Asianet Suvarna News Asianet Suvarna News
288 results for "

Electric Car

"
India First Hydrogen Green Hydrogen Fuel Cell Electric Vehicle Toyota Mirai Launched ckmIndia First Hydrogen Green Hydrogen Fuel Cell Electric Vehicle Toyota Mirai Launched ckm

Toyota Mirai ಭಾರತದ ಮೊದಲ ಹೈಡ್ರೋಜನ್ ಎಲೆಕ್ಟ್ರಿಕ್ ಕಾರು ಟೊಯೋಟಾ ಮಿರಾಯ್ ಬಿಡುಗಡೆ!

  • ಭಾರತದ ಮೊದಲ ಹೈಡ್ರೋಜನ್ FCEV 
  • ಟೋಯೋಟಾ ಮಿರಾಯ್ ಬಿಡುಗಡೆ ಮಾಡಿ ಗಡ್ಕರಿ
  • ಅತ್ಯಾಧುನಿಕ ತಂತ್ರಜ್ಞಾನದ ಕಾರು,ಇಂಧನ ಭರ್ತಿಗೆ 5 ನಿಮಿಷ ಸಾಕು

Cars Mar 16, 2022, 8:14 PM IST

India Best Selling Electric car Tata Nexon Ev hike price by rs 25000 from march ckmIndia Best Selling Electric car Tata Nexon Ev hike price by rs 25000 from march ckm

Nexon EV ಟಾಟಾ ಎಲೆಕ್ಟ್ರಿಕ್ ಕಾರು ಖರೀದಿಸಲು ಇಚ್ಚಿಸಿದ ಗ್ರಾಹಕರಿಗೆ ಶಾಕ್, ಜನಪ್ರಿಯ ನೆಕ್ಸಾನ್ ಇವಿ ಬೆಲೆ ಹೆಚ್ಚಳ!

  • ಭಾರತದಲ್ಲಿ ಗರಿಷ್ಠ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರು ನೆಕ್ಸಾನ್ ಇವಿ
  • ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಇಂದೇ ತಿಂಗಳಿಂದ ಹೆಚ್ಚಳ
  • ಉತ್ಪದನಾ ವೆಚ್ಚ ಏರಿಕೆ, ಅನಿವಾರ್ಯವಾಗಿ ಬೆಲೆ ಹೆಚ್ಚಳ ಎಂದ ಟಾಟಾ

Cars Mar 16, 2022, 4:19 PM IST

More powerful better mileage range Tata Tiago EV Features pecifications Road Test and Review ckmMore powerful better mileage range Tata Tiago EV Features pecifications Road Test and Review ckm
Video Icon

Tata Electric Car ಅತ್ಯುತ್ತಮ ಪರ್ಫಾಮೆನ್ಸ್, ಕೈಗೆಟುಕುವ ದರ, ಟಾಟಾ ಟಿಗೋರ್ ಇವಿ ಟೆಸ್ಟ್ ಡ್ರೈವ್ Review

  • ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ಟೆಸ್ಟ್ ಡ್ರೈವ್ ರಿವ್ಯೂವ್
  • ಒಂದು ಬಾರಿ ಚಾರ್ಜ್ ಮಾಡಿದರೆ ಎಷ್ಟು ದೂರ ಪ್ರಯಾಣಿಸಬಹುದು
  • ಟಾಟಾ ಟಿಗೋರ್ ಚಾರ್ಜಿಂಗ್ ಹೇಗೆ? ಎಷ್ಟು ಸಮಯ ಬೇಕು?

Cars Mar 13, 2022, 4:13 PM IST

MG Motors Set launch MG E230 electric car in India with afforable price and 150km Mileage ckmMG Motors Set launch MG E230 electric car in India with afforable price and 150km Mileage ckm

MG Electric Car ಭಾರತದಲ್ಲಿ ಕಡಿಮೆ ಬೆಲೆಯ, ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಎಂಜಿ ತಯಾರಿ!

  • ಭಾರತಕ್ಕೆ ಬರುತ್ತಿದೆ MG E230 ಎಲೆಕ್ಟ್ರಿಕ್ ಕಾರು
  • 150 ಕಿ.ಮೀ ಮೈಲೇಜ್ ಸಾಮರ್ಥ್ಯದ ನೂತನ ಕಾರು
  • 10 ಲಕ್ಷ ರೂ ಒಳಗಿರಲಿದೆ ನೂತನ  MG E230 ಕಾರು

Cars Mar 12, 2022, 3:33 PM IST

Audi E tron bags Green Car Award by ICOTY 2022 German SUV beat its runners up Jaguar I PaceAudi E tron bags Green Car Award by ICOTY 2022 German SUV beat its runners up Jaguar I Pace

ICOTY ವರ್ಷದ ಪ್ರಶಸ್ತಿ ಪ್ರಕಟ, ಆಡಿ ಇ ಟ್ರಾನ್‌ಗೆ ಗ್ರೀನ್ ಕಾರ್ ಅವಾರ್ಡ್ ಗೌರವ!

ಆಟೋಮೋಟಿವ್ ತಯಾರಕರ ಪರಿಶ್ರಮ, ಪ್ರಯತ್ನಗಳನ್ನು ಗೌರವಿಸಲು ಮತ್ತು ಪ್ರಶಂಸಿಸಲು ಐಸಿಓಟಿವೈ (ICOTY) ಯಿಂದ ಗ್ರೀನ್ ಕಾರ್ ಪ್ರಶಸ್ತಿಯನ್ನು ಕಳೆದ ವರ್ಷ ಪರಿಚಯಿಸಲಾಯಿತು.

Cars Mar 11, 2022, 7:15 PM IST

Volkswagen may drive in its first electric car to India in 2025 In IndiaVolkswagen may drive in its first electric car to India in 2025 In India

Volkswagen Electric Car: ಭಾರತೀಯರಿಗೂ ವೋಕ್ಸ್ ವ್ಯಾಗನ್ ಎಲೆಕ್ಟ್ರಿಕ್ ಕಾರ್ ಅನುಭೂತಿ... ಯಾವ ವರ್ಷ!

ವೋಕ್ಸ್ವ್ಯಾಗನ್ ಮಿಡ್-ಸೈಜ್ ಸೆಡಾನ್ ವರ್ಟಸ್ (Virtus) ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಜಾಗತಿಕವಾಗಿ ಬ್ರ್ಯಾಂಡ್ ಪರಿವರ್ತನೆಯಾಗುತ್ತಿರುವುದನ್ನು ಗಮನಿಸಿದಾಗ, ಭಾರತ ಕೂಡ ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳತ್ತ ಸಂಪೂರ್ಣವಾಗಿ ಮುಖಮಾಡಲಿದೆ ಎಂಬುದು ತಿಳಿದು ಬರುತ್ತದೆ. ಆದ್ದರಿಂದ ನಾವು ಈಗಲೇ ಇವಿ ವಾಹನಗಳ ಬಿಡುಗಡೆಗೆ ಸಿದ್ಧತೆ ಆರಂಭಿಸಿದ್ದೇವೆ” ಎಂದರು. 

Cars Mar 9, 2022, 7:48 PM IST

MG motors announces ZS EV owners can avail free unlimited charging till March 31 offer ckmMG motors announces ZS EV owners can avail free unlimited charging till March 31 offer ckm

MG ZS Electric Charging ಎಂಜಿ ಎಲೆಕ್ಟ್ರಿಕ್ ಕಾರು ಮಾಲೀಕರಿಗೆ ಭರ್ಜರಿ ಆಫರ್, ಚಾರ್ಜಿಂಗ್ ಸಂಪೂರ್ಣ ಉಚಿತ!

  • ಎಂಜಿ ZS ಎಲೆಕ್ಟ್ರಿಕ್ ಕಾರು ಖರೀದಿಸಿದ ಗ್ರಾಹಕರಿಗೆ ಚಾರ್ಜಿಂಗ್ ಉಚಿತ
  • ಎಂಜಿ ಮೋಟಾರ್ಸ್‌ನಿಂದ ವಿಶೇಷ ಕೊಡುಗೆ ಘೋಷಣೆ
  • ಫಾಸ್ಟ್ ಚಾರ್ಜಿಂಗ್ ಮೂಲಕ ತ್ವರಿತ ಚಾರ್ಜಿಂಗ್ ಸೌಲಭ್ಯ

Cars Feb 27, 2022, 5:56 PM IST

Kia india set to launch EV6 electric car with 441 range on single charge ckmKia india set to launch EV6 electric car with 441 range on single charge ckm

Kia Electric Car ಆಕರ್ಷಕ ವಿನ್ಯಾಸ, 441 ಕಿ.ಮೀ ಮೈಲೇಜ್, ಭಾರತಕ್ಕೆ ಬರುತ್ತಿದೆ ಕಿಯಾ EV6 ಎಲೆಕ್ಟ್ರಿಕ್ ಕಾರು!

  • ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗ ಕಿಯಾ
  • ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ರೇಂಜ್ ಕಾರು
  • 5 ಟ್ರಿಮ್ ವೇರಿಯೆಂಟ್‌ನಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ

Cars Feb 26, 2022, 9:19 PM IST

BMW Launch Electric mini cooper S car at Rs 47 20 lakh in IndiaBMW Launch Electric mini cooper S car at Rs 47 20 lakh in India

BMW MINI ಭಾರತದಲ್ಲಿ 47.20 ಲಕ್ಷ ರೂ. ದರದ ಎಲೆಕ್ಟ್ರಿಕ್ ಮಿನಿ ಕೂಪರ್ ಎಸ್ ಬಿಡುಗಡೆ!

ಬಿಎಂಡಬ್ಲ್ಯು ಸಮೂಹ ಭಾರತದಲ್ಲಿ ಆಲ್-ಎಲೆಕ್ಟ್ರಿಕ್ ಮಿನಿ ಕೂಪರ್ ಎಸ್‌ಇ  ಅನ್ನು ಬಿಡುಗಡೆ ಮಾಡಿದೆ. ಇದು ದೇಶದಲ್ಲಿ 47.20 ಲಕ್ಷ  ರೂ. ಎಕ್ಸ್‌ ಶೋರೂಂ ಬೆಲೆ ಹೊಂದಿದೆ.

Cars Feb 25, 2022, 5:46 PM IST

BMW MINI celebrates 10 Years in India with launch of first all electric car in Compact Premium Segment ckmBMW MINI celebrates 10 Years in India with launch of first all electric car in Compact Premium Segment ckm

Mini Electric ಭಾರತದಲ್ಲಿ ದಶಕದ ಸಂಭ್ರಮ, ಮೊದಲ ಆಲ್ ಎಲೆಕ್ಟ್ರಿಕ್ ಮಿನಿ ಕಾರ್ ಬಿಡುಗಡೆ!

  • MINI 3-ಡೋರ್ ಕೂಪರ್ SE- ಪಲ್ಸೇಟಿಂಗ್ ಪರ್ಫಾರ್ಮೆನ್ಸ್, ಐಕಾನಿಕ್ ಡಿಸೈನ್
  • ಮಾರ್ಚ್ 2022ರಿಂದ ಪ್ರಿ-ಲಾಂಚ್ ಬುಕಿಂಗ್‍ ಆರಂಭ
  • 30ಕ್ಕೂ ಹೆಚ್ಚು ನಗರಗಳಲ್ಲಿ BMWಗ್ರೂಪ್ ಡೀಲರ್ ನೆಟ್‍ವರ್ಕ್‍ನ ಚಾರ್ಜಿಂಗ್

Cars Feb 25, 2022, 4:29 PM IST

Tesla automatic car crashes the police van driver caught for watching film while drivingTesla automatic car crashes the police van driver caught for watching film while driving

Tesla Autopilot Crash: ಸ್ವಯಂಚಾಲಿತ ಟೆಸ್ಲಾ ಕಾರಿನ ಅಪಘಾತ: ವಿಡಿಯೋ ವೈರಲ್

ಇತ್ತೀಚಿಗೆ ನಿಂತಿದ್ದ ಪೊಲೀಸ್ ವಾಹನಕ್ಕೆ ಟೆಸ್ಲಾ ಇವಿ ಢಿಕ್ಕಿ ಹೊಡೆಯುವುದನ್ನು ತೋರಿಸುವ ವಿಡಿಯೋವೊಂದು ಹೊರಬಿದ್ದಿದ್ದು, ಆಟೊಪೈಲಟ್ ಮೋಡ್‌ನಲ್ಲಿ ಎಲೆಕ್ಟ್ರಿಕ್ ಕಾರನ್ನು ಹಾಕಿ ಚಾಲಕ ಫೋನ್‌ನಲ್ಲಿ ಚಲನಚಿತ್ರವನ್ನು ವೀಕ್ಷಿಸುತ್ತಿದ್ದ ಎಂದು ಆರೋಪಿಸಲಾಗಿದೆ.

Cars Feb 21, 2022, 12:27 PM IST

Mahindra announces XUV300 electric Car launch date rival of Tata Nexon EV ckmMahindra announces XUV300 electric Car launch date rival of Tata Nexon EV ckm

Upcoming Car 400 ಕಿ.ಮೀ ಮೈಲೇಜ್, 15 ಲಕ್ಷ ರೂ, ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಬಿಡುಗಡೆ ದಿನಾಂಕ ಬಹಿರಂಗ!

  • 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿದ್ದ  XUV300 ಎಲೆಕ್ಟ್ರಿಕ್ ಕಾರು 
  • 350 ರಿಂದ 400 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ನೂತನ ಕಾರು
  • ಮಹೀಂದ್ರ XUV300 ಎಲೆಕ್ಟ್ರಿಕ್ ಕಾರಿನ ಅಂದಾಜು ಬೆಲೆ 15 ಲಕ್ಷ ರೂಪಾಯಿ 

Cars Feb 11, 2022, 9:12 PM IST

Tata And MG rival Mahindra teased 3 Electric SUV car unveils on July 2022 ckmTata And MG rival Mahindra teased 3 Electric SUV car unveils on July 2022 ckm

Upcoming Car ಜುಲೈನಲ್ಲಿ 3 ಮಹೀಂದ್ರ ಎಲೆಕ್ಟ್ರಿಕ್ SUV ಕಾರು ಬಿಡುಗಡೆ, ಭಾರಿ ಮೆಚ್ಚುಗೆಗಳಿಸಿದ ಟೀಸರ್!

  • ಭಾರತದ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಮಹೀಂದ್ರ
  • ಜುಲೈ ತಿಂಗಳಲ್ಲಿ ಮೂರು ಎಲೆಕ್ಟ್ರಿಕ್ SUV ಕಾರು ಬಿಡುಗಡೆ
  • ಟಾಟಾ, ಎಂಜಿ, ಹ್ಯುಂಡೈ ಸೇರಿದಂತೆ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ

Cars Feb 11, 2022, 6:50 PM IST

Ratan tata takes Delivery of Electra EV startup built Tata Nano Electric car ckmRatan tata takes Delivery of Electra EV startup built Tata Nano Electric car ckm

Tata Nano Electric ಎಲೆಕ್ಟ್ರಾ EV ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಪಡೆದ ರತನ್ ಟಾಟಾ!

  • ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾಗೆ ನ್ಯಾನೋ ಇವಿ ಡೆಲವರಿ
  • ರತನ್ ಟಾಟಾ ಸ್ಥಾಪಿಸಿದ ಎಲೆಕ್ಟ್ರಾ ಇವಿ ಪುಣೆ ಕಂಪನಿಯಿಂದ ಕಾರು ಅಭಿವೃದ್ಧಿ
  • ಮಾಡಿಫಿಕೇಶನ್ ಮಾಡಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಹೇಗಿದೆ?

Cars Feb 11, 2022, 4:31 PM IST