Asianet Suvarna News Asianet Suvarna News
8844 results for "

ಹಣ

"
Mysuru muda four thousand crore scam Golmal chief minister Siddaramaiah criticism r Ashoka satMysuru muda four thousand crore scam Golmal chief minister Siddaramaiah criticism r Ashoka sat

ಮುಡಾ ಬಹುಕೋಟಿ ಹಗರಣ; ಗೋಲ್ಮಾಲ್ ಸಿಎಂ, ₹ 4,000 ಕೋಟಿ ಗುಳುಂ : ಆರ್. ಅಶೋಕ ಟೀಕೆ

ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಣ ಗುಳುಂ ಮಾಡಿರುವ 'ಸಿದ್ಧ'ಹಸ್ತರು ಈಗ ಮೈಸೂರಿನ ಮುಡಾದಲ್ಲಿ ₹ 4,000 ಕೋಟಿ ಗುಳುಂ ಮಾಡಿ ಮತ್ತೊಮ್ಮೆ ತಮ್ಮ 'ಕೈ'ಚಳಕ ಪ್ರದರ್ಶನ ಮಾಡಿದ್ದಾರೆ.

Politics Jul 2, 2024, 3:08 PM IST

How much money should you keep in your savings account skrHow much money should you keep in your savings account skr

ನೀವೆಷ್ಟು ಹಣ ಉಳಿತಾಯ ಮಾಡಿದರೆ ಚಿಂತೆಯಿಲ್ಲದ ನಾಳೆ ನಿಮ್ಮದಾಗುತ್ತದೆ?

ನಿಮ್ಮ ಉಳಿತಾಯ ಖಾತೆಯಲ್ಲಿ ನೀವು ಎಷ್ಟು ಹಣವನ್ನು ನಿರ್ವಹಿಸಬೇಕು ಮತ್ತು ನಿಮ್ಮ ಹಣಕಾಸನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂಬುದು ಪ್ರತಿಯೊಬ್ಬರಿಗೂ ವಿಭಿನ್ನವಾಗಿರುತ್ತದೆ. ಈ ಉಳಿತಾಯದ ಮೊತ್ತ ನಿರ್ಧರಿಸುವ ಅಂಶಗಳು ಇಲ್ಲಿವೆ. 

Woman Jul 2, 2024, 11:48 AM IST

As per chanakya niti when you get satisfaction in life mrqAs per chanakya niti when you get satisfaction in life mrq

ಚಾಣಕ್ಯ ನೀತಿ ಪ್ರಕಾರ ಜೀವನದಲ್ಲಿ ಪರಮ ಸುಖ ಸಿಗೋದು ಯಾವಾಗ?

ಯಾವುದೇ ಸಮಸ್ಯೆಗೂ ಚಾಣಕ್ಯ ನೀತಿಯಲ್ಲಿ ಪರಿಹಾರ ಸಿಗುತ್ತೆ ಎಂಬುವುದು ಬಲ್ಲವರ ನಂಬಿಕೆಯಾಗಿದೆ. ಚಾಣಕ್ಯ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ನೆಮ್ಮದಿಯಾಗಿರುತ್ತದೆ.

Festivals Jul 2, 2024, 11:08 AM IST

Crore for Construction of 470 km Road in Karnataka Says Union Minister Pralhad Joshi grg Crore for Construction of 470 km Road in Karnataka Says Union Minister Pralhad Joshi grg

ಕರ್ನಾಟಕದ 470 ಕಿ.ಮೀ ರಸ್ತೆ ನಿರ್ಮಾಣಕ್ಕೆ ₹8006 ಕೋಟಿ ಹಣ: ಕೇಂದ್ರ ಸಚಿವ ಜೋಶಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ 2024-25ರ ವಾರ್ಷಿಕ ಯೋಜನೆಯಲ್ಲಿ ಕರ್ನಾಟಕದ 470ಕಿ.ಮೀ ರಸ್ತೆ ಅಭಿವೃದ್ಧಿಗಾಗಿ ಈ 8006 ಕೋಟಿ ಮಂಜೂರಿ ಮಾಡಿದೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ 

state Jul 2, 2024, 5:30 AM IST

My life is a struggle I am a fighter says veena kashappanavar at bagalkote gvdMy life is a struggle I am a fighter says veena kashappanavar at bagalkote gvd

ನನಗೆ ಟಿಕೆಟ್ ಕೈ ತಪ್ಪಿದಾಗ ಹಣದಾಸೆಗೆ ಒಳಪಡಲಿಲ್ಲ, ನನ್ನದು ಹೋರಾಟದ ಬದುಕು, ನಾನೊಬ್ಬ ಫೈಟರ್: ವೀಣಾ ಕಾಶಪ್ಪನವರ

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದಾಗ ನಾನೇನು ಹಣಕ್ಕಾಗಿ ಮಾರಾಟ ಆದವಳಲ್ಲ, ಆಗುವುದೂ ಇಲ್ಲ, ನಾನೊಬ್ಬ ಫೈಟರ್ ಎಂದು ಬಾಗಲಕೋಟೆ ನಗರದಲ್ಲಿ ಕೆಪಿಸಿಸಿ ರಾಜ್ಯ ಮಹಿಳಾ‌ ಘಟಕದ ಪ್ರ.ಕಾರ್ಯದರ್ಶಿ ವೀಣಾ ಕಾಶಪ್ಪನವರ್ ಹೇಳಿದ್ದಾರೆ. 

Politics Jul 1, 2024, 8:46 PM IST

Budget 2024 may increase standard deduction limit to 1 lakh sanBudget 2024 may increase standard deduction limit to 1 lakh san

Income Tax Relief: ಬಜೆಟ್‌ನಲ್ಲಿ Standard Deduction ಮಿತಿ 1 ಲಕ್ಷಕ್ಕೆ ಏರಿಕೆ?

ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನುವುದು ತೆರಿಗೆದಾರರು ಯಾವುದೇ ರಶೀದಿಗಳು ಅಥವಾ ವೆಚ್ಚದ ಪ್ರೂಫ್‌ಅನ್ನು ನೀಡದೇ ತಮ್ಮ ತೆರಿಗೆಯ ಆದಾಯದಿಂದ ಕಡಿತ ಮಾಡಿಕೊಳ್ಳಬಹುದಾದ ಸ್ಥಿರ ಮೊತ್ತ.
 

BUSINESS Jul 1, 2024, 6:26 PM IST

Biker gangs and corruption are a challenge to Bengaluru law and order girish linganna article gvdBiker gangs and corruption are a challenge to Bengaluru law and order girish linganna article gvd

ಸಿಲಿಕಾನ್ ಸಿಟಿಯ ಕರಾಳ ಮುಖ: ಬೆಂಗಳೂರಿನ ಸುವ್ಯವಸ್ಥೆಗೆ ಸವಾಲಾದ ಬೈಕರ್ ಗ್ಯಾಂಗ್‌ಗಳು ಮತ್ತು ಭ್ರಷ್ಟಾಚಾರ

ಬೈಕ್ ಸವಾರರ ಗ್ಯಾಂಗ್‌ಗಳು ಕಾರ್‌ಗಳು ಮತ್ತು ಅವುಗಳ ಚಾಲಕರನ್ನು ಗುರಿಯಾಗಿಸಿ, ಅವರಿಂದ ಹಣ ವಸೂಲಿ ಮಾಡಲು ಪ್ರಯತ್ನ ನಡೆಸುವುದು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಹೆಸರಾಗಿರುವ ಬೆಂಗಳೂರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

state Jul 1, 2024, 5:37 PM IST

Virgo to Taurus 4 Zodiac Signs Who Are Considered to Be the Luckiest with Money skrVirgo to Taurus 4 Zodiac Signs Who Are Considered to Be the Luckiest with Money skr

ಈ 4 ರಾಶಿಯವರ ಕೈಲಿ ಮಚ್ಚೆ ಇರಬೇಕು; ಏಕಂದ್ರೆ ಹಣ ಇವರನ್ನು ಹುಡುಕಿಕೊಂಡು ಬರುತ್ತೆ..

ಕೆಲವರು ತುಂಬಾ ಕಷ್ಟ ಪಟ್ಟರೂ ಕಿರುಕಾಸು ಉಳಿಯೋದಿಲ್ಲ. ಮತ್ತೆ ಕೆಲವರು ಹೆಚ್ಚು ಕಷ್ಟ ಪಡದಿದ್ದರೂ ಹಣ ಅವರನ್ನು ಹುಡುಕಿಕೊಂಡು ಬರುತ್ತದೆ. ಅಂಥ ಅದೃಷ್ಟವಂತ ರಾಶಿಯವರು ಯಾರು?
 

Festivals Jul 1, 2024, 4:41 PM IST

July 2024 monthly horoscope these 5 zodiac signs gets lot of money and luck in July month suhJuly 2024 monthly horoscope these 5 zodiac signs gets lot of money and luck in July month suh

ಜುಲೈ ತಿಂಗಳಲ್ಲಿ ಈ 5 ರಾಶಿಗೆ ಜಾಕ್‌ಪಾಟ್ ಕೈ ತುಂಬಾ ಹಣ

ಗ್ರಹಗಳ ರಾಜನಾದ ಸೂರ್ಯನು ಕರ್ಕ ರಾಶಿಯಲ್ಲೂ ಸಾಗುತ್ತಾನೆ. ಮಂಗಳ, ಗುರು ಮತ್ತು ಶನಿ ಗ್ರಹಗಳ ಕಾರಣದಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳು ಹೆಚ್ಚಿನ ಪ್ರಯೋಜನಗಳನ್ನು ಹೊಂದಿವೆ.
 

Festivals Jul 1, 2024, 12:24 PM IST

Rohit Sharma Had Sold Milk during his childhood To Buy A Cricket Kit rooRohit Sharma Had Sold Milk during his childhood To Buy A Cricket Kit roo

ಕ್ರಿಕೆಟ್ ಕಿಟ್ ತೆಗೆದುಕೊಳ್ಳಲು ಹಣವಿಲ್ಲದೇ ಹಾಲು ಮಾರಿದ್ದ ರೋಹಿತ್ ಶರ್ಮಾ!

ರೋಹಿತ್ ಶರ್ಮಾ ಎಲ್ಲರ ಅಚ್ಚುಮೆಚ್ಚಿನ ಆಟಗಾರ. ಟಿ20 ವಿಶ್ವಕಪ್ ನಲ್ಲಿ ದಾಖಲೆ ಬರೆದ ನಾಯಕ. 200 ಕೋಟಿ ಆಸ್ತಿ ಹೊಂದಿರುವ ಶರ್ಮಾಗೆ ಒಂದು ಕಾಲದಲ್ಲಿ ಶಾಲೆಗೆ ಹೋಗಲು ಹಣವಿರಲಿಲ್ಲ. 
 

Lifestyle Jul 1, 2024, 11:00 AM IST

Kidnapping case FIR against kannada prakash and 5 others bengaluru ravKidnapping case FIR against kannada prakash and 5 others bengaluru rav

ಹಣಕಾಸು ವ್ಯವಹಾರಕ್ಕೆ ಯುವಕನ ಅಪಹರಣ: ಕನ್ನಡಪರ ಸಂಘಟನೆ ಅಧ್ಯಕ್ಷ ಕನ್ನಡ ಪ್ರಕಾಶ್‌ ಸೇರಿ 6 ಮಂದಿ ವಿರುದ್ಧ ಕೇಸ್‌

ಹಣಕಾಸು ವ್ಯವಹಾರ ಸಂಬಂಧ ಯುವಕನೊಬ್ಬನನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪದಡಿ ಕನ್ನಡಪರ ಸಂಘಟನೆ ಅಧ್ಯಕ್ಷ ಪ್ರಕಾಶ್‌ ಸೇರಿ ಮಂದಿ ವಿರುದ್ಧ ಶಂಕರಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

CRIME Jul 1, 2024, 9:50 AM IST

Umapathy srinivas gowda talk about actor darshan thoogudeepa net worth and Lamborghini car satUmapathy srinivas gowda talk about actor darshan thoogudeepa net worth and Lamborghini car sat

ನಾನು ಚಿಕ್ಕವನಿದ್ದಾಗ ನೋಡಿದಷ್ಟು ಹಣವನ್ನು ದರ್ಶನ್ ಈವರೆಗೂ ನೋಡಿರಲಿಕ್ಕಿಲ್ಲ; ಉಮಾಪತಿ ಶ್ರೀನಿವಾಸ್‌ಗೌಡ

ನಾನು ಆವಾಗ ನೋಡಿದ್ದೀನಲ್ಲ ಆ ದುಡ್ಡನ್ನು ಈವತ್ತಿನವರೆಗೂ ದರ್ಶನ್ ನೋಡಿರಲು ಸಾಧ್ಯವೇ ಇಲ್ಲ. ಅಷ್ಟು ದೊಡ್ಡ ಮೊತ್ತದ ಹಣವಿರುವ ದೊಡ್ಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದೇನೆ.

Sandalwood Jun 30, 2024, 8:36 PM IST

top 5 Luckiest Zodiac Sign On Monday 1 July 2024 raja yoga Is Very Lucky suhtop 5 Luckiest Zodiac Sign On Monday 1 July 2024 raja yoga Is Very Lucky suh

ನಾಳೆ ಜುಲೈ 1 ಧೃತಿಮಾನ್ ಯೋಗ, ಕರ್ಕ ಜತೆ 5 ರಾಶಿಗೆ ಸಕ್ಸಸ್​ ಫಿಕ್ಸ್ ಕೈ ತುಂಬಾ ಹಣ

ನಾಳೆ ಅಂದರೆ ಜುಲೈ 1 ರಂದು ಸುಕರ್ಮ ಯೋಗ, ಧೃತಿಮಾನ್ ಯೋಗ ಸೇರಿದಂತೆ ಅನೇಕ ಪ್ರಯೋಜನಕಾರಿ ಯೋಗಗಳು ರೂಪುಗೊಳ್ಳುತ್ತಿವೆ, ಈ ಕಾರಣದಿಂದಾಗಿ ಮೇಷ, ಕರ್ಕ, ಸಿಂಹ ಸೇರಿದಂತೆ ಇತರ 5 ರಾಶಿಗಳಿಗೆ ನಾಳೆ ಶುಭವಾಗಲಿದೆ. 
 

Festivals Jun 30, 2024, 4:45 PM IST

Valmiki Development Corporation money transfer to many fake accounts nbnValmiki Development Corporation money transfer to many fake accounts nbn
Video Icon

Valmiki Development Corporation scam: ಸರ್ಕಾರದ ದುಡ್ಡು ಕದ್ದೋರು ಯಾರು..? ವಾಪಸ್ ಬಂದಿದ್ದು ಎಷ್ಟು..?


ತನ್ನ ಗೆಳೆಯನ ಮನೆಯಲ್ಲಿ ಚೀಲದಲ್ಲಿ ತುಂಬಿಟ್ಟಿದ್ದ ಪದ್ಮನಾಭ್..!
ಹಗರಣದ ದುಡ್ಡಲ್ಲಿ ಹೈಫೈ ಲೈಫ್ ಲೀಡ್ ಮಾಡ್ತಿದ್ದ ಖದೀಮರು 
ನೆಕ್ಕುಂಡಿ ನಾಗರಾಜ್ ಬಾಮೈದುನನಿಂದ 1.5 ಕೋಟಿ ರೂ ಸೀಜ್

Karnataka Districts Jun 30, 2024, 4:42 PM IST

surya shukra gochar 2024 these 3 zodiac sign people receive money and good news suhsurya shukra gochar 2024 these 3 zodiac sign people receive money and good news suh

ಕರ್ಕಾಟಕ ರಾಶಿಯಲ್ಲಿ ಅದ್ಭುತ ಕಾಂಬಿನೇಷನ್ ಈ 3 ರಾಶಿಗಳ ಮೇಲೆ ಹಣದ ಮಳೆ

ಜುಲೈ ಮೊದಲ ವಾರದಲ್ಲಿ ಶುಕ್ರ ತನ್ನ ರಾಶಿಯನ್ನು ಬದಲಾಯಿಸಲಿದೆ. ಜುಲೈ 7 ರಂದು ಶುಕ್ರನು ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ. ಮತ್ತು ಜುಲೈ 16 ರಂದು, ಗ್ರಹಗಳ ಅಧಿಪತಿಯಾದ ಸೂರ್ಯನು ಸಹ ಕರ್ಕ ರಾಶಿಯ ಚಿಹ್ನೆಗೆ ಸಾಗುತ್ತಾನೆ.

Festivals Jun 30, 2024, 1:20 PM IST