Asianet Suvarna News Asianet Suvarna News
1122 results for "

Rich

"
Reduce uric acid naturally Food items to avoid in your diet good kidney healthReduce uric acid naturally Food items to avoid in your diet good kidney health

ಕಿಡ್ನಿ ಆರೋಗ್ಯಕ್ಕೆ ಈ ಫುಡ್ ತಪ್ಪಿಸಿ, ಯೂರಿಕ್ ಹೆಚ್ಚಿರೋ ಆಹಾರ ಬಿಟ್ಹಾಕಿ!

ಯೂರಿಕ್ ಆಮ್ಲದ ಮಟ್ಟ ಹೆಚ್ಚಿದ್ದರೆ ಈ ಆಹಾರಗಳನ್ನು ತಪ್ಪಿಸಿ.

Food Aug 8, 2024, 6:02 PM IST

Gautam Adani Had Given His Children And Nephews Three Months To Decide On The Business rooGautam Adani Had Given His Children And Nephews Three Months To Decide On The Business roo

ಅದಾನಿ ಗ್ರೂಪ್ ಡಿವೈಡ್ ಆಗ್ಬೇಕಾ? ನಿರ್ಧರಿಸಲು ಮಕ್ಕಳು, ಅಳಿಯಂದಿರ 3 ತಿಂಗಳ ಅವಕಾಶ ನೀಡಿದ ಗೌತಮ್ ಅದಾನಿ

ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಉಯಿಲು ಸಿದ್ಧವಾಗಿದೆ. ಯಾರಿಗೆ ಹಾಟ್ ಸೀಟ್ ನೀಡ್ಬೇಕೆಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ. 2030ರಲ್ಲಿ ನಿವೃತ್ತಿ ಘೋಷಣೆಗೆ ದೇಶದ ಎರಡನೇ ಶ್ರೀಮಂತ ವ್ಯಕ್ತಿ ಸಿದ್ಧವಾಗಿದ್ದಾರೆ. 
 

BUSINESS Aug 6, 2024, 12:28 PM IST

Top 5 Luckiest Zodiac Sign On Sunday 4 August 2024 Ravi Pushya Yog Is Very Lucky suhTop 5 Luckiest Zodiac Sign On Sunday 4 August 2024 Ravi Pushya Yog Is Very Lucky suh

ನಾಳೆ ಆಗಸ್ಟ್ 4 ರಂದು ರವಿ ಪುಷ್ಯ ಯೋಗ, ಕನ್ಯಾರಾಶಿ ಜತೆ ಈ 5 ರಾಶಿಗೆ ಅದೃಷ್ಟ ಸಂಪತ್ತು

ನಾಳೆ ಅಂದರೆ ಆಗಸ್ಟ್ 4 ರಂದು ರವಿ ಪುಷ್ಯ ಯೋಗ, ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಹಲವು ಮಂಗಳಕರ ಫಲದಾಯಕ ಯೋಗಗಳು ರೂಪುಗೊಳ್ಳುತ್ತಿವೆ.
 

Festivals Aug 3, 2024, 4:50 PM IST

Gautam Adani overtakes Reliance chairman Mukesh Ambani's position as wealthiest man in Asia gowGautam Adani overtakes Reliance chairman Mukesh Ambani's position as wealthiest man in Asia gow

ಬ್ಲೂಮ್‌ಬರ್ಗ್ ವರದಿ: ಏಷ್ಯಾದ ಶ್ರೀಮಂತ ಎಂಬ ಅಂಬಾನಿ ಸ್ಥಾನ ಡೇಂಜರ್‌ ನಲ್ಲಿದೆ, ಆರ್ಥಿಕ ಕುಸಿತದತ್ತ ಮುಕೇಶ್!

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಮುಕೇಶ್ ಅಂಬಾನಿ ಅವರ ಪಟ್ಟಕ್ಕೆ ಕುತ್ತು ಬರುವ ಲಕ್ಷಣ ಕಾಣುತ್ತಿದೆ ಮತ್ತು ಈ ಬಗ್ಗೆ ಮಾತುಗಳು ಕೇಳಿಬರುತ್ತಿದೆ.

BUSINESS Aug 2, 2024, 7:51 PM IST

Wife return after 22 years when husband become rich Man filed complaint against her Uttar pradesh ckmWife return after 22 years when husband become rich Man filed complaint against her Uttar pradesh ckm

ಬಡವ ಶ್ರೀಮಂತನಾದಾಗ ಬಿಟ್ಟು ಹೋದ ಪತ್ನಿ 22 ವರ್ಷದ ಬಳಿಕ ವಾಪಸ್, ಕೊನೆಗೂ ಒಂದಾಗಲಿಲ್ಲ!

ಕಟ್ಟಿಕೊಂಡ ಪತಿ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ಬಡನ. ಹೀಗಾಗಿ ಪತ್ನಿಗೆ ಹಳೇ ಪ್ರಿಯಕರನತ್ತ ಮನಸ್ಸು ವಾಲಿದೆ. ಒಂದು ದಿನ ಪತಿ ಬಿಟ್ಟು ಪ್ರಿಯಕರನ ಜೊತೆ ತೆರಳಿದ್ದಾಳೆ. 22 ವರ್ಷದ ಬಳಿಕ ಪತಿ ಶ್ರೀಮಂತನಾಗಿದ್ದಾನೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಪತ್ನಿ ಮರಳಿದ್ದಾಳೆ. ಆದರೆ ಕುಟುಂಬ ಒಂದಾಗಿಲ್ಲ, ಬದಲಾಗಿ ಕೇಸ್ ದಾಖಲಾಗಿದೆ.
 

CRIME Jul 30, 2024, 8:39 PM IST

Father in law son is the villain for interesting Love Story kvnFather in law son is the villain for interesting Love Story kvn

ಅವಳು ಅಗರ್ಭ ಶ್ರೀಮಂತೆ, ಅವನು ಎಲೆಕ್ಟ್ರಿಷಿಯನ್​​​! ಕೋಟಿ ಕೋಟಿ ಒಡತಿಗೆ ಮಾವನ ಮಗನೇ ವಿಲನ್​​..!

ಕೋಟಿ ಕೋಟಿಯ ಓಡತಿಗೆ ಮಾವನ ಮಗ ವಿಲನ್​ ಆಗಿಬಿಟ್ಟಿದ್ದ. ಅವಳ ಕೋಟಿ ಕೋಟಿ ಆಸ್ತಿ ಹೊಡೆಯೋ ಹುನ್ನಾರ ಮಾಡಿದ್ದ ಆತ ಆಕೆ ಲವ್​ ಮಾಡ್ತಿದ್ದೀನಿ ಅಂದಾಗ ಮತ್ತಷ್ಟು ಉಗ್ರನ್ನಾಗಿಬಿಟ್ಟ. ಹಾಗಾದ್ರೆ ಪ್ರಿಯಾಂಕ ಲವ್​ ವಿಚಾರ ತಿಳಿದ ನಂತರ ಏನೇನಾಯ್ತು ಅನ್ನೊದೇ ಇಂಟ್ರೆಸ್ಟಿಂಗ್ ವಿಚಾರ.

CRIME Jul 30, 2024, 5:04 PM IST

Receptionist to Female pitch curator of richest cricket organization Bengaluru woman inspiring journey ckmReceptionist to Female pitch curator of richest cricket organization Bengaluru woman inspiring journey ckm

ರಿಸೆಪ್ಷನಿಸ್ಟ್ ಆಗಿ ಬಂದಿದ್ದ ಹೆಣ್ಣು ಮಗಳು ಈಗ ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಪಿಚ್ ಕ್ಯುರೇಟರ್!

ಮೂರು ದಶಕಗಳ ಹಿಂದೆ ರಿಸೆಪ್ಶನಿಸ್ಟ್ ಆಗಿ ಬಂದ ಹೆಣ್ಣು ಮಗಳು, ತನ್ನ ಸತತ ಪರಿಶ್ರಮ, ಸಾಧನೆ, ಛಲದಿಂದ ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಪಿಚ್ ಕ್ಯುರೇಟರ್ ಆಗಿ ಬಡ್ತಿ ಪಡೆದಿದ್ದಾರೆ. ಬೆಂಗಳೂರಿನ ಜೆಸ್ಸಿಯ ರೋಚಕ ಪಯಣದ ಸಾಹಸಗಾಥೆ ಇಲ್ಲಿದೆ.

Woman Jul 29, 2024, 9:22 PM IST

Womens Asia Cup 2024 Sri Lanka beats India to lift maiden title kvnWomens Asia Cup 2024 Sri Lanka beats India to lift maiden title kvn

ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ರನ್ನರ್‌-ಅಪ್‌: ಟ್ರೋಫಿಗೆ ಮುತ್ತಿಟ್ಟ ಲಂಕಾ

ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಆತಿಥೇಯ ಶ್ರೀಲಂಕಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ಭಾರತದ 8ನೇ ಬಾರಿ ಕಪ್ ಗೆಲ್ಲುವ ಕನಸು ಭಗ್ನವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ

Cricket Jul 29, 2024, 10:29 AM IST

Top 5 Luckiest Zodiac Sign On Sunday 28 July 2024 Shubh Yog Is Very Lucky suhTop 5 Luckiest Zodiac Sign On Sunday 28 July 2024 Shubh Yog Is Very Lucky suh

ನಾಳೆ ರವಿವಾರ ಶುಕ್ರಾದಿತ್ಯ ಯೋಗ, ಸಿಂಹ ಜತೆ ಈ 5 ರಾಶಿಗೆ ಸುಖ ಸಂಪತ್ತು ಶ್ರೀಮಂತರಾಗುವ ಅವಕಾಶ

 ನಾಳೆ ಅಂದರೆ ಜುಲೈ 28 ರಂದು ಸರ್ವಾರ್ಥ ಸಿದ್ಧಿ ಯೋಗ, ಶುಕ್ರಾದಿತ್ಯ ಯೋಗ ಸೇರಿದಂತೆ ಹಲವು ವಿಶೇಷ ಫಲದಾಯಕ ಯೋಗಗಳು ರೂಪುಗೊಳ್ಳುತ್ತಿವೆ.
 

Festivals Jul 27, 2024, 4:59 PM IST

venus enters in leo horoscope lucky zodiac signs astrology news suhvenus enters in leo horoscope lucky zodiac signs astrology news suh

ನಾಲ್ಕು ರಾಶಿಗೆ ರಾಜಯೋಗದ ರಾಜವೈಭೋಗ 6 ದಿನಗಳಲ್ಲಿ ಶ್ರೀಮಂತರಾಗುತ್ತಾರೆ

ಆಗಸ್ಟ್ ತಿಂಗಳ ಆರಂಭದ ಮೊದಲು ಶುಕ್ರನು ಮತ್ತೊಮ್ಮೆ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಾನೆ, ಇದರ ಪ್ರಯೋಜನಗಳು ಮೇಷ ಸೇರಿದಂತೆ 3 ರಾಶಿಚಕ್ರದ ಜನರ ಜೀವನದಲ್ಲಿ ಕಂಡುಬರುತ್ತವೆ. 
 

Festivals Jul 25, 2024, 5:25 PM IST

mangal transit in taurus big success these zodiac sign get huge money suhmangal transit in taurus big success these zodiac sign get huge money suh

9 ದಿನದ ನಂತರ ಈ ರಾಶಿಗೆ ಶ್ರೀಮಂತಿಕೆ ಯೋಗ, ಜುಲೈ 30ರಿಂದ ಕೈ ತುಂಬಾ ಹಣ ಅದೃಷ್ಟ

ಮಂಗಳನ ಅನುಗ್ರಹದಿಂದ ಕೆಲವು ರಾಶಿಚಕ್ರದವರಿಗೆ ಅಪಾರ ಸಂಪತ್ತು ದೊರೆಯುವ ಸಾಧ್ಯತೆ ಇದೆ. 
 

Festivals Jul 22, 2024, 2:17 PM IST

Weekly Lucky Zodiac Sign 22 To 28 July 2024 Gajkesari Rajyo 5 zodiac signs Get Jackpot In Career And Big Success suh Weekly Lucky Zodiac Sign 22 To 28 July 2024 Gajkesari Rajyo 5 zodiac signs Get Jackpot In Career And Big Success suh

ಈ ವಾರ ಗಜಕೇಸರಿ ಯೋಗ, ಕರ್ಕ ಜತೆ ಈ 5 ರಾಶಿಯವರು ಲಕ್ಕಿ ಶ್ರೀಮಂತಿಕೆ ಭಾಗ್ಯ

ಗಜಕೇಸರಿ ರಾಜ್ಯಯೋಗವು ಜುಲೈ ಕೊನೆಯ ವಾರದಲ್ಲಿ ಪರಿಣಾಮಕಾರಿಯಾಗಲಿದೆ. ವಾಸ್ತವವಾಗಿ, ಈ ವಾರ ಗುರು ಮತ್ತು ಚಂದ್ರರು ಪರಸ್ಪರ ಕೇಂದ್ರ ಮನೆಯಲ್ಲಿರಲಿದ್ದಾರೆ. ಇದಲ್ಲದೇ ರೋಹಿಣಿ ನಕ್ಷತ್ರದಲ್ಲಿ ಮಂಗಳ ಸಂಕ್ರಮಣ ನಡೆಯಲಿದೆ. 
 

Festivals Jul 22, 2024, 12:56 PM IST

Womens Asia Cup T20 2024 India Beat UAE By 78 Runs For Second Straight Win kvnWomens Asia Cup T20 2024 India Beat UAE By 78 Runs For Second Straight Win kvn

ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿ: ಯುಎಇಗೆ ಸೋಲುಣಿಸಿ ಭಾರತ ಸೆಮೀಸ್‌ ಸನಿಹಕ್ಕೆ

ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಸತತ ಎರಡನೇ ಗೆಲುವು ದಾಖಲಿಸಿ ಸೆಮಿಫೈನಲ್‌ಗೆ ಮತ್ತಷ್ಟು ಹತ್ತಿರವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Cricket Jul 22, 2024, 10:02 AM IST

Rashifal 2024 Shani Gochar 2025 And Surya Grahan Solar Eclipse And Saturn Trasit These Zodiac Sign Will Remain Profitable suhRashifal 2024 Shani Gochar 2025 And Surya Grahan Solar Eclipse And Saturn Trasit These Zodiac Sign Will Remain Profitable suh

10 ವರ್ಷಗಳ ನಂತರ ಸೂರ್ಯಗ್ರಹಣ ದಿನ ಶನಿ ಸಂಕ್ರಮಣ, 2027 ರ ವೇಳೆಗೆ ಈ 3 ರಾಶಿಗೆ ಅದೃಷ್ಟವೇ ಬದಲು ಸಂಪತ್ತಿನ ಮಳೆ ಶ್ರೀಮಂತಿಕೆ

10 ವರ್ಷಗಳ ನಂತರ, ಶನಿ ಗೋಚಾರ ಮತ್ತು ಸೂರ್ಯ ಗ್ರಹಣ ಒಂದೇ ದಿನದಲ್ಲಿ ಸಂಭವಿಸುತ್ತದೆ, ಆದ್ದರಿಂದ ಕೆಲವು ರಾಶಿಚಕ್ರ ಚಿಹ್ನೆಗಳು ಇದರಿಂದ ಪ್ರಯೋಜನ ಪಡೆಯುತ್ತವೆ.
 

Festivals Jul 21, 2024, 2:51 PM IST

zodiac signs beneficial aspect of sun and mars surya suhzodiac signs beneficial aspect of sun and mars surya suh

ಜುಲೈ 26 ರಿಂದ 3 ರಾಶಿಗೆ ರಾಜಯೋಗದ ಭಾಗ್ಯ, ಸಂಪತ್ತಿನ ಮಳೆ ಶ್ರೀಮಂತಿಕೆ ಯೋಗ

ಜುಲೈ 26, 2024 ರಂದು, ಗ್ರಹಗಳ ಅಧಿಪತಿಯಾದ ಸೂರ್ಯ ಮತ್ತು ಗ್ರಹಗಳ ಅಧಿಪತಿ ಎಂದು ಪರಿಗಣಿಸಲ್ಪಟ್ಟ ಮಂಗಳನಿಂದ ಈ ರಾಶಿಗೆ ಲಾಭ ಉಂಟಾಗುತ್ತದೆ.
 

Festivals Jul 20, 2024, 9:57 AM IST