Asianet Suvarna News Asianet Suvarna News
1880 results for "

Bike

"
lorry Bike accident in  Sagara one person diedlorry Bike accident in  Sagara one person died

ಲಾರಿ ಬೈಕ್ ಡಿಕ್ಕಿ: ಬೈಕ್‌ ಸವಾರ ಸಾವು

ಸಾಗರದ ರಾಮನಗರ ನಿವಾಸಿ ಪರ್ವೀಜ್ ಮತ್ತು ಇಮ್ತಿಯಾಜ್‌ ಬೈಕ್‌ನಲ್ಲಿ ಹರಿದ್ರಾವತಿಯಿಂದ ಗಾರೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಅದೇ ಲಾರಿ ಡಿಕ್ಕಿ ಹೊಡೆದಿದ್ದು ಪರ್ವೀಜ್ ಮತ್ತು ಇಮ್ತಿಯಾಜ್‌ ಗಾಯಗೊಂಡಿದ್ದಾರೆ. ಗಾಯಾಳುಗಳು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

CRIME May 31, 2020, 9:53 AM IST

Engineering student cheated in olxEngineering student cheated in olx

OLXನಲ್ಲಿ ಬೈಕ್ ಮಾರೋಕೆ ಹೋಗಿ ಹಣ ಕಳೆದುಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿ

ಓಎಲ್‌ಎಕ್ಸ್‌ನಲ್ಲಿ ಗ್ರಾಹಕರೊಬ್ಬರ ಮಾತಿನ ಮೋಡಿಗೆ ಒಳಗಾದ ವಿದ್ಯಾರ್ಥಿಯೊಬ್ಬ, ತನ್ನ ಖಾತೆಯಿಂದ ತಾನೇ 12 ಸಾವಿರ ರುಪಾಯಿ ವರ್ಗಾಯಿಸಿ ಹಣ ಕಳೆದುಕೊಂಡ ಘಟನೆ ಬಜತ್ತೂರು ಗ್ರಾಮದಲ್ಲಿ ನಡೆದಿದೆ.

Karnataka Districts May 30, 2020, 10:36 AM IST

Royal enfield bs6 classic 350 bullet 350 price hikedRoyal enfield bs6 classic 350 bullet 350 price hiked

BS6 ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಬುಲೆಟ್ 350 ಬೈಕ್ ಬೆಲೆ ಹೆಚ್ಚಳ!

ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಆಟೋಮೊಬೈಲ್ ಕ್ಷೇತ್ರ ಪುನರ್ ಆರಂಭಗೊಳ್ಳುತ್ತಿದೆ. ಆನ್ ಲೈನ್ ಬುಕಿಂಗ್, ಹೋಮ್ ಡೆಲಿವರಿ ಸೇರಿದಂತೆ ಹಲವು ಚಟುವಟಿಕೆಗಳ ಮೂಲಕ ಮಾರಾಟ ಉತ್ತೇಜಿಸಲು ಆಟೋ ಕ್ಷೇತ್ರ ಮುಂದಾಗಿದೆ. ಇದರ ನಡುವೆ ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಹೆಚ್ಚಿಸಿದೆ. 

Automobile May 17, 2020, 6:44 PM IST

Bajaj Auto commences re opening of dealerships across IndiaBajaj Auto commences re opening of dealerships across India

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಜಾಜ್ ಡೀಲರ್‌ಶಿಪ್, ಸರ್ವೀಸ್ ಸೆಂಟರ್ ಆರಂಭ!

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಭಾರತದಲ್ಲಿ ಆಟೋಮೊಬೈಲ್ ಚಟುವಟಿಕೆ ಚುರುಕುಗೊಂಡಿದೆ. ಇದೀಗ ಬಜಾಜ್ ಆಟೋ ಕಾರ್ಯರಂಭಗೊಂಡಿದೆ. ಡೀಲರ್‌ಶಿಪ್ ಹಾಗೂ ಸರ್ವೀಸ್ ಸೆಂಟರ್ ಮತ್ತೆ ಆರಂಭಗೊಂಡಿದ್ದು, ಗ್ರಾಹಕರು ಸೇವೆ ಪಡೆದುಕೊಳ್ಳಬಹದು. 
 

Automobile May 15, 2020, 6:41 PM IST

wild elephant attacks bike riders in madikeriwild elephant attacks bike riders in madikeri

ಬೈಕ್‌ ಸವಾ​ರರ ಮೇಲೆ ಒಂಟಿ ಸಲ​ಗ ದಾಳಿ

ಬೈಕ್‌ ಸವಾರರಿಬ್ಬರ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ಯಡವನಾಡು ಮೀಸಲು ಅರಣ್ಯ ಸಮೀಪದ ಕಾರೇಕೊಪ್ಪ ಮುಖ್ಯ ರಸ್ತೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

Karnataka Districts May 14, 2020, 9:44 AM IST

Indian Motorcycles announces Discount Of Up To 6 7 Lakh rupees for bs4 modelsIndian Motorcycles announces Discount Of Up To 6 7 Lakh rupees for bs4 models

ಭರ್ಜರಿ ಆಫರ್; 6.7 ಲಕ್ಷ ರೂ. ಡಿಸ್ಕೌಂಟ್ ಘೋಷಿಸಿದ ಇಂಡಿಯನ್ ಮೋಟರ್‌ಸೈಕಲ್!

ನ್ಯೂಯಾರ್ಕ್(ಮೇ.12): ಕ್ರೂಸರ್ ಬೈಕ್‌ಗಳಲ್ಲಿ ಅತ್ಯಂತ ಜನಪ್ರಿಯ ಬೈಕ್ ಆಗಿರುವ ಇಂಡಿಯನ್ ಮೋಟಾರ್‌ಸೈಕಲ್ ಭರ್ಜರಿ ಆಫರ್ ಘೋಷಿಸಿದೆ. ಕೆಲ ಮಾಡೆಲ್ ಬೈಕ್ ಮೇಲೆ ಗರಿಷ್ಠ  6.7 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ. ಭಾರತದ ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ನೀಡಿರುವ ಇಂಡಿಯನ್ ಮೋಟರ್‌ಸೈಕಲ್, ನಿಯಮಿತ ಅವಧಿಗೆ ಸೀಮಿತಗೊಳಿಸಿದೆ. ಇದು BS4 ಬೈಕ್‌ಗಳ ಕೆಲ ಮಾಡೆಲ್ ಮೇಲೆ ಮಾತ್ರ. ಯಾವೆಲ್ಲ ಬೈಕ್‌ಗೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ ಅನ್ನೋ ವಿವರ ಇಲ್ಲಿದೆ 

Automobile May 12, 2020, 2:50 PM IST

Harley Davidson RS Lambo  tribute bike to Lamborghini by ThunderbikeHarley Davidson RS Lambo  tribute bike to Lamborghini by Thunderbike

ಹರ್ಲೇಡೇವಿಡ್ಸನ್ RS ಲ್ಯಾಂಬೋ; ಇದು ಬೈಕಲ್ಲ ಲ್ಯಾಂಬೋರ್ಗಿನಿ ಸೂಪರ್ ಕಾರು!

ಅಮೆರಿಕ(ಮೇ.10): ವಾಹನ ಖರೀದಿಸಿ ಅದನ್ನು ಮಾಡಿಫಿಕೇಶನ್ ಮಾಡಿಸುವವರ ಸಂಖ್ಯೆ ಹೆಚ್ಚು. ಇನ್ನು ಕಸ್ಟಮೈಸ್ ಮಾಡಲು ಹಲವು ಪ್ರಖ್ಯಾತ ಕಂಪನಿಗಳಿವೆ. ಹೀಗೆ ಸತತ 4 ವರ್ಷ ಕಸ್ಟಮೈಸ್ ಮಾಡಿದ ಹರ್ಲೆ ಡೇವಿಡ್ಸನ್ ಬೈಕ್ ಇದು. ಹರ್ಲೇಡೇವಿಡ್ಸನ್ RS ಲ್ಯಾಂಬೋ ಹೆಸರಿನ ಈ ಬೈಕ್, 2 ಚಕ್ರದ ಲ್ಯಾಂಬೋರ್ಗಿನಿ ಕಾರು ಎಂದರೆ ತಪ್ಪಲ್ಲ. ಸೂಪರ್ ಕಾರಿನ ಪವರ್ ಎಂಜಿನ್ ಹಾಗೂ ಅದೇ ಸಾಮರ್ಥ್ಯ ಈ ಬೈಕ್‌ಗಿದೆ. ಹರ್ಲೇಡೇವಿಡ್ಸನ್ RS ಲ್ಯಾಂಬೋ ಬೈಕ್ ವಿಶೇಷತೆ ಇಲ್ಲಿದೆ.

Automobile May 10, 2020, 9:52 PM IST

Royal enfield rival mash motors launch desrt force 400 bike in franceRoyal enfield rival mash motors launch desrt force 400 bike in france

ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ, ಮ್ಯಾಶ್ ಡೆಸರ್ಟ್ ಫೋರ್ಸ್ 400 ಬೈಕ್ ಬಿಡುಗಡೆ!

ಮೊದಲ ನೋಟಕ್ಕೆ ರಾಯಲ್ ಎನ್‌ಫೀಲ್ಡ್ ಡಸರ್ಟ್ ಸ್ಟ್ರೋಮ್ 500 ಶೈಲಿಯನ್ನೇ ಹೋಲುತ್ತಿದೆ. ಟ್ಯಾಂಕ್, ಸೀಟ್ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಹೊರತು ಪಡಿಸಿದೆ ಈ ನೂತನ ಬೈಕ್ ರಾಯಲ್ ಎನ್‌ಫೀಲ್ಡ್ ಎಂದರೆ ಅಚ್ಚರಿಯಿಲ್ಲ. ಆದರೆ ಇದು ರಾಯಲ್ ಎನ್‌ಫೀಲ್ಡ್‌ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗಿರುವ ಮ್ಯಾಶ್ ಡೆಸರ್ಟ್ ಫೋಸ್ಟ್ 400 ಬೈಕ್. 

Automobile May 8, 2020, 9:34 PM IST

Liquor Sale Affect drunken bike rider Lost his life in ShivamoggaLiquor Sale Affect drunken bike rider Lost his life in Shivamogga

ಮದ್ಯದ ನಶೆ ಏನೆಲ್ಲಾ ಮಾಡಿಸುತ್ತದೆ, ಶಿವಮೊಗ್ಗದ ವ್ಯಕ್ತಿಯ ಪ್ರಾಣ ಹಾರಿಹೋಯ್ತು!

ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಮುಕ್ತ ಅವಕಾಶ ನೀಡಲಾಗಿದ್ದು ಕುಡಿದು ಬೈಕ್ ಚಲಾಯಿಸಿ ನಿಯಂತ್ರಣ ತಪ್ಪಿ ಬಿದ್ದು ಯುವಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

CRIME May 4, 2020, 7:35 PM IST

Aviation fuel is 70 percent cheaper than bike petrolAviation fuel is 70 percent cheaper than bike petrol

ಬೈಕ್‌ ಪೆಟ್ರೋಲ್‌ಗಿಂತ ವಿಮಾನ ಇಂಧನ‌ ಶೇ.70ರಷ್ಟು ಅಗ್ಗ!

ಬೈಕ್‌ ಪೆಟ್ರೋಲ್‌ಗಿಂತ ವಿಮಾನದ ಪೆಟ್ರೋಲ್‌ ಶೇ.70ರಷ್ಟು ಅಗ್ಗ!| ಸಾಮಾನ್ಯ ಪೆಟ್ರೋಲ್‌ಗೆ 70 ರು., ವೈಮಾನಿಕ ಇಂಧನಕ್ಕೆ 23 ರು. ದರ

BUSINESS May 4, 2020, 9:37 AM IST

Bajaj Assured them of complete payment for lockdown periodBajaj Assured them of complete payment for lockdown period

ನೌಕರರಿಗೆ ಸಂಪೂರ್ಣ ವೇತನ, ಯಾವುದೇ ಕಡಿತವಿಲ್ಲ ಎಂದ ಬಜಾಜ್!

ಲಾಕ್‌ಡೌನ್ ಕಾರಣ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ನಷ್ಟದಲ್ಲಿ ಸಿಲುಕಿದೆ. ಎಪ್ರಿಲ್ ತಿಂಗಳಲ್ಲಿ ಒಂದೇ ಒಂದು ವಾಹನ ಮಾರಾಟವಾಗಿಲ್ಲ. ಈ ಮೂಲಕ ಇತಿಹಾಸದಲ್ಲಿ ಇದೇ ಮೊದಲು ಅನ್ನೋ ಅಪಖ್ಯಾತಿಗೂ ಗುರಿಯಾಗಿದೆ. ಇದರ ನಡುವೆ ಹಲವು ಕಂಪನಿಗಳು ನೌಕರರ ವೇತನ ಕಡಿತ ಮಾಡುತ್ತಿದೆ. ಆದರೆ ಬಜಾಜ್ ಲಾಕ್‌ಡೌನ್ ವೇಳೆ ನೌಕರರಿಗೆ ಫುಲ್ ಸ್ಯಾಲರಿ ಹಾಕಲು ನಿರ್ಧರಿಸಿದೆ.

Automobile May 3, 2020, 7:20 PM IST

Jawa motorcycle plan to luanch in EuropeJawa motorcycle plan to luanch in Europe

ಯುರೋಪ್‌ನಲ್ಲಿ ಮಹೀಂದ್ರ ಮಾಲೀಕತ್ವದ ಜಾವಾ ಮೋಟಾರ್‌ಸೈಕಲ್ ಬಿಡುಗಡೆಗೆ ತಯಾರಿ!

ಭಾರತದಲ್ಲಿ ಜಾವಾ ಮೋಟಾರ್‌ಸೈಕಲ್ ಮತ್ತೆ ತನ್ನ ಖದರ್ ತೋರಿಸಿದೆ. ಡೆಲಿವರಿ ವಿಳಂಬ ಅನ್ನೋ ಆರೋಪ ಹೊರತು ಪಡಿಸಿದರೆ ಜಾವಾ ಬೈಕ್ ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿದೆ. ಇದೀಗ ಜಾವಾ ಮೋಟಾರ್ ಯೂರೋಪ್‌ನಲ್ಲಿ ಬಿಡುಗಡೆ ಮಾಡಲು ರೆಡಿಯಾಗಿದೆ. ಜಾವಾ ಯೂರೋಪ್ ಸವಾರಿಗೆ ಇದೀಗ ರಾಯಲ್‌ ಎನ್‌ಫೀಲ್ಡ್ ಬೈಕ್‌ಗೆ ನಡುಕ ಶುರುವಾಗಿದೆ.

Automobile May 3, 2020, 5:52 PM IST

Couple enjoyed Royal enfield marriage in punjab during lockdownCouple enjoyed Royal enfield marriage in punjab during lockdown

'ರಾಯಲ್‌' ಎನ್‌ಫೀಲ್ಡ್ ಬೈಕ್‌ನಲ್ಲಿ ಮದುವೆ, ನವ ಜೋಡಿಗಳಿಗೆ ಶುಭ ಹಾರೈಸಿದ ಪೊಲೀಸ್!

ಲಾಕ್‌ಡೌನ್ ಕಾರಣ ಎಲ್ಲಾ ಕಾರ್ಯಕ್ರಮಗಳು ರದ್ದಾಗಿದೆ. ಹಲವರು ತಮ್ಮ ಮದುವೆ, ಎಂಗೇಜ್ಮೆಂಟ್ ಮುಂದೂಡಿದ್ದಾರೆ. ಕೆಲವರು ಸರಳವಾಗಿ ವಿವಾಹವಾಗಿದ್ದಾರೆ. ಇದೀಗ ಲಾಕ್‌ಡೌನ್ ನಡುವೆ ಅತ್ಯಂತ ಸರಳವಾಗಿ ನವ ಜೋಡಿಗಳು ವಿವಾಹವಾಗಿದ್ದಾರೆ. ಇವರ ರಾಯಲ್ ಮದುವೆಗೆ ಪೊಲೀಸರು ಶುಭ ಹಾರೈಸಿದ್ದಾರೆ.

Automobile May 1, 2020, 5:57 PM IST

Rajdoot bike gained cult status after shared screen with Rishi Kapoor in BobbyRajdoot bike gained cult status after shared screen with Rishi Kapoor in Bobby

ಭಾರತಕ್ಕೆ ಗುಡ್‌ಬೈ ಹೇಳಲು ರೆಡಿಯಾಗಿದ್ದ ರಾಜದೂತ್ ಬೈಕ್ ನಸೀಬು ಬದಲಾಯಿಸಿದ್ದೇ ರಿಶಿ ಕಪೂರ್!

ರೋಮ್ಯಾಂಟಿಕ್ ಹೀರೋ ರಿಶಿ ಕಪೂರ್ ನಿಧನ ಬಾಲಿವುಡ್‌, ಅಭಿಮಾನಿಗಳಿಗೆ ಮಾತ್ರವಲ್ಲ ಎಲ್ಲಾ ಕ್ಷೇತ್ರಕ್ಕೂ ತೀವ್ರ ನೋವು ನೀಡಿದೆ. ಇದಕ್ಕೆ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಕೂಡ ಹೊರತಾಗಿಲ್ಲ. ರಿಶಿ ಕಪೂರ್‌ ಹಾಗೂ ಭಾರತದ ಆಟೋಮೊಬೈಲ್ ಇಂಡಸ್ಟ್ರಿಗೆ ಅವಿನಾಭ ನಂಟಿದೆ. 1970ರ ವೇಳೆ ಭಾರತದಲ್ಲಿ ಬಿಡುಗಡೆಯಾದ ರಾಜದೂತ್ ಬೈಕ್ ಮಾರಾಟ ಕಾಣದೇ ಇನ್ನೇನು ಸ್ಥಗಿತಗೊಳ್ಳುವ ಹಂತದಲ್ಲಿತ್ತು.  ಆದರೆ ರಿಶಿ ಕಪೂರ್ ಎಂಟ್ರಿಯಿಂದ ರಾಜದೂತ್ ಬೈಕ್ ಹೊಸ ಸಂಚಲ ಮೂಡಿಸಿತು.

Automobile May 1, 2020, 2:47 PM IST

Bengaluru No Double Ride on BikesBengaluru No Double Ride on Bikes
Video Icon

ಬೈಕಲ್ಲಿ ಇಬ್ಬಿಬ್ಬರು ಹೋದ್ರೆ ಸೀಜ್ ಆಗುತ್ತೆ ಜಾಗ್ರತೆ!

ಲಾಕ್‌ಡೌನ್‌ನಲ್ಲಿ ಕೊಂಚ ಮಟ್ಟಿಗೆ ಸಡಿಲಿಕೆ ನೀಡಲಾಗಿದ್ದು ವಾಹನಗಳು ರಸ್ತೆಗಿಳಿಯುತ್ತಿವೆ. ಸಡಿಲಿಕೆ ಇದೆ ಎಂದಾಕ್ಷಣ ಬೇಕಾಬಿಟ್ಟಿ ಓಡಾಡುವ ಹಾಗಿಲ್ಲ. ದ್ವಿಚಕ್ರ ವಾಹನ ಸವಾರರಿಗೆ ಪಾಸ್‌ಗಳನ್ನು ನೀಡಲಾಗಿದ್ದರೂ ಸಹ ಇಬ್ಬಿಬ್ಬರು ಓಡಾಡುವ ಹಾಗಿಲ್ಲ. ಒಬ್ಬರೇ ಹೋಗಬೇಕು. ಬೈಕಲ್ಲಿ ಇಬ್ಬಿಬ್ಬರು ಬಂದ್ರೆ ಬೈಕ್ ಸೀಜ್ ಆಗುತ್ತೆ ಜಾಗ್ರತೆ! ಬೆಂಗಳೂರಿನ ಟೌನ್‌ಹಾಲ್‌ ಮುಂದೆ ತಪಾಸಣೆ ನಡೆಸಲಾಗುತ್ತಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

state Apr 28, 2020, 2:16 PM IST