Asianet Suvarna News Asianet Suvarna News
7045 results for "

ಮದುವೆ

"
You Are A Bride Posing With Your Ex Fiance Rahul Subramanian See Ira Khans LOL Posts sucYou Are A Bride Posing With Your Ex Fiance Rahul Subramanian See Ira Khans LOL Posts suc

ಮಾಜಿ ಭಾವಿ ಪತಿಯೇ ಬೇರೆ, ಮದ್ವೆಯಾಗಿದ್ದೇ ಬೇರೆಯವರನ್ನಾ? ಏನಿದು ಆಮೀರ್​ ಖಾನ್​ ಪುತ್ರಿಯ ಹೊಸ ವಿಷ್ಯ?

ನೂಪುರ್ ಶಿಖರೆ ಮದ್ವೆಯಾಗುತ್ತಲೇ ಮಾಜಿ ಭಾವಿ ಪತಿ ರಾಹುಲ್​ನನ್ನು ಪರಿಚಯಿಸಿದ್ದಾರೆ ಇರಾ ಖಾನ್​! ಏನಿದು ಹೊಸ ವಿಷಯ? 
 

Cine World Jan 12, 2024, 5:58 PM IST

On Ira Khans wedding Aamir Khan is emotional and shed tears video viral sucOn Ira Khans wedding Aamir Khan is emotional and shed tears video viral suc

ಹಿಂದೂ-ಮುಸ್ಲಿಂ ಮಗಳಿಗೆ ಕ್ರೈಸ್ತ ಸಂಪ್ರದಾಯದ ಮದುವೆ: ಆಮೀರ್​ ಖಾನ್​ ಕಣ್ಣೀರಿಂದೇ ಭಾರಿ ಚರ್ಚೆ!

ಆಮೀರ್​  ಪುತ್ರಿ ಇರಾ ಖಾನ್​ ಅವರ ವಿವಾಹದ ವಿಡಿಯೋ ವೈರಲ್​ ಆಗಿದ್ದು, ಇದರಲ್ಲಿ ಆಮೀರ್ ಖಾನ್​ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಟ್ರೋಲಿಗರು ಹೇಳ್ತಿರೋದೇನು?
 

Cine World Jan 12, 2024, 5:26 PM IST

actress shoba balu mahendra became superstar at young age won National Award died tragically at age 17th gowactress shoba balu mahendra became superstar at young age won National Award died tragically at age 17th gow

ತನಗಿಂತ 26 ವರ್ಷದ ಹಿರಿಯ ನಿರ್ಮಾಪಕನನ್ನು ಮದುವೆಯಾಗಿ 17ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಸೂಪರ್‌ ಸ್ಟಾರ್‌ ನಟಿ!

ಚಿತ್ರರಂಗದಲ್ಲಿ ಆಕೆ ಅತೀ ಚಿಕ್ಕ ವಯಸ್ಸಿನಲ್ಲೇ ಹೆಚ್ಚು ಪರಿಚಿತಳಾಗಿದ್ದಾಳೆ. ಆಕೆ ತನ್ನ ಶ್ಲಾಘನೀಯ ಕೆಲಸಕ್ಕೆ ಹೆಸರುವಾಸಿಯಾಗಿದ್ದಾಳೆ. ಬಾಲ್ಯದಿಂದಲೂ ನಟನೆಯಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದ ಆಕೆ ಮದುವೆಯ ನಂತರ 17ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ಆದರೆ ಆಕೆಯ ಸಾವು ಇಂದಿಗೂ ನಿಗೂಢವಾಗಿದೆ.

Cine World Jan 12, 2024, 5:22 PM IST

A Girl Married to a Girl in A temple A Lesbian couple from west Bengal got married in Uttar pradeshs Temple akbA Girl Married to a Girl in A temple A Lesbian couple from west Bengal got married in Uttar pradeshs Temple akb

ಹುಡುಗಿಯ ಮದ್ವೆಯಾದ ಹುಡುಗಿ: ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಲಿಂಗಿ ಜೋಡಿ

ಪಶ್ಚಿಮ ಬಂಗಾಳದ  ಮಹಿಳಾ ಸಲಿಂಗಿ ಜೋಡಿಯೊಂದು ಉತ್ತರ ಪ್ರದೇಶದ ದೇಗುಲವೊಂದರಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿ ಈ ಅಪರೂಪದ ಮದ್ವೆ ನಡೆದಿದೆ.  

relationship Jan 12, 2024, 11:37 AM IST

Mars Planet Transit in Sagittarius Positive Impact On Sagittarius Virgo Scorpio Zodiac Sign suhMars Planet Transit in Sagittarius Positive Impact On Sagittarius Virgo Scorpio Zodiac Sign suh

ಮಂಗಳ ಫೆಬ್ರವರಿ 5 ರವರೆಗೆ ಧನುದಲ್ಲಿ, ಈ' ರಾಶಿಗೆ ಸಂಪತ್ತು, ಮದುವೆ ಭಾಗ್ಯ

ಫೆಬ್ರವರಿ 5 ರವರೆಗೆ ಮಂಗಳವು ಧನು ರಾಶಿಯಲ್ಲಿರುತ್ತಾನೆ ಮತ್ತು ಕೆಲವು ರಾಶಿಚಕ್ರ ಚಿಹ್ನೆಗಳ ಅದೃಷ್ಟವನ್ನು ಬೆಳಗಿಸುತ್ತಾನೆ. ಅಲ್ಲದೆ, ಈ ಚಿಹ್ನೆಗಳ ಸಂಪತ್ತು ಹೆಚ್ಚಾಗುತ್ತದೆ.
 

Festivals Jan 12, 2024, 10:17 AM IST

South India Actress Amala Paul baby bump photo shoot on beach satSouth India Actress Amala Paul baby bump photo shoot on beach sat

ಬೇಬಿ ಬಂಪ್‌ನೊಂದಿಗೆ ಅಮಲಾಪಾಲ್ ಫೋಟೋಶೂಟ್... ಬೀಚ್‌ನಲ್ಲಿ ಹೆಬ್ಬುಲಿ ಸುಂದರಿ!

ಇತ್ತೀಚೆಗಷ್ಟೇ ಸ್ಟಾರ್ ಹೀರೋಯಿನ್ ಅಮಲಾ ಪೌಲ್ ಗುಡ್ ನ್ಯೂಸ್ ಕೊಟ್ಟಿದ್ದು ಗೊತ್ತೇ ಇದೆ. ತಾನು ತಾಯಿಯಾಗುತ್ತಿದ್ದೇನೆ ಎಂದು ಘೋಷಿಸಿದ್ದರು. ಇತ್ತೀಚೆಗಷ್ಟೇ ತನ್ನ ಬೇಬಿ ಬಂಪ್ ಜೊತೆ ಮರೆಯಲಾಗದ ಫೋಟೋ ಶೂಟ್ ಮಾಡಿದ್ದಾಳೆ.  
 

Cine World Jan 11, 2024, 11:35 PM IST

Who is Oliver Mulherin OpenAI CEO Sam Altman Marries Best Friend Ollie In Intimate Ceremony sanWho is Oliver Mulherin OpenAI CEO Sam Altman Marries Best Friend Ollie In Intimate Ceremony san

ಬಹುಕಾಲದ 'ಗೆ..' ಳೆಯನನ್ನು ಮದುವೆಯಾದ ಓಪನ್‌ ಎಐ ಸಿಇಒ ಸ್ಯಾಮ್‌ ಆಲ್ಟ್‌ಮನ್‌!

ಚಾಟ್‌ ಜಿಪಿಟಿ ಮೂಲಕ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಓಪನ್‌ ಎಐ ಸಂಸ್ಥಾಪಕ ಹಾಗೂ ಸಿಇಒ ಸ್ಯಾಮ್‌ ಆಲ್ಟ್‌ಮನ್‌ ತಮ್ಮ ಬಹುಕಾಲದ ಗೆಳೆಯ  ಆಲಿವರ್‌ ಮುಲ್ಹೆರಿನ್‌ರನ್ನು ವಿವಾಹವಾಗಿದ್ದಾರೆ. ಆಪ್ತರಿಂದ 'ಒಲ್ಲಿ' ಎಂದೇ ಕರೆಸಿಕೊಳ್ಳುವ ಮುಲ್ಹೆರಿನ್‌ ಹೆಚ್ಚಾಗಿ ಯಾರಿಗೂ ಪರಿಚಿತರಿರಲಿಲ್ಲ.

relationship Jan 11, 2024, 9:46 PM IST

Shivamogga husband and wife died together at Malnad native hosanagara satShivamogga husband and wife died together at Malnad native hosanagara sat

ಶಿವಮೊಗ್ಗ ಮಲೆನಾಡಿನ ಈ ಜೋಡಿ, ಸಾವಿನಲ್ಲೂ ಕೈ ಬಿಡಲಿಲ್ಲ ನೋಡಿ!

'ಮಲೆನಾಡಿನ ಹೂ'ಮಲೆನಾಡಿನ ಹೂವು ನೀನು...' ಅಂತ ಮದುವೆಯಾಗಿ 65 ವರ್ಷಗಳ ತುಂಬು ಜೀವನ ನಡೆಸಿದ ವೃದ್ಧ ದಂಪತಿ ಈಗ ಸಾವಿನಲ್ಲೂ ಒಂದಾಗಿದ್ದಾರೆ. ವು ನೀನು...' ಅಂತ ಮದುವೆಯಾಗಿ 65 ವರ್ಷಗಳ ತುಂಬು ಜೀವನ ನಡೆಸಿದ ವೃದ್ಧ ದಂಪತಿ ಈಗ ಸಾವಿನಲ್ಲೂ ಒಂದಾಗಿದ್ದಾರೆ.

relationship Jan 11, 2024, 6:59 PM IST

Birthday celebration at Kanakagiri police station, viral photo koppal ravBirthday celebration at Kanakagiri police station, viral photo koppal rav

ನಿಷೇಧವಿದ್ರೂ ಪೊಲೀಸ್ ಠಾಣೆಯಲ್ಲೇ ಪೇದೆಯ ಬರ್ತಡೇ ಪಾರ್ಟಿ! ಬಿಟ್ರೇ ಮದುವೆನೂ ಮಾಡ್ತಾರೆ ಎಂದ ನೆಟ್ಟಿಗರು!

ಸರ್ಕಾರಿ ಕಚೇರಿಗಳಲ್ಲಿ ಹುಟ್ಟುಹಬ್ಬ, ಇನ್ನಿತರ ಯಾವುದೇ ಖಾಸಗಿ ಕಾರ್ಯಕ್ರಮಗಳ ಆಚರಣೆಗೆ ನಿಷೇಧವಿದ್ದರೂ ಸರ್ಕಾರದ ಸುತ್ತೋಲೆಗೆ ಧಿಕ್ಕರಿಸಿ ಪೊಲೀಸ್ ಪೇದೆಯೊಬ್ಬರ ಬರ್ತಡೇ ಪಾರ್ಟಿ ಮಾಡುವ ಮೂಲಕ ಕೊಪ್ಪಳದ ಕನಕಗಿರಿ ಪೊಲೀಸ್ ಠಾಣೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Karnataka Districts Jan 11, 2024, 4:21 PM IST

Lesbian couple from West Bengal marries at temple in Uttarpradeshs Deoria VinLesbian couple from West Bengal marries at temple in Uttarpradeshs Deoria Vin

ಮನೆಯವರ ವಿರೋಧದ ಮಧ್ಯೆಯೂ ಒಂದಾದ ಸಲಿಂಗಿ ಜೋಡಿ, ದೇವಸ್ಥಾನದಲ್ಲಿ ಯುವತಿಯರಿಬ್ಬರ ಮದುವೆ!

ಸಲಿಂಗಿಗಳ ನಡುವೆ ಪ್ರೀತಿ, ಮದುವೆ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಹಾಗೆಯೇ ಉತ್ತರಪ್ರದೇಶದಲ್ಲೊಂದು ಜೋಡಿ, ದೇವಸ್ಥಾನವೊಂದರಲ್ಲಿ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

relationship Jan 11, 2024, 2:22 PM IST

Sudha Murty reveals condition she had for marrying Infosys founder Narayana Murthy VinSudha Murty reveals condition she had for marrying Infosys founder Narayana Murthy Vin

ಬಿಲಿಯನೇರ್ ಆಗಿದ್ರೂ ಇನ್ಫಿ ಮೂರ್ತಿ ವರಿಸಲು ಸುಧಾಮೂರ್ತಿ ಇಷ್ಟೆಲ್ಲಾ ಕಂಡೀಷನ್ಸ್‌ ಹಾಕಿದ್ರಂತೆ!

ಇನ್ಫೋಸಿಸ್‌ನ ನಾರಾಯಣ ಮೂರ್ತಿ-ಸುಧಾ ಮೂರ್ತಿ ದಂಪತಿ ಟ್ರೆಂಡಿಂಗ್‌ನಲ್ಲಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರನ್ನು ಮದುವೆಯಾಗಲು ತನಗಿದ್ದ ಷರತ್ತುಗಳನ್ನು ಸುಧಾ ಮೂರ್ತಿಯವರು ಬಹಿರಂಗಪಡಿಸಿದ್ದಾರೆ. ಏನು ಆ ಕಂಡೀಷನ್ಸ್ ಅನ್ನೋ ಮಾಹಿತಿ ಇಲ್ಲಿದೆ.

Woman Jan 10, 2024, 3:11 PM IST

Uttar Pradesh Lalitpur  Husband Kills Wife, Daughter To Marry Her Sister sanUttar Pradesh Lalitpur  Husband Kills Wife, Daughter To Marry Her Sister san

ನಾದಿನಿ ಮೇಲೆ ಗಂಡನ ಕಣ್ಣು, ರೀಲ್ಸ್‌ ಮೇಲೆ ಪತ್ನಿಯ ಒಲವು; ಪತ್ನಿ-ಮಗಳನ್ನು ಸಾಯಿಸಿ ಕಳ್ಳತನದ ಕಥೆ ಕಟ್ಟಿದ ಪಾಪಿ!

ಹೆಂಡ್ತಿಗೆ ಗಂಡನಿಗಿಂತ ಹೆಚ್ಚಾಗಿ ಇನ್ಸ್‌ಟಾಗ್ರಾಮ್‌ ರೀಲ್ಸ್‌ ಮಾಡೋದ್ರಲ್ಲಿ ಒಲವು. ಗಂಡನಿಗೆ ನಾದಿನಿಯ ಮೇಲೆ ಕಣ್ಣು. ಇದಕ್ಕಾಗಿ ಪತ್ನಿ ಹಾಗೂ 1 ವರ್ಷದ ಮಗಳನ್ನು ಕ್ರಿಕೆಟ್‌ ಬ್ಯಾಟ್‌ನಿಂದ ಬಡಿದು ಸಾಯಿಸಿದ ಪತಿ, ಯಾರಿಗೂ ಅನುಮಾನ ಬರಬಾರದು ಎನ್ನುವ ಕಾರಣಕ್ಕಾಗಿ ಕಳ್ಳತನದ ಕಥೆ ಕಟ್ಟಿದ್ದ.

CRIME Jan 9, 2024, 9:59 PM IST

Meet actress Moushumi Chatterjee who married at 15  blunt attitude got her replaced in many films gowMeet actress Moushumi Chatterjee who married at 15  blunt attitude got her replaced in many films gow

15 ವಯಸ್ಸಿಗೆ ಮದುವೆಯಾಗಿ 17ಕ್ಕೆ ತಾಯಿಯಾದ ಸ್ಟಾರ್‌ ನಟಿ, ಮೊಂಡುತನದಿಂದ ಅನೇಕ ಹಿಟ್‌ ಸಿನೆಮಾ ಮಿಸ್‌ ಮಾಡಿಕೊಂಡ್ರು

ಹಿಂದಿ ಚಿತ್ರರಂಗದ ಅನೇಕ ನಟಿಯರು ತಮ್ಮ ವೃತ್ತಿಜೀವನವನ್ನು ಹದಿಹರೆಯದವರಾಗಿದ್ದಾಗಲೇ ಪ್ರಾರಂಭಿಸಿ ಹೆಸರು ಮಾಡಿ ಮೆರೆದಿದ್ದಾರೆ. ಅಂತೆಯೇ ಇಲ್ಲೊಬ್ಬ ನಾಯಕಿ  15 ನೇ ವಯಸ್ಸಿನಲ್ಲಿ ಚಿತ್ರರಂಗದಿಂದ  ವಿರಾಮವನ್ನು ಪಡೆದಳು. ಅದಾಗಲೇ ಆಕೆ ಮದುವೆಯಾಗಿದ್ದಳು ಮಾತ್ರವಲ್ಲ  ಅವಳು ಸ್ಟಾರ್ ಆಗುವ ಹೊತ್ತಿಗೆ ಅಂದರೆ 17 ವರ್ಷಕ್ಕೆ ತಾಯಿಯಾಗಿದ್ದಳು.  

Cine World Jan 9, 2024, 6:41 PM IST

India's highest paid choreographer farah khan earns Rs 50 lakh per song gowIndia's highest paid choreographer farah khan earns Rs 50 lakh per song gow

ಮಂಗಳೂರು ಹುಡುಗನ ಪ್ರೀತಿಸಿ ಮದುವೆಯಾದ ಬಾಲಿವುಡ್‌ ಸ್ಟಾರ್‌ ಕೊರಿಯೋಗ್ರಾಫರ್, ಹಾಡೊಂದಕ್ಕೆ 50 ಲಕ್ಷ ರೂ. ಸಂಭಾವನೆ

ಹಾಡುಗಳು ಇಂದು ಚಲನಚಿತ್ರಗಳ ಅವಿಭಾಜ್ಯ ಅಂಗವಾಗಿದೆ. ದೊಡ್ಡ-ಬಜೆಟ್ ಚಿತ್ರದ ಪ್ರಚಾರದ ಬೆನ್ನೆಲುಬಾಗಿ ಉತ್ತಮ ನೃತ್ಯ ಸಂಯೋಜನೆ ಕೂಡ ಇರುತ್ತದೆ. ಹಾಗಾಗಿ ಚಿತ್ರಗಳಲ್ಲಿ ನೃತ್ಯ ನಿರ್ದೇಶಕರ ಪ್ರಾಮುಖ್ಯತೆ ಹೆಚ್ಚಾಗಿದೆ. ಬಾಲಿವುಡ್‌ನ ಮಹಿಳಾ ನೃತ್ಯ ನಿರ್ದೇಶಕಿ ಒಬ್ಬರು ಮಂಗಳೂರಿನ ಯುವಕನ ಕೈ ಹಿಡಿದಿದ್ದಾರೆ

Cine World Jan 9, 2024, 5:24 PM IST

Tandav ready for marriage Bhagyalakshmi daughter Tanvi struggling between life and death sucTandav ready for marriage Bhagyalakshmi daughter Tanvi struggling between life and death suc

ಅತ್ತ ಅಪ್ಪನ ಮದ್ವೆ- ಇತ್ತ ಸಾವಿನ ದವಡೆಯಲ್ಲಿ ಮಗಳು: ದೇವರಿದ್ದಾನೆ ಎನ್ನುತ್ತಲೇ ನಿರ್ದೇಶಕರಿಗೆ ನೆಟ್ಟಿಗರ ಕ್ಲಾಸ್​!

ಭಾಗ್ಯಲಕ್ಷ್ಮಿ ಸೀರಿಯಲ್​ ಕುತೂಹಲ ಘಟ್ಟಕ್ಕೆ ತಲುಪಿದೆ. ಒಂದೆಡೆ ತಾಂಡವ್​ ಮದುವೆಗೆ ರೆಡಿಯಾಗಿದ್ದರೆ, ಇತ್ತ ಮಗಳು ತಾನ್ವಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. ಮುಂದೆ?
 

Small Screen Jan 9, 2024, 1:08 PM IST