Asianet Suvarna News Asianet Suvarna News
25 results for "

Doddanna

"
Actor Doddanna Son Marriage Held at GadagActor Doddanna Son Marriage Held at Gadag

ಗದಗ: ದಾಂಪತ್ಯಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ ಹಿರಿಯ ನಟ ದೊಡ್ಡಣ್ಣನ ಪುತ್ರ

ಹಾಸ್ಯ ಹಾಗೂ ಗಂಭೀರ ಪಾತ್ರಗಳಲ್ಲಿ ಕಾಣಿಸಿಕೊಂಡು, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ನಟ ದೊಡ್ಡಣ್ಣ ಅವರ ಪುತ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗದಗದಲ್ಲಿ  ನೆರವೇರಿದ ಈ ವಿವಾಹ ಮಹೋತ್ಸವ ಹೇಗಿತ್ತು? ಇಲ್ಲಿದೆ ಸಣ್ಣದೊಂದು ವರದಿ...

Karnataka Districts Jan 30, 2020, 3:44 PM IST

Senior Actor Doddanna HospitalizedSenior Actor Doddanna Hospitalized

ಕುಸಿದು ಬಿದ್ದ ನಟ ದೊಡ್ಡಣ್ಣ ಆಸ್ಪತ್ರೆಗೆ

ಹಿರಿಯ ನಟ ದೊಡ್ಡಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತಾಲೂಕಿನ ಕೆಪಿಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಮಂಗಳವಾರ ನೀಡಲಾಯಿತು.

NEWS Sep 5, 2018, 8:57 AM IST

Big Relief To Actor Doddanna Son-In-Law KC Veerendra.Big Relief To Actor Doddanna Son-In-Law KC Veerendra.

ನಟ ದೊಡ್ಡಣ್ಣ ಅಳಿಯಗೆ ಬಿಗ್ ರಿಲೀಫ್

ನೋಟು ಅಮಾನ್ಯೀಕರಣ ಬಳಿಕ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸಿಬಿಐ ನಡೆಸಿದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಸಿಬಿಐ ವಿಶೇಷ ನ್ಯಾಯಾಲಯವು ಉದ್ಯಮಿ ಕೆ.ಸಿ.ವೀರೇಂದ್ರ ಅವರನ್ನು ಆರೋಪ ಮುಕ್ತಗೊಳಿಸಿ ಆದೇಶಿಸಿದೆ.
 

NEWS Jun 18, 2018, 9:04 AM IST

Kannada Veteran Actor Doddanna, Actress Pranitha and Music composer Raghu Dexith enter to other south Indian languageKannada Veteran Actor Doddanna, Actress Pranitha and Music composer Raghu Dexith enter to other south Indian language

ಕನ್ನಡದ ಮೂವರು ಪ್ರತಿಭೆಗಳು ಪರಭಾಷೆಗೆ ಎಂಟ್ರಿ

ಕನ್ನಡದ ಅನೇಕ ಪ್ರತಿಭೆಗಳು ಪರಭಾಷೆಯಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿ  ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಮತ್ತೆ ಮೂವರು ಪ್ರತಿಭಾವಂತರು ಬೇರೆ ಭಾಷೆಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಲು ಸಜ್ಜಾಗಿದ್ದಾರೆ. ಯಾರ್ಯಾರು ಬೇರೆ ಭಾಷೆಗೆ ಎಂಟ್ರಿ ಕೊಡುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ. 

Jun 14, 2018, 2:01 PM IST

Doddanna Canvas For Son in lawDoddanna Canvas For Son in law

ಅಳಿಯನ ಪರ ದೊಡ್ಡಣ್ಣ ಪ್ರಚಾರ

ಚಿತ್ರದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮ್ಮ ಅಳಿಯ ಕೆ.ಸಿ. ವೀರೇಂದ್ರ (ಪಪ್ಪಿ) ಪರವಾಗಿ ಚಿತ್ರನಟ ದೊಡ್ಡಣ್ಣ ಅವರು ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ತೆರಳಿ ಮತ ಯಾಚನೆ ಮಾಡಿದರು.

Apr 4, 2018, 12:00 PM IST