Asianet Suvarna News Asianet Suvarna News
1812 results for "

ಇತಿಹಾಸ

"
IPL 2021 Final Ruturaj Gaikwad scores Most runs in IPL season and create record ckmIPL 2021 Final Ruturaj Gaikwad scores Most runs in IPL season and create record ckm

IPL 2021 Final:ಕೆಎಲ್ ರಾಹುಲ್ ದಾಖಲೆ ಮುರಿದು ಇತಿಹಾಸ ರಚಿಸಿದ ರುತುರಾಜ್!

  • ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಪಂದ್ಯ
  • ಫೈನಲ್ ಪಂದ್ಯದಲ್ಲಿ ಹೊಸ ದಾಖಲೆ ಬರೆದ ರುತುರಾಜ್
  • ಕೆಕೆಆರ್ ವಿರುದ್ಧ ಸಿಎಸ್‌ಕೆ ಬ್ಯಾಟಿಂಗ್, ದಿಟ್ಟ ಹೋರಾಟ

Cricket Oct 15, 2021, 8:15 PM IST

Mahatma Gandhi Asked Savarkar to File Mercy Petitions Says Union Minister Rajnath Singh mahMahatma Gandhi Asked Savarkar to File Mercy Petitions Says Union Minister Rajnath Singh mah

'ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್‌ಗೆ ಹೇಳಿದ್ದು ಗಾಂಧೀಜಿ'

 ಸಾವರ್ಕರ್‌ಗೆ ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಹೇಳಿದ್ದು ಗಾಂಧೀಜಿ. ಸ್ವಾತಂತ್ರ್ಯ  ಹೋರಾಟಕ್ಕೆ ಸಾವರ್ಕರ್‌ ನೀಡಿದ ಕೊಡುಗೆಯನ್ನು ಟೀಕೆ ಮಾಡುವರನ್ನು ಸಹಿಸಲು ಸಾಧ್ಯವಿಲ್ಲ. ಸಾವರ್ಕರ್ ತೇಜೋವಧೆ ಮಾಡುವುದಕ್ಕೆ ಸುಳ್ಳು ವದಂತಿಯನ್ನೇ ಸತ್ಯ ಎಂದು ನಂಬಿಸುವ ಕೆಲಸವಾಗಿದೆ  ಎಂದು ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಹೇಳಿದ್ದಾರೆ.

India Oct 13, 2021, 4:16 PM IST

bhadravathi paper mill  shutdown permanently snrbhadravathi paper mill  shutdown permanently snr

ಭದ್ರಾವತಿ ಕಾಗದ ಕಾರ್ಖಾನೆ ಶಾಶ್ವತವಾಗಿ ಬಂದ್‌!

  •  ಒಂದು ಕಾಲದಲ್ಲಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ,  ಭದ್ರಾವತಿ ಕಾಗದ ಕಾರ್ಖಾನೆ  ಬಂದ್
  • ದೇಶೀಯ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಬ್ರಾಂಡ್‌ ಆಗಿ ಗುರುತಿಸಿಕೊಂಡಿದ್ದ ರಾಜ್ಯ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಮೈಸೂರು ಕಾಗದ ಕಾರ್ಖಾನೆ

Karnataka Districts Oct 12, 2021, 7:14 AM IST

Maharaja returns to Tatas story of how tata airlines became Air India hlsMaharaja returns to Tatas story of how tata airlines became Air India hls

ಮರಳಿ ಟಾಟಾ ಕುಟುಂಬಕ್ಕೆ ಏರ್‌ ಇಂಡಿಯಾ ಸೇರ್ಪಡೆ, ಇದಕ್ಕಿದೆ 90 ವರ್ಷಗಳ ಇತಿಹಾಸ!

90 ವರ್ಷಗಳ ಹಿಂದೆ ಟಾಟಾ ಸಮೂಹದಿಂದಲೇ ಸ್ಥಾಪನೆಯಾಗಿ ನಂತರ ಭಾರತ ಸರ್ಕಾರದ ಪಾಲಾಗಿದ್ದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಇದೀಗ ಮರಳಿ ಟಾಟಾ ಸಮೂಹಕ್ಕೆ ಸೇರ್ಪಡೆಯಾಗಿದೆ. 

BUSINESS Oct 10, 2021, 1:31 PM IST

Srirangapatna Dasara Inaugurated by Nirmalanandanath Swamiji grgSrirangapatna Dasara Inaugurated by Nirmalanandanath Swamiji grg

Mandya| ಶ್ರೀರಂಗಪಟ್ಟಣ ದಸರಾಕ್ಕೆ ಚುಂಚನಗಿರಿ ಶ್ರೀ ಚಾಲನೆ

ಶ್ರೀ​ರಂಗ​ಪ​ಟ್ಟಣ(ಅ.10): ನಾ​ಡ​ದೇ​ವತೆ ಚಾ​ಮುಂಡೇ​ಶ್ವರಿ ದೇ​ವಿಗೆ ಪು​ಷ್ಪಾರ್ಚನೆ ನೆ​ರ​ವೇ​ರಿ​ಸುವ ಮೂ​ಲಕ ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಆ​ದಿ​ಚುಂಚ​ನ​ಗಿರಿ ಪೀ​ಠಾ​ಧ್ಯಕ್ಷ ನಿರ್ಮಲಾ​ನಂದ​ನಾಥ ಸ್ವಾ​ಮೀಜಿ ಶನಿವಾರ ಅಧಿಕೃತ ಚಾಲನೆ ನೀಡಿದರು. 

Karnataka Districts Oct 10, 2021, 9:29 AM IST

IT Raid in Bengaluru 50 Charted accountants raided at a time podIT Raid in Bengaluru 50 Charted accountants raided at a time pod
Video Icon

ಬೆಂಗಳೂರಿನ ಇತಿಹಾಸದಲ್ಲೇ ಅತೀ ದೊಡ್ಡ ಐಟಿ ಬೇಟೆ: ಏಕಕಾಲದಲ್ಲಿ 50 ಕಡೆ ದಾಳಿ!

ಬೆಂಗಳೂರಿನಲ್ಲಿ ಏಕಕಾಲದಲ್ಲಿ 50ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಕ್ಕಾಗಿ ಸುಮಾರು 120 ಇನ್ನೋವಾ ಕಾರುಗಳನ್ನು ಐಟಿ ಅಧಿಕಾರಿಗಳು ಬುಕ್ ಮಾಡಿದ್ದರೆನ್ನಲಾಗಿದೆ. ಬರೋಬ್ಬರಿ 300ಕ್ಕೂ ಹೆಚ್ಚು ಅಧಿಕಾರಿಗಳು ಈ ಐಟಿ ದಾಳಿ ನಡೆಸಿ, ಉದ್ಯಮಿಗಳು ಹಾಗೂ ಗುತ್ತಿಗೆದಾರರಿಗೆ ಶಾಕ್ ಕೊಟ್ಟಿದ್ದಾರೆ.

state Oct 7, 2021, 11:19 AM IST

World Wrestling Championships Anshu Malik Becomes First Indian Woman to reach Final kvnWorld Wrestling Championships Anshu Malik Becomes First Indian Woman to reach Final kvn

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಿ ಇತಿಹಾಸ ನಿರ್ಮಿಸಿದ ಅನ್ಶು ಮಲಿಕ್‌!

57 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಅನ್ಶು ಸೆಮಿಫೈನಲ್‌ನಲ್ಲಿ ಯೂರೋಪಿಯನ್‌ ಚಾಂಪಿಯನ್‌ ಉಕ್ರೇನ್‌ನ ಸೋಲೊಮಿಯಾ ವಿರುದ್ಧ 11-0ರ ಅಂತರದಲ್ಲಿ ಗೆಲುವು ಸಾಧಿಸಿದರು. 19 ವರ್ಷದ ಅನ್ಶು ಫೈನಲ್‌ನಲ್ಲಿ 2016ರ ಒಲಿಂಪಿಕ್‌ ಚಾಂಪಿಯನ್‌ ಅಮೆರಿಕದ ಹೆಲೆನ್‌ ಮಾರೌಲಿಸ್‌ ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಲಿದ್ದಾರೆ. 

OTHER SPORTS Oct 7, 2021, 9:26 AM IST

Know everything about history, significance of the 9-day festivalKnow everything about history, significance of the 9-day festival

Navratri: ಒಂಭತ್ತು ದಿನಗಳ ಹಬ್ಬದ ಆಚರಣೆಯ ಹಿಂದಿನ ಇತಿಹಾಸ ತಿಳಿಯಿರಿ

ಇನ್ನೇನು ನವರಾತ್ರಿ ಬಂದೇ ಬಿಟ್ಟಿದೆ. 10 ದಿನಗಳ ಈ ಕಾರ್ಯಕ್ರಮವನ್ನು ಭಾರತದಾದ್ಯಂತ ಬಹಳ ಭವ್ಯತೆ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ದುರ್ಗಾ ದೇವಿಯನ್ನು (Durga Puja) ಪೂಜಿಸಲಾಗುತ್ತದೆ; ಅವಳು ಶಕ್ತಿಯ ಸಂಕೇತ. ನವರಾತ್ರಿ ಎಂದರೆ "ಒಂಬತ್ತು ರಾತ್ರಿಗಳು"(nine nights), ಇದು ಈ ವರ್ಷದ ಅಕ್ಟೋಬರ್ 7ರಿಂದ ಆರಂಭವಾಗಲಿದೆ.  ಅಕ್ಟೋಬರ್ 15 ರವರೆಗೆ ನಡೆಯಲಿದೆ. ನವರಾತ್ರಿ ಒಂದು ಹಿಂದೂ ಹಬ್ಬವಾಗಿದ್ದು, ರಾಕ್ಷಸ ರಾಜ ಮಹಿಷಾಸುರನನ್ನು ಗೆದ್ದ ದುರ್ಗಾ (Durga) ದೇವಿಯನ್ನು ಈ ಹಬ್ಬದಲ್ಲಿ ಸ್ಮರಿಸಲಾಗುತ್ತದೆ.

Festivals Oct 4, 2021, 12:00 PM IST

Karnataka BJP Leaders Derogatory Remark on Congress MLA Laxmi Hebbalkar hlsKarnataka BJP Leaders Derogatory Remark on Congress MLA Laxmi Hebbalkar hls
Video Icon

ಹೆಣ್ಣು​ಮ​ಕ್ಕಳ ಕೆಣಕಿದವರ ಪರಿಸ್ಥಿತಿ ಏನಾಗಿದೆ.? ಇತಿಹಾಸ ಓದ್ಕೊಳ್ರಿ, ಕೇಸರಿ ಕಲಿಗೆ ಹೆಬ್ಬಾಳ್ಕರ್ ಟಾಂಗ್!

 'ರಾತ್ರಿ ರಾಜಕೀಯ ಮಾಡುವ ಸಂಸ್ಕೃತಿ ಭಾರತೀಯ ಜನತಾ ಪಾರ್ಟಿಯದ್ದಲ್ಲ. ಅದು ಕಾಂಗ್ರೆಸ್‌ ಸಂಸ್ಕೃತಿ. ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿಯಾಗಿದ್ದು ರಾತ್ರಿ ರಾಜಕೀಯದಿಂದ  ಎಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿವಾದದ ಕಿಡಿ ಹೊತ್ತಿಸಿದ್ದಾರೆ.  
 

state Oct 3, 2021, 1:18 PM IST

IPL 2021 Captain MS Dhoni completes 100 catches for Chennai Super Kings sets new record kvnIPL 2021 Captain MS Dhoni completes 100 catches for Chennai Super Kings sets new record kvn

IPL ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಎಂ ಎಸ್‌ ಧೋನಿ..!

ಐಪಿಎಲ್‌ನಲ್ಲಿ ಒಂದು ತಂಡದ ಪರ 100 ಕ್ಯಾಚ್‌ಗಳನ್ನು ಪೂರೈಸಿದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಎಂ.ಎಸ್‌.ಧೋನಿ ಬರೆದಿದ್ದಾರೆ. ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ 100 ಕ್ಯಾಚ್‌ಗಳನ್ನು ಹಿಡಿದ ಸಾಧನೆ ಮಾಡಿದ್ದಾರೆ. ಇನ್ನು 98 ಕ್ಯಾಚ್‌ಗಳನ್ನು ಹಿಡಿದಿರುವ ಸುರೇಶ್‌ ರೈನಾ 2ನೇ ಸ್ಥಾನದಲ್ಲಿ (ಚೆನ್ನೈ ಸೂಪರ್‌ ಕಿಂಗ್ಸ್‌) ಇದ್ದಾರೆ.

Cricket Oct 1, 2021, 1:22 PM IST

Transport Minister B Sriramulu Inspect the Electric Bus in Bengaluru grgTransport Minister B Sriramulu Inspect the Electric Bus in Bengaluru grg

ರಾಜ್ಯಕ್ಕೆ ಬಂತು ಮೊದಲ ಎಲೆಕ್ಟ್ರಿಕ್‌ ಬಸ್‌: ಒಮ್ಮೆ ಚಾರ್ಜ್‌ ಮಾಡಿದ್ರೆ ಎಷ್ಟು ಕಿಮಿ ಓಡುತ್ತೆ?

ಬೆಂಗಳೂರು(ಅ.01):  ರಾಜ್ಯದ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಇತಿಹಾಸದಲ್ಲೇ ಮೊದಲ ಎಲೆಕ್ಟ್ರಿಕ್‌ ಬಸ್‌ ಹೊಂದಿದ ಹೆಗ್ಗಳಿಕೆಗೆ ಬಿಎಂಟಿಸಿ ಪಾತ್ರವಾಗಿದೆ. ಬೆಂಗಳೂರಿಗೆ ಆಗಮಿಸಿರುವ ಈ ಬಸ್‌ ಅನ್ನು ಗುರುವಾರ ಸಾರಿಗೆ ಸಚಿವ ಬಿ. ಶ್ರೀರಾಮಲು ಪರಿಶೀಲನೆ ನಡೆಸಿದ್ದಾರೆ. 

state Oct 1, 2021, 8:31 AM IST

Cricketer Rohit Sharma vows to take Team India to glory in T20 World Cup 2021 while recalling 2007 Victory kvnCricketer Rohit Sharma vows to take Team India to glory in T20 World Cup 2021 while recalling 2007 Victory kvn

T20 World Cup ನಮ್ಮದೇ, ಇತಿಹಾಸ ಮರುಕಳಿಸುವಂತೆ ಮಾಡುತ್ತೇವೆಂದು ಶಪಥ ಮಾಡಿದ ರೋಹಿತ್ ಶರ್ಮಾ..!

ಅಬುಧಾಬಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ '2007ರ ಸೆಪ್ಟೆಂಬರ್ 24' ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಈ ದಿನ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ (T20 World Cup) ಸಾಂಪ್ರದಾಯಿಕ ಪಾಕಿಸ್ತಾನ ತಂಡವನ್ನು ಮಣಿಸಿ ಟೀಂ ಇಂಡಿಯಾ (Team India) ಐಸಿಸಿ ಟಿ20 ವಿಶ್ವಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ ದಿನ. ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಅನನುಭವಿ ಆಟಗಾರರನ್ನೊಳಗೊಂಡ ತಂಡ ಇಡೀ ದೇಶವೇ ಕುಣಿದು ಕುಪ್ಪಳಿಸುವಂತೆ ಮಾಡಿತ್ತು. ಇದೀಗ ಆ ಗತಕಾಲವನ್ನು ಮರುಕಳಿಸುವ ಶಪಥ ಮಾಡಿದ್ದಾರೆ ರೋಹಿತ್ ಶರ್ಮಾ (Rohit Sharma)
 

Cricket Sep 29, 2021, 6:07 PM IST

Grand Stage With Historical Theme For Vijayanagara District Launching Ceremony grgGrand Stage With Historical Theme For Vijayanagara District Launching Ceremony grg
Video Icon

ಹೊಸಪೇಟೆ: ವಿಜಯನಗರ ಉದಯಕ್ಕೆ ಭವ್ಯ ವೇದಿಕೆ..!

ಗತಕಾಲದ ಇತಿಹಾಸವನ್ನು ಮರುಕಳಿಸುವ ಐತಿಹಾಸಿಕ ವಿಜಯನಗರ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಹೌದು, ವಿಜಯನಗರ ಕಾಲದ ಹಂಪಿಯ ಮಹಾನವಮಿ ದಿಬ್ಬದ ವೇದಿಕೆ ಬೃಹತ್ ರಾಜಗೋಪುರ ಸಿದ್ಧತೆ ಭರದಿಂದ ನಡೆಯುತ್ತಿದೆ. 

Karnataka Districts Sep 29, 2021, 3:29 PM IST

Navjot Singh Sidhu resigns as Punjab Congress chief party crisis in State deepens podNavjot Singh Sidhu resigns as Punjab Congress chief party crisis in State deepens pod

ನಿಂತಲ್ಲಿ ನಿಲ್ಲದ ಸಿಧು ಇತಿಹಾಸ, ಎಲ್ಲರ ವಿರುದ್ಧವೂ ಸದಾ ಮುನಿಸು!

* ಪಂಜಾಬ್‌ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನವಜೋತ್‌ಸಿಂಗ್‌ ಸಿಧು

* ನಿಂತಲ್ಲಿ ನಿಲ್ಲದ ಸಿಧು ಇತಿಹಾಸ, ಎಲ್ಲರ ವಿರುದ್ಧವೂ ಸದಾ ಮುನಿಸು 

* ಮೊದಲಿನಿಂದಲೂ ಬಂಡಾಯಗಾರ, ನಿಂತಲ್ಲಿ ನಿಲ್ಲದ ವ್ಯಕ್ತಿತ್ವ

India Sep 29, 2021, 10:05 AM IST

Officers Decision wrong in Temple Demolition issue says minister Shashikala jolle snrOfficers Decision wrong in Temple Demolition issue says minister Shashikala jolle snr

ಮೈಸೂರು ದೇಗುಲ ಧ್ವಂಸ : ಅಧಿಕಾರಿಗಳ ತಲೆದಂಡ ಶೀಘ್ರ?

  • ಮೈಸೂರು ಜಿಲ್ಲೆ ನಂಜನಗೂಡಿನ ಇತಿಹಾಸ ಪ್ರಸಿದ್ಧ 3000 ವರ್ಷಗಳಷ್ಟು ಹಳೆಯ ಹುಚ್ಚುಗಣಿ ದೇವಾಲಯ ಧ್ವಂಸ 
  •  ಹುಚ್ಚಗಣಿ ದೇವಾಲಯದ ವಿಚಾರದಲ್ಲಿ ಅಧಿಕಾರಿಗಳು ಮಾಡಿರುವುದು ತಪ್ಪು ಎಂದ ಸಚಿವೆ ಶಶಿಕಲಾ ಜೊಲ್ಲೆ

Karnataka Districts Sep 26, 2021, 12:13 PM IST