ಜನರು ಅದೇನ್ ಏನ್ ಮಾರಾಟ ಮಾಡ್ತಾರೋ ದೇವರೇ ಬಲ್ಲ. ಜನರು ಹುಚ್ಚು ಬಿದ್ದು ಅದನ್ನು ಖರೀದಿ ಕೂಡ ಮಾಡ್ತಾರೆ. ಈ ಮಹಿಳೆ ತನ್ನ ದೇಹದ ಕೂದಲು ಸೇಲ್ ಮಾಡಿ ಲಕ್ಷ ಸಂಪಾದನೆ ಮಾಡ್ತಾಳೆ ಅಂದ್ರೆ ನೀವು ನಂಬ್ಲೇಬೇಕು.
Fashion Apr 25, 2024, 2:54 PM IST
613 ದಿನಗಳ ಕಾಲ ನಿರಂತರವಾಗಿ COVID-19 ಸೋಂಕಿನಿಂದ ಬಳಲುತ್ತಿದ್ದ 72 ವರ್ಷದ ವ್ಯಕ್ತಿಯೊಬ್ಬರು ಆಮ್ಸ್ಟರ್‌ಡ್ಯಾಮ್‌ನಲ್ಲಿ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿ ಫೆಬ್ರವರಿ 2022ರಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
Health Apr 20, 2024, 3:37 PM IST
ಜಗತ್ತು ಮತ್ತೊಂದು ಅಪಾಯಕಾರಿ ಸಾಂಕ್ರಾಮಿಕ ರೋಗದ ಸಮೀಪಕ್ಕೆ ತಲುಪಿದೆ, ಈ ವೈರಸ್ ಕೋವಿಡ್‌ಗಿಂತ 100 ಪಟ್ಟು ಹೆಚ್ಚು ಮಾರಕವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರಪಂಚ ಈಗಲೇ ಅದಕ್ಕೆ ತಯಾರಿ ನಡೆಸದಿದ್ದರೆ, ಮತ್ತೆ ಕೊಟ್ಯಾಂತರ ಜನರ ಸಾವು ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
Health Apr 11, 2024, 1:12 PM IST
ಕೊರೋನಾ ವೈರಸ್ ಜಗತ್ತನ್ನೇ ಕಂಗೆಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಮತ್ತೊಂದು ವೈರಸ್ ವಿಶ್ವಕ್ಕೇ ಕಂಟಕವಾಗಿ ಪರಿಣಮಿಸಲು ಸಜ್ಜಾಗಿದೆ. ಕೋವಿಡ್‌ಗಿಂತ 100 ಪಟ್ಟು ಕೆಟ್ಟದು, ಸೋಂಕಿತರಲ್ಲಿ ಅರ್ಧದಷ್ಟು ಸಾವಿಗೆ ಕಾರಣವಾಗುವ ಸಾಂಕ್ರಾಮಿಕ ಹಕ್ಕಿಜ್ವರದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
Health Apr 5, 2024, 5:13 PM IST
ರಾಮಾಚಾರಿ ಧಾರಾವಾಹಿಯಲ್ಲಿ ಮಿಂಚುತ್ತಿರುವ ರಿತ್ವಿಕ್ ಅವಕಾಶ ಗಿಟ್ಟಿಸಿಕೊಂಡಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಫುಲ್ ಸ್ಟೋರಿ...
Small Screen Apr 5, 2024, 9:28 AM IST
ಮೋದಿ ವಿರುದ್ಧ ಆಡಳಿತ ವಿರೋಧಿ ಅಲೆಯಿಲ್ಲವಾ?
ಅಪಪ್ರಚಾರಕ್ಕೂ ಕುಗ್ಗದ ಮೋದಿ ಜನಪ್ರಿಯತೆ..!
ನಿಸ್ವಾರ್ಥ ರಾಜಕಾರಣವೇ ಮೋದಿಯ ಶಕ್ತಿ..!
Politics Apr 1, 2024, 5:27 PM IST
ಕೊರೋನಾ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಕೇವಲ ರಾಜಕೀಯ ಅಪಪ್ರಚಾರ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ತಂದ ಯೋಜನೆಗಳನ್ನೇ ಈಗಿನ ಸರ್ಕಾರ ಮುಂದುವರಿಸಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
Politics Mar 31, 2024, 11:29 AM IST
ಕೋವಿಡ್ ಸಮಯದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾಗ ಅವರ ಪರವಾಗಿ ಡಿ.ಕೆ. ಸುರೇಶ್ ನಿಂತಿದ್ದರು. ಇದು ಮಾನವೀಯತೆ, ಹೃದಯವಂತಿಕೆಯಲ್ಲವೇ? ಆಗ ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಎಲ್ಲಿ ಹೋಗಿದ್ದರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿ ವಾಗ್ದಾಳಿ ನಡೆಸಿದರು.
Politics Mar 29, 2024, 7:03 AM IST
ಕೊರೋನಾ ವಕ್ಕರಿಸಿ ನಾಲ್ಕು ವರ್ಷಗಳು ಉರುಳಿದೆ. ಇದೀಗ ಕೋವಿಡ್ ಸಂಕಷ್ಟದಿಂದ ಜನರು ನಿಧಾನವಾಗಿ ಹೊರಬಂದಿದ್ದಾರೆ. ಇತ್ತ ಕೋವಿಡ್ ವೈರಸ್‌ನ್ನು ಮರೆಯುತ್ತಿದ್ದಾರೆ. ಇದರ ನಡುವೆ ತಜ್ಞರು ನೀಡಿದ ಎಚ್ಚರಿಕೆ ಬೆಚ್ಚಿ ಬೀಳಿಸುವಂತಿದೆ. ಯಾವುದೇ ಸಮಯದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
Health Mar 24, 2024, 10:57 PM IST
ಉಡುಪಿಯಿಂದ ಬೆಂಗಳೂರಿಗೆ ಬಂದು ಫ್ಯಾಕ್ಟರಿ ಆರಂಭಿಸಿದರೆ, ಕೋವಿಡ್ ವೇಳೆ ಲಾಸ್ ಆಯ್ತು. ಆದರೆ, ಮೈತುಂಬಾ ಸಾಲವಾಗಿದ್ದು, ಅದನ್ನು ತೀರಿಸಲಾಗದೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರಯವ ಘಟನೆ ಜೆಪಿ ನಗರದಲ್ಲಿ ನಡೆದಿದೆ.
CRIME Mar 20, 2024, 3:27 PM IST
ಡಾ. ಮಂಜುನಾಥ್ ರಾಜಕೀಯ ಪ್ರವೇಶಕ್ಕೆ ಸ್ವಾಗತ
ಡಾ.ಮಂಜುನಾಥ್ ಅಚ್ಚರಿ ಅಭ್ಯರ್ಥಿ ಅಂತ ಅನ್ನಲ್ಲ
ಇವರು ದೇವೇಗೌಡರ ಕುಟುಂಬದ ಮತ್ತೊಂದು ಭಾಗ
ಬೆಂಗಳೂರಿನಲ್ಲಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ
Politics Mar 14, 2024, 4:46 PM IST
ಕೊರೊನಾ ಅಬ್ಬರದ ಆ ದಿನವನ್ನು ಮರೆಯಲು ಸಾಧ್ಯವಿಲ್ಲ. ಈಗ್ಲೂ ಅಲ್ಲಲ್ಲಿ ಕೊರೊನಾ ಸೋಂಕಿತರಿದ್ದಾರೆ. ಕೊರೊನಾ ದೀರ್ಘಕಾಲದವರೆಗೆ ಮಾನಸಿಕ, ದೈಹಿಕವಾಗಿ ಮಾತ್ರವಲ್ಲ ಲೈಂಗಿಕವಾಗಿಯೂ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ.
Health Mar 7, 2024, 12:49 PM IST
ಜರ್ಮನ್‌ನ ವ್ಯಕ್ತಿಯೊಬ್ಬ 200ಕ್ಕೂ ಹೆಚ್ಚು ಕೋವಿಡ್-19 ಲಸಿಕೆ ಡೋಸ್ ಪಡೆದುಕೊಂಡಿದ್ದು, ಯಾವುದೇ ಅಡ್ಡಪರಿಣಾಮಗಳು ಆಗಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Health Mar 6, 2024, 3:06 PM IST
ಕೊರೊನಾ ವೈರಸ್ ಜನರ ಜೀವ ಹಿಂಡಿದೆ. ಕೊರೊನಾ ನಮ್ಮನ್ನು ಬಿಟ್ಟು ಹೋಗಿಲ್ಲ. ಆಗಾಗ ಹೊಸ ರೂಪದಲ್ಲಿ ಕಾಣಿಸಿಕೊಳ್ತಿರುವ ವೈರಸ್ ಇಡೀ ದೇಹದ ಅಂಗಾಂಗಗಳಿಗೆ ಹಾನಿ ಮಾಡ್ತಿದೆ. ವೈರಸ್ ಕಿವಿಯನ್ನು ಹಾನಿಕೊಳಿಸ್ತಿದೆ.
Health Mar 5, 2024, 11:50 AM IST
ಕೆಲವು ಪಾಶ್ಚಾತ್ಯ ಕೋವಿಡ್ ಲಸಿಕೆ ಪಡೆದವರಲ್ಲಿ ಮೆದುಳು, ಹೃದಯ ಮತ್ತು ರಕ್ತದ ಕಾಯಿಲೆಗಳ ಸೇರಿದಂತೆ 13 ಕಾಯಿಲೆಗಳು ಹೆಚ್ಚಾಗಿವೆ ಎಂಬ ಆತಂಕದ ಅಂಶ ತಿಳಿದುಬಂದಿದೆ.
Health Feb 22, 2024, 6:38 AM IST