Asianet Suvarna News Asianet Suvarna News
23 results for "

DDCA

"
DDCA cancels Virat Kohli felicitation ceremony in wake of Pulwama attackDDCA cancels Virat Kohli felicitation ceremony in wake of Pulwama attack

ಕೊಹ್ಲಿ-ಸೆಹ್ವಾಗ್ ಸನ್ಮಾನ ರದ್ದು: ಹುತಾತ್ಮರಿಗೆ ಹಣ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್‌ಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ರದ್ದುಗೊಳಿಸಿದ ಡೆಲ್ಲಿ ಕ್ರಿಕೆಟ್ ಸಂಸ್ಥೆ, ₹10 ಲಕ್ಷವನ್ನು ದೆಹಲಿಯ ಹುತಾತ್ಮ ಯೋಧರಿಗೆ ನೀಡಲು ನಿರ್ಧರಿಸಿದೆ.

SPORTS Mar 12, 2019, 9:53 AM IST

conflicts of intrest headache for Virender sehwagconflicts of intrest headache for Virender sehwag

ಹೊಸ ವಿವಾದದಲ್ಲಿ ಸಿಲುಕಿಕೊಂಡ ವಿರೇಂದ್ರ ಸೆಹ್ವಾಗ್

ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವಿರೇಂದ್ರ ಸೆಹ್ವಾಗ್ ಟ್ವಿಟರ್ ಮೂಲಕ ಅಬ್ಬರಿಸುತ್ತಿದ್ದಾರೆ. ಜೊತೆಗೆ ಹಲವು ಬಾರಿ ವಿವಾದಕ್ಕೂ  ಕಾರಣವಾಗಿದೆ. ಇದೀಗ ಸೆಹ್ವಾಗ್ ಹೊಸ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಏನಿದು ವಿವಾದ? ಇಲ್ಲಿದೆ
 

SPORTS Aug 7, 2018, 12:29 PM IST

Journalist Rajat Sharma Elected As President of Delhi and District Cricket AssociationJournalist Rajat Sharma Elected As President of Delhi and District Cricket Association

ಕ್ರಿಕೆಟ್ ಸಂಸ್ಥೆಗೆ ಪತ್ರಕರ್ತ ಅಧ್ಯಕ್ಷ !

  • ನ್ಯಾ.ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದ ಬಳಿಕ ನಡೆದ ಮೊದಲ ಚುನಾವಣೆ
  • ಗೌತಮ್ ಗಂಭೀರ್‌ಗೆ ಸಂಸ್ಥೆಯ ಕ್ರಿಕೆಟ್ ವ್ಯವಹಾರಗಳನ್ನು ಮುನ್ನಡೆಸುವ ಜವಾಬ್ದಾರಿ

SPORTS Jul 3, 2018, 9:34 AM IST

Rajat Sharma elected new DDCA PresidentRajat Sharma elected new DDCA President

ದೆಹೆಲಿ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ರಜತ್ ಶರ್ಮಾ ಆಯ್ಕೆ

ದೆಹಲಿ ಕ್ರಿಕೆಟ್ ಸಂಸ್ಥೆಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ರಜತ್ ಶರ್ಮಾ ಆಯ್ಕೆಯಾಗಿದ್ದಾರೆ. ರಜತ್ ಶರ್ಮಾ ತನ್ನ ಎದುರಾಳಿ, 1983ರ ವಿಶ್ವಕಪ್ ತಂಡದ ಸದಸ್ಯನನ್ನೇ ಸೋಲಿಸಿದ್ದಾರೆ. ಡಿಡಿಸಿಎ ಚುನಾವಣೆ ಫಲಿತಾಂಶದ ಡೀಟೇಲ್ಸ್ ಇಲ್ಲಿದೆ.

SPORTS Jul 2, 2018, 3:53 PM IST