Asianet Suvarna News Asianet Suvarna News
1072 results for "

RSS

"
Dalits Should Come Out of RSSDalits Should Come Out of RSS

ಆರ್‌ಎಸ್‌ಎಸ್‌ನಿಂದ ದಲಿತರನ್ನು ಹೊರ ತನ್ನಿ: ನಿಜಗುಣಾನಂದ ಶ್ರೀ

ದಲಿತರ ಕೈಯಲ್ಲಿ ಲಾಠಿ ಕೊಟ್ಟು, ಸೀಟಿಯನ್ನು ಅವರಿಟ್ಟುಕೊಂಡಿದ್ದಾರೆ. ಅವರ್ಯಾರು ಜೈಲಿಗೆ ಹೋಗಿಲ್ಲ. ದಲಿತರನ್ನೇ ಇಲ್ಲಿಯವರೆಗೂ ಜೈಲಿಗೆ ಕಳುಹಿಸಿದ್ದಾರೆ. ವೈದಿಕರ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರಿಂದ ದಲಿತರಿಗೆ ನ್ಯಾಯ ಸಿಕ್ಕಿಲ್ಲ. ಬುದ್ಧ- ಬಸವನಿಂದ ದಲಿತರಿಗೆ ನ್ಯಾಯ ಹಾಗೂ ಶಾಂತಿ ಸಿಕ್ಕಿದೆ. ಅಂಬೇಡ್ಕರ್ ದಲಿತರಿಗೆ ಅನ್ನ ನೀಡಿದ್ದಾರೆ.

ನಿಜಗುಣ ಪ್ರಭು ತೋಂಟದಾರ್ಯ ಶ್ರೀ

ನಿಷ್ಕಲ ಮಂಟಪ, ಬೈಲೂರು

Oct 6, 2017, 6:03 PM IST