ಸುದ್ದಿಯನ್ನು ನಾವು ಕೇಳ್ತಿರುತ್ತೇವೆ. ಆದ್ರೆ ಈಕೆ ಮದುವೆಯಾದ ಮರುದಿನವೇ ವಿಚ್ಛೇದನ ಪಡೆದಿದ್ದಾಳೆ. ಫಸ್ಟ್ ನೈಟ್ ನಲ್ಲಿ ಗಲಾಟೆ ಆಗಿದ್ದಲ್ಲ ಫಸ್ಟ್ ನೈಟ್ ಆಗುವ ಮೊದಲೇ ನಡೆದಿದೆ ಗಲಾಟೆ. 
 

relationship Apr 30, 2024, 4:49 PM IST

vastu shastra broom vastu tips do this work while sweeping in the morning suhvastu shastra broom vastu tips do this work while sweeping in the morning suh

ಈ ದಿನಗಳಲ್ಲಿ ಪೊರಕೆ ಖರೀದಿಸಬೇಡಿ

ಪೊರಕೆ ಕೇವಲ ಶುಚಿಗೊಳಿಸುವ ವಸ್ತುವಲ್ಲ ಆದರೆ ವಾಸ್ತು ಶಾಸ್ತ್ರ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಇದನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ, ಪೊರಕೆಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. 

Festivals Apr 30, 2024, 3:17 PM IST

Eating food in hands instead of spoon is good for health Indian culture and tradition pavEating food in hands instead of spoon is good for health Indian culture and tradition pav

ಚಮಚ ಬಿಡಿ, ಕೈಯಿಂದಲೇ ಆಹಾರ ತಿಂದ್ರೆ ಆರೋಗ್ಯಕ್ಕೆ ಲಾಭ ಎನ್ನುತ್ತೆ ವಿಜ್ಞಾನ, ಹೇಗೆ?

ಆಯುರ್ವೇದದ ಪ್ರಕಾರ, ಚಮಚದಲ್ಲಿ ಊಟ ಮಾಡೋದಕ್ಕಿಂತ ಕೈಗಳಿಂದ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ, ಇದು ಪಂಚೇಂದ್ರಿಯಗಳಿಗೆ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು.
 

Health Apr 30, 2024, 1:17 PM IST