ವಯಸ್ಕರ ತಾರೆ ಜಾನಿ ಸಿನ್ಸ್ ಜೊತೆ ನಟ ರಣವೀರ್ ಸಿಂಗ್ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದು, ಪುರುಷರ ಲೈಂಗಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.
Cine World Feb 12, 2024, 3:13 PM IST
ದೇಶ ಭಕ್ತಿ ಮೆರೆವ ಸಿನಿಮಾ ಫೈಟರ್ನಲ್ಲಿ ದೀಪಿಕಾ ಮತ್ತು ಹೃತಿಕ್ ರೋಷನ್ ನಡುವಿನ ಹಸಿಬಿಸಿ ದೃಶ್ಯ ನೋಡಿ ದೀಪಿಕಾ ಪತಿ ರಣಬೀರ್ ಸಿಂಗ್ ಹೇಳಿದ್ದೇನು?
Cine World Jan 16, 2024, 8:26 PM IST
ದೀಪಿಕಾ ಪಡುಕೋಣೆಯವರ ಸಂದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ರಣವೀರ್ ಸಿಂಗ್ ಎಂಟ್ರಿ ಕೊಟ್ಟು ಆಕೆಯ ಲಿಪ್ಲಾಕ್ ಮಾಡಿದ್ದು, ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ.
Cine World Jan 8, 2024, 4:39 PM IST
ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ಬಾಲಿವುಡ್ನ ಮೋಸ್ಟ್ ಅಡರೋಬಲ್ ಕಪಲ್. ಮದುವೆಯಾಗಿ 5 ವರ್ಷಗಳು ಕಳೆದಿದ್ದು ಸಹಜವಾಗಿ ಅಭಿಮಾನಿಗಳು ಅವರ ಮಗುವಿನ ಬಗ್ಗೆ ಕಾತುರರಾಗಿದ್ದಾರೆ. ಈಗ ದೀಪಿಕಾ ರಣವೀರ್ ಅವರೊಂದಿಗೆ ಮಕ್ಕಳನ್ನು ಹೊಂದಲು ಎದುರು ನೋಡುತ್ತಿರುವುದಾಗಿ ರಿವೀಲ್ ಮಾಡಿದ್ದಾರೆ.
Cine World Jan 4, 2024, 5:50 PM IST
ಬಾಲಿವುಡ್ನ ಫೇಮಸ್ ಕಪಲ್ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ನವೆಂಬರ್ 14, 2023ರಂದು ತಮ್ಮ 5ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ವಿಶೇಷ ದಿನದಂದು ಪತಿಯೊಂದಿಗೆ ದೂರದೂರಲ್ಲಿದ್ದರು. ದೀಪಿಕಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರ ಆನಿವರ್ಸಿರಿ ಹಾಲಿಡೇ ಬಗ್ಗೆ ತೆರೆದುಕೊಂಡಿದ್ದಾರೆ.
Cine World Jan 4, 2024, 5:26 PM IST
ದೀಪಿಕಾ ಪಡುಕೋಣೆ ( Deepika Padukone) ಮತ್ತು ರಣಬೀರ್ ಕಪೂರ್ (Ranbir Kapoor) ಹಳೆ ಪ್ರೇಮಿಗಳು. ಇಂದು ಇಬ್ಬರು ಅವರ ಅವರ ಜೀವನದಲ್ಲಿ ಮುಂದೆವರೆದಿದ್ದು ತಮ್ಮ ಜೀವನ ಸಂಗಾತಿಯ ಜೊತೆ ವೈವಾಹಿಕ ಜೀವನವನ್ನು ಆನಂದಿಸುತ್ತಾರೆ. ಆದರೆ ಇಂದಿಗೂ ರಣಬೀರ್ ಮತ್ತು ದೀಪಿಕಾರ ಲವ್ಸ್ಟೋರಿ ಚರ್ಚೆ ಮುನ್ನಲೆಗೆ ಬರುತ್ತಲೇ ಇರುತ್ತದೆ. ದೀಪಿಕಾ ಮತ್ತು ರಣಬೀರ್ ಹಳೆಯ ವಿಡೀಯೋ ಕ್ಲಿಪ್ ಈಗ ಮತ್ತೆ ವೈರಲ್ ಆಗಿದೆ. ಅಷ್ಷಕ್ಕೂ ಏನಿದೆ ಆ ವೀಡಿಯೋದಲ್ಲಿ ಗೊತ್ತಾ?
Cine World Jan 2, 2024, 5:30 PM IST
ಕಾಫಿ ವಿತ್ ಕರಣ್ ಷೋದಲ್ಲಿ ಕರಣ್ ಜೋಹರ್ ಅವರು ಮಧ್ಯಬೆರಳು ತೋರಿಸುವ ಮೂಲಕ ಟ್ರೋಲ್ಗೆ ಒಳಗಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
Cine World Dec 14, 2023, 5:38 PM IST
ಫ್ಯಾಶನ್ ಲೋಕದಲ್ಲಿ ಈ ವರ್ಷ ಹಲವಾರು ಸೆಲೆಬ್ರಿಟಿಗಳು ಮಿಂಚಿದ್ದಾರೆ. ತಮ್ಮ ಡ್ರೆಸ್ಸಿಂಗ್ ಸೆನ್ಸ್, ಸ್ಟೈಲ್ ಮತ್ತು ಫ್ಯಾಷನ್ ಮೂಲಕ ಹೆಚ್ಚಾಗಿ ಸದ್ದು ಮಾಡಿದ ಹಾಗೂ ಅಭಿಮಾನಿಗಳ ಮನಸ್ಸು ಗೆದ್ದ ಸೆಲೆಬ್ರಿಟಿಗಳು ಯಾರು ಯಾರು ನೊಡೋಣ…
Fashion Dec 12, 2023, 5:47 PM IST
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್ನ ಮೋಸ್ಟ್ ಸ್ಟೈಲಿಶ್ ಕಪಲ್ ಎಂದರೆ ತಪ್ಪಾಗಲ್ಲ, ಈ ಯಶಸ್ವಿ ಜೋಡಿ ಶ್ರೀಮಂತಿಕೆಯಲ್ಲೂ ಎಲ್ಲರ ಹುಬ್ಬೇರಿಸುತ್ತಿದ್ದು, ಇಬ್ಬರ ಒಟ್ಟು ನೆಟ್ವರ್ತೇ 860 ಕೋಟಿ. ಈ ಜೋಡಿ ಹೊಂದಿರುವ ಅತೀ ದುಬಾರಿ ಆಸ್ತಿ ಹಾಗೂ ಕೆಲ ವಸ್ತುಗಳ ಡಿಟೇಲ್ಸ್ ಇಲ್ಲಿದೆ ನೋಡಿ.
Lifestyle Dec 12, 2023, 11:32 AM IST
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇದೀಗ ಬಾಲವುಡ್ನ ಫೇವರೇಟ್ ಕಪಲ್ಸ್ನಲ್ಲಿ ಒಬ್ಬರು.ಹರವಾರು ವರ್ಷಗಳ ಡೇಟಿಂಗ್ ಮಾಡಿ, ದಾಂಪತ್ಯಕ್ಕೆ ಕಾಲಿಡೋ ಮುನ್ನ ಈ ಜೋಡಿ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಆಗಲೇ ದೀಪಿಕಾ ಲವ್ವಲ್ಲಿ ಬಿದ್ದ ರಣವೀರ್ಗೆ ದೀಪಿಕಾ ಮಾತ್ರ ರೆಸ್ಪಾಂಡ್ ಮಾಡುತ್ತಲೇ ಇರಲಿಲ್ಲವಂತೆ!
Cine World Dec 11, 2023, 5:34 PM IST
ನಟ ರಣವೀರ್ ಸಿಂಗ್ ಅಂಡರ್ವೇರ್ ಹಾಕಲ್ವಂತೆ, ನಟಿ ದೀಪಿಕಾ ಕಾಂಡೋಮ್ ಕೊಡ್ತಾರಂತೆ! ಕಾಫಿ ವಿತ್ ಕರಣ್ ಷೋನಲ್ಲಿ ಏನು ಇದೆಲ್ಲಾ?
Cine World Dec 11, 2023, 12:17 PM IST
ಪ್ರಸ್ತುತ ದೀಪಿಕಾ ಪಡುಕೋಣೆ (Deepika Padukone) ಬಾಲಿವುಡ್ನ ಟಾಪ್ ನಟಿ ಎನ್ನುವುದರಲ್ಲಿ ಅನುಮಾನವಿಲ್ಲ. ಇದುವರೆಗೆ ದೀಪಿಕಾ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಣಬೀರ್ ಕಪೂರ್ರಿಂದ ಹಿಡಿದು ಶಾರುಖ್ ಖಾನ್ ವರೆಗೆ ದೀಪಿಕಾ ಪಡುಕೋಣೆ ಜೊತೆ ಅವರ ಕೆಮಿಸ್ಟ್ರಿ ಹೇಗಿದೆ ನೋಡಿ.
Cine World Dec 10, 2023, 5:47 PM IST
ಬಾಲಿವುಡ್ನಲ್ಲಿ ಕೋಟಿ ಕೋಟಿ ಬಜೆಟ್ನ ಸಿನಿಮಾಗಳು ನಿರ್ಮಾಣಗೊಳ್ಳುತ್ತವೆ. ಬಾಕ್ಸಾಫೀಸಿನಲ್ಲಿ ಸಕ್ಸಸ್ ಆಗುವುದರ ಜೊತೆಗೆ ಭರ್ಜರಿ ಯಶಸ್ಸನ್ನೂ ಗಳಿಸುತ್ತವೆ. ಹಾಗೆಯೇ ನಟ-ನಟಿಯರು ಸಹ ಚಿತ್ರಕ್ಕಾಗಿ ಕೋಟಿಗಟ್ಟಲೆ ಸಂಭಾವನೆಯನ್ನು ಪಡೆಯುತ್ತಾರೆ. ಹೀಗೆ ಕೋಟಿಗಟ್ಟಲೆ ಗಳಿಸಿರೋ ಸೆಲೆಬ್ರಿಟಿ ಜೋಡಿ ಯಾರು ಗೊತ್ತಾ?
Cine World Dec 7, 2023, 9:14 AM IST
ನನ್ನಲ್ಲಿ ಸಾಕಷ್ಟು ಸಮಸ್ಯೆಗಳಿವೆ, ನನಗೆ ಏನೋ ಬೇಕು, ಆದರೆ ಏನು ಬೇಕಾಗಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ನನ್ನ ಬಳಿ ಯಾವುದಕ್ಕೂ ಉತ್ತರವಿರಲಿಲ್ಲ, ಬರೀ ಪ್ರಶ್ನೆಗಳೇ ತುಂಬಿಕೊಂಡಿದ್ದವು. ನನಗೇನಾಗಿದೆ ಎಂಬುದೇ ತಿಳಿದಿರಲಿಲ್ಲ, ಯಾವುದೇ ಕಾರಣಗಳೂ ಇಲ್ಲದೇ ದುಃಖವಾಗುತ್ತಿತ್ತು, ಆದರೆ ಸಂತೋಷ ಮಾತ್ರ ಹತ್ತಿರವೂ ಸುಳಿಯುತ್ತಿರಲಿಲ್ಲ.
Cine World Nov 27, 2023, 4:26 PM IST
ನಟಿಯರಾದ ಆಲಿಯಾ ಭಟ್ ಮತ್ತು ಅನುಷ್ಕಾ ಶರ್ಮಾ ಅವರು ತಮ್ಮ ಮಾಜಿ ಬಾಯ್ಫ್ರೆಂಡ್ಗಳ ಜೊತೆಗಿನ ಸವಿಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅವರು ಹೇಳಿದ್ದೇನು?
Cine World Nov 23, 2023, 1:35 PM IST