ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಜರ್ಮನಿಯ ಹಿರಿಯ ಬಾಕ್ಸರ್ ನಾದಿನೆ ಅಪೆಟ್್ಜ ವಿರುದ್ಧ 3-2ರ ಅಂತರದಲ್ಲಿ ಗೆಲುವು ಸಾಧಿಸಿದರು. ಈ ಒಲಿಂಪಿಕ್ಸ್ಗೆ ಭಾರತ 9 ಬಾಕ್ಸರ್ಗಳನ್ನು ಕಳುಹಿಸಿದ್ದು, ಕ್ವಾರ್ಟರ್ ಫೈನಲ್ ಹಂತಕ್ಕೇರಿದ ಮೊದಲ ಬಾಕ್ಸರ್ ಎನ್ನುವ ಹಿರಿಮೆಗೆ 23 ವರ್ಷದ ಅಸ್ಸಾಂ ಮೂಲದ ಲೊವ್ಲಿನಾ ಪಾತ್ರರಾಗಿದ್ದಾರೆ.
Olympics Jul 28, 2021, 8:20 AM IST
ಮೇರಿ ಕೋಮ್ ಹಾಗೂ ಲೊವ್ಲಿನಾ ಬೊರ್ಗೊಹೇನ್ ಇಲ್ಲಿ ಬುಧವಾರ(ಮೇ.12) ಕೊರೋನಾ ಲಸಿಕೆ ಮೊದಲ ಡೋಸ್ ಹಾಕಿಸಿಕೊಂಡರು.
OTHER SPORTS May 13, 2021, 8:17 AM IST