ಪುಟ್ಟ ಕಂದಮ್ಮ ಬರ ಮಾಡಿಕೊಳ್ಳಲು ಸಜ್ಜಾದ ಕಿರುತೆರೆ ಸೆಲೆಬ್ರಿಟಿ ಕಪಲ್. ಸೋಷಿಯಲ್ ಮೀಡಿಯಾ ತುಂಬಾ ಸೀಮಂತ ಫೋಟೋಗಳು....
Small Screen May 8, 2024, 12:54 PM IST
ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಸೋಷಿಯಲ್ ಮೀಡಿಯಾದಲ್ಲಿರುವ ತಮ್ಮ ವೆಡ್ಡಿಂಗ್ ಫೊಟೋಗಳನ್ನು ಡಿಲೀಟ್ ಮಾಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಶಾಕ್ ಆಗಿದ್ದಾರೆ.
Cine World May 7, 2024, 5:32 PM IST
ನಟ ಚಂದನ್ಕುಮಾರ್ ಹಾಗು ನಟಿ ಕವಿತಾ ಗೌಡ ಅವರಿಬ್ಬರೂ ಸಾಕಷ್ಟು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರಿಬ್ಬರೂ ಜೊತೆಯಾಗಿ ನಟಿಸಿದ್ದ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಅಂದು ಬಹಳಷ್ಟು ಜನಪ್ರಿಯತೆ ಗಳಿಸಿತ್ತು. .
Small Screen May 5, 2024, 1:32 PM IST
ಹಿಂದು ಬಾಲಕಿ ಮೇಲೆ ಅತ್ಯಾಚಾರವೆಸಗಿ, ಗರ್ಭಿಣಿಯಾಗಲು ಕಾರಣನಾದ ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಬಂಧಿಸಿ ಕರೆತರುವಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
CRIME May 5, 2024, 4:49 AM IST
ದೀಪಿಕಾ ಗರ್ಭಿಣಿ ಹೌದೋ ಅಲ್ವೋ ಎಂಬ ಬಗ್ಗೆ ಅಭಿಮಾನಿಗಳಿಗೆ ಸಕತ್ ಚಿಂತೆ ಶುರುವಾಗಿದೆ. ಅದಕ್ಕೆ ಕಾರಣವೂ ಹೀಗಿದೆ!
Cine World May 4, 2024, 6:02 PM IST
ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್ನಲ್ಲಿ ಹಾಡಹಗಲೇ ಹತ್ಯೆಗೀಡಾದ ನೇಹಾ ಹಿರೇಮಠ ಪ್ರಕರಣ ಜನಮನದಿಂದ ಮಾಸುವ ಮುನ್ನವೇ ಇದೀಗ ನಗರದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪದ ಪ್ರಕರಣ ಸದ್ದು ಮಾಡಿದೆ.
state May 4, 2024, 5:03 AM IST
ಆರೋಗ್ಯಪೂರ್ಣ ಮಗುವಿಗಾಗಿ, ಸುಲಭದ ಹೆರಿಗೆಗೆ ನಟಿ ಅದಿತಿ ಪ್ರಭುದೇವ ಏನೆಲ್ಲಾ ಟಿಪ್ಸ್ ಫಾಲೋ ಮಾಡಿದ್ದರು ಎನ್ನುವ ವಿಡಿಯೋ ಶೇರ್ ಮಾಡಿದ್ದಾರೆ.
Woman Apr 24, 2024, 5:43 PM IST
ಗರ್ಭ ಧರಿಸಿದವರಿಗೆ ಬಯಕೆ ಸಾಮಾನ್ಯ. ಪತ್ನಿ ಸಣ್ಣಪುಟ್ಟ ವಸ್ತು ಕೇಳಿದ್ರೆ ತಂದ್ಕೊಡಬಹುದು. ಆದ್ರೆ ಈ ಮಹಿಳೆ ಕೇಳಿದ ವಸ್ತು ಕೇಳಿದ್ರೆ ನೀವು ದಂಗಾಗ್ತೀರಾ. ಪತಿ ಮಾತ್ರ ಪತ್ನಿ ಆಸೆ ಈಡೇರಿಸಿದ್ದು, ನೆಟ್ಟಿಗರು ಕಣ್ಣು ಕೆಂಪು ಮಾಡಿದ್ದಾರೆ.
Woman Apr 24, 2024, 4:35 PM IST
30 ತಿಂಗಳ ಗರ್ಭಿಣಿಯಾಗಿರುವ 14 ವರ್ಷಗಳ ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಪ್ರಸ್ತುತ ಇರುವ ಗರ್ಭಪಾತ ಕಾಯ್ದೆಯ ಪ್ರಕಾರ ಯಾವುದೇ ಸಂದರ್ಭದಲ್ಲಾದರೂ 24 ವಾರಗಳ ಗರ್ಭಾವಸ್ಥೆ ಮೀರಿದ್ದಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಲು ಬರುವುದಿಲ್ಲ.
Woman Apr 23, 2024, 9:04 AM IST
ಷೇರು ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಗರ್ಭಿಣಿ ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ.
CRIME Apr 20, 2024, 5:55 PM IST
ವಿಶ್ವದಲ್ಲಿ ಕೆಲವೊಂದು ಪ್ರಕರಣ ವಿಚಿತ್ರ ಎನ್ನಿಸುತ್ತೆ. ಹೀಗೂ ಇರ್ತಾರಾ ಜನ ಎಂಬ ಪ್ರಶ್ನೆ ಹುಟ್ಟುಹಾಕುತ್ತೆ. ಈ ಮಹಿಳೆ ಕೂಡ ಗಂಡನಿಗೆ ಮಕ್ಕಳು ಬೇಡ ಎಂದು ಈಗ ಸ್ನೇಹಿತನ ಮಗುವಿಗೆ ತಾಯಿ ಆಗ್ತಿದ್ದಾಳೆ.
relationship Apr 19, 2024, 4:09 PM IST
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಮ್ಮ ಆಗೋದು ನಿಜ, ಆದ್ರೆ ಗರ್ಭಿಣಿ ಅನ್ನೋದೇ ಸುಳ್ಳಾ? ಏನಿದು ಹೊಸ ವಿಷ್ಯ? ಇಲ್ಲಿದೆ ಡಿಟೇಲ್ಸ್
Cine World Apr 18, 2024, 5:34 PM IST
ನಟಿ ದೀಪಿಕಾ ಪಡುಕೋಣೆಗೆ ಈಗ ನಾಲ್ಕು ತಿಂಗಳು. ಇದರ ಹೊರತಾಗಿಯೂ ಸಾಹಸಮಯ ದೃಶ್ಯದಲ್ಲಿ ಶೂಟಿಂಗ್ ಮಾಡಲು ಶೂಟಿಂಗ್ಸೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸ್ ಹೇಳ್ತಿರೋದೇನು?
Cine World Apr 18, 2024, 2:11 PM IST
ತನ್ನ ಬ್ಯೂಟಿ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ನಯನತಾರಾ ಬಾಡಿಗೆ ತಾಯ್ತನಕ್ಕೆ ಮುಂದಾಗಿದ್ದಲ್ಲ. ಆಕೆ ಬಂಜೆ, ಮಗುವಿಗೆ ಜನ್ಮ ನೀಡುವ ಭಾಗ್ಯ ಆಕೆಯ ಜಾತಕದಲ್ಲಿಲ್ಲ ಎಂದು ಆಂಧ್ರದ ಜ್ಯೋತಿಷಿ ವೇಣು ಸ್ವಾಮಿ ಹೇಳಿರುವ ಮಾತು ಸಾಕಷ್ಟು ವೈರಲ್ ಆಗಿದೆ.
News Apr 9, 2024, 7:05 PM IST
ಗರ್ಭಿಣಿಯರು ಹೀಲ್ ಆಗಲು ಹೊಟ್ಟೆಯಲ್ಲಿರುವ ಮಗು ಹೇಗೆ ಶಕ್ತಿ ನೀಡುತ್ತದೆ ಎನ್ನುವುದಕ್ಕ ಉದಾಹರಣೆ ನೀಡಿದ ಮೇಘನಾ ರಾಜ್....
Sandalwood Apr 8, 2024, 9:23 AM IST