Asianet Suvarna News Asianet Suvarna News
5 results for "

ವಿದ್ಯುತ್‌ ಮೀಟರ್‌

"
Prepaid Electricity Meter for State Government Offices in Karnataka grgPrepaid Electricity Meter for State Government Offices in Karnataka grg

ಇನ್ಮುಂದೆ ರಾಜ್ಯ ಸರ್ಕಾರಿ ಕಚೇರಿಗಳಿಗೆ ಪ್ರಿಪೇಯ್ಡ್‌ ವಿದ್ಯುತ್‌ ಮೀಟರ್‌

ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಪ್ರಿಪೇಯ್ಡ್‌ ವಿದ್ಯುತ್‌ ಮೀಟರ್‌ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಎಲ್ಲ ಕಡೆ ಪ್ರಿಪೇಯ್ಡ್‌ ವಿದ್ಯುತ್‌ ಮೀಟರ್‌ ಅಳವಡಿಕೆಗೆ ಮುನ್ನುಡಿ ಬರೆದಿದ್ದಾರೆ.
 

state Sep 8, 2021, 11:10 AM IST

Farmers To hold Protest Against electricity amendment bill 2021 snrFarmers To hold Protest Against electricity amendment bill 2021 snr

ಕೃಷಿ ಪಂಪ್‌ಸೆಟ್‌ಗೂ ಬರಲಿದೆ ಪ್ರಿಪೇಯ್ಡ್‌ ಮೀಟರ್‌

  • ರೈತರ ಕೃಷಿ ಪಂಪ್‌ಸೆಟ್‌ಗಳಿಗೂ ವಿದ್ಯುತ್‌ ಮೀಟರ್‌ ಅಳವಡಿಕೆ ಮಾಡಿ ಶುಲ್ಕ ವಸೂಲಿ 
  • ವಿವಾದಿತ ನಿಯಮವನ್ನು ಒಳಗೊಂಡ ‘ವಿದ್ಯುತ್‌ ತಿದ್ದುಪಡಿ ಮಸೂದೆ-2021
  • ಮಸೂದೆ ವಿರುದ್ಧ ಬೀದಿಗಿಳಿಯಲು ರೈತ ಸಂಘಟನೆಗಳು ಸಜ್ಜು

state Aug 3, 2021, 7:57 AM IST

Soon Old meters to be replaced with smart ones in Karnataka podSoon Old meters to be replaced with smart ones in Karnataka pod

‘ಮೊದಲು ಬಿಲ್‌ ಕಟ್ಟಿ': ರಾಜ್ಯದಲ್ಲಿ ಶೀಘ್ರ ವಿದ್ಯುತ್‌ ಮೀಟರ್‌ಗಳು ಪ್ರೀಪೇಯ್ಡ್‌!

* ‘ಮೊದಲು ಬಿಲ್‌ ಕಟ್ಟಿ, ಮತ್ತೆ ವಿದ್ಯುತ್‌ ಬಳಸಿ’ ವ್ಯವಸ್ಥೆ

* ರಾಜ್ಯದಲ್ಲಿ ಶೀಘ್ರ ವಿದ್ಯುತ್‌ ಮೀಟರ್‌ಗಳು ಪ್ರೀಪೇಯ್ಡ್‌!

* 2023ರ ಡಿಸೆಂಬರ್‌ ತಿಂಗಳ ಒಳಗಾಗಿ ರಾಜ್ಯಾದ್ಯಂತ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ

* ಸ್ಮಾರ್ಟ್‌ ಮೀಟರ್‌ ಅಳವಡಿಸುವಂತೆ ಕೇಂದ್ರ ಸರ್ಕಾರ ಸೂಚನೆ

state Aug 1, 2021, 7:33 AM IST

BESCOM meter reading gets smart ReaderBESCOM meter reading gets smart Reader

ಸಾವಿರಾರು ಬೆಸ್ಕಾಂ ಮೀಟರ್‌ ರೀಡರ್‌ ಕೆಲಸಕ್ಕೆ ಕುತ್ತು?

ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ ಬೆಸ್ಕಾಂನ ಇತರೆಡೆ ಅನುಷ್ಠಾನಗೊಂಡರೆ ಸಾವಿರಾರು ಮಂದಿ ವಿದ್ಯುತ್‌ ಮೀಟರ್‌ ರೀಡರ್‌ಗಳು (ವಿದ್ಯುತ್‌ ಮಾಪನ ಓದುಗ) ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.

Karnataka Districts Sep 22, 2019, 8:29 AM IST

Power ministry compulsory use of smart prepaid meters from April 2019Power ministry compulsory use of smart prepaid meters from April 2019

ಏಪ್ರಿಲ್‌ನಿಂದ ಪ್ರಿಪೇಯ್ಡ್‌ ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಕಡ್ಡಾಯ?

ವಿದ್ಯುತ್‌ ಮೀಟರ್‌ಗಳ ಲೋಪದಿಂದಾಗಿ ಪ್ರತಿ ತಿಂಗಳು ದುಬಾರಿ ಬಿಲ್‌ ಬರುತ್ತಿದೆ ಎಂದು ದೂರುವ ಗ್ರಾಹಕರು ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2019 ರ ಏಪ್ರಿಲ್‌ 1ರಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ಗಳನ್ನು ಕಡ್ಡಾಯಗೊಳಿಸಲು ಮುಂದಾಗಿದೆ.

NEWS Dec 25, 2018, 9:05 AM IST