Asianet Suvarna News Asianet Suvarna News
4697 results for "

ಲಾಕ್‌ಡೌನ್

"
28 test covid19 positive in Ullal people under self lock down28 test covid19 positive in Ullal people under self lock down

ಒಂದೇ ದಿನ 28 ಮಂದಿಗೆ ಸೋಂಕು! ಉಳ್ಳಾಲದಾದ್ಯಂತ ಸ್ವಯಂಪ್ರೇರಿತ ಬಂದ್‌

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಉಳ್ಳಾಲ ಪರಿಸರದಲ್ಲಿ ಗುರುವಾರ ಒಂದೇ ದಿನ ಒಟ್ಟು 28 ಮಂದಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟವರದಿಯಾಗಿದೆ.

Karnataka Districts Jul 3, 2020, 8:39 AM IST

BMRCL has 110 Crore rs Loss due to CoronavirusBMRCL has 110 Crore rs Loss due to Coronavirus

ಕೊರೋನಾ ಎಫೆಕ್ಟ್: ಮೆಟ್ರೋ ನಿಗಮಕ್ಕೆ 110 ಕೋಟಿ ನಷ್ಟ..!

2020-21ನೇ ಸಾಲಿನಲ್ಲಿ ಸುಮಾರು 445 ಕೋಟಿ ಆದಾಯ ಗುರಿ ಹೊಂದಿದ್ದ ನಮ್ಮ ಮೆಟ್ರೋ ನಿಗಮ ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾ.22ರಿಂದ ಮೆಟ್ರೋ ರೈಲು ಸಂಚಾರ ರದ್ದುಪಡಿಸಿದ್ದರಿಂದ ಅಂದಾಜು 110 ಕೋಟಿಗಿಂತ ಅಧಿಕ ನಷ್ಟಕ್ಕೊಳಗಾಗಿದೆ.
 

state Jul 3, 2020, 7:58 AM IST

Lockdown Cant stop spreading of covid19 says expertsLockdown Cant stop spreading of covid19 says experts

ಒಂದೇ ದಿನ 1502 ಕೇಸ್‌! 'ಮತ್ತೆ ಲಾಕ್ಡೌನ್‌ ಮಾಡಿದ್ರೆ ನೋ ಯೂಸ್: ಸೋಂಕು ನಿವಾರಣೆ ಸಾಧ್ಯವಿಲ್ಲ'..!

ಲಾಕ್‌ಡೌನ್‌ನಿಂದ ಕೊರೋನಾ ಸೋಂಕು ತನ್ನ ಗರಿಷ್ಠ ಮಿತಿ ಮುಟ್ಟುವುದನ್ನು ಮುಂದೂಡಬಹುದೇ ಹೊರತು ಈ ಪಿಡುಗನ್ನು ನಿವಾರಿಸಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

state Jul 3, 2020, 7:32 AM IST

Rumors Of Lockdown From 7th July Merchants Association Drop Their Decision Of Self LockdownRumors Of Lockdown From 7th July Merchants Association Drop Their Decision Of Self Lockdown

7ರಿಂದ ಸರ್ಕಾರದಿಂದಲೇ ಲಾಕ್‌ಡೌನ್? ಸ್ವಯಂ ಲಾಕ್‌ಡೌನ್‌ ನಿರ್ಧಾರಕ್ಕೆ ತಿಲಾಂಜಲಿ!

ಸ್ವಯಂ ಲಾಕ್‌ಡೌನ್‌ ನಿರ್ಧಾರಕ್ಕೆ ತಿಲಾಂಜಲಿ| 7ರಿಂದ ಸರ್ಕಾರದಿಂದಲೇ ಲಾಕ್‌ಡೌನ್‌ ಬಗ್ಗೆ ವದಂತಿ| ಲಾಕ್‌ಡೌನ್‌ನಿಂದ ಹಿಂದೆ ಸರಿದ ವರ್ತಕರು

state Jul 2, 2020, 7:29 AM IST

3 covid19 death in dakshina kannada in a day3 covid19 death in dakshina kannada in a day

ದಕ್ಷಿಣ ಕನ್ನಡಕ್ಕೆ ಕೊರೋನಾಕ್ಕೆ ಒಂದೇ ದಿನ ಮೂವರು ಬಲಿ!

ದಕ್ಷಿಣ ಕನ್ನಡ ಜಿಲ್ಲೆಗೆ ಕೊರೋನಾ ಮಹಾಮಾರಿ ಭಾನುವಾರ ಭಾರೀ ಆಘಾತವನ್ನೇ ನೀಡಿದೆ. ಒಂದೇ ದಿನದಲ್ಲಿ ಕೊರೋನಾ ಸೋಂಕಿತ ಮೂವರು ಮೃತಪಟ್ಟಿದ್ದಲ್ಲದೆ, ಬರೋಬ್ಬರಿ 97 ಮಂದಿ ಪಾಸಿಟಿವ್‌ ಆಗುವುದರೊಂದಿಗೆ ಜನರಲ್ಲಿ ತೀವ್ರ ಆತಂಕ ಮಡುಗಟ್ಟಿದೆ.

Karnataka Districts Jul 2, 2020, 7:23 AM IST

Suvarnanews.com impact: Chitradurga Teacher gets help form medical shopSuvarnanews.com impact: Chitradurga Teacher gets help form medical shop
Video Icon

ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್: ಶಿಕ್ಷಕನ ನೆರವಿಗೆ ಬಂದ ಜನರು

ಖಾಸಗಿ ಶಾಲಾ‌ ಶಿಕ್ಷಕನೋರ್ವ ಲಾಕ್ ಡೌನ್ ನಿಂದಾಗಿ ಸಂಬಳವಿಲ್ಲದೇ ಬೀದಿ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವಂತಹ ಘಟನೆ ಚಿತ್ರದುರ್ಗದಲ್ಲಿ ‌ಬೆಳಕಿಗೆ ಬಂದಿದೆ. ಮೊನ್ನೆ ತಾನೇ ಸುವರ್ಣ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ವಾಗ್ತಿದ್ದಂತೆ ಆ ಶಿಕ್ಷಕನ ಸಹಾಯಕ್ಕೆ ಜನರು ಕೈ ಚಾಚಿ ಮುಂದೆ ಬಂದಿದ್ದಾರೆ. 

Karnataka Districts Jul 1, 2020, 10:35 PM IST

Suspected home quarantine people to be kept on surveillanceSuspected home quarantine people to be kept on surveillance
Video Icon

ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವರ ಸಭೆ; ಲಾಕ್‌ಡೌನ್ ಬಗ್ಗೆ ಚರ್ಚೆ?

ಮತ್ತೆ ಲಾಕ್‌ಡೌನ್ ಆಗಬಹುದಾ? ಎಂಬ ಚರ್ಚೆಯ ಬೆನ್ನಲ್ಲೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿರುವುದು ಇನ್ನಷ್ಟು ಕುತೂಹಲವನ್ನು ಹೆಚ್ಚು ಮಾಡಿದೆ. ಕಂಟೈನ್‌ಮೆಂಟ್ ಝೋನ್‌ನಿಂದ ಯಾರೂ ಹೊರ ಬರದಂತೆ, ಯಾರೂ ಒಳ ಹೋಗದಂತೆ ನಿಗಾ ವಹಿಸುವುದು, ಹೋಂ ಕ್ವಾರಂಟೈನ್‌ನಲ್ಲಿ ಇರುವವರು ಮನೆಯಿಂದ ಹೊರಬರದಂತೆ ಎಚ್ಚರ ವಹಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ನೈಟ್‌ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಅಂತ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. 

state Jul 1, 2020, 4:38 PM IST

Village to be sealed down in chamarajnagar if cases foundVillage to be sealed down in chamarajnagar if cases found

ಸೋಂಕು ಕಂಡು ಬಂದರೆ ಮನೆ ಬದಲು ಗ್ರಾಮವೇ ಸೀಲ್ ಡೌನ್

ಹಳ್ಳಿ ಜನರು ಗ್ರಾಮದ ಎಲ್ಲರೊಂದಿಗೂ ಒಡನಾಟ ಹೊಂದಿರುವುದರಿಂದ ಗ್ರಾಮದಲ್ಲಿ ಒಬ್ಬನಿಗೆ ಕೊರೋನಾ ವೈರಸ್‌ ಸೋಂಕು ಕಾಣಿಸಿಕೊಂಡರೆ ಗ್ರಾಮವನ್ನೇ ಸೀಲ್‌ಡೌನ್‌ ಮಾಡುವುದು ಸೂಕ್ತ. ಆದ್ದರಿಂದ ಮನೆ ಬದಲು ಗ್ರಾಮವನ್ನೇ ಸೀಲ್‌ಡೌನ್‌ ಮಾಡಬೇಕು ಎಂದು ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಿರ್ಣಯ ಕೈಗೊಳ್ಳಲಾಗಿದೆ.

Karnataka Districts Jul 1, 2020, 11:47 AM IST

What tough rules to be implemented in Karnataka after SSLC examsWhat tough rules to be implemented in Karnataka after SSLC exams
Video Icon

ಜುಲೈ 7 ರ ಬಳಿಕ ಕರ್ನಾಟಕದ ಚಿತ್ರಣವೇ ಬದಲಾಗುತ್ತಾ?

ಕೊರೊನಾ ತಡೆಗೆ ಸರ್ಕಾರ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಜುಲೈ 7 ರ ಬಳಿಕ ಕರ್ನಾಟಕದ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಳಿಕ ಇನ್ನಷ್ಟು ಕಠಿಣ ಕಾನೂನು ಜಾರಿಯಾಗುವ ಸಾಧ್ಯತೆ ಇದೆ. ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಆರ್ ಅಶೋಕ್ ಹೇಳಿಕೆ ಈ ಸುಳಿವನ್ನು ನೀಡಿದೆ. 

state Jul 1, 2020, 11:38 AM IST

Chararajapet MLA Zameer Ahmed again stuck in controversyChararajapet MLA Zameer Ahmed again stuck in controversy
Video Icon

ಜವಾಬ್ದಾರಿ ಮರೆತ ಜಮೀರ್; ಕೊರೊನಾ ಟೆನ್ಷನ್ ನಡುವೆ ಪಾದಪೂಜೆ ಬೇಕಿತ್ತಾ ಜಮೀರ್ ಸಾಹೇಬ್ರೆ?

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಬುದ್ದಿ ಕಲಿಯುವಂತೆ ಕಾಣಿಸುತ್ತಿಲ್ಲ. ಪದೇ ಪದೇ ವಿವಾದವನ್ನು ಸೃಷ್ಟಿಸುತ್ತಿದ್ದಾರೆ. ಜನಪ್ರತಿನಿಧಿಯಾಗಿ ಜಮೀರ್‌ ಜವಾಬ್ದಾರಿಯನ್ನು ಮರೆತಿದ್ದಾರೆ. ಲಾಕ್‌ಡೌನ್ ನಿಯಮಗಳನ್ನು ಗಾಳಿಗೆ ತೂರಿ, ಸಾಮಾಜಿಕ ಅಂತರವನ್ನು ಮರೆತು ಅಂಧಾಭಿಮಾನಿಗಳು ಜಮೀರ್‌ಗೆ ಪಾದಪೂಜೆ ಮಾಡಿದ್ದಾರೆ. ಕಾಲು ತೊಳೆದು, ಹೂವು ಹಾಕಿ ಬೆಂಬಲಿಗರು ಪಾದಪೂಜೆ ಮಾಡಿದ್ದಾರೆ. ಬಂಗಾರದ ಮನುಷ್ಯ ಜಮೀರಣ್ಣ ಅಂತ ಕಟೌಟ್ ಬೇರೆ ಬಿಡುಗಡೆ ಮಾಡಿದ್ದಾರೆ. 

state Jul 1, 2020, 10:19 AM IST

Minister Jagadish Shettar Talks Over LockdownMinister Jagadish Shettar Talks Over Lockdown

ಮತ್ತೆ ಲಾಕ್‌ಡೌನ್‌: ಪರಿಸ್ಥಿತಿ ನೋಡಿಕೊಂಡು ಸರ್ಕಾರದ ಕ್ರಮ, ಸಚಿವ ಶೆಟ್ಟರ್‌

ಕೊರೋನಾ ಪಾಸಿಟಿವ್‌ ಬಂದ ಪ್ರದೇಶಗಳಲ್ಲಿ ಮಾತ್ರ ಸದ್ಯ ಸೀಲ್‌ಡೌನ್‌ ಮಾಡಲಾಗುತ್ತಿದ್ದು, ಜು. 7ನೇ ತಾರೀಕಿನ ನಂತರ ಪರಿಸ್ಥಿತಿ ನೋಡಿಕೊಂಡು ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

Karnataka Districts Jul 1, 2020, 7:21 AM IST

SELCO India Interaction with KVGB Chairman Gopikrishna GopiKrishnaSELCO India Interaction with KVGB Chairman Gopikrishna GopiKrishna

ಸೆಲ್ಕೋ ಇಂಡಿಯಾ ಸಂಸ್ಥೆಯಿಂದ ವಿನೂತನ ಕಾರ್ಯಕ್ರಮ

ಕೋವಿಡ್19 ಹಿನ್ನೆಲೆಯಲ್ಲಿ ಪಟ್ಟಣ ಬಿಟ್ಟು ಹಳ್ಳಿ ಸೇರಿ ಕೆಲಸವಿಲ್ಲದೇ ಖಾಲಿ ಇರುವ ನಿರುದ್ಯೋಗಿಗಳಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಚೇರ್ ಮನ್ ಗೋಪಿಕೃಷ್ಣ ಕೆಲ ಸಲಹೆಗಳನ್ನ ಕೊಟ್ಟದ್ದಾರೆ.

Karnataka Districts Jun 30, 2020, 10:04 PM IST

Akshay Kumar to Karnataka Lockdown top 10 news of June 30Akshay Kumar to Karnataka Lockdown top 10 news of June 30

ಮಂಗಳಮುಖಿ ಪಾತ್ರದಲ್ಲಿ ಅಕ್ಷಯ್ ಸವಾರಿ, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ?ಜೂ.30ರ ಟಾಪ್ 10 ಸುದ್ದಿ!

ಚೀನಾ ಮೂಲದ 59 ಆ್ಯಪ್ ಬ್ಯಾನ್ ಮಾಡಿದ ಬೆನ್ನಲ್ಲೇ ಚೀನಾದಲ್ಲಿ ಆತಂಕ ಹೆಚ್ಚಾಗಿದೆ. ಸೇನಾ ಶಕ್ತಿ ಬಳಸಿ ಭಾರತದ ಪ್ರಹಾರಕ್ಕೆ ಮುಂದಾಗಿದ್ದ ಚೀನಾಗೆ ಇದೀಗ ಆರ್ಥಿಕ ಹೊಡೆತ ನೀಡಿದೆ. ಇಷ್ಟೇ ಅಲ್ಲ 5 ಜಿಯಿಂದ ಚೀನಾ ಹೊರಗಿಡಲು ಭಾರತ ಚಿಂತಿಸಿದೆ. ಕೊರೋನಾ ವೈರಸ್ ಆತಿಯಾಗುತ್ತಿರುವ ಕಾರಣ ಮತ್ತೆ ಕರ್ನಾಟಕ ಲಾಕ್‌ಡೌನ್ ಆಗಲಿದೆಯಾ ಅನ್ನೋ ಅನುಮಾನ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರಸ್ ಹುಟ್ಟಿಕೊಂಡಿದೆ. ಅಕ್ಷಯ್ ಕುಮಾರ್ ಮಂಗಳಮುಖಿ ಪಾತ್ರ, ಗಲ್ವಾನ್ ಗರ್ಷಣೆ ಸೀಕ್ರೆಟ್ ಸೇರಿದಂತೆ ಜೂನ್ 30ರ ಟಾಪ್ 10 ಸುದ್ದಿ ಇಲ್ಲಿವೆ.

News Jun 30, 2020, 4:56 PM IST

Gandhi Bazar go for self lockdown due to spread of pandemicGandhi Bazar go for self lockdown due to spread of pandemic
Video Icon

ಕೊರೊನಾ ಅಟ್ಟಹಾಸಕ್ಕೆ ಬೆಂಗಳೂರು ಕಂಗಾಲು; ಗಾಂಧಿ ಬಜಾರ್ ಕಂಪ್ಲೀಟ್ ಲಾಕ್‌ಡೌನ್

ಕೊರೊನಾ ಮರಣ ಮೃದಂಗಕ್ಕೆ ಬೆಂಗಳೂರು ಬೆಚ್ಚಿ ಬಿದ್ದಿದೆ. ಇಂದಿನಿಂದ ಗಾಂಧಿಬಜಾರ್ ಕಂಪ್ಲೀಟ್ ಲಾಕ್‌ಡೌನ್ ಆಗಲಿದೆ. ಜುಲೈ 06 ರವರೆಗೆ ಸಂಪೂರ್ಣವಾಗಿ ಲಾಕ್‌ಡೌನ್ ಆಗಲಿದೆ. ಕೊರೊನಾ ತಡೆಗೆ ಮರ್ಚೆಂಟ್ ಫೋರಂ ನಿರ್ಧಾರ ಮಾಡಿದೆ. ಇದೊಂದು ಒಳ್ಳೆಯ ನಿರ್ಧಾರವಾಗಿದ್ದು ಕೊರೊನಾ ತಡೆಗೆ ಇದು ಅನಿವಾರ್ಯವೂ ಹೌದು. 

state Jun 30, 2020, 4:36 PM IST

Kannada darshan reached 5 lakhs followers on InstagramKannada darshan reached 5 lakhs followers on Instagram
Video Icon

ಲಾಕ್‌ಡೌನ್‌ ಟೈಮಲ್ಲಿ ಸ್ಯಾಂಡಲ್‌ವುಡ್‌ 'ಜಗ್ಗುದಾದ' ಮಾಡಿದ ಹೊಸ ದಾಖಲೆ!

ಸ್ಯಾಂಡಲ್‌ವುಡ್‌ ಜಗ್ಗುದಾದ ದರ್ಶನ್‌ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಟ್ಟೀಟರ್‌ನಲ್ಲಿ ಸಿನಿಮಾ ವಿಚಾರ, ಫೇಸ್‌ಬುಕ್‌ನಲ್ಲಿ ಸಮಾಜ ಸೇವೆ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಆಪ್ತರೊಟ್ಟಿಗೆ ಫೋಸ್ಟ್‌ ಮಾಡಲಾಗುತ್ತದೆ. ಈಗ ಇದೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಮಾಡಿದ್ದಾರೆ. ಅದುವೇ ಇನ್‌ಸ್ಟಾಗ್ರಾಂ ಫಾಲೋವರ್ಸ್‌ದ್ದು.....

Sandalwood Jun 30, 2020, 4:31 PM IST