Asianet Suvarna News Asianet Suvarna News
1765 results for "

Rajasthan

"
congress plan of action against modi government is stored in udaipur files sancongress plan of action against modi government is stored in udaipur files san
Video Icon

ಉದಯಪುರ ಫೈಲ್ಸ್‌ನಲ್ಲಿ ಅಡಗಿ ಕೂತಿದೆ "ಕೈ" ಫೀನಿಕ್ಸ್ ಮಂತ್ರ..!

ಕಳೆದುಕೊಂಡಿರೋ ಖದರ್, ಶತ್ರು ಪಾಲಾಗಿರೋ ಪಟ್ಟ.., ಮೋದಿ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕೋ ಪ್ಲಾನ್. ಉದಯಪುರ ಫೈಲ್ಸ್'ನಲ್ಲಿ ಅಡಗಿದ್ಯಾ ಸೋತು ಸೋತು ಸುಣ್ಣವಾಗಿರೋ ಕಾಂಗ್ರೆಸ್ ಯಶೋ ರಹಸ್ಯ..? 
 

Politics May 17, 2022, 3:47 PM IST

Royal family Diya Kumari daughter Gauravi kumari beautiful pictures princess of jaipurRoyal family Diya Kumari daughter Gauravi kumari beautiful pictures princess of jaipur

ರಾಜಸ್ಥಾನದ ರಾಜಕುಮಾರಿ Diya Singh ಪುತ್ರಿ Gauravi Kumari ಸೌಂದರ್ಯದಲ್ಲಿ ಸಿನಿಮಾ ನಟಿಗೆ ಕಡಿಮೆ ಇಲ್ಲ

ರಾಜಸ್ಥಾನದ ಜೈಪುರ ರಾಜಮನೆತನಕ್ಕೆ ಸೇರಿದ ರಾಜಕುಮಾರಿ (Princess) ಮತ್ತು ಬಿಜೆಪಿ ಸಂಸದೆ ದಿಯಾ ಕುಮಾರಿ (DiyaKumari)  ಅವರು ತಮ್ಮ ಹೇಳಿಕೆಗಳಿಂದಾಗಿ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಈ ದಿನಗಳಲ್ಲಿ ಅವರು ತಾಜ್ ಮಹಲ್ ಅನ್ನು ತಮ್ಮ ಅರಮನೆ (Palace) ಎಂದು ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ. ತಾಜ್ ಮಹಲ್ ನಿರ್ಮಿಸಿದ ಭೂಮಿ ತನ್ನ ಪೂರ್ವಜರಿಗೆ ಸೇರಿದ್ದು ಮತ್ತು ಆ ಸಮಯದಲ್ಲಿ ಅದನ್ನು ವಶಪಡಿಸಿಕೊಂಡಿದೆ ಎಂದು ಅವರು ಇತ್ತೀಚೆಗೆ ಹೇಳಿದ್ದರು. ಅವರ ಬಳಿ ದಾಖಲೆಗಳೂ ಇವೆ ಎಂದರು. ಜೈಪುರದ ರಾಜಕುಮಾರಿ ಎಂದೇ ಕರೆಸಿಕೊಳ್ಳುವ ದಿಯಾ ಕುಮಾರಿ ಮಗಳು ಯಾರು ಗೊತ್ತಾ. ಅಷ್ಟೇ ಅಲ್ಲ, ಸೌಂದರ್ಯದಲ್ಲಿ ಹಲವು ಬಾಲಿವುಡ್ ನಟಿಯರನ್ನು ಹಿಂದಿಕ್ಕಿದ್ದಾರೆ. 

Woman May 17, 2022, 3:24 PM IST

ceiling of Congress Chintan Shibir didnt resemble Pakistan flag Viral claim is false mnj ceiling of Congress Chintan Shibir didnt resemble Pakistan flag Viral claim is false mnj

Fact Check: ಕಾಂಗ್ರೆಸ್ ಚಿಂತನ ಶಿಬಿರದ ಮೇಲ್ಛಾವಣಿಗೆ ಪಾಕಿಸ್ತಾನ ಧ್ವಜದ ಬಣ್ಣ, ಕಾರ್ಪೆಟ್‌ ಮಾತ್ರ ಕೇಸರಿ?

ಶುಕ್ರವಾರದಿಂದ 3 ದಿನಗಳ ಕಾಲ ರಾಜಸ್ಥಾನದ ಉದಯಪುರದಲ್ಲಿ  ಹಮ್ಮಿಕೊಂಡಿದ್ದ ಕಾಂಗ್ರೆಸ್ಸಿನ ನವಸಂಕಲ್ಪ ಚಿಂತನ ಶಿಬಿರ ಭಾನುವಾರ  ಸಂಜೆ ಅಂತ್ಯಗೊಂಡಿದೆ 

Fact Check May 16, 2022, 4:08 PM IST

IPL 2022 All round performance help Rajasthan Royals to beat Lucknow Super Giants by 24 runs ckmIPL 2022 All round performance help Rajasthan Royals to beat Lucknow Super Giants by 24 runs ckm

IPL 2022 ಲಖನೌ ಮಣಿಸಿದ ರಾಜಸ್ಥಾನ, ಪ್ಲೇ ಆಫ್ ರೇಸ್ ಮತ್ತಷ್ಟು ಕಠಿಣ!

  • ಲಖನೌ ಸೂಪರ್ ಜೈಂಟ್ಸ್ ವಿರುದ್ದ ರಾಜಸ್ಥಾನಕ್ಕೆ 24 ರನ್ ಗೆಲುವು
  • ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಎಲ್ ರಾಹುಲ್ ಪಡೆಗೆ ಸೋಲು
  • ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ರಾಜಸ್ಥಾನ ರಾಯಲ್ಸ್

Cricket May 15, 2022, 11:34 PM IST

IPL 2022 yashasvi jaiswal help Rajasthan Royals to set 179 run target to Lucknow Super Giants ckmIPL 2022 yashasvi jaiswal help Rajasthan Royals to set 179 run target to Lucknow Super Giants ckm

IPL 2022 ಲಖನೌ ಸೂಪರ್ ಜೈಂಟ್ಸ್‌ಗೆ 179 ರನ್ ಟಾರ್ಗೆಟ್ ನೀಡಿದ ರಾಯಲ್ಸ್!

  • 41 ರನ್ ಕಾಣಿಕೆ ನೀಡಿದ ಯಶಸ್ವಿ ಜೈಸ್ವಾಲ್
  • ಅಬ್ಬರಿಸಿದ ಕನ್ನಡಿಗ ದೇವದತ್ ಪಡಿಕ್ಕಲ್
  • 6 ವಿಕೆಟ್ ನಷ್ಟಕ್ಕೆ 178 ರನ್ ಸಿಡಿಸಿದ ರಾಜಸ್ಥಾನ

Cricket May 15, 2022, 9:19 PM IST

IPL 2022  Lucknow Super Giants win toss and chose bowld first against Rajasthan Royals ckmIPL 2022  Lucknow Super Giants win toss and chose bowld first against Rajasthan Royals ckm

IPL 2022 ಲಖನೌ ವಿರುದ್ದ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್, 3 ಬದಲಾವಣೆ!

  • ಲಖನೌ ಹಾಗೂ ರಾಜಸ್ಥಾನಕ್ಕೆ ಮಹತ್ವದ ಪಂದ್ಯ
  • ಟಾಸ್ ಗೆದ್ದ ರಾಜಸ್ಥಾನ ತಂಡದಿಂದ ಬ್ಯಾಟಿಂಗ್ ಆಯ್ಕೆ
  • ರಾಜಸ್ಥಾನ ತಂಡದಲ್ಲಿ 3 ಮಹತ್ವದ ಬದಲಾವಣೆ
     

Cricket May 15, 2022, 7:10 PM IST

IPL 2022 Lucknow Super Giants look to confirm play offs berth with win over Rajasthan Royals kvnIPL 2022 Lucknow Super Giants look to confirm play offs berth with win over Rajasthan Royals kvn

IPL 2022: ಲಖನೌ ಸೂಪರ್‌ ಜೈಂಟ್ಸ್‌ಗಿಂದು ಪ್ಲೇ-ಆಫ್‌ಗೆ ಏರುವ ತವಕ

* ಲಖನೌ ಸೂಪರ್‌ ಜೈಂಟ್ಸ್‌ ತಂಡಕ್ಕಿಂದು ರಾಜಸ್ಥಾನ ರಾಯಲ್ಸ್‌

* ಪ್ಲೇ ಆಫ್‌ಗೇರಲು ಲಖನೌ ಸೂಪರ್ ಜೈಂಟ್ಸ್‌ ತಂಡಕ್ಕೆ ಬೇಕಿದೆ ಇನ್ನೊಂದು ಗೆಲುವು

* ರಾಜಸ್ಥಾನ 12 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದ್ದು, ಈ ಪಂದ್ಯದಲ್ಲಿ ಜಯಿಸಿದರೆ ಪ್ಲೇ-ಆಫ್‌ಗೇರುವ ಸಾಧ್ಯತೆ ಹೆಚ್ಚಾಗಲಿದೆ

Cricket May 15, 2022, 2:03 PM IST

Karnataka Congress Juniors tweet war on Ramya vs DK Shivakumar politics Seniors Shows unity in Rajasthan ckmKarnataka Congress Juniors tweet war on Ramya vs DK Shivakumar politics Seniors Shows unity in Rajasthan ckm

Ramya vs DKS ಕಾಂಗ್ರೆಸ್‌ ಕಿರಿಯರ ಟ್ವೀಟ್‌ವಾರ್‌, ಹಿರಿಯರ ಒಗ್ಗಟ್ಟು!

  • ಡಿಕೆಶಿ-ಎಂಬಿಪಾ ಒಗ್ಗಟ್ಟು ಪ್ರದರ್ಶನ
  • ರಮ್ಯಾ ಟೀಕಿಸಿದ ನಲಪಾಡ್‌ ವಿರುದ್ಧ ರಕ್ಷಾ ರಾಮಯ್ಯ ಕಿಡಿ
  • ರಾಜ್ಯ ಕಾಂಗ್ರೆಸ್ ಒಳಜಗಳ ನಿಲ್ಲಿಸಲು ಹೈಕಮಾಂಡ್ ಎಂಟ್ರಿ
     

Politics May 14, 2022, 2:02 AM IST

Congress Chintan Shivir in Udaipur Sonia Gandhi said Government suppressing minorities by spreading hatred sanCongress Chintan Shivir in Udaipur Sonia Gandhi said Government suppressing minorities by spreading hatred san

Congress Chintan Shivir ಅಲ್ಪಸಂಖ್ಯಾತರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದ ಸೋನಿಯಾ ಗಾಂಧಿ!

ಮೂರು ದಿನಗಳ ಕಾಂಗ್ರೆಸ್ ಚಿಂತನ ಶಿಬಿರ ರಾಜಸ್ಥಾನದ ಉದಯ್ ಪುರದಲ್ಲಿ ಆರಂಭವಾಗಿದೆ. ಮೊದಲ ದಿನ ದೇಶವ್ಯಾಪಿ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿ-ಆರ್ ಎಸ್ಎಸ್  ನೀತಿಗಳಿಂದ ದೇಶ ಎದುರಿಸುತ್ತಿರುವ ಸವಾಲುಗಳನ್ನು ಜನರ ಮುಂದೆ ತೋರಿಸಲು ಈ ಶಿಬಿರ ದೊಡ್ಡ ಅವಕಾಶ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

Politics May 13, 2022, 3:49 PM IST

Hindu boy killed by members of another community create Amid Tension Internet Suspended Rajasthan Bhilwara ckmHindu boy killed by members of another community create Amid Tension Internet Suspended Rajasthan Bhilwara ckm

Rajasthan Violence ಹಿಂದೂ ಯುವಕನ ಹತ್ಯೆ, ರಾಜಸ್ಥಾನದ ಭಿಲ್ವಾಡಾದಲ್ಲಿ ಉದ್ವಿಗ್ನ ಪರಿಸ್ಥಿತಿ!

  • 20 ವರ್ಷದ ಹಿಂದೂ ಯುವಕನನ್ನು ಹತ್ಯೆ
  • ಶಾಂತಿ ಕಾಪಾಡಲು ಮೊಬೈಲ್‌ ಇಂಟರ್ನೆಟ್‌ ಸಂಪರ್ಕ ಕಡಿತ
  • ಬಲಪಂಥೀಯ ಸಂಘಟನೆಗಳು ಬಂದ್‌ಗೆ ಕರೆ

India May 12, 2022, 4:14 AM IST

IPL 2022 RR vs DC Delhi Capitals won by 8 Wickets vs Rajasthan Royals Mitchell Marsh David Warner scores Fifty sanIPL 2022 RR vs DC Delhi Capitals won by 8 Wickets vs Rajasthan Royals Mitchell Marsh David Warner scores Fifty san

IPL 2022 ಮಿಂಚಿದ ಮಾರ್ಷ್, ವಾರ್ನರ್, ಡೆಲ್ಲಿಗೆ 8 ವಿಕೆಟ್ ಗೆಲುವು

ಕೇವಲ 11 ರನ್ ಗಳಿಂದ ಶತಕ ವಂಚಿತರಾದ ಮಿಚೆಲ್ ಮಾರ್ಷ್ ಹಾಗೂ ಡೇವಿಡ್ ವಾರ್ನರ್ ಅವರ ಸ್ಫೋಟಕ ಅರ್ಧಶತಕದಿಂದ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ನಲ್ಲಿ ತನ್ನ 6ನೇ ಗೆಲುವು ಕಂಡಿದೆ. ಅದರೊಂದಿಗೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

Cricket May 11, 2022, 11:14 PM IST

Ipl 2022 R Ashwin Devdutt Padikkal help rajasthan Royals to set 161 run target to Delhi capitals ckmIpl 2022 R Ashwin Devdutt Padikkal help rajasthan Royals to set 161 run target to Delhi capitals ckm

IPL 2022 ಆರ್ ಅಶ್ವಿನ್, ಪಡಿಕ್ಕಲ್ ಹೋರಾಟ, ಡೆಲ್ಲಿ ತಂಡಕ್ಕೆ 161 ರನ್ ಗುರಿ!

  • ದಿಟ್ಟ ಹೋರಾಟದ ಮೂಲಕ ಹಾಫ್ ಸೆಂಚುರಿ ಸಿಡಿಸಿದ ಆರ್ ಅಶ್ವಿನ್
  • ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ದೇವದತ್ ಪಡಿಕ್ಕಲ್
  • ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 160 ರನ್ ಸಿಡಿಸಿದ ರಾಜಸ್ಥಾನ ರಾಯಲ್ಸ್

Cricket May 11, 2022, 9:21 PM IST

IPL 2022 Delhi Capitals win toss and opt to bowl first against Rajasthan Royals ckmIPL 2022 Delhi Capitals win toss and opt to bowl first against Rajasthan Royals ckm

IPL 2022 ರಾಜಸ್ಥಾನ ವಿರುದ್ಧ ಟಾಸ್ ಗೆದ್ದ ಡೆಲ್ಲಿ, ತಂಡದಲ್ಲಿ ಮಹತ್ವದ ಬದಲಾವಣೆ!

  • ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್
  • ಡೆಲ್ಲಿ ತಂಡದಲ್ಲಿ 2 ಬದಲಾವಣೆ, ರಾಜಸ್ಥಾನದಲ್ಲಿ 1
  • ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ

Cricket May 11, 2022, 7:13 PM IST

IPL 2022 Delhi Capitals take on Rajastha Royals in Navi Mumbai Must win game for DC kvnIPL 2022 Delhi Capitals take on Rajastha Royals in Navi Mumbai Must win game for DC kvn

IPL 2022: ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯುತ್ತಾ ಡೆಲ್ಲಿ ಕ್ಯಾಪಿಟಲ್ಸ್‌..?

* ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕಿಂದು ಬಲಿಷ್ಠ ರಾಜಸ್ಥಾನ ರಾಯಲ್ಸ್ ಸವಾಲು

* ಪ್ಲೇ ಆಫ್‌ ದೃಷ್ಟಿಯಿಂದ ಡೆಲ್ಲಿ ತಂಡಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯ

* ಬಲಿಷ್ಠ ರಾಜಸ್ಥಾನಕ್ಕೆ ಶಾಕ್ ನೀಡಲು ರಿಷಭ್ ಪಂತ್ ಪಡೆ ರೆಡಿ?

Cricket May 11, 2022, 11:43 AM IST

Rajasthan Man Kills His Lover For accepting the Proposal shown by her family podRajasthan Man Kills His Lover For accepting the Proposal shown by her family pod

ಪ್ರೇಯಸಿಯನ್ನು ಭಯಾನಕವಾಗಿ ಕೊಂದ ಪಾಗಲ್ ಪ್ರೇಮಿ, ಕ್ರೈಂ ಸೀನ್ ನೋಡಿ ಬೆಚ್ಚಿ ಬಿದ್ದ ಪೊಲೀಸರು!

* ಉದಯಪುರ ಜಿಲ್ಲೆಯ ಸೆಮರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೃದಯ ವಿದ್ರಾವಕ ಪ್ರಕರಣ

* ಯುವಕನ ಹುಚ್ಚಾಟಕ್ಕೆ ಪ್ರೇಯಸಿ ಬಲಿ

* ಸ್ವಲ್ಪ ಹೊತ್ತಿನಲ್ಲಿ ಬರ್ತೀನಮ್ಮಾ ಎಂದು ತೆರಳಿದ್ದ ಮಗಳು

CRIME May 8, 2022, 3:38 PM IST