Asianet Suvarna News Asianet Suvarna News
126 results for "

Halappa Achar

"
MLA Halappa Achar Reacts Over Former Minister Basavaraj Rayareddy StatmentMLA Halappa Achar Reacts Over Former Minister Basavaraj Rayareddy Statment

'ಮಾಜಿ ಸಚಿವ ರಾಯರಡ್ಡಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ ಸ್ವಾರ್ಥ ರಾಜಕಾರಣಿ'

ಮಾಜಿ ಸಚಿವ ಬಸವರಾಜ ರಾಯರಡ್ಡಿಯವರು ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ರಾಜಕೀಯ ನೆಪದಲ್ಲಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ ಸ್ವಾರ್ಥ ರಾಜಕಾರಣಿಯಾಗಿದ್ದಾರೆ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.
 

Karnataka Districts Apr 20, 2020, 8:10 AM IST

Yelburga MLA Halappa Achar Talks Over CoronavirusYelburga MLA Halappa Achar Talks Over Coronavirus

'ನಮ್ಮ ಜಿಲ್ಲೆಗೆ ಒಕ್ಕರಿಸದ ಕೊರೋನಾ: ನಾವೆಲ್ಲರೂ ಅದೃಷ್ಟವಂತರು'

ನಮ್ಮ ಜಿಲ್ಲೆ, ತಾಲೂಕಿನಲ್ಲಿ ಯಾವುದೇ ಕೊರೋನಾ ಪ್ರಕರಣ ಕಾಣಿಸಿಕೊಂಡಿಲ್ಲ ನಾವೆಲ್ಲರೂ ಅದೃಷ್ಟವಂತರು ಆದರೆ ನಿರ್ಲಕ್ಷ್ಯ ಮಾಡದೇ ಸರ್ಕಾರದ ಮುಂದಿನ ಆದೇಶದವರೆಗೊ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಂಕಲ್ಪ ಮಾಡೋಣ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದ್ದಾರೆ.
 

Karnataka Districts Apr 12, 2020, 8:52 AM IST

MLA Halappa Achar Supporters Held Special Pooja in YelburgaMLA Halappa Achar Supporters Held Special Pooja in Yelburga
Video Icon

ಹಾಲಪ್ಪ ಆಚಾರ್‌ಗೆ ಸಚಿವ ಸ್ಥಾನ ಸಿಗಲು ಬೆಂಬಲಿಗರಿಂದ ವಿಶೇಷ ಪೂಜೆ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್‌ ಅವರಿಗೆ ಸಚಿವ ಸ್ಥಾನ ಸಿಗಲೆಂದು ಹಾಲಪ್ಪ ಬೆಂಬಲಿಗರು ಭಗವಂತನ ಮೊರೆ ಹೋಗಿದ್ದಾರೆ. ಜಿಲ್ಲೆಯ ಯಲಬುರ್ಗಾ ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ. 

Karnataka Districts Feb 1, 2020, 1:41 PM IST

Karnataka Cabinet Speculation  Yelburga Halappa Achar Likely To Get ChanceKarnataka Cabinet Speculation  Yelburga Halappa Achar Likely To Get Chance
Video Icon

ಬೆಳಗಾವಿಯ ಒಬ್ಬರಿಗಿಲ್ಲ ಮಂತ್ರಿಭಾಗ್ಯ; ಸಂಪುಟಕ್ಕೆ ಎಂಟ್ರಿ ಕೊಡ್ತಾರೆ ಹಾಲಪ್ಪ?

ಸಚಿವ ಸಂಪುಟದಲ್ಲಿ ಬೆಳಗಾವಿಯ ಒಬ್ಬ ಶಾಸಕರಿಗೆ ಶಾಕ್? ಸಂಪುಟಕ್ಕೆ ಎಂಟ್ರಿ ಬರುತ್ತೆ ಅಚ್ಚರಿ ಮುಖ; ಇನ್ನು ಮೂರು ದಿನದಲ್ಲಿ ನೂತನ ಸಚಿವರ ಹೆಸರು ಫೈನಲ್

Politics Jan 31, 2020, 8:48 PM IST

Former Minister Basavaraj Rayareddy Talks Over Halappa AcharFormer Minister Basavaraj Rayareddy Talks Over Halappa Achar

'ಯಲಬುರ್ಗಾಕ್ಕೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು, ಹಾಲಪ್ಪ ಈಸ್ ಮೈ ಪ್ರಾಡಕ್ಟ್ '

ಜಿಲ್ಲೆಯ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ನಮ್ಮ ಪ್ರಾಡಕ್ಟ್, ನಮ್ಮ ಗ್ರೈನೇಟ್ ಎಕ್ಸಪೋರ್ಟ್ ಆಗುತ್ತಿದೆ ಅಂದರೆ ನಾನು ಖುಷಿ ಪಡುತ್ತೇನೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಹೇಳಿದ್ದಾರೆ. 

Karnataka Districts Jan 31, 2020, 3:25 PM IST

Yelaburag MLA Halappa Achar Reacts Over Cabinet ExpansionYelaburag MLA Halappa Achar Reacts Over Cabinet Expansion

ಸಂಪುಟ ವಿಸ್ತರಣೆ: ' ಶಾ ನನ್ನ ಹೆಸರು ಯಾಕೆ ಆಯ್ಕೆ ಮಾಡಿಕೊಂಡಿದ್ದಾರೊ ಗೊತ್ತಿಲ್ಲ’

ನಾನು ಸಚಿವ ಸ್ಥಾನವನ್ನು ಕೇಳಿ ಪಡೆಯೋದಿಲ್ಲ. ಪಕ್ಷದವರು ಸಚಿವ ಸ್ಥಾನ ನೀಡಿದರೆ ಮಾತ್ರ ತೆಗೆದುಕೊಳ್ಳುತ್ತೇನೆ.ಹಿರಿಯರು ಏನು ವಿಚಾರ ಮಾಡಿದ್ದಾರೋ ಗೊತ್ತಿಲ್ಲನಾನು ಒಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಹೈದರಾಬಾದ್  ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ಸಿಗಲಿ ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ ಎಂದು ಜಿಲ್ಲೆಯ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೇಳಿದ್ದಾರೆ. 

Karnataka Districts Jan 31, 2020, 12:19 PM IST