ಎಲ್ಲೆಡೆ ಇದೀಗ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ನಿರ್ವಹಣೆ ಕಡಿಮೆ, ಒಂದು ಬಾರಿ ಚಾರ್ಜ್ ಮಾಡಿದರೆ 300 ರಿಂದ 500 ಕಿ.ಮೀ ಸೇರಿದಂತೆ ಇನ್ನೂ ಹೆಚ್ಚಿನ ಮೈಲೇಜ್ ನೀಡಬಲ್ಲ ಕಾರುಗಳಿವೆ. ಇಷ್ಟಾದರೂ ಕಾರು ಖರೀದಿಸಿ ಚಾರ್ಜ್ ಮಾಡುವುದರಿಂದ ಎಲೆಕ್ಟ್ರಿಕ್ ಬಿಲ್ ಎಷ್ಟು ಬರಲಿದೆ ಅನ್ನೋ ಆತಂಕ ಇದ್ದೆ ಇದೆ. ಇದೀಗ ಟೆಸ್ಲಾ ಕಾರಿನ 12 ತಿಂಗಳ ವಿದ್ಯುತ್ ಬಿಲ್ ಚಾಲಕ ಬಹಿರಂಗಪಡಿಸಿದ್ದಾನೆ. ಈ ಬಿಲ್ ನೋಡಿ ನೆಟ್ಟಿಗರು ಹೌಹಾರಿದ್ದಾರೆ.
Cars Jan 21, 2024, 3:56 PM IST
ದೇಶದಲ್ಲಿ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಬದಲು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಎರಡು ಖಾಸಗಿ ಮ್ಯಾನೇಜ್‌ಮೆಂಟ್ ಕನ್ಸಲ್ಟೆನ್ಸಿ ಕಂಪನಿಗಳ ಜಂಟಿ ವರದಿಯೊಂದು ಸಲಹೆ ನೀಡಿದೆ.
Automobile Jan 19, 2024, 7:43 AM IST
ಆ್ಯಕ್ಟಿ.ಇವಿ ಹೊಸ ತಂತ್ರಜ್ಞಾನ ಹಾಗೂ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಹೊಚ್ಚ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. 421 ಕಿ.ಮೀ ಮೈಲೇಜ್ ನೀಡಬಲ್ಲ ಈ ಕಾರು 10.99 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.
Cars Jan 17, 2024, 4:49 PM IST
ಲೀಥಿಯಂ ಸೇರಿದಂತೆ ಕೈಗಾರಿಕಾ ಮಹತ್ವದ ಹಲವು ಅಪರೂಪದ ಲೋಹಗಳ ಅಗತ್ಯಕ್ಕೆ ಬಹುತೇಕ ಚೀನಾವನ್ನೇ ಅವಲಂಬಿಸಿರುವ ಭಾರತ ಸರ್ಕಾರ, ಇದೀಗ ಲೀಥಿಯಂ ನಿಕ್ಷೇಪ ಪತ್ತೆ ಮತ್ತು ಗಣಿಗಾರಿಕೆ ಸಂಬಂಧ ಅರ್ಜೆಂಟೀನಾದ ದೇಶದ ಜೊತೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ.
India Jan 17, 2024, 6:02 AM IST
ಚಾಮುಂಡಿ ಬೆಟ್ಟದಲ್ಲಿ ಅಮೆರಿಕದಿಂದ ಅಮದು ಮಾಡಿಕೊಂಡಿರುವ, ಎಲಾನ್ ಮಸ್ಕ್ ಒಡೆತನ ಟೆಸ್ಲಾ ಕಂಪನಿ ಕಾರು ಪ್ರತ್ಯಕ್ಷಗೊಂಡಿದೆ. ಟೆಸ್ಲಾ ಕಾರು ನೋಡಲು ಜನ ಮುಗಿಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
Cars Jan 16, 2024, 3:56 PM IST
ಗುಜರಾತ್‌ನ ಸನಂದ್‌ನಲ್ಲಿ ತನ್ನ ಅತ್ಯಾಧುನಿಕ ಹೊಸ ಘಟಕದಲ್ಲಿ ಟಾಟಾ ಎಲೆಕ್ಟ್ರಿಕ್ ಮೊಬಿಲಿಟಿ ಉತ್ಪಾದನೆ ಆರಂಭಿಸಿದೆ. ಮೊದಲ ಇವಿ ಅನಾವರಣ ಮಾಡಲಾಗಿದೆ. ಇದೇ ವೇಳೆ ಗುಜರಾತ್ ಸರ್ಕಾರಕ್ಕೆ ಟಾಟಾ ಇವಿ ಧನ್ಯವಾದ ಹೇಳಿದೆ.
Cars Jan 13, 2024, 5:07 PM IST
ಮಹೀಂದ್ರ ಹೊ್ಚ್ಚ ಹೊಸ ಮಹೀಂದ್ರ 400 ಪ್ರೋ ವೇರಿಯೆಂಟ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಬುಕಿಂಗ್ ಬೆಲೆ 21 ಸಾವಿರ ರೂಪಾಯಿ ಮಾತ್ರ. ಅಡ್ರೆನಾಕ್ಸ್ ಸಂಪರ್ಕಿತ ಕಾರ್ ಸಿಸ್ಟಮ್ , 26.04ಸೆಂಮೀ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವಿಶೇಷತೆ ಇಲ್ಲಿದೆ. ನೂತನ ಕಾರಿನ ಸಂಪೂರ್ಣ ವಿವರ ಇಲ್ಲಿದೆ.
Cars Jan 11, 2024, 6:51 PM IST
ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಕ್ಷೇತ್ರದಲ್ಲಿ ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿದೆ. ಇದೀಗ ಹೊಸ ವರ್ಷದಲ್ಲಿ ಟಾಟಾ ಮೋಟಾರ್ಸ್ ಕೈಗೆಟುಕುವ ದರದಲ್ಲಿ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಪರಿಚಯಿಸಿದೆ. ಕೇವಲ 21 ಸಾವಿರ ರೂಪಾಯಿ ನೀಡಿ ಹೊಸ ಕಾರು ಬುಕ್ ಮಾಡಿಕೊಳ್ಳಬಹುದು.
Cars Jan 5, 2024, 4:20 PM IST
ಸಿಎಂ ಹಿಮಂತ ಬಿಸ್ವಾ ಶರ್ಮಾ ಅಭಿವೃದ್ಧಿ ಮೂಲಕ ಅಸ್ಸಾಂನಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಇದೀಗ ಮಾಲಿನ್ಯ ನಿಯಂತ್ರಣ, ಕಡಿಮೆ ವೆಚ್ಚ, ಸುಲಭ ಸಾರಿಗೆ ಸಂಪರ್ಕಕ್ಕಾಗಿ ಟಾಟಾ ಮೋಟಾರ್ಸ್‌ನಿಂದ 100 ಎಲೆಕ್ಟ್ರಿಕ್ ಬಸ್ ಖರೀದಿಸಿದ್ದಾರೆ.
Deal on Wheels Jan 3, 2024, 10:24 PM IST
ಗರಿಷ್ಠ ಮೈಲೇದ್, ಕಡಿಮೆ ಬೆಲೆ, ಅತ್ಯಾಕರ್ಷಕ ಸೇರಿದಂತೆ ಹಲವು ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಲಭ್ಯವಿದೆ. ಇದೀಗ ಅತೀ ಕಡಿಮೆ ದರದಲ್ಲಿ ಎಲಕ್ಟ್ರಿಕ್ ಬೈಕ್ ಬಿಡುಗಡೆಯಾಗಿದೆ. ಕೇವಲ 999 ರೂಪಾಯಿ ಪಾವತಿಸಿ ಇ ಬೈಕ್ ಮನೆಗೆ ತರಬಹುದು. ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿ.ಮೀ ಮೈಲೇಜ್ ನೀಡಲಿದೆ.
Bikes Jan 2, 2024, 3:44 PM IST
ಬೆಂಗಳೂರು ನಗರ ಮಾಲಿನ್ಯ ತಗ್ಗಿಸಲು, ಮುಕ್ತ ಹಾಗೂ ಆರಾಮದಾಯಕ ಸಾರಿಗೆಗೆ ಅತ್ಯಾಧುನಿಕ ತಂತ್ರಜ್ಞಾನದ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಗೊಂಡಿದೆ. ಟಾಟಾ ಮೋಟಾರ್ಸ್ ಸಂಸ್ಥೆಯ 100 ಸ್ಟಾರ್ ಎಲೆಕ್ಟ್ರಿಕ್ ಬಸ್ ಇದೀಗ ಬಿಎಂಟಿಸಿ ಸೇರಿಕೊಂಡಿದೆ.
state Dec 27, 2023, 7:45 PM IST
ಓಲಾ ಎಲೆಕ್ಟ್ರಿಕ್ IPO ಮೂಲಕ ಗಣನೀಯ ಪ್ರಮಾಣದ ಹಣವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ.
Auto Photo Dec 25, 2023, 4:52 PM IST
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ 4 ನಗರಗಳಾದ್ಯಂತ 200 ಕಿಲೋಮೀಟರ್ ಸಂಚರಿಸಿದ ಬಾಲಿವುಡ್ ನಟ ಮಿಲಿಂದ್ ಸೋಮನ್ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಈ ಅಭಿಯಾನ ಬೆಂಗಳೂರಿಲ್ಲಿ ಮುಕ್ತಾಯಗೊಂಡಿದೆ.
Bikes Dec 23, 2023, 7:41 PM IST
ಪರಿಸರ ಸ್ನೇಹಿ ಸಾರಿಗೆಯತ್ತ ರಾಜ್ಯದ ಜನರು ಹೆಚ್ಚಿನ ಒಲವು ತೋರುತ್ತಿದ್ದು, ವರ್ಷದಿಂದ ವರ್ಷಕ್ಕೆ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಹೆಚ್ಚುತ್ತಿದೆ. ಕಳೆದ 6 ವರ್ಷಗಳಲ್ಲಿ ವಿವಿಧ ಮಾದರಿಯ 2.83 ಲಕ್ಷ ಎಲೆಕ್ಟ್ರಿಕ್ ವಾಹನಗಳು ರಾಜ್ಯದಲ್ಲಿ ನೋಂದಣಿಯಾಗಿದೆ.
state Dec 21, 2023, 12:11 PM IST
ಬೆಳಗಾವಿ ನಗರ ಸಾರಿಗೆಯನ್ನು ಬಲಪಡಿಸಲು ಹೊಸದಾಗಿ 50 ಎಲೆಕ್ಟ್ರಿಕಲ್ ವಾಹನಗಳನ್ನು ಒದಗಿಸುವ ಯೋಜನೆ ರೂಪಿಸಲಾಗಿದ್ದು, ಈ ಕುರಿತು ಅವಶ್ಯಕ ಪೂರ್ವ ತಯಾರಿ ಮಾಡಿಕೊಳ್ಳಲು ಸೂಚಿಸಿದರು. ಅಲ್ಲದೆ, ಬರುವ 3 ತಿಂಗಳಲ್ಲಿ ಬೆಳಗಾವಿ ನಗರಕ್ಕೆ ಹೆಚ್ಚಿನ ಬಸ್ಸುಗಳನ್ನು ನೀಡಲಿದ್ದು ಈ ಬಸ್ಸುಗಳ ಕಾರ್ಯಾಚರಣೆಗೆ ಕಾರ್ಯಯೋಜನೆ ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಭರತ್
Karnataka Districts Dec 20, 2023, 8:11 PM IST