Asianet Suvarna News Asianet Suvarna News
7 results for "

Fahadh Faasil

"
fahadh faasil likely to replace puneeth rajkumar in dvitva kannada film sgkfahadh faasil likely to replace puneeth rajkumar in dvitva kannada film sgk
Video Icon

ಅಪ್ಪು ಮೆಚ್ಚಿದ ಕಥೆಗೆ ಜೀವಕೊಡ್ತಿದ್ದಾರೆ ಈ ಸ್ಟಾರ್ ನಟ

ಪುನೀತ್ ರಾಜ್ ಕುಮಾರ್ ಮಾಡಬೇಕಿದ್ದ ದ್ವಿತ್ವ ಸಿನಿಮಾಗೆ ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ಎಂಚ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಫಹಾದ್ ಫಾಸಿಲ್ ಬೇರೆ ಭಾಷೆಯ ದ್ವಿತ್ವದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೀಗ ಎಲ್ಲಾ ಭಾಷೆಯಲ್ಲೂ ಫಹಾದ್ ನಟಿಸಲಿದ್ದಾರೆ ಎನ್ನಲಾಗಿದೆ. 

Sandalwood Aug 14, 2022, 3:04 PM IST

kannada hombale films birthday wish to malayalam actor Fahadh Faasil sgkkannada hombale films birthday wish to malayalam actor Fahadh Faasil sgk

ಹೊಂಬಾಳೆ ಫಿಲ್ಮ್ಸ್ ಜೊತೆ ಫಹಾದ್ ಸಿನಿಮಾ; ಪುನೀತ್ ಮಾಡಬೇಕಿದ್ದ ದ್ವಿತ್ವಗೆ ಹೀರೋ ಆಗ್ತಾರಾ ಮಲಯಾಳಂ ಸ್ಟಾರ್?

ಹೊಂಬಾಳೆ ಫಿಲ್ಮ್ಸ್ ಫಹಾದ್ ಫಾಸಿಲ್ ಅವರಿಗೆ ಜನ್ಮದಿನಕ್ಕೆ ವಿಶ್ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಫಹಾದ್ ಫೋಟೋ ಶೇರ್ ಮಾಡಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಸಾಮಾನ್ಯವಾಗಿ ಹೊಂಬಾಳೆ ಫಿಲ್ಮ್ಸ್ ಬೇರೆ ಭಾಷೆಯ ಕಲಾವಿದರೆ ವಿಶ್ ಮಾಡಲ್ಲ. ಹುಟ್ಟುಬ್ಬಕ್ಕೆ ವಿಶ್ ಮಾಡಿದ್ದಾರೆ ಅಂದರೆ ಪಕ್ಕ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಗೊತ್ತಾಗಿದೆ. ಹಾಗಾಗಿ ಇದೀಗ ಫಹಾದ್‌ಗೆ ವಿಶ್ ಮಾಡುತ್ತಿದ್ದಂತೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ನಟನೆಯರಾಜನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ. 

Sandalwood Aug 9, 2022, 4:08 PM IST

Fahadh Faasil as Bhanwar Singh in Allu Arjun Pushpa film vcsFahadh Faasil as Bhanwar Singh in Allu Arjun Pushpa film vcs
Video Icon

ಬನ್ವರ್ ಸಿಂಗ್ ಪಾತ್ರದಲ್ಲಿ ಫಹಾದ್; ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ!

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ 'ಪುಷ್ಪಾ'ದಲ್ಲಿ ಸೂಪರ್ ಸ್ಟಾರ್ ಫಿಹಾಸ್ ಫಾಸಿಲ್ ಅಭಿನಯಿಸುತ್ತಿದ್ದಾರೆ. ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ, ಫಹಾಸ್‌ ಅವರ ಫಸ್ಟ್‌ ಲುಕ್‌ ಅನ್ನು ರಿವೀಲ್ ಮಾಡಲಾಗಿದೆ. ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ನೋಡಿ...
 

Cine World Aug 30, 2021, 4:33 PM IST

Kamal Haasan Vijay sethupathi Fahadh Faasil Vikram first look poster out vcsKamal Haasan Vijay sethupathi Fahadh Faasil Vikram first look poster out vcs

'ವಿಕ್ರಮ್‌'ನಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಜಿಲ್!

 'ವಿಕ್ರಮ್' ಚಿತ್ರದ ಫಸ್ಟ್‌ ಲುಕ್ ರಿಲೀಸ್. ಮೂವರು ಸ್ಟಾರ್ ನಟರ ಸಿನಿಮಾ ಇದಾಗಿದೆ. 

Cine World Jul 12, 2021, 3:55 PM IST

Fahadh and Nazriya recently became proud owners of their new Porsche 911 Carrera S ckmFahadh and Nazriya recently became proud owners of their new Porsche 911 Carrera S ckm

ದುಬಾರಿ ಪೊರ್ಶೆ 911 ಕ್ಯಾರೆರಾ S ಕಾರು ಖರೀದಿಸಿದ ನಟ ಫಹದ್ ಫಾಸಿಲ್, ನಾಜ್ರಿಯಾ !

ಮಲೆಯಾಳಂ ನಟ ಫಹದ್ ಫಾಸಿಲ್ ಹಾಗೂ ಪತ್ನಿ, ಖ್ಯಾತ ನಟಿ ನಾಜ್ರಿಯಾ ನಜೀಮ್ ಹೊಚ್ಚ ಹೊಸ ಪೊರ್ಶೆ 911 ಕ್ಯಾರೆರಾ S ಸೂಪರ್ ಕಾರು ಖರೀದಿಸಿದ್ದಾರೆ. ದುಬಾರಿ ಹಾಗೂ ಸ್ಪೋರ್ಟ್ಸ್ ಸೂಪರ್ ಕಾರು ಇದಾಗಿದ್ದು, ಬರೋಬ್ಬರಿ 1.84 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಬೆಲೆ ಹೊಂದಿದೆ ಈ ಕಾರಿನ ವಿಶೇಷತೆ ಏನು, ಬಹುತೇಕ ಸೆಲೆಬ್ರೆಟಿಗಳು ಪೊರ್ಶೆ   911 ಕಾರಿನ ಮೊರೆ ಹೋಗುತ್ತಿರುವುದೇಕೆ? ಇಲ್ಲಿದೆ ವಿವರ.

Automobile Oct 11, 2020, 3:35 PM IST

Fahadh Faasil starred Mollywood cinema C U Soon shot on iPhone gets 2 and half million views within 24 hourFahadh Faasil starred Mollywood cinema C U Soon shot on iPhone gets 2 and half million views within 24 hour

ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ 'ಸೀ ಯೂ ಸೂನ್' ಟ್ರೈಲರ್ ಶೂಟ್ ಮಾಡಿದ್ದು ಐಫೋನಲ್ಲಿ

ಬಿಡುಗಡೆಯಾಗಿ 24 ಗಂಟೆಯಲ್ಲಿ 2.5 ಮಿಲಿಯನ್ ವ್ಯೂಸ್ ಪಡೆದ ಸೀ ಯೂ ಸೂನ್ ಟ್ರೈಲರ್ ಶೂಟ್ ಮಾಡಿದ್ದು ಐಫೋನಲ್ಲಿ..! ಮಾಲಿವುಡ್ ಸಿನಿಮಾ ಟ್ರೈಲರ್ ಈಗ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ

Cine World Aug 27, 2020, 11:30 AM IST

fahadh faasil turns 38 wife nazriya have the best birthday wishesfahadh faasil turns 38 wife nazriya have the best birthday wishes

'ಬೆಂಗಳೂರು ಡೇಸ್' ಖ್ಯಾತಿಯ ಫಹಾದ್‌ ಬರ್ತ್‌ಡೇಗೆ ಎಕ್ಸ್‌ಪ್ರೆಷನ್ ಕ್ವೀನ್ ನಸ್ರಿಯಾ ಸ್ಪೆಷಲ್ ವಿಶ್..!

'ಬೆಂಗಳೂರ್ ಡೇಸ್' ಸಿನಿಮಾ ಖ್ಯಾತಿಯ ಮಲಯಾಳಂ ನಟ ಫಹಾದ್ ಫಾಸಿಲ್ 38ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದು, ನಟಿ, ಪತ್ನಿ ನಸ್ರಿಯಾ ನಾಝಿಮ್ ಬ್ಯೂಟಿಫುಲ್ ವಿಶ್ ಮಾಡಿದ್ದಾರೆ.

 

Cine World Aug 8, 2020, 5:57 PM IST