Asianet Suvarna News Asianet Suvarna News
7046 results for "

ಮದುವೆ

"
Amala Paul and Jagat Desai announce pregnancy with adorable baby bump pics VinAmala Paul and Jagat Desai announce pregnancy with adorable baby bump pics Vin

ಗುಡ್ ನ್ಯೂಸ್ ಕೊಟ್ಟ ಅಮಲಾ ಪೌಲ್; ಇದ್ಹೇಗಾಯ್ತು, ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ರಲ್ಲ ಎಂದ ಫ್ಯಾನ್ಸ್‌!

ನಟಿ ಅಮಲಾ ಪೌಲ್‌, ಗರ್ಭಿಣಿಯಾಗಿದ್ದಾರೆ. ಈ ಖುಷಿಯ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 'ನಾವೀಗ 1+1=3' ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೆ ಫ್ಯಾನ್ಸ್‌ ಮಾತ್ರ ನಿನ್ನೆ ಮೊನ್ನೆಯಷ್ಟೇ ಮದ್ವೆಯಾಗಿತ್ತಲ್ಲ ಅಂತ ಕಾಲೆಳೆದಿದ್ದಾರೆ.

Cine World Jan 4, 2024, 8:53 AM IST

parental opposition to interracial marriage; A couple married in a car in a cinematic way ravparental opposition to interracial marriage; A couple married in a car in a cinematic way rav

ಅಂತರ್ಜಾತಿ ಮದುವೆಗೆ ಪೋಷಕರ ವಿರೋಧ; ಸಿನಿಮೀಯ ರೀತಿ ಕಾರಿನಲ್ಲಿ ವಿವಾಹವಾದ ಜೋಡಿಹಕ್ಕಿ!

ಪೋಷಕರ ವಿರೋಧದ ನಡುವೆ ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿಯೇ ಪ್ರೇಮಿಗಳು ವಿವಾಹವಾದ ಘಟನೆ ಜಿಲ್ಲೆಯಲ್ಲಿ ಇತ್ತೀಚೆಗೆ ಜರುಗಿದೆ. ಕೊಪ್ಪಳದ ಯುವತಿಯೊಂದಿಗೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೊಟೆಯ ಯುವಕನಿಗೆ ಪ್ರೇಮಾಂಕುರವಾಗಿದೆ. ಆದರೆ ಜಾತಿ ಕಾರಣಕ್ಕೆ ಪೋಷಕರು ಒಪ್ಪಿರಲಿಲ್ಲ. ಹೀಗಾಗಿ ಕಾರಿನಲ್ಲಿ ಮುದವೆಯಾದ ಜೋಡಿಗಳು.

state Jan 4, 2024, 7:09 AM IST

Anchor Anushree enjoys her free time in shooting spot somewhere srbAnchor Anushree enjoys her free time in shooting spot somewhere srb

ಮದುವೆಯಾಗದ ಅನುಶ್ರೀ ಮಡಿಲಲ್ಲಿ ಪುಟ್ಟ ಮಗು; ಏನ್ರೀ ಇದೂ ಅಂತಿದಾರೆ ಫ್ಯಾನ್ಸ್!

ಅನುಶ್ರೀ ಖಾಸಗಿ ಚಾನೆಲ್ಲುಗಳಲ್ಲಿ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡುವುದು ಎಲ್ಲರಿಗೂ ಗೊತ್ತೇ ಇದೆ. ಸರಿಗಮಪ ಸೀಸನ್‌ಗಳನ್ನು ಅಚ್ಚುಕಟ್ಟಾಗಿ ಮನಮುಟ್ಟುವ ರೀತಿಯಲ್ಲಿ ನಡೆಸಿಕೊಡುತ್ತಿರುವ ಅನುಶ್ರೀ, ಸರಿಗಮಪದ ಎಲ್ಲಾ ಸೀಸನ್‌ಗಳನ್ನೂ ನಡೆಸಿಕೊಟ್ಟಿದ್ದಾರೆ. 

Small Screen Jan 3, 2024, 8:19 PM IST

Aamir Khan daughter Ira Khan is set to tie the knot with Nupur Shikhare on 03 jan 2024 srbAamir Khan daughter Ira Khan is set to tie the knot with Nupur Shikhare on 03 jan 2024 srb

ಇರಾ ಖಾನ್ ಕೈ ಹಿಡಿದ ನೂಪರ್; ಫಿಟ್ನೆಸ್ ತರಬೇತುದಾರ ಯಾಕಿಷ್ಟು ಲೇಟ್ ಮಾಡಿದ್ರು?!

ನೂಪುರ್, ಅಮೀರ್ ಮತ್ತು ನಟಿ ಸುಶ್ಮಿತಾ ಸೇನ್ ಸೇರಿದಂತೆ ಹಲವಾರು ನಟರ ವೈಯಕ್ತಿಕ ತರಬೇತುದಾರರಾಗಿದ್ದರು. ಅಷ್ಟೆ ಅಲ್ಲದೆ ಫಿಟ್ನೆಸ್ ನಲ್ಲೂ ಫೈಟಿಂಗ್ನಲ್ಲೂ ಪಂಟರ್ ಅಮೀರ್ ಅಳಿಯ 2014ರಲ್ಲಿ ತೈವಾನ್ 70.3 ಹಾಫ್ ಐರನ್ಮ್ಯಾನ್ ಟ್ರೈಯಥ್ಲಾನ್ನಲ್ಲಿ ಭಾಗವಹಿಸಿದ್ದರು.

Cine World Jan 3, 2024, 7:30 PM IST

Rashmikas comment about marriage sparks dating speculation with Vijay Deverakonda sucRashmikas comment about marriage sparks dating speculation with Vijay Deverakonda suc

ನನ್​ ಗಂಡನೂ ನಿಮ್​ ಹಾಗೆ ಹೇಳ್ಬೋದು ಎನ್ನೋ ಮೂಲಕ ಮದ್ವೆ ಹಿಂಟ್​ ಕೊಟ್ರಾ ರಶ್ಮಿಕಾ ಮಂದಣ್ಣ?

ನನ್​ ಗಂಡನೂ ನಿಮ್​ ಹಾಗೆ ಹೇಳ್ಬೋದು ಎನ್ನೋ ಮೂಲಕ ಮದ್ವೆ ಹಿಂಟ್​ ಕೊಟ್ರಾ ರಶ್ಮಿಕಾ ಮಂದಣ್ಣ? ಅಷ್ಟಕ್ಕೂ ಏನಿದು ಹಿಂಟ್​? ನಟಿ ಹೀಗೆ ಹೇಳಿದ್ದೇಕೆ? 
 

Cine World Jan 3, 2024, 5:58 PM IST

Who is Nupur Shikhare, Aamir Khans son in law, Iras groom, once did controversial nude shoot VinWho is Nupur Shikhare, Aamir Khans son in law, Iras groom, once did controversial nude shoot Vin

Ira Khan-Nupur Wedding: ಬೆತ್ತಲಾಗಿ ರಸ್ತೆಯಲ್ಲಿ ಓಡಿದ್ದ ಅಮೀರ್ ಖಾನ್ ಅಳಿಯ!

ಅಮೀರ್ ಖಾನ್  ಮಗಳು ಇರಾ ಖಾನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ನಟರಲ್ಲೊಬ್ಬರು ಅಮೀರ್‌ ಖಾನ್‌. ಹೀಗಾಗಿ ಸಹಜವಾಗಿಯೇ ಅಮೀರ್ ಖಾನ್‌ ಅಳಿಯ ಆಗೋರು ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅಮೀರ್ ಅಳಿಯ ಆಗೋ ಹುಡುಗ ಹಿಂದೊಮ್ಮೆ ಬೆತ್ತಲೆಯಾಗಿ ದೇಶಾದ್ಯಂತ ಸುದ್ದಿಯಾಗಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?

Cine World Jan 3, 2024, 3:52 PM IST

On wedding day Hotel wetress dashes Actress Ira Khan and video gone vira fans reacts sucOn wedding day Hotel wetress dashes Actress Ira Khan and video gone vira fans reacts suc

ಆಮೀರ್​ ಪುತ್ರಿ ಇರಾಗೆ ಮದ್ವೆ ದಿನನೇ ಆಂಟಿ ಶಾಕ್! ಈ ರೀತಿ ವೇಷ ಮಾಡ್ಕೊಂಡ್ರೆ ಇನ್ನೇನ್​ ಆಗತ್ತೆ ಕೇಳಿದ ನೆಟ್ಟಿಗರು

ಇಂದು ನಟ ಆಮೀರ್​ ಖಾನ್​ ಪುತ್ರಿ ಇರಾ ಖಾನ್​ ಮದ್ವೆ ನಡೆಯುತ್ತಿದ್ದು, ಈ ಹೋಟೆಲ್​ ಆಂಟಿ ಹೀಗೆ ಮಾಡೋದಾ? ವಿಡಿಯೋ ನೋಡಿ ಕಾಲೆಳೀತೀರೋ ನೆಟ್ಟಿಗರು.
 

Cine World Jan 3, 2024, 3:39 PM IST

ballari lovers married in a car at kirataka movie style gvdballari lovers married in a car at kirataka movie style gvd

ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಕಾರಿನಲ್ಲಿ ಮದುವೆಯಾದ ಪ್ರೇಮಿಗಳು: ವಿರೋಧ ವ್ಯಕ್ತಪಡಿಸಿದ್ದ ಪೋಷಕರು!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಪೇಮಿಗಳು ಕಾರಿನಲ್ಲಿ ಮದುವೆಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೌದು! ಕಿರಾತಕ ಸಿನಿಮಾ ಸ್ಟೈಲ್‌ನಲ್ಲಿ ಪ್ರೇಮಿಗಳು ಕಾರಿಯಲ್ಲಿ ಹಾರ ಬದಲಿಸಿ ಮದ್ವೆಯಾಗಿದ್ದಾರೆ. 

state Jan 3, 2024, 10:55 AM IST

Angeline francis, woman who gave up property worth Rs 2500 crore to marry a common man VinAngeline francis, woman who gave up property worth Rs 2500 crore to marry a common man Vin

2500 ಕೋಟಿ ಮೌಲ್ಯದ ಆಸ್ತಿ ಬಿಟ್ಟು ಸಾಮಾನ್ಯ ವ್ಯಕ್ತಿಯನ್ನು ಮದ್ವೆಯಾದ ಬಿಲಿಯನೇರ್ ಯುವತಿ!

ನಿಜವಾದ ಪ್ರೀತಿಗಾಗಿ ವ್ಯಕ್ತಿ ಯಾವ ತ್ಯಾಗಕ್ಕೂ ಸಿದ್ಧನಿರುತ್ತಾನೆ. ಅದು ಅಕ್ಷರಹಃ ನಿಜ ಅನ್ನೋದನ್ನು ಹಲವು ಘಟನೆಗಳು ಸಾಬೀತುಪಡಿಸಿವೆ. ಹಾಗೆಯೇ ಮಲೇಷ್ಯಾದ ಶ್ರೀಮಂತ ಯುವತಿ ತಾನು ಪ್ರೀತಿಸಿದ ಹುಡುಗನನ್ನು ವರಿಸಲು ಕೋಟ್ಯಾಂತರ ಆಸ್ತಿಯನ್ನು ಬಿಟ್ಟು ಬಂದಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Woman Jan 3, 2024, 10:02 AM IST

Vaishnavi Gowda remembers AgniSakshi while giving information on Seetarama serial sucVaishnavi Gowda remembers AgniSakshi while giving information on Seetarama serial suc

ಮದುಮಗಳಾಗಿ ಕಂಗೊಳಿಸುತ್ತಲೇ ಅಗ್ನಿಸಾಕ್ಷಿಯನ್ನು ನೆನಪು ಮಾಡಿಕೊಂಡ ಸೀತಾರಾಮ ನಟಿ ವೈಷ್ಣವಿ!

ಸೀತಾರಾಮ ಸೀರಿಯಲ್​ ಮದುವೆ ಶೂಟಿಂಗ್​, ಸೆಟ್​ ತಯಾರಿ ಹೇಗಿತ್ತು ಎಂಬ ಬಗ್ಗೆ ಮಾಹಿತಿ ನೀಡುತ್ತಲೇ ಅಗ್ನಿಸಾಕ್ಷಿಯನ್ನು ನೆನಪು ಮಾಡಿಕೊಂಡಿದ್ದಾರೆ ನಟಿ ವೈಷ್ಣವಿ 
 

Small Screen Jan 2, 2024, 5:14 PM IST

A Wife Who Divorced Her Husband Who Had An Extra Marital Affair rooA Wife Who Divorced Her Husband Who Had An Extra Marital Affair roo

12 ವರ್ಷದ ಮೊದಲೇ ಮತ್ತೊಂದು ಮದ್ವೆಯಾಗಿದ್ದ ಗಂಡ, ಸಂಸಾರ ರಹಸ್ಯದ ಗುಟ್ಟು ರಟ್ಟಾಯ್ತು!

ಮದುವೆ ಇಬ್ಬರ ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ. ಹಾಗಂತ ಕುರುಡು ನಂಬಿಕೆಯಲ್ಲಿರೋದು ತಪ್ಪು. ಇದನ್ನು ಬಂಡವಾಳ ಮಾಡಿಕೊಳ್ಳುವ ಕೆಲವರು ಪತ್ನಿಗೆ ಮೋಸ ಮಾಡ್ತಾರೆ. ಇದಕ್ಕೆ ಈ ವ್ಯಕ್ತಿ ಸಾಕ್ಷ್ಯ. 
 

relationship Jan 2, 2024, 3:24 PM IST

A minor Dalit girl was sexually assaulted in the belief that she would get married in ulllal at mangaluru ravA minor Dalit girl was sexually assaulted in the belief that she would get married in ulllal at mangaluru rav

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; 4 ತಿಂಗಳ ಬಳಿಕ ಪ್ರಕರಣ ಬಯಲಿಗೆ!

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

CRIME Jan 2, 2024, 2:00 PM IST

Ira Khan and Nupur Shikhare Wedding Haldi Ceremony in Traditional Attires  sucIra Khan and Nupur Shikhare Wedding Haldi Ceremony in Traditional Attires  suc

ಆಮೀರ್​ ಖಾನ್ ಪುತ್ರಿಯ ಅರಿಶಿಣ ಶಾಸ್ತ್ರ: ಎರಡನೆ ವಿಚ್ಛೇದಿತ ಪತ್ನಿಯೂ ಹಾಜರ್​! ಭರ್ಜರಿ ತಯಾರಿ ಹೀಗಿದೆ ನೋಡಿ.. ​

ಆಮೀರ್​ ಖಾನ್ ಪುತ್ರಿ ನಟಿ ಇರಾ ಖಾನ್​ ಮದುವೆಯ ಮುನ್ನಾದಿನವಾದ ಇಂದು ಅರಿಶಿಣ ಶಾಸ್ತ್ರ ಭರ್ಜರಿಯಾಗಿ ನಡೆಯುತ್ತಿದೆ. ಇದರ ತಯಾರಿಯ ವಿಡಿಯೋ ವೈರಲ್​ ಆಗಿದೆ.
 

Cine World Jan 2, 2024, 1:52 PM IST

Demand dowry on wedding day groom arrested at belagavi ravDemand dowry on wedding day groom arrested at belagavi rav

ಮದುವೆಯ ದಿನವೇ ವರದಕ್ಷಿಣೆಗೆ ಬೇಡಿಕೆ ಇಟ್ಟು ಜೈಲುಪಾಲಾದ ವರ!

ಮದುವೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡು ಇನ್ನೇನು ತಾಳಿ ಕಟ್ಟಬೇಕು ಎನ್ನುವ ಸಂದರ್ಭದಲ್ಲಿ ವರ ವರಕ್ಷಿಣೆಗಾಗಿ ಬೇಡಿಕೆ ಇಟ್ಟ ಘಟನೆ ಪಟ್ಟಣದಲ್ಲಿ ಭಾನುವಾರ ವರದಿಯಾಗಿದೆ. ಧಾರವಾಡ ಜಿಲ್ಲೆ ಹಳೇ ಹುಬ್ಬಳ್ಳಿಯ ನಿವಾಸಿ, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಸಹಾಯಕ ಸಚಿನ ವಿಠ್ಠಲ ಪಾಟೀಲ ವರದಕ್ಷಿಣೆಗೆ ಬೇಡಿಕೆ ಇಟ್ಟ ವರ.

CRIME Jan 2, 2024, 6:03 AM IST

Actress Rakul Preet Singh and Jackky Bhagnani married on february 2024 gossip srbActress Rakul Preet Singh and Jackky Bhagnani married on february 2024 gossip srb

ಸದ್ಯದಲ್ಲೇ ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ ಮದುವೆ; ಎಲ್ಲಿ, ಯಾವಾಗ ...?

ಮುಂದಿನ ತಿಂಗಳು ಫೆಬ್ರವರಿಯಲ್ಲಿ, ಅಂದರೆ ಫೆಬ್ರವರಿ 2024ರಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗು ಜಾಕಿ ಭಗ್ನಾನಿ ಮದುವೆ ಆಗಲಿದ್ದಾರೆ ಎಂಬ ಮಾಹಿತಿಯಿದೆ. ಈ ಸುದ್ದಿಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ. 

Cine World Jan 1, 2024, 6:41 PM IST