Asianet Suvarna News Asianet Suvarna News
1122 results for "

Rich

"
10 financial habits of rich women you need to copy right away skr10 financial habits of rich women you need to copy right away skr

ಶ್ರೀಮಂತ ಮಹಿಳೆಯರ ಈ 10 ಹಣಕಾಸು ಅಭ್ಯಾಸಗಳನ್ನು ನೀವೂ ರೂಢಿಸಿಕೊಳ್ಳಿ..

ಶ್ರೀಮಂತ ಮಹಿಳೆಯರ 10 ಆರ್ಥಿಕ ಅಭ್ಯಾಸಗಳನ್ನು ನೀವೂ ಅಳವಡಿಸಿಕೊಂಡು ನೋಡಿ.. ಅವು ನಿಮ್ಮ ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡಬಹುದು. 

Woman Jun 24, 2024, 5:48 PM IST

Why Ratan Tata is not among world's richest people skrWhy Ratan Tata is not among world's richest people skr

ರತನ್ ಟಾಟಾ ಹೆಸರೇಕೆ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿಲ್ಲ?

ಹೆಚ್ಚು ಗೌರವಾನ್ವಿತ ಭಾರತೀಯ ಉದ್ಯಮಿ ರತನ್ ಟಾಟಾ ಅವರು ಫೋರ್ಬ್ಸ್‌ನ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿಲ್ಲ. ಕಾರಣವೇನು?

BUSINESS Jun 24, 2024, 1:49 PM IST

T20 World Cup 2024 Bangladesh win the toss and elect bowl first against India kvnT20 World Cup 2024 Bangladesh win the toss and elect bowl first against India kvn

T20 World Cup: ಭಾರತ ಎದುರು ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಆಯ್ಕೆ

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹತ್ವದ ಪಂದ್ಯಕ್ಕೆ ಇಲ್ಲಿನ ಸರ್ ವಿವಿನ್ ರಿಚರ್ಡ್ಸ್‌ ಸ್ಟೇಡಿಯಂ ಆತಿಥ್ಯ ವಹಿಸಿದೆ. ನಿರೀಕ್ಷೆಯಂತೆಯೇ ಬಾಂಗ್ಲಾದೇಶ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು ಟಸ್ಕಿನ್ ಅಹಮದ್ ತಂಡದಿಂದ ಹೊರಬಿದ್ದಿದ್ದಾರೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Cricket Jun 22, 2024, 7:38 PM IST

T20 World Cup 2024 Team India ready to take on Bangladesh Challenge kvnT20 World Cup 2024 Team India ready to take on Bangladesh Challenge kvn

T20 World Cup 2024: ಇಂದು ಭಾರತ vs ಬಾಂಗ್ಲಾ ಸೂಪರ್‌-8 ಕದನ

ಆರಂಭಿಕ ಪಂದ್ಯದಲ್ಲಿ ಆಫ್ಘನ್ನರನ್ನು ಮಣಿಸಿರುವ ಭಾರತಕ್ಕೆ 2ನೇ ಗುಂಪಿನ ಕೊನೆ ಪಂದ್ಯದಲ್ಲಿ ಆಸ್ಟ್ರೇಲಿಯಾ ಸವಾಲು ಎದುರಾಗಲಿದೆ. ಹೀಗಾಗಿ ಆಸೀಸ್‌ ಸವಾಲಿಗೂ ಮುನ್ನವೇ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಭಾರತ ಎದುರು ನೋಡುತ್ತಿದೆ.

Cricket Jun 22, 2024, 10:34 AM IST

UKs richest family Hindujas get over 4 years in jail for exploiting skrUKs richest family Hindujas get over 4 years in jail for exploiting skr

39 ಲಕ್ಷ ಕೋಟಿ ಆಸ್ತಿಯಿದ್ದರೂ ಕೆಲಸದೋರಿಗೆ ಸಂಬಳ ಕೊಡೋಲ್ಲ; ಬ್ರಿಟನ್‌ನ ಶ್ರೀಮಂತ ಕುಟುಂಬ ಹಿಂದುಜಾ ಸದಸ್ಯರಿಗೆ 4 ವರ್ಷ ಜೈಲು

ಭಾರತೀಯ ಮೂಲದ ಬ್ರಿಟನ್‌ನ ಶ್ರೀಮಂತ ಕುಟುಂಬ ಹಿಂದುಜಾಗೆ 4 ವರ್ಷಗಳ ಜೈಲು ಶಿಕ್ಷೆಯನ್ನು ಸ್ವಿಸ್ ನ್ಯಾಯಾಲಯ ನೀಡಿದೆ. 

International Jun 22, 2024, 9:51 AM IST

three zodiac signs will become rich due to mercury and Venus rise astrology news suhthree zodiac signs will become rich due to mercury and Venus rise astrology news suh

ಬುಧ ಶುಕ್ರನ ಉದಯ 3 ರಾಶಿಗೆ ರಾತ್ರೋರಾತ್ರಿ ಅದೃಷ್ಟ ಬ್ಯಾಂಕ್ ಬ್ಯಾಲೆನ್ಸ್ ಡಬಲ್

ಎರಡು ಶುಭ ಗ್ರಹಗಳಾದ ಬುಧ ಮತ್ತು ಶುಕ್ರ 2024 ರ ಜೂನ್ ತಿಂಗಳ ಕೊನೆಯ ವಾರದಲ್ಲಿ ಉದಯಿಸಲಿವೆ. ಈ ಎರಡು ಗ್ರಹಗಳ ಮಂಗಳಕರ ಪ್ರಭಾವದಿಂದಾಗಿ, 3 ರಾಶಿಚಕ್ರದ ಜನರ ಜೀವನದಲ್ಲಿ ಸರ್ವತೋಮುಖ ಪ್ರಗತಿಯನ್ನು ಕಾಣಬಹುದು.

Festivals Jun 21, 2024, 12:06 PM IST

Indias Top Earning Richest YouTubers rooIndias Top Earning Richest YouTubers roo

ಯುಟ್ಯೂಬ್‌ನಿಂದಾನೇ ಕೋಟ್ಯಾಂತರ ರೂ. ಸಂಪಾದಿಸೋ ಬುದ್ಧಿವಂತರಿವರು!

ಆದಾಯ ಗಳಿಕೆಗೆ ಯಾವ ಕೆಲಸ ಬೆಸ್ಟ್ ಎಂಬ ಪ್ರಶ್ನೆ ಕೇಳಿದ್ರೆ ಬಹುತೇಕರ ಬಾಯಲ್ಲಿ ಬರುವ ಒಂದೇ ಶಬ್ಧ ಯುಟ್ಯೂಬ್. ಯಸ್, ಯುಟ್ಯೂಬ್ ಮೂಲಕ ಹಣ ಸಂಪಾದನೆ ಮಾಡ್ತಿರೋರ ಸಂಖ್ಯೆ ದೊಡ್ಡದಿದೆ. ಕೆಲವರು ಕೋಟಿ ಲೆಕ್ಕದಲ್ಲಿ ಆಸ್ತಿ ಮಾಡ್ತಿದ್ದಾರೆ. 
 

BUSINESS Jun 21, 2024, 10:37 AM IST

Shah Rukh Khan the richest actor in India with Rs 6300 cr net worth skrShah Rukh Khan the richest actor in India with Rs 6300 cr net worth skr

ಅಬ್ಬಬ್ಬಾ ಶಾರೂಖ್ ಆಸ್ತಿ ಇಷ್ಟೊಂದಾ! ಭಾರತದ ಅತಿ ಶ್ರೀಮಂತ ನಟರ ಸಂಭಾವನೆ, ಆಸ್ತಿ ಮೌಲ್ಯವೆಷ್ಟು?

ಶಾರುಖ್ ಖಾನ್, ರಜನಿಕಾಂತ್, ಕಮಲ್ ಹಾಸನ್, ಅಲ್ಲು ಅರ್ಜುನ್, ಸಲ್ಮಾನ್ ಖಾನ್ 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟರಲ್ಲಿ ಸೇರಿದ್ದಾರೆ. ಅವರ ನಿವ್ವಳ ಮೌಲ್ಯ ಎಷ್ಟು? ಈ ನಟರ ಆಸ್ತಿ ಎಷ್ಟಿದೆ?

Cine World Jun 19, 2024, 12:29 PM IST

T20 World Cup Super 8 first match South Africa take on USA Challenge kvnT20 World Cup Super 8 first match South Africa take on USA Challenge kvn

T20 World Cup: ಸೂಪರ್ 8 ಮೊದಲ ಪಂದ್ಯ- ಹರಿಣಗಳಿಗೆ ಆತಿಥೇಯ ಅಮೆರಿಕದ ಸವಾಲು..!

ಈ ವರೆಗಿನ ಬ್ಯಾಟಿಂಗ್‌ ಪ್ರದರ್ಶನ ತಂಡದ ಒಟ್ಟಾರೆ ಸಾಮರ್ಥ್ಯವನ್ನು ಅನುಮಾನಿಸಲು ದಾರಿ ಮಾಡಿಕೊಡುವುದಿಲ್ಲ, ಏಕೆಂದರೆ ತಂಡಕ್ಕೆ ವಿಶ್ವ ಶ್ರೇಷ್ಠ ಬ್ಯಾಟರ್‌ಗಳಾದ ಕ್ವಿಂಟನ್‌ ಡಿ ಕಾಕ್‌, ಹೈನ್ರಿಚ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌, ಏಡನ್‌ ಮಾರ್ಕ್‌ರಮ್‌ರ ಬಲವಿದ್ದು, ರೀಜಾ ಹೆಂಡ್ರಿಕ್ಸ್‌, ಟ್ರಿಸ್ಟನ್‌ ಸ್ಟಬ್ಸ್‌ರಂತಹ ಪ್ರತಿಭಾನ್ವಿತರನ್ನೂ ತಂಡ ಒಳಗೊಂಡಿದೆ. ಹೀಗಾಗಿ, ದಕ್ಷಿಣ ಆಫ್ರಿಕಾವನ್ನು ಯಾವುದೇ ಕಾರಣಕ್ಕೆ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.

Cricket Jun 19, 2024, 11:41 AM IST

Suniel Shetty now owns all three buildings where his dad worked as a waiter and restaurant manager skrSuniel Shetty now owns all three buildings where his dad worked as a waiter and restaurant manager skr

ತಂದೆ ಮಾಣಿ, ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ 3 ರೆಸ್ಟೋರೆಂಟ್‌ಗಳಿಗೂ ಈಗ ಸುನೀಲ್ ಶೆಟ್ಟಿ ಮಾಲೀಕ!

ತಮ್ಮ ತಂದೆ 9ನೇ ವರ್ಷದಲ್ಲಿ ಮಂಗಳೂರಿಂದ ಮುಂಬೈಗೆ ಓಡಿ ಹೋಗಿ ಹೋಟೆಲ್‌ನಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದನ್ನು ನೆನೆಸಿಕೊಂಡ ಸುನೀಲ್ ಶೆಟ್ಟಿ, ತಂದೆ ಕೆಲಸ ಮಾಡಿದ ಎಲ್ಲ ಹೋಟೆಲ್‌ಗಳ ಮಾಲೀಕ ಈಗ ತಾನು ಎಂದು ಬಹಿರಂಗಪಡಿಸಿದ್ದಾರೆ. 

Cine World Jun 18, 2024, 3:59 PM IST

shukra gochar 2024 impact of venus transit in ardra constellation on seven zodiac signs suhshukra gochar 2024 impact of venus transit in ardra constellation on seven zodiac signs suh

ನಿನ್ನೆ ಶುಕ್ರನ ರಾಶಿ ಬದಲಾವಣೆ, ಈ 7 ಕೈ ತುಂಬಾ ಹಣ ಶ್ರೀಮಂತಿಕೆ ಭಾಗ್ಯ ಲಕ್ಷಾಧಿಪತಿ ಯೋಗ

ಇಂದಿ ನಿಂದ ಐಶ್ವರ್ಯ, ವೈಭವ ಮತ್ತು ಭೌತಿಕ ಸಂತೋಷವನ್ನು ನೀಡುವ ಶುಕ್ರನು ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. 
 

Festivals Jun 18, 2024, 3:46 PM IST

Maharaja of Patiala owned Rs 248 crore necklace first Indian to buy airplane was wealthier than Mukesh Ambani skrMaharaja of Patiala owned Rs 248 crore necklace first Indian to buy airplane was wealthier than Mukesh Ambani skr

ವಿಮಾನ ಖರೀದಿಸಿದ ಮೊದಲ ಭಾರತೀಯ ಈ ಮಹಾರಾಜನಿಗಿದ್ದಿದ್ದು 360 ಪತ್ನಿಯರು! ಬಳಿ ಇತ್ತು 248 ಕೋಟಿಯ ನೆಕ್ಲೇಸ್!

ಈ ಮಹಾರಾಜ 1911ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದ ವೃತ್ತಿಪರ ಕ್ರಿಕೆಟಿಗರಾಗಿದ್ದರು. ಇವರ ಜೀವನದ ಅದ್ಧೂರಿತನ ವರ್ಣನೆಗೆ ಪದಗಳಿಲ್ಲ..

Fashion Jun 18, 2024, 11:03 AM IST

YouTuber Earning Crores Of Rupees By Making Videos With Two Wives rooYouTuber Earning Crores Of Rupees By Making Videos With Two Wives roo

Successful YouTuber: ಇಬ್ಬರು ಪತ್ನಿಯರ ಮುದ್ದಿನ ಯುಟ್ಯೂಬರ್ ಆಸ್ತಿ ಬರೋಬ್ಬರಿ 200 ಕೋಟಿ!

ಓದಿದ್ರೆ ಒಳ್ಳೆ ಹೆಂಡತಿ ಸಿಕ್ತಾಳೆ ಅಂತ ಈತನ ತಾಯಿ ಹೇಳ್ತಿದ್ದಳಂತೆ. ಆದ್ರೆ ಮದುವೆ ಆದ್ಮೇಲೆ ಈತನ ಅದೃಷ್ಟ ಬದಲಾಗಿದ್ದು ಅನ್ನಿಸುತ್ತೆ. ಒಂದಲ್ಲ, ಎರಡು ಮದುವೆ ಆಗಿ ಈಗ ಕೋಟಿ ಲೆಕ್ಕದಲ್ಲಿ ಹಣ ಸಂಪಾದನೆ ಮಾಡ್ತಿದ್ದಾನೆ ಈತ. 
 

BUSINESS Jun 18, 2024, 10:44 AM IST

daily horoscope today June 16th 2024 suhdaily horoscope today June 16th 2024 suh

ಇಂದು ಜೂನ್ 18 ರವಿಯೋಗ, ಕರ್ಕಾಟಕ ರಾಶಿ ಜತೆ ಈ 5 ರಾಶಿಗೆ ಹಣ ಸಂಪತ್ತು

ಇಂದು 18ನೇ ಜೂನ್‌ 2024 ಮಂಗಳವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Jun 18, 2024, 5:00 AM IST

shukra gochar 2024 venus transit in gemini will be lucky for zodiac signs become rich and get money and wealth suhshukra gochar 2024 venus transit in gemini will be lucky for zodiac signs become rich and get money and wealth suh

ಶುಕ್ರ ಸಂಕ್ರಮಣದಿಂದಾಗಿ ಈ ರಾಶಿಗೆ ಅದೃಷ್ಟ ಸುಖ-ಸಂಪತ್ತು, ಸುವರ್ಣ ಸಮಯ

ಶುಕ್ರ ಸಂಚಾರವು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಯಾವ ರಾಶಿ ಮೇಲೆ ಶುಭ ಪರಿಣಾಮ ಬೀರಲಿದೆ ನೋಡಿ.
 

Festivals Jun 17, 2024, 12:56 PM IST