Asianet Suvarna News Asianet Suvarna News
1621 results for "

Twitter

"
Director Ram gopal varma tweets about kgf director Prashanth neel calls him Indian veerappan vcsDirector Ram gopal varma tweets about kgf director Prashanth neel calls him Indian veerappan vcs

ಪ್ರಶಾಂತ್‌ ನೀಲ್‌ ಚಿತ್ರರಂಗದ ವೀರಪ್ಪನ್, 100 ಕೋಟಿ ನಷ್ಟವಾಗಿದೆ: ನಿರ್ದೆಶಕ RGV ಗರಂ

ಇಡೀ ಭಾರತೀಯ ಚಿತ್ರರಂಗವೇ ನೀಲ್‌ನ ಹೊಗಳುತ್ತೀರುವಾಗ ಆರ್‌ಜಿವಿ ಮಾಡಿದ ಟ್ವೀಟ್ ಸಖತ್ ವೈರಲ್ ಆಗುತ್ತಿದೆ....

Sandalwood May 5, 2022, 12:51 PM IST

 Eid 2022 Kangana Ranaut look very happy at Salman Khan eid celebration   Eid 2022 Kangana Ranaut look very happy at Salman Khan eid celebration

Salman Khan ಈದ್‌ ಪಾರ್ಟಿಯಲ್ಲಿ Kangana Ranaut, ಸಖತ್‌ ಖುಷಿಯಲ್ಲಿದ್ದ ನಟಿ!

ಈದ್ (EID 2022) ಅನ್ನು ಪ್ರಪಂಚದಾದ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಸಂಭ್ರಮಾಚರಣೆಯಲ್ಲಿ ಮುಳುಗಿದ್ದು ಕಂಡುಬಂತು. ಸಲ್ಮಾನ್ ಖಾನ್ (EID 2022)  ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ (Arpita Khan Sharma) ಮತ್ತು ಪತಿ ಆಯುಷ್ ಶರ್ಮಾ  (Aayush Sharma)  ಅವರ ಮನೆಯಲ್ಲಿ  ಈದ್‌ನ ದೊಡ್ಡ ಸೆಲೆಬ್ರೆಷನ್‌ ನಡೆಯಿತು. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಈ ಆಚರಣೆಯಲ್ಲಿ ಭಾಗವಹಿಸಿದ್ದರು. ಆದರೆ ಕಂಗನಾ ರಣಾವತ್ (Kangana Ranaut) ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. 

Cine World May 4, 2022, 5:39 PM IST

Nearly half of Elon Musk 90 million Twitter followers are fake Says reportsNearly half of Elon Musk 90 million Twitter followers are fake Says reports

ಮಸ್ಕ್ 90 ದಶಲಕ್ಷ ಟ್ವಿಟರ್ ಫಾಲೋವರ್ಸ್ ಪೈಕಿ ಅರ್ಧದಷ್ಟು ನಕಲಿ?

*ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ಇತ್ತೀಚೆಗೆಷ್ಟೇ 3.25 ಲಕ್ಷ ಕೋಟಿಗೆ ಖರೀದಿಸಿರುವುದಾಗಿ ಘೋಷಿಸಿದ್ದಾರೆ.
*ಸ್ಪ್ಯಾಮ್ ಬಾಟ್‌ಗಳ ಮುಕ್ತ ಟ್ವಿಟರ್ ವೇದಿಕೆಯನ್ನಾಗಿ ರೂಪಿಸುವುದಾ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದರು.
*ಸ್ವಾರ್ಕ್ ಟೊರೊ ಟೂಲ್ ವಿಶ್ಲೇಷಣೆ ಪ್ರಕಾರ ಎಲಾನ್ ಮಸ್ಕ್ ಫಾಲೋವರ್ಸ್ ಪೈಕಿ ಅರ್ಧದಷ್ಟು ನಕಲಿಗಳು

Whats New May 4, 2022, 4:36 PM IST

Maybe A Slight Cost For Elon Musk On Whether Twitter Will Stay Free podMaybe A Slight Cost For Elon Musk On Whether Twitter Will Stay Free pod

ಟ್ವಿಟರ್‌ ಬಳಕೆ ಇನ್ನು ಉಚಿತವಲ್ಲ? ಮಹತ್ವದ ಸುಳಿವು ಕೊಟ್ಟ ಎಲೋನ್ ಮಸ್ಕ್!

* ಪ್ರಪಂಚದ ಅತಿ ದೊಡ್ಡ ಮೈಕ್ರೋ ಬ್ಲಾಗಿಂಗ್ ಸೈಟ್ Twitter ಬಳಕೆ ಇನ್ನು ಉಚಿತವಲ್ಲ

* ಮಹತ್ವದ ಸುಳಿವು ಕೊಟ್ಟ ಎಲೋನ್ ಮಸ್ಕ್

* ಸ್ವಲ್ಪ ಬೆಲೆ ತೆರಬೇಕಾಗಬಹುದು ಎಂದ ಎಲೋನ್ ಮಸ್ಕ್

International May 4, 2022, 9:53 AM IST

Porn movie displayed on big screen during union minister visit in AssamPorn movie displayed on big screen during union minister visit in Assam

ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ಪಾರ್ನ್‌ ಸಿನೆಮಾ ಪ್ರದರ್ಶನ: ತನಿಖೆಗೆ ಆದೇಶ

Porn movie played during Union Minister's visit in Assam: ವರ್ಕ್‌ ಫ್ರಂ ಹೋಮ್‌ ನಡೆಯುತ್ತಿದ್ದ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್‌ ವೇಳೆ ಹಲವು ನಗೆಪಾಟಲಿಗೀಡಾಗುವ ವಿಡಿಯೋಗಳು ಬಂದಿತ್ತು. ಈಗ ಅದಕ್ಕಿಂತಲೂ ಮುಜುಗರದ ಘಟನೆ ನಡೆದಿದೆ.

News May 3, 2022, 7:47 PM IST

Elon Musk Has New Twitter CEO Lined Up To Replace Parag Agrawal Report podElon Musk Has New Twitter CEO Lined Up To Replace Parag Agrawal Report pod

ಪರಾಗ್‌ ಅಗರ್ವಾಲ್‌ಗೆ ಗೇಟ್‌ಪಾಸ್‌? ಟ್ವಿಟರ್‌ಗೆ ಹೊಸ CEO ಹುಡುಕಿದ ಎಲೋನ್ ಮಸ್ಕ್ !

* ಟ್ವಿಟರ್‌ ಖರೀದಿಸಿದ ವಿಶ್ವದ ನಂಬರ್ 1 ಶ್ರೀಮಂತ ಎಲೋನ್ ಮಸ್ಕ್'

* ಪರಾಗ್‌ ಅಗರ್ವಾಲ್‌ಗೆ ಗೇಟ್‌ಪಾಸ್‌, ಟ್ವಿಟರ್‌ಗೆ ಹೊಸ CEO

* ಪರಾಗ್ ಕೆಳಗಿಳಿಸಿದರೆ ಎಲೋನ್ ಮಸ್ಕ್ $ 42 ಮಿಲಿಯನ್ ಪರಿಹಾರವನ್ನು ಪಾವತಿಸಬೇಕಾಗುತ್ತದೆ

International May 3, 2022, 4:09 PM IST

Hardik Patel removes Congress name from twitter and social media bio indicates leave party ckmHardik Patel removes Congress name from twitter and social media bio indicates leave party ckm

Hardik Patel Politics ಹಾರ್ದಿಕ್ ಪಟೇಲ್ ಟ್ವಿಟರ್ ಖಾತೆಯಿಂದ ಕಾಂಗ್ರೆಸ್ ಡಿಲೀಟ್, ಪಕ್ಷ ತೊರೆಯುವ ಸೂಚನೆ!

  • ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡ ಹಾರ್ದಿಕ್ ಪಟೇಲ್
  • ಟ್ವಿಟರ್‌ನಿಂದ ಕಾಂಗ್ರೆಸ್ ಹೆಸರು ತೆಗೆದು ಹಾಕಿದ ಹಾರ್ದಿಕ್
  • ಗುಜರಾತ್‌ನಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಮಾಡ್ತಾರಾ ಪಟೇಲ್
     

India May 2, 2022, 8:43 PM IST

Elon Musk business advice on buying and selling stocksElon Musk business advice on buying and selling stocks

Elon Musk Advice:ಯಾವ ಕಂಪನಿ ಷೇರು ಖರೀದಿಸಿದ್ರೆ ಲಾಭ? ಎಲಾನ್ ಮಸ್ಕ್ ನೀಡಿದ ಟಿಪ್ಸ್ ಹೀಗಿದೆ ನೋಡಿ

*ಟ್ವೀಟ್ ಮೂಲಕ ಷೇರು ಖರೀದಿ, ಮಾರಾಟದ ಟಿಪ್ಸ್ ನೀಡಿದ ಟೆಸ್ಲಾ ಮುಖ್ಯಸ್ಥ 
*ಷೇರು ಮಾರುಕಟ್ಟೆಯಲ್ಲಿ ಏರುಪೇರಾದ ತಕ್ಷಣ ಹೆದರಬೇಡಿ ಎಂದ ವಿಶ್ವದ ಸಿರಿವಂತ
*ನೀವು ನಂಬುವ ಉತ್ಪನ್ನ ಹಾಗೂ ಸೇವೆಗಳನ್ನು ಒದಗಿಸುವ ಕಂಪನಿ ಷೇರು ಖರೀದಿಸಲು ಮಸ್ಕ್ ಸಲಹೆ

BUSINESS May 1, 2022, 7:09 PM IST

cricketer Shubman Gill Tweet On Swiggy Goes Viral akbcricketer Shubman Gill Tweet On Swiggy Goes Viral akb

ಸ್ವಿಗ್ಗಿ ಕೊಳ್ಳುವಂತೆ ಎಲನ್ ಮಸ್ಕ್‌ಗೆ ಸಲಹೆ ನೀಡಿದ ಶುಭ್‌ಮನ್‌ ಗಿಲ್‌ಗೆ ನೆಟ್ಟಿಗರ ಕ್ಲಾಸ್‌

  • ಕ್ರಿಕೆಟಿಗ ಶುಭಂ ಗಿಲ್‌ ಟ್ವಿಟ್ಟರ್ ಪೋಸ್ಟ್ ವೈರಲ್
  • ಸ್ವಿಗ್ಗಿ ಕೊಳ್ಳುವಂತೆ ಎಲಾನ್‌ ಮಸ್ಕ್‌ಗೆ ಸಲಹೆ ನೀಡಿದ ಶುಭ್‌ಮನ್‌
  • ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ ನೋಡಿ

Cricket Apr 30, 2022, 12:02 PM IST

Elon Musk Says He will Buy Coca Cola Next To Put The Cocaine Back InElon Musk Says He will Buy Coca Cola Next To Put The Cocaine Back In

Elon Musk: ಟ್ವಿಟರ್ ಆಯ್ತು, ಈಗ ಕೋಕಾ ಕೋಲಾ ಮೇಲೆ ಕಣ್ಣು; ಟ್ವೀಟ್ ಮೂಲಕ ಕಾಮಿಡಿ ಮಾಡ್ತಿದ್ದಾರಾ ಮಸ್ಕ್?

*ಕೋಕಾ ಕೋಲಾ ಖರೀದಿ ತನ್ನ ಮುಂದಿನ ಟಾರ್ಗೆಟ್ ಎಂದು ಟ್ವೀಟ್ ಮಾಡಿದ ಮಸ್ಕ್
*ಏ.26ರಂದು  3.25 ಲಕ್ಷ ಕೋಟಿ ರೂಪಾಯಿಗೆ ಟ್ವಿಟರ್ ಖರೀದಿಸಿದ್ದ ಮಸ್ಕ್
*ಕೊಕೇನ್ ಸೇರಿಸಲು ಕೋಕಾ ಕೋಲಾ ಖರೀದಿಸುತ್ತೇನೆ ಎಂದ ವಿಶ್ವದ ಶ್ರೀಮಂತ ಉದ್ಯಮಿ 
 

BUSINESS Apr 28, 2022, 8:04 PM IST

Man who is in search of lady roommate keeps weird condition podMan who is in search of lady roommate keeps weird condition pod

ಮಹಿಳಾ ರೂಮೇಟ್‌ ಪಡೆಯುವಾಸೆಯಿಂದ ಇಚಿತ್ರ ಷರತ್ತುಗಳನ್ನಿಟ್ಟ ವ್ಯಕ್ತಿ!

* ಮಹಿಳಾ ರೂಂಮೇಟ್‌ ಪಡೆಯಲು ಇದೆಂತಹಾ ನಿಯಮ

* ಖಾಸಗಿತಕ್ಕೂ ಅವಕಾಶ ನೀಡದ ವ್ಯಕ್ತಿ

* ವೈರಲ್ ಆಯ್ತು ಓವನ್ ಕೊಟ್ಟ ಜಾಹೀರಾತು

International Apr 27, 2022, 5:04 PM IST

Elon Musk Twitter Takeover laws of India do not cater to who owns what social media platform says Rajeev Chandrasekhar ckmElon Musk Twitter Takeover laws of India do not cater to who owns what social media platform says Rajeev Chandrasekhar ckm

Elon Musk Twitter ಮಾಲೀಕ ಬದಲಾದರೂ ನಿಯಮದಲ್ಲಿ ಬದಲಾವಣೆ ಇಲ್ಲ, ಎಲಾನ್ ಮಸ್ಕ್‌ ಟ್ವಿಟರ್ ಖರೀದಿಗೆ ಭಾರತದ ಸ್ಪಷ್ಟನೆ!

  • 3.3 ಲಕ್ಷ ಕೋಟಿ ರೂಪಾಯಿಗೆ ಟ್ವಿಟರ್ ಖರೀದಿಸಿದ ಮಸ್ಕ್
  • ಮಾಲೀಕತ್ವ ಬದಲಾವಣೆಯಿಂದ ಭಾರತದ ನಿಯಮದಲ್ಲಿ ಸಡಿಲಿಕೆ ಇಲ್ಲ
  • 2021ರ ಐಟಿ ನಿಯಮದಡಿ ಕಾರ್ಯನಿರ್ವಹಣೆ, ಯಾವುದೇ ಬದಲಾವಣೆ ಇಲ್ಲ

Whats New Apr 27, 2022, 3:34 PM IST

Will not Return Even If Account Reinstated: Trump After Musk Twitter Deal podWill not Return Even If Account Reinstated: Trump After Musk Twitter Deal pod

ಟ್ವಿಟರ್ ಮಾಲೀಕರಾದ ಮಸ್ಕ್, ಮತ್ತೆ ಸಕ್ರಿಯವಾಗುತ್ತಾ ಟ್ರಂಪ್ ಖಾತೆ? ಮಾಜಿ ಅಧ್ಯಕ್ಷ ಹೇಳಿದ್ದು ಹೀಗೆ

* ಟ್ವಿಟರ್ ಖರೀದಿಸಿದ ಎಲನ್ ಮಸ್ಕ್

* ಮತ್ತೆ ಸಕ್ರಿಯವಾಗುತ್ತಾ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಖಾತೆ

* ಖಾತೆ ಸಕ್ರಿಯಗೊಳ್ಳುವ ಬಗ್ಗೆ ಟ್ವಂಪ್ ಹೇಳಿದ್ದೇನು?

International Apr 27, 2022, 10:38 AM IST

Edit Button to World limit 5 changes might happen in twitter After Elon musk Takes Over ckmEdit Button to World limit 5 changes might happen in twitter After Elon musk Takes Over ckm

Elon Musk Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್, 5 ಬದಲಾವಣೆ ಸಾಧ್ಯತೆ!

  • ಎಡಿಟ್‌ ಬಟನ್‌, ಅಕ್ಷರ ಮಿತಿ ಹೆಚ್ಚಳ
  • ಮತ್ತಷ್ಟುವಾಕ್‌ ಸ್ವಾತಂತ್ರ್ಯ- ಇತ್ಯಾದಿ ಫೀಚರ್‌ಗಳು
  • 3.3 ಲಕ್ಷ ಕೋಟಿ ರು.ಗೆ ಟ್ವೀಟರ್‌ ಖರೀದಿಸಿದ ಮಸ್ಕ್

Whats New Apr 27, 2022, 5:02 AM IST

5 years ago Elon Musk asked the price of Twitter now he has bought it details here5 years ago Elon Musk asked the price of Twitter now he has bought it details here

Elon Musk: 2017ರಲ್ಲೇ ಟ್ವಿಟರ್ ಖರೀದಿಸುವ ಕನಸು ಕಂಡಿದ್ದಎಲಾನ್ ಮಸ್ಕ್! ವೈರಲ್ ಆಯ್ತು 5 ವರ್ಷ ಹಳೆಯ ಟ್ವೀಟ್

*ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಖರೀದಿಸಿರುವ ಎಲಾನ್ ಮಸ್ಕ್
*5 ವರ್ಷಗಳ ಹಿಂದೆಯೇ ಟ್ವಿಟರ್ ಖರೀದಿಸುವ ಇಂಗಿತ ವ್ಯಕ್ತಪಡಿಸಿದ್ದ ಮಸ್ಕ್
*ಟ್ವಿಟರ್ ಖರೀದಿಸುವಂತೆ ಫಾಲೋವರ್ಸ್ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವದ ನಂ.1 ಸಿರಿವಂತ

BUSINESS Apr 26, 2022, 7:26 PM IST