ಮಹಿಳೆಯರ ಅತ್ಯಂತ ಸೂಕ್ಷ ಅಂಗಗಳಲ್ಲಿ ಯೋನಿ ಒಂದು. ಯೋನಿ ಸ್ಚಚ್ಛತೆ, ಸೋಂಕಿನ ಬಗ್ಗೆ ಮಹಿಳೆಯರು ತಿಳಿಯೋದು ಸಾಕಷ್ಟಿದೆ. ಕೆಲವೊಂದು ಹಂತದ ಮೂಲಕ ಸ್ವಯಂ ಪರೀಕ್ಷೆ ಮಾಡೋದನ್ನು ಮಹಿಳೆಯರು ಕಲಿಯಬೇಕು.
Woman Mar 26, 2024, 4:42 PM IST
ಪರೀಕ್ಷಾ ಅಕ್ರಮ ತಡೆಗಟ್ಟಲು ಎಲ್ಲ ಕೇಂದ್ರಗಳ ಪ್ರತಿ ಕೊಠಡಿಯಲ್ಲೂ ಇದೇ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಜೊತೆಗೆ ವಿದ್ಯಾರ್ಥಿಗಳು ಅಕ್ರಮ ಎಸಗುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಬಾಗಿಲ ಕಡೆ ಮುಖ ಮಾಡುವ ಬದಲು ಗೋಡೆ ಕಡೆಗೆ ಮುಖ ಮಾಡಿ ಕೂತು ಪರೀಕ್ಷೆ ಬರೆಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಲೇ ಈ ಪರೀಕ್ಷಾ ಅಕ್ರಮ ಪತ್ತೆಹಚ್ಚಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
Education Mar 26, 2024, 5:48 AM IST
ಮನಸ್ಸಿದ್ದರೆ ಮಾರ್ಗ, ಯಶಸ್ಸು ಯಾರಪ್ಪನ ಮನೆ ಗಂಟೂ ಅಲ್ಲ- ಪರಿಶ್ರಮಕ್ಕೆ ತಕ್ಕ ಫಲ ಇದ್ದೇ ಇರುತ್ತದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇರುತ್ತದೆ. ಅದನ್ನು ಸರಿಯಾಗಿ ಅರಿತುಕೊಳ್ಳುವ ಜಾಣ್ಮೆ ಬೇಕಷ್ಟೇ. ಈ ಮನೋಜ್ ಕತೆಯು 12ತ್ ಫೇಲ್ ಸಿನಿಮಾ ಕತೆಗಿಂತ ವಿಭಿನ್ನವಾಗೇನಿಲ್ಲ.
Education Mar 23, 2024, 3:00 PM IST
ಶಾಲಾ ಹಂತದಲ್ಲೇ ಪರೀಕ್ಷೆ ನಡೆಸಿ ಎಂದ ಪೋಷಕರು
ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ
ಬೇಡವೇ ಬೇಡ ಅಂತಿರೋ ಖಾಸಗಿ ಶಾಲಾ ಒಕ್ಕೂಟ
Education Mar 21, 2024, 5:10 PM IST
ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ತಡೆ ನೀಡಿದೆ. ಇದೀಗ 5,8,9,11 ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ನಡೆಸಲು ಅನುಮತಿ ನೀಡಲಾಗಿದೆ
Education Mar 7, 2024, 7:30 PM IST
ಮಾ.25ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶ ದ್ವಾರಕ್ಕೆ ವಿರುದ್ಧವಾಗಿ ಮುಖ ಮಾಡಿ ಕುಳಿತು ಪರೀಕ್ಷೆ ಬರೆಯುವಂತೆ ಆಸನದ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚಿಸಿದೆ.
Education Mar 7, 2024, 10:02 AM IST
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ 3 ಬಾರಿ ಪರೀಕ್ಷೆ (ಪರೀಕ್ಷೆ 1, 2, 3) ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಆತಂಕ ಪಡುವಂತಿಲ್ಲ. ಈಗ ನಡೆಯಲಿರುವ ಪರೀಕ್ಷೆ 1 ಅನ್ನು ಆರಾಮಾಗಿ ಬರೆಯಿರಿ. ಒಂದು ವೇಳೆ ಸರಿಯಾಗಿ ಪರೀಕ್ಷೆ ಎದುರಿಸಲಾಗದ ಅಳುಕಿದ್ದರೆ ಮತ್ತೆ ಏಪ್ರಿಲ್‌ನಲ್ಲಿ ಮೊದಲ ವಾರ ಪರೀಕ್ಷೆ 2, ಏಪ್ರಿಲ್ ಕೊನೆಯ ವಾರದಲ್ಲಿ ಪರೀಕ್ಷೆ 3ಅನ್ನು ಬರೆವ ಅವಕಾಶವಿದೆ.
Education Mar 1, 2024, 8:07 AM IST
ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಕಲ್ಪಿಸಲು ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಯನ್ನು ಇದೇ ಮೊದಲ ಬಾರಿಗೆ ವಿದೇಶಗಳಲ್ಲೂ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(ಎನ್‌ಟಿಎ) ತಿಳಿಸಿದೆ.
India Feb 22, 2024, 9:59 AM IST
ಭಾರತದಲ್ಲಿ ಹಲವಾರು ರೀತಿಯ ಉದ್ಯೋಗಳಿವೆ. ಒಂದೊಂದು ಕೆಲಸಕ್ಕೆ ಒಂದೊಂದು ರೀತಿಯ ಜವಾಬ್ದಾರಿ ಮತ್ತು ಸ್ಯಾಲರಿಯನ್ನು ನಿಗದಿಪಡಿಸಲಾಗಿರುತ್ತದೆ. ಆದರೆ ಭಾರತದ ಮೋಸ್ಟ್ ಪವರ್‌ಫುಲ್ ಜಾಬ್ ಯಾವುದು ನಿಮ್ಗೆ ಗೊತ್ತಿದ್ಯಾ?
Jobs Feb 21, 2024, 8:59 AM IST
ಹಿಂದಿ ಮೀಡಿಯಂನಲ್ಲಿ ಓದಿದ ಸುರಭಿ ಗೌತಮ್ ಡಿಗ್ರಿಯಲ್ಲಿ ಇಂಗ್ಲಿಷ್ ಸರಿಯಾಗಿ ಬಾರದೆ ಸಾಕಷ್ಟು ಒದ್ದಾಡಿದರು. ಆದರೆ ಇಂದು UPSC ಕ್ಲಿಯರ್ ಮಾಡಿ ಐಎಎಸ್ ಅಧಿಕಾರಿಯಾಗಿರುವ ಆಕೆ, GATE, BAARC, ISRO, SAIL, SSC-CGL And IES ಹೀಗೆ ಬರೆದ ಎಲ್ಲ ಪರೀಕ್ಷೆಗಳಲ್ಲೂ ಪಾಸ್ ಆಗಿದ್ದಾರೆ.
Education Feb 20, 2024, 3:02 PM IST
ರಾಜ್ಯದಲ್ಲಿ 2023-24ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ಅಂತಿಮಗೊಳಿಸಿದೆ. ಈ ಬಗ್ಗೆ ಸಚಿವ ಮಧುಬಂಗಾರಪ್ಪ ಅಪ್ಡೇಟ್ ನೀಡಿದ್ದಾರೆ.
Education Feb 20, 2024, 12:04 PM IST
ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ಆಗಮಿಸಿದ ಪರೀಕ್ಷಾರ್ಥಿಯೊಬ್ಬರು ಪರೀಕ್ಷೆಯ ನಡುವೆಯೇ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಸ್ವಲ್ಪ ಹೊತ್ತಿನಲ್ಲೇ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
India Feb 19, 2024, 11:38 AM IST
ಮಾರ್ಚ್ ಏಪ್ರಿಲ್ ಬಂತೆದರೆ ಸಾಕು ಪರೀಕ್ಷೆಗಳು ಶುರುವಾಗುತ್ತವೆ. ಪರೀಕ್ಷಾ ಒತ್ತಡದಿಂದ ವಿದ್ಯಾರ್ಥಿಗಳು ಇಲ್ಲದ ತಲ್ಲಣ ಅನುಭವಿಸುತ್ತಾರೆ. ಪರೀಕ್ಷಾ ಸಮಯದಲ್ಲಿ ನಿದ್ದೆಗೆಟ್ಟು ಓದುವ ಸಲುವಾಗಿ ಏನೇನೋ ಮಾಡುತ್ತಾರೆ. ಆದರೆ ಉತ್ತರಪ್ರದೇಶದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ ತಪ್ಪಿಸಲು ಏನ್ ಮಾಡ್ತಿದ್ದಾರೆ ಅಂತ ತಿಳಿದರೆ ಶಾಕ್ ಆಗೋದು ಗ್ಯಾರಂಟಿ.
Health Feb 19, 2024, 7:37 AM IST
ಪ್ರಸ್ತುತ ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡದಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಶಾಸಕ ಯಶ್‌ಪಾಲ್ ಸುವರ್ಣ ಮನವಿ ಸಲ್ಲಿಸಿದರು.
state Feb 17, 2024, 8:17 PM IST
ಈಕೆ ಅದಾಗಲೇ ಶಸ್ತ್ರ ಚಿಕಿತ್ಸಕಿಯಾಗಿ ಜೀವನದ ದೊಡ್ಡ ಘಟ್ಟ ತಲುಪಿಯಾಗಿತ್ತು. ಬಹಳಷ್ಟು ವರ್ಷಗಳ ಓದಿನ ಫಲ ಪಡೆದಾಗಿತ್ತು. ಆದರೂ, ಡಾ. ರೇಣು ಓದಿನ ಪಯಣ ಮುಂದುವರಿಸಲು ಯುಪಿಎಸ್‌ಸಿ ಪರೀಕ್ಷೆ ಬರೆದರು. ಮೊದಲ ಯತ್ನದಲ್ಲೇ AIR 2ನೇ ರ್ಯಾಂಕ್ ಪಡೆದರು.
Woman Feb 13, 2024, 10:47 AM IST