Asianet Suvarna News Asianet Suvarna News
8827 results for "

ಹಣ

"
Top 5 Luckiest Zodiac Sign On Monday 9 September 2024 Ravi Yoga Is Very Lucky suhTop 5 Luckiest Zodiac Sign On Monday 9 September 2024 Ravi Yoga Is Very Lucky suh

ನಾಳೆ ಸೆಪ್ಟೆಂಬರ್ 9 ರಂದು ರವಿ ಯೋಗ, ಕರ್ಕ ಜೊತೆ ಈ 5 ರಾಶಿಗೆ ಹಣ ಅದೃಷ್ಟ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ

ನಾಳೆ ಅಂದರೆ ಸೆಪ್ಟೆಂಬರ್ 9 ರಂದು ರವಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಹಲವು ವಿಶೇಷ ಯೋಗಗಳು ರೂಪುಗೊಳ್ಳುತ್ತಿದ್ದು, ನಾಳೆ ಸಿಂಹ, ಧನು ರಾಶಿ ಸೇರಿದಂತೆ ಇತರೆ 5 ರಾಶಿಗಳಿಗೆ ಪರಿಣಾಮಕಾರಿಯಾಗಲಿದೆ. 
 

Festivals Sep 8, 2024, 5:00 PM IST

sun transit impact lucky zodiac signs astrology news suhsun transit impact lucky zodiac signs astrology news suh

ಈ 3 ರಾಶಿಗೆ ಸೆಪ್ಟೆಂಬರ್ 13 ರಿಂದ ಹಣವೋ ಹಣ, ರಾಜನಂತೆ ಜೀವನ ಉದ್ಯೋಗದಲ್ಲಿ ಬಡ್ತಿ

ಸೆಪ್ಟೆಂಬರ್ 13 ರಂದು, ಸೂರ್ಯ ದೇವರು ಪೂರ್ವ ಫಲ್ಗುಣಿಯಿಂದ ಹೊರಬಂದು ತನ್ನದೇ ಆದ ಉತ್ತರ ಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ.
 

Festivals Sep 8, 2024, 3:57 PM IST

difficulties of these 3 zodiac signs will increase from September 18th suhdifficulties of these 3 zodiac signs will increase from September 18th suh

ಸೆಪ್ಟೆಂಬರ್ 18 ರಿಂದ ಈ 3 ರಾಶಿಗೆ ಕಷ್ಟಗಳ ಸರಮಾಲೆ, ಹಣದ ಸಮಸ್ಯೆ ಜೊತೆ ಆರೋಗ್ಯ ಹದಗೆಡಲಿದೆ

ಸೆಪ್ಟೆಂಬರ್ 18 ರಂದು, ರಾಕ್ಷಸರ ಅಧಿಪತಿ ಶುಕ್ರನು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂಚಾರದಿಂದ ಯಾವ ರಾಶಿಚಕ್ರ ಚಿಹ್ನೆಗಳಿಗೆ ಹಾನಿಯಾಗುತ್ತದೆ ನೋಡಿ .
 

Festivals Sep 8, 2024, 9:28 AM IST

during ganesha puja fight between brothers and end in murder in karwar uttara kannada district ravduring ganesha puja fight between brothers and end in murder in karwar uttara kannada district rav

ಕಾರವಾರ: ಗಣೇಶನ ಪೂಜೆ ವೇಳೆ ದೇವರಿಗಿಟ್ಟ ಹಣಕ್ಕಾಗಿ ಸಹೋದರರ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ!

ಮನೆಯಲ್ಲಿ ಗಣೇಶನ ಪೂಜೆ ಮಾಡುವ ವಿಚಾರಕ್ಕೆ ಸಹೋದರರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಾಯಿಕಟ್ಟಾ ಬಿಂದು ಮಾಧವ ದೇವಸ್ಥಾನದ ಬಳಿ ನಡೆದಿದೆ.

CRIME Sep 8, 2024, 8:32 AM IST

daily horoscope Luckiest Zodiac Sign On Sunday 8 September 2024 Bud Aditya Yoga Is Very Beneficial suh daily horoscope Luckiest Zodiac Sign On Sunday 8 September 2024 Bud Aditya Yoga Is Very Beneficial suh

ಇಂದು ಸೆಪ್ಟೆಂಬರ್ 8 ಬುಧಾದಿತ್ಯ ಯೋಗ, ವೃಶ್ಚಿಕ ಜೊತೆ ಈ 5 ರಾಶಿಗೆ ಸಂಪತ್ತು ಹಣವೋ ಹಣ

8ನೇ ಸೆಪ್ಟೆಂಬರ್ 2024 ರವಿವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Sep 8, 2024, 6:00 AM IST

Indian railway ticket rules for children age limit mrqIndian railway ticket rules for children age limit mrq

ರೈಲ್ವೆ ಪ್ರಯಾಣಿಕರ ಗಮನಕ್ಕೆ… ಇಷ್ಟು ವರ್ಷದ ಮಕ್ಕಳಿಗೆ ಮಾತ್ರ ಟಿಕೆಟ್ ಅನ್ವಯ, ಹಣವನ್ನು ಉಳಿಸಿಕೊಳ್ಳಿ!

ರೈಲು ಪ್ರಯಾಣದ ಮುಂಚಿತವಾಗಿಯೇ ಟಿಕೆಟ್ ಖರೀದಿಸಬೇಕು. ಸೀಟ್ ಕಾಯ್ದಿರಿಸಲು ಕನಿಷ್ಠ 24 ಗಂಟೆ ಮೊದಲು ಟಿಕೆಟ್ ಖರೀದಿಸಬೇಕಾಗುತ್ತದೆ. ವಿಶೇಷ ದಿನಗಳಲ್ಲಿ ರಿಸರ್ವ್ಡ್ ಟಿಕೆಟ್ ಅಷ್ಟು ಸುಲಭವಾಗಿ ಸಿಗಲ್ಲ.

Travel Sep 7, 2024, 2:45 PM IST

Young Man Arrested who Attempted bank robbery in Hubballi grg Young Man Arrested who Attempted bank robbery in Hubballi grg

ಹುಬ್ಬಳ್ಳಿ: ಷೇರಲ್ಲಿ ಹಣ ಕಳೆದುಕೊಂಡಿದ್ದಕ್ಕೆ ಬ್ಯಾಂಕ್‌ ದರೋಡೆಗೆ ಯತ್ನ..!

ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಹಣಕಳೆದುಕೊಂಡಿದ್ದೇನೆ ಎಂದಿರುವ ಮಂಜುನಾಥ್ ಹಬೀಬ್, ಹುಬ್ಬಳ್ಳಿಯ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಸುಲಿಗೆ ಮಾಡುಲು ತೆರಳಿದ್ದ. ಕ್ಯಾಶ್ ಕೌಂಟರ್‌ನಲ್ಲಿದ್ದ ನೌಕರನ ಕುತ್ತಿಗೆಗೆ ಚಾಕು ಹಿಡಿದು ಬ್ಯಾಗ್‌ನಲ್ಲಿ ಕೂಡಲೇ 10 ಲಕ ಹಣ ಹಾಕುವಂತೆ ಹೆದರಿಸಿದ್ದಾನೆ. ಉಳಿದ ನೌಕರರು ಆತನ ರಕ್ಷಣೆಗೆ ಧಾವಿಸಿದ ಕೂಡಲೇ ಮಂಜುನಾಥ್ ಪರಾರಿಯಾಗಿದ್ದಾನೆ. 

CRIME Sep 7, 2024, 10:21 AM IST

Karnataka 2nd Place in India in terms of Foreign Direct Investment grg Karnataka 2nd Place in India in terms of Foreign Direct Investment grg

ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶಕ್ಕೆ ಕರ್ನಾಟಕ ನಂಬರ್‌ 2..!

ಕರ್ನಾಟಕ 2ನೇ ಸ್ಥಾನದಲ್ಲಿದ್ದರೂ, ಪ್ರಥಮ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಆಗಿರುವ ಹೂಡಿಕೆಯನ್ನು ಗಮನಿಸಿದರೆ 3 ಪಟ್ಟುಗೂ ಕಡಿಮೆ ಹೂಡಿಕೆ ಕರ್ನಾಟಕದಲ್ಲಿ ಆಗಿದೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶಕ್ಕೆ ಬಂದಿರುವ ಒಟ್ಟಾರೆ ಎಫ್ ಡಿಐ ಪೈಕಿ ಶೇ.52ರಷ್ಟು ಮಹಾರಾಷ್ಟ್ರಕ್ಕೇ ಹೋಗಿದೆ. 

BUSINESS Sep 7, 2024, 8:04 AM IST

5 Indian States with Complete Alcohol Prohibition mrq5 Indian States with Complete Alcohol Prohibition mrq

ಭಾರತದ ಈ ರಾಜ್ಯಗಳಲ್ಲಿ ಒಂದು ಹನಿಯೂ ಮದ್ಯ ಸಿಗಲ್ಲ

ಮದ್ಯಪಾನವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ಕುಟುಂಬಗಳ ಮೇಲೆ ಹಣಕಾಸಿನ ಹೊರೆಯನ್ನುಂಟುಮಾಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಮದ್ಯಪಾನಕ್ಕೆ ದಾಸನಾದವ ತ್ಯಜಿಸುವುದು ಅಷ್ಟು ಸುಲಭವಲ್ಲ. ಆದ್ದರಿಂದಲೇ ಕೆಲವು ರಾಜ್ಯಗಳು ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಮದ್ಯ ಸೇವಿಸಿದರೆ ಕಠಿಣ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಆ ರಾಜ್ಯಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

India Sep 6, 2024, 6:59 PM IST

Richest Celebrity Couples in India 2024 Net Worth and More gvdRichest Celebrity Couples in India 2024 Net Worth and More gvd

ಭಾರತದಲ್ಲಿ ಅತಿ ಹೆಚ್ಚು ಹಣ ಸಂಪಾದನೆ ಮಾಡುವ ಟಾಪ್ 7 ಸೆಲೆಬ್ರಿಟಿ ಜೋಡಿಗಳು ಇವರೇ ನೋಡಿ!

ಭಾರತದಲ್ಲಿ ಅತಿ ಹೆಚ್ಚು ಸಂಪಾದನೆ ಮಾಡುವ ಟಾಪ್ 7 ಸೆಲೆಬ್ರಿಟಿ ಜೋಡಿಗಳ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಕರೀನಾ ಕಪೂರ್-ಸೈಫ್ ಅಲಿ ಖಾನ್ ಸೇರಿದಂತೆ ಹಲವು ಜೋಡಿಗಳಿದ್ದಾರೆ.

Cine World Sep 6, 2024, 6:07 PM IST

Weekly Lucky Zodiac Sign 9 To 15 September 2024 Bud Aditya Raja yoga Lucky for These Zodiac Signs suhWeekly Lucky Zodiac Sign 9 To 15 September 2024 Bud Aditya Raja yoga Lucky for These Zodiac Signs suh

ಸೆಪ್ಟೆಂಬರ್ ಎರಡನೇ ವಾರ ಬುಧಾದಿತ್ಯ ರಾಜಯೋಗ, ಸಿಂಹ ಜೊತೆ ಈ 5 ರಾಶಿಗೆ ಐಷಾರಾಮಿ ಭಾಗ್ಯ ಕೈ ತುಂಬಾ ಹಣ

ಈ ವಾರ ಬುಧ ಮತ್ತು ಸೂರ್ಯ ಸಿಂಹ ರಾಶಿಯಲ್ಲಿ ಒಟ್ಟಿಗೆ ಸಾಗುತ್ತಾರೆ. ಬುಧ ಮತ್ತು ಸೂರ್ಯನ ಸಂಯೋಗದಿಂದ ರೂಪುಗೊಂಡ ರಾಜಯೋಗವು ಮೇಷ ಮತ್ತು ಮಿಥುನ ಸೇರಿದಂತೆ 5 ರಾಶಿಚಕ್ರದ ಜನರಿಗೆ ವರದಾನವಾಗಿದೆ.
 

Festivals Sep 6, 2024, 4:53 PM IST

Congress government is looting money in the name of people Says Union Minister HD Kumaraswamy gvdCongress government is looting money in the name of people Says Union Minister HD Kumaraswamy gvd

ಜನರ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಹಣ ಲೂಟಿ ಹೊಡೆಯುತ್ತಿದೆ‌: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಸರ್ಕಾರದ ಯೋಜನೆ ಜಾರಿಯಲ್ಲೂ ಹಲವು ಲೋಪ-ದೋಷಗಳಾಗುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೊದಲ ವರ್ಷ ದಲ್ಲೇ ಸರ್ಕಾರದ ಬಗ್ಗೆ ಟೀಕೆ‌-ಟಿಪ್ಪಣೆಗಳು ಶುರುವಾಗಿವೆ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

Politics Sep 6, 2024, 4:24 PM IST

mars transit impact on These Zodiac Signs suhmars transit impact on These Zodiac Signs suh

3 ರಾಶಿಗೆ ಸುವರ್ಣ ಸಮಯ ಅಂತ್ಯ, ಇನ್ಮುಂದೆ ದುಃಖ, ಆರೋಗ್ಯ ಸಮಸ್ಯೆ ಹಣದ ನಷ್ಟ

2024 ರ ಅಕ್ಟೋಬರ್ 20 ರಂದು ಮಂಗಳ ಗ್ರಹದ ಸಂಕ್ರಮಣದಿಂದಾಗಿ ಕೆಲವು ರಾಶಿಚಕ್ರ ಚಿಹ್ನೆಗಳ ಜನರ ಸುವರ್ಣ ಸಮಯವೂ ಕೊನೆಗೊಳ್ಳುತ್ತದೆ. 
 

Festivals Sep 6, 2024, 3:54 PM IST

kolkata rape and murder victim trainee doctor mother wrote letter on teachers day, behalf of daughter akbkolkata rape and murder victim trainee doctor mother wrote letter on teachers day, behalf of daughter akb

ಆಕೆ ಹಲವರ ನೋವು ಗುಣಪಡಿಸುವ ಕನಸು ಕಂಡಿದ್ದಳು. ಆದರೆ ಅವರು ಆಕೆಯ ಕನಸನ್ನೇ ಕೊಂದರು

ವೈದ್ಯೆಯಾಗುವುದು ಅವಳ ಬಾಲ್ಯದ ಕನಸಾಗಿತ್ತು. ಆದರೆ ಹಣಕ್ಕಾಗಿ ಅಲ್ಲ ಜನರ ಕಷ್ಟವನ್ನು ಎಷ್ಟು ಸಾಧ್ಯವೋ ಅಷ್ಟು ಗುಣಪಡಿಸುವ ಆಸೆ ಆಕೆಗಿತ್ತು ಎಂದು ಹತ್ಯೆಯಾದ ಟ್ರೈನಿ ವೈದ್ಯಯ ತಾಯಿ ಶಿಕ್ಷಕರ ದಿನಾಚರಣೆಯಂದು ಬರೆದ ಬಹಿರಂಗ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಅವರ ಪತ್ರದ ಸಾರಾಂಶ ಇಲ್ಲಿದೆ.

India Sep 6, 2024, 2:36 PM IST

Parent Companies Of Upcoming IPO Bajaj Finserv Hero Motocorp NTPC HDFC Bank sanParent Companies Of Upcoming IPO Bajaj Finserv Hero Motocorp NTPC HDFC Bank san

ಬರಲಿದೆ ದೇಶದ ಟಾಪ್‌ ಕಂಪನಿಗಳ ಭರ್ಜರಿ ಐಪಿಒ: ಹೂಡಿಕೆಗೆ ಸಜ್ಜಾಗಿ!

Upcoming Main IPOs Of India ಹಲವು ಪ್ರಮುಖ ಕಂಪನಿಗಳು ಐಪಿಒ ಮಾರುಕಟ್ಟೆಗೆ ಬರಲು ಸಜ್ಜಾಗಿವೆ. ಬಜಾಜ್ ಹೌಸಿಂಗ್ ಫೈನಾನ್ಸ್‌ನಿಂದ ಟಾಟಾ ಪ್ಯಾಸೆಂಜರ್‌ ಎಲೆಕ್ಟ್ರಿಕ್‌ ಮೊಬಿಲಿಟಿಯವರೆಗೆ ಹಲವು ಕ್ಷೇತ್ರಗಳ ಕಂಪನಿಗಳು ಹೂಡಿಕೆದಾರರಿಗೆ ಅವಕಾಶ ನೀಡಲಿವೆ.

BUSINESS Sep 6, 2024, 1:59 PM IST