Asianet Suvarna News Asianet Suvarna News
3 results for "

ಮೈಲಾಪೂರ

"
No Entry for Devotees to Mylara Lingeshwara Temple in Yadgir due to Coronavirus grgNo Entry for Devotees to Mylara Lingeshwara Temple in Yadgir due to Coronavirus grg

3ನೇ ಅಲೆ ಭೀತಿ: ಯಾದಗಿರಿಯ ಮೈಲಾಪೂರಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ

ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ, ತಾಲೂಕಿನ ಮೈಲಾಪೂರದ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಕಾಲ ಭಕ್ತರ ಪ್ರವೇಶ ನಿಷೇಧಿಸಿ, ಜಿಲ್ಲಾಡಳಿತ ಶನಿವಾರ ಸಂಜೆ ಆದೇಶ ಹೊರಡಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಸೇರುವಿಕೆಯಿಂದ ಕೋವಿಡ್-19 ಮೂರನೆಯ ಅಲೆ ಮತ್ತಷ್ಟೂ ಹರಡುವ ಭೀತಿ ಎದುರಾಗಿದ್ದರಿಂದ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ. ಆದರೆ, ಆಡಳಿತದ ಈ ಕ್ರಮ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
 

Karnataka Districts Aug 9, 2021, 2:56 PM IST

Shri Mailaralingengeshwara Fair Held at Yadgir DistrictShri Mailaralingengeshwara Fair Held at Yadgir District

ಯಾದಗಿರಿಯಲ್ಲಿ ಸಂಭ್ರಮದ ಶ್ರೀಮೈಲಾರಲಿಂಗೇಶ್ವರನ ಜಾತ್ರೆ: ನಿಲ್ಲದ ಕುರಿಮರಿ ಎಸೆತ!

ಮಂಗಳವಾರ ಜಿಲ್ಲೆಯ ಮೈಲಾಪೂರದಲ್ಲಿ ‘ಏಳು ಕೋಟಿಗೆ, ಏಳು ಕೋಟಿ...’ ಎಂಬ ಭಕ್ತಿಭಾವದ ಪ್ರತಿಧ್ವನಿ ಮುಗಿಲು ಮುಟ್ಟಿತ್ತು. ಪ್ರತಿ ವರ್ಷ ಜ.14 ರ ಸಂಕ್ರಾಂತಿ ದಿನದಂದು, ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು 27 ಕೀ.ಮೀ. ದೂರದಲ್ಲಿರುವ, ವಿಚಿತ್ರ ಹಾಗೂ ವಿಶಿಷ್ಟ ಸಂಪ್ರದಾಯಗಳಿಗೆ ಹೆಸರುವಾಸಿಯಾದ ಶ್ರೀಕ್ಷೇತ್ರ ಮೈಲಾಪೂರದ ಶ್ರೀಮೈಲಾರಲಿಂಗೇಶ್ವರನ ಜಾತ್ರೆಯ ಸಂಭ್ರಮ.
 

Karnataka Districts Jan 15, 2020, 12:42 PM IST

Unexpected Raid in Yadgir: Prohibited plastics and tobacco products SeizeUnexpected Raid in Yadgir: Prohibited plastics and tobacco products Seize

ಯಾದಗಿರಿ: ಅನಿರೀಕ್ಷಿತ ದಾಳಿ, ನಿಷೇಧಿತ ಪ್ಲಾಷ್ಟಿಕ್, ತಂಬಾಕು ಉತ್ಪನ್ನ ವಶ

ಯಾದಗಿರಿ ನಗರದ ಗಾಂಧಿ ಚೌಕ್, ಚಕ್ರ ಕಟ್ಟಾ, ಮೈಲಾಪೂರ ಅಗಸಿ, ಗಂಜ್ ಏರಿಯಾ, ಹತ್ತಿಕುಣಿ ರೋಡ್, ಮಾರ್ಕೆಟ್ ಏರಿಯಾ ಹಾಗೂ ಇನ್ನಿತರ ಸುತ್ತಮುತ್ತಲಿನ ಸ್ಟಾಲ್, ಮಳಿಗೆ, ಅಂಗಡಿಗಳ ಮೇಲೆ ಬುಧವಾರ ಅನಿರೀಕ್ಷಿತ ದಾಳಿ ನಡೆಸಿ, ನಿಷೇಧಿತ ಪ್ಲಾಷ್ಟಿಕ್, ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಯಿತು. ಜೊತೆಗೆ ಬಾಲಕಾರ್ಮಿಕ ಮಕ್ಕಳ ಬಗ್ಗೆ ತಪಾಸಣೆ ಮಾಡಲಾಗಿದೆ.  

Yadgir Nov 8, 2019, 12:04 PM IST