ಆ್ಯಪಲ್ ಐಫೋನ್‌ಗಳಲ್ಲಿ iOS 17 ವರ್ಶನ್‌ನಿಂದ ಸ್ಕ್ರೀನ್ ಬರ್ನ್ ಸೇರಿದಂತೆ ಕೆಲ ಸಮಸ್ಯೆಗಳು ಫೋನ್‌ನಲ್ಲಿ ಕಾಣಿಸಿಕೊಂಡಿತ್ತು. ಐಪೋನ 15, ಐಫೋನ್ 14, ಐಫೋನ್ 13 ಹಾಗೂ ಕೆಲ ಐಫೋನ್ 12 ಫೋನ್‌ಗಳಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಇದೀಗ ಆ್ಯಪಲ್ ಈ ಸಮಸ್ಯೆ ಬಗೆಹರಿಸಿದೆ. ಸಮಸ್ಯೆ ಬಗೆಹರಿಸಲು iOS 17.1 ರಿಲೀಸ್ ಮಾಡಲಾಗಿದೆ.
Mobiles Oct 19, 2023, 12:41 PM IST
ಐಫೋನ್ 15 ಪ್ರೋ ಖರೀದಿಸಿದ ಹಲವರು ಬಳಕೆಯ ಸಮಯದಲ್ಲಿ ಫೋನ್ ಬೆಚ್ಚಗಾಗುತ್ತಿರುವ ಅಥವಾ ಬಿಸಿಯಾಗುತ್ತಿರುವ ಬಗ್ಗೆ ದೂರಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಆ್ಯಪಲ್ ಈ ಕ್ರಮ ಕೈಗೊಂಡಿದೆ.
Mobiles Oct 5, 2023, 5:40 PM IST
ಆ್ಯಪಲ್‌ನ ಇತ್ತೀಚಿನ-ಪೀಳಿಗೆಯ ಐಫೋನ್ ಸೀರಿಸ್ ಬಿಡುಗಡೆ ಸಮಾರಂಭದಲ್ಲಿ ಐಓಎಸ್17 ಅಪ್ಡೇಟ್ ಬಗ್ಗೆಯೂ ಮಾಹಿತಿ ನೀಡಲಾಗಿದ್ದು, ಇಂದಿನಿಂದ ಅಪ್ಡೇಟ್ ಮಾಡಿಕೊಳ್ಳಬಹುದು. ಈ ಬಗ್ಗೆ ಇಲ್ಲಿದೆ ವಿವರ..
Whats New Sep 18, 2023, 1:12 PM IST
ಟ್ವೀಟರ್‌ನಂತೆ ಇದೀಗ ಮೆಟಾ ಕಂಪನಿ ಕೂಡ ಭಾರತದಲ್ಲಿ ತನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರಿಂದ ಹಣ ಪಡೆದು ವೆರಿಫಿಕೇಶನ್ ಸೌಲಭ್ಯ (ಬ್ಲೂಟಿಕ್) ನೀಡುವ ವ್ಯವಸ್ಥೆ ಆರಂಭಿಸಿದೆ.
Whats New Jun 9, 2023, 8:44 AM IST
Whatsapp ಕಳೆದೆರಡು ತಿಂಗಳಲ್ಲಿ ಹತ್ತು ಹಲವು ಫೀಚರ್ಸ್ ಪರಿಚಯಿಸಿದೆ. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತೊಂದು ಫೀಚರ್ಸ್ ಪರಿಚಯ ಮಾಡಿದೆ. ಇನ್ನು ಮುಂದೆ ವ್ಯಾಟ್ಸ್ಆ್ಯಪ್ ಬಳಕೆದಾರರು ಹೈಕ್ವಾಲಿಟಿ ಇಮೇಜ್ ಕಳುಹಿಸಲು ಅವಕಾಶವಿದೆ.ಇದಕ್ಕೆ ಏನು ಮಾಡಬೇಕು?
Whats New Jun 8, 2023, 1:08 PM IST
ಅಮೆರಿಕದ ವಿರುದ್ಧ ರಷ್ಯಾ ಬಹುದೊಡ್ಡ ಆರೋಪ ಮಾಡಿದ್ದು, ಐಫೋನ್‌ಗಳ ಮೂಲಕ ಅಮೆರಿಕ ಬೇಹುಗಾರಿಕೆ ನಡೆಸುತ್ತಿದೆ ಎಂದು ಹೇಳಿದೆ. ಆದರೆ, ಆಪಲ್ ಕಂಪನಿ ರಷ್ಯಾದ ಆರೋಪಗಳನ್ನು ನಿರಾಕರಿಸಿದೆ.
International Jun 2, 2023, 4:34 PM IST
ವ್ಯಾಟ್ಸ್ಆ್ಯಪ್ ಮೇಸೇಂಜಿಂಗ್ ಆ್ಯಪ್ ತೀವ್ರ ಪೈಪೋಟಿ ಎದುರಿಸುತ್ತಿದೆ. ಇದರ ಬೆನ್ನಲ್ಲೇ ವ್ಯಾಟ್ಸ್ಆ್ಯಪ್ ಹತ್ತು ಹಲವು ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ಇದೀಗ ವ್ಯಾಟ್ಸ್ಆ್ಯಪ್ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ ಪರಿಚಯಿಸಿದೆ. ಇಮೇಜ್‌ನಲ್ಲಿರುವ ಟೆಕ್ಸ್ಟ್ ತೆಗೆಯುವ ಹೊಸ ಫೀಚರ್ ಕುರಿತ ಮಾಹಿತಿ ಇಲ್ಲಿದೆ.
Whats New Mar 23, 2023, 3:25 PM IST
ಹಳೆಯ ಐಒಎಸ್ ವರ್ಷನ್‌ಗಳನ್ನು ಹ್ಯಾಕರ್‌ಗಳು ಬಳಸಿಕೊಳ್ಳುವುದು ಸುಲಭ ಎಂದು ಹಲವರು ತಿಳಿದಿರುವುದಿಲ್ಲ. ಆಪಲ್ ಐಓಎಸ್‌ನಲ್ಲಿ ಇಂತಹ ಕೆಲವು ದೋಷಗಳನ್ನು ಗುರುತಿಸಲಾಗಿದೆ ಮತ್ತು ಭಾರತ ಸರ್ಕಾರವು ಐಫೋನ್ ಬಳಕೆದಾರರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ.
Whats New Feb 18, 2023, 7:46 AM IST
ಮೊಬೈಲ್‌ಗೆ ದೇಶಿ ಆಪರೇಟಿಂಗ್ ಸಿಸ್ಟಂ ‘ಭರೋಸ್’ ಕಾಲಿಟ್ಟಿದ್ದು, ಯಶಸ್ವಿ ಪರೀಕ್ಷೆ ಮಾಡಲಾಗಿದೆ. ಆ್ಯಂಡ್ರಾಯ್ಡ್, ಐಒಎಸ್‌ಗೆ ಪರ್ಯಾಯ ವ್ಯವಸ್ಥೆ ದೊರಕಿದೆ. ಇದು ಸ್ವದೇಶಿ, ವಿಶ್ವಾಸಾರ್ಹ, ಆತ್ಮನಿರ್ಭರವಾಗಿದ್ದು, ಸುರಕ್ಷತೆಯ ಹೆಚ್ಚಿನ ಭರವಸೆ ನೀಡಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಕೇಂದ್ರ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.
Whats New Jan 25, 2023, 9:21 AM IST
*ಹೊಸ ಕಾರ್ಯಕ್ಷಮತೆಯೊಂದಿಗೆ ಆಪಲ್‌ನ ಐಒಎಸ್ 16 ಅನಾವರಣ
*ಬ್ಲೂಟೂತ್ ಮೂಲಕ ಐಫೋನ್‌ಗಳ ನಡುವೆ eSIM ಅನ್ನು ವರ್ಗಾಯಿಸಲು ಅನುಮತಿಸಲಿದೆ
*iOS 16 ರ ಬೀಟಾ ವರ್ಸನ್ ಸಾರ್ವಜನಿಕರಿಗೆ ಜುಲೈನಲ್ಲಿ ಲಭ್ಯವಾಗಲಿದೆ.
Whats New Jun 13, 2022, 1:24 PM IST
*ಟ್ವಿಟರ್ ಸರ್ಕಲ್ ಫೀಚರ್ ಇನ್ಸಾಟಾಗ್ರಮ್‌ನ ಸ್ಟೋರೀಸ್ ರೀತಿಯಲ್ಲೇ ಇದೆ ಎನ್ನಲಾಗುತ್ತಿದೆ
*ನಿರ್ದಿಷ್ಟ ವ್ಯಕ್ತಿಗಳ ಸರ್ಕಲ್ ರಚಿಸಿಕೊಂಡು ಆ ಮೂಲಕ ಸಂವಹನ ನಡೆಸಲು ಅನುಮತಿ ನೀಡುತ್ತದೆ
*ಸದ್ಯಕ್ಕೆ ಈ ಫೀಚರ್ ಎಲ್ಲರಿಗೂ ಲಭ್ಯವಿಲ್ಲ, ನಿರ್ದಿಷ್ಟ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ.
Whats New Jun 1, 2022, 3:49 PM IST
* ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿರುವ ಆಪಲ್ ಡಬ್ಲ್ಯೂಡಬ್ಲ್ಯೂಡಿಸಿಗೆ ಕ್ಷಣಗಣನೆ
* ಗ್ರಾಹಕರು, ಬಳಕೆದಾರರು ಲೈವ್ ಸ್ಟ್ರೀಮ್ ಮೂಲಕ ಈ ಇವೆಂಟ್ ಅನ್ನು ನೋಡಬಹುದಾಗಿದೆ
* ಜೂನ್ 6ರಿಂದ 10ರವರೆಗೂ ಆಪಲ್‌ನ ಕಾರ್ಯಕ್ರಮ ನಡೆಯಲಿದೆ
Whats New May 31, 2022, 12:15 PM IST
ಅಕ್ಟೋಬರ್ 24 ರಿಂದ, ವಾಟ್ಸಾಪ್ ಕೆಲವು ಐಫೋನ್ ಮಾದರಿಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ವರದಿಗಳು ತಿಳಿಸಿವೆ.
Technology May 25, 2022, 8:31 PM IST
ಮ್ಯಾಕ್ ಕಂಪ್ಯೂಟರ್‌ಗಳು ವೈರಸ್‌ಗಳನ್ನು ಪಡೆಯುವುದಿಲ್ಲ ಎಂಬ ತಪ್ಪು ಕಲ್ಪನೆಯು ಅನೇಕರು ತಮ್ಮ ಯಂತ್ರಗಳಿಗೆ ಆಂಟಿವೈರಸ್ ಸಾಫ್ಟ್‌ವೇರ್ ಸಂಪೂರ್ಣವಾಗಿ ಕಡೆಗಣಿಸುವಂತೆ ಮಾಡಿದೆ.
Technology May 17, 2022, 11:35 PM IST
* Apple iOS 16 ಗೆ ಕೆಲವು ಹೊಸ ವಿಜೆಟ್ (Widgets)ಗಳನ್ನು ಸೇರಿಸುವ ನಿರೀಕ್ಷೆಯಿದೆ
* ಐಒಎಸ್ 16 ಆವೃತ್ತಿಯಲ್ಲಿ ಗಮನಾರ್ಹ ಬದಲಾವಣೆ ಇರದಿದ್ದರೂ ಹೊಸ ಆಪ್ಸ್ ಇರಲಿವೆ
* ಐಫೋನ್ 14 ಬಿಡುಗಡೆ ಸಮಯದಲ್ಲೇ ಈ ಐಒಎಸ್ 16 ಆವೃತ್ತಿಯೂ ಅನಾವರಣ?
Whats New May 17, 2022, 9:10 PM IST