Asianet Suvarna News Asianet Suvarna News
1458 results for "

Patient

"
Rising black fungus cases among Covid 19 patients in Karnataka raises alarm podRising black fungus cases among Covid 19 patients in Karnataka raises alarm pod

ರಾಜ್ಯದಲ್ಲಿ ವಾರಕ್ಕೆ 400 ಜನಕ್ಕೆ ಬ್ಲ್ಯಾಕ್‌ ಫಂಗಸ್‌ ಭೀತಿ: ಶುಗರ್‌ ಪೇಷಂಟ್‌ಗಳಲ್ಲೇ ಹೆಚ್ಚು!

* ವಾರಕ್ಕೆ 400 ಜನಕ್ಕೆ ಬ್ಲ್ಯಾಕ್‌ ಫಂಗಸ್‌ ಭೀತಿ!

* ಶುಗರ್‌ ಪೇಷಂಟ್‌ಗಳಲ್ಲಿ ಹೆಚ್ಚು ಕಪ್ಪು ಶಿಲೀಂಧ್ರ ಪತ್ತೆ

* ಕೊರೋನಾ ತಾಂತ್ರಿಕ ಸಮಿತಿ ಅಂದಾಜು

India May 16, 2021, 7:36 AM IST

Ambulance attendant arrested for alleged sexual harassment of Covid 19 patient Kerala CkmAmbulance attendant arrested for alleged sexual harassment of Covid 19 patient Kerala Ckm

ಕೇರಳದ ಕೋವಿಡ್ ಸೋಂಕಿತೆ ಮೇಲೆ ಆ್ಯಂಬುಲೆನ್ಸ್ ಸಹಾಯಕನಿಂದ ಲೈಂಗಿಕ ಕಿರುಕುಳ!

  • ಕೋವಿಡ್ ಸೋಂಕಿತೆಯನ್ನು ಕರೆದೊಯ್ಯುವ ವೇಳೆ ಲೈಂಗಿಕ ಕಿರುಕುಳ
  • ತೀವ್ರ ಅಸ್ವಸ್ಥಗೊಂಡಿದ್ದ ಸೋಂಕಿತೆ ಚೇತರಿಸಿಕೊಂಡ ಬಳಿಕ ದೂರು
  • ಆರೋಪಿ ಬಂಧಿಸಿದ ಪೊಲೀಸ್

India May 15, 2021, 9:54 PM IST

90 percent Corona patients survived who got fake remdesivir in MP rbj90 percent Corona patients survived who got fake remdesivir in MP rbj

ಅಚ್ಚರಿ ಎನಿಸಿದರೂ ಸತ್ಯ: ನಕಲಿ ಆದರೂ ಶೇ 90 ರಷ್ಟು ಜೀವ ಉಳಿಸಿದ ರೆಮ್‌ಡಿಸಿವಿರ್!

* ನಕಲಿ ರೆಮ್‌ಡೆಸಿವಿರ್ ಪಡೆದರೂ ಶೇ 90ರಷ್ಟು ಮಂದಿ ಗುಣಮುಖ
* ಪೊಲೀಸ್ ತನಿಖೆಯಲ್ಲಿ ಹೊರಬಿತ್ತು ರೋಚಕ ಸಂಗತಿ
*  ನಕಲಿ ರೆಮ್‌ಡೆಸಿವಿರ್ ಆರೋಪಿಗಳ ವಿಚಾರಣೆ ವೇಳೆ ಪೊಲೀಸರಿಗೆ ದೊರೆತ ಅಚ್ಚರಿ ಅಂಶಗಳು

CRIME May 15, 2021, 8:51 PM IST

Bengaluru Medical College students sets helpline for Covid 19 patients rbjBengaluru Medical College students sets helpline for Covid 19 patients rbj
Video Icon

ನಿಮ್ಮೊಂದಿಗೆ ನಾವಿದ್ದೇವೆ..ಕರೆ ಮಾಡಿ ವೈದ್ಯರೊಂದಿಗೆ ಸಲಹೆ ಪಡೆದುಕೊಳ್ಳಿ

ಕೊರೋನಾ ಕುರಿತು ಆತಂಕ ಬೇಡ. ನಿಮ್ಮೊಂದಿಗೆ ನಾವಿದ್ದೇವೆ. ನಮ್ಮ ವೈದ್ಯರ ತಂಡಕ್ಕೆ ಕರೆ ಮಾಡಿ ಉಚಿತ ಸಲಹೆ, ಚಿಕಿತ್ಸೆ ಪಡೆಯಿರಿ.

state May 15, 2021, 6:39 PM IST

Dr Raju Krishnamurthy advices about diet for Covid 19 patients dplDr Raju Krishnamurthy advices about diet for Covid 19 patients dpl
Video Icon

ಕೊರೋನಾ ಸೋಂಕಿತರು ಯಾವ ಆಹಾರ ಸೇವಿಸಬೇಕು, ಡಯೆಟ್ ಹೀಗಿರಲಿ

ಕೊರೋನಾ ಸೋಂಕಿತರು ಯಾವ ಆಹಾರವನ್ನು ಸೇವಿಸಬೇಕು, ಯಾವ ಆಹಾರ ಸೇವಿಸಬಾರದು ಎಂಬ ಕುರಿತು ಬಹಳಷ್ಟು ಗೊಂದಲಗಳಿವೆ. ಹಾಗಿದ್ರೆ ಪಾಸಿಟಿವ್ ಇದ್ದೋರು ಯಾವ ಆಹಾರವನ್ನು ಸೇವಿಸಬಾರದು ? ಯಾವುದನ್ನು ಸೇವಿಸಬೇಕು ? ಇಲ್ಲಿ ನೋಡಿ ವಿಡಿಯೋ

Health May 15, 2021, 6:04 PM IST

Minister Sriramulu Helps Hospital Bed To corona patient at Chitradurga rbjMinister Sriramulu Helps Hospital Bed To corona patient at Chitradurga rbj

ಬೆಡ್‌ಗಾಗಿ ಅಲೆದಾಡುತ್ತಿದ್ದ ಕೊರೋನಾ ಸೋಂಕಿತನ‌ ನೆರವಿಗೆ ಧಾವಿಸಿದ ಶ್ರೀರಾಮುಲು

* ಕೊರೋನಾ ಸೋಂಕಿತನ‌ ನೆರವಿಗೆ ಧಾವಿಸಿದ ಸಚಿವ ಶ್ರೀರಾಮುಲು
* ಬೆಡ್ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದ ಶ್ರೀರಾಮುಲು
* ಜಿಲ್ಲಾಸ್ಪತ್ರೆ ಜೊತೆಗೆ ಎಲ್ಲಾ ಖಾಸಗಿ ಆಸ್ಪತ್ರೆ ಅಲೆದಾಡಿದ್ರೂ ಸೋಂಕಿತನಿಗೆ ಬೆಡ್ ಸಿಕ್ಕಿರಲಿಲ್ಲ. 
 

Karnataka Districts May 15, 2021, 4:56 PM IST

Music evening organized by Covid patients in Hiriyuru Covid care center snrMusic evening organized by Covid patients in Hiriyuru Covid care center snr
Video Icon

ಚಿತ್ರದುರ್ಗ : ಕೋವಿಡ್ ಸೆಂಟರ್‌ನಲ್ಲಿ ಹಾಡಿ ರಂಜಿಸಿದ ಸೋಂಕಿತರು

  • ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಂದ ಸಂಗೀತ ಸಂಜೆ
  • ಚಿತ್ರದುರ್ಗದ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿರುವ ಕೋವಿಡ್ ಕೇರ್ ಸೆಂಟರ್.
  • ಬಸವೇಶ್ವರ ಜಯಂತಿ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದ ಸೋಂಕಿತರು.

Karnataka Districts May 15, 2021, 4:24 PM IST

Covid Patient Dies in OPEC Hospital at Raichur grgCovid Patient Dies in OPEC Hospital at Raichur grg
Video Icon

ರಾಯಚೂರು ಓಪೆಕ್‌ ಆಸ್ಪತ್ರೆಯಲ್ಲಿ ಕರ್ಮಕಾಂಡ: ವೈದ್ಯರ ನಿರ್ಲಕ್ಷ್ಯಕ್ಕೆ ಸೋಂಕಿತ ಮಹಿಳೆ ಬಲಿ

ಅಧಿಕಾರಿಗಳ ಬೇಜವಾಬ್ದಾರಿಗೆ ಕೊರೋನಾ ಸೋಂಕಿತ ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ನಗರದ ಓಪೆಕ್‌ ಆಸ್ಪತ್ರೆಯಲ್ಲಿ ನಡೆದಿದೆ. 

Karnataka Districts May 15, 2021, 1:29 PM IST

Team India Cricketer Yuzvendra Chahal donates Rs 2 lakh to a COVID patient in Bengaluru kvnTeam India Cricketer Yuzvendra Chahal donates Rs 2 lakh to a COVID patient in Bengaluru kvn

ಬೆಂಗಳೂರು ಕೋವಿಡ್‌ ರೋಗಿಗೆ ಯುಜುವೇಂದ್ರ ಚಹಲ್‌ 2 ಲಕ್ಷ ರೂ ನೆರವು!

ವೆಂಟಿಲೇಟರ್‌ ಸಹಾಯ ಪಡೆದಿರುವ ಆಕೆಯ ಚಿಕಿತ್ಸೆಗೆ ಅಂದಾಜು 4 ಲಕ್ಷ ರು. ಖರ್ಚಾಗಿದ್ದು, ಅದರಲ್ಲಿ ಅರ್ಧದಷ್ಟು ಮೊತ್ತವನ್ನು ಚಹಲ್‌ ನೀಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಗೆ ನೆರವಾಗಲು ಆಕೆಯ ಪರಿಚಯಸ್ಥರಿಂದ ಆನ್‌ಲೈನ್‌ನಲ್ಲಿ ಕೆಟ್ಟೋ ಸಹಭಾಗಿತ್ವದಲ್ಲಿ ಹಣ ಸಂಗ್ರಹ ನಡೆಸಲಾಗುತ್ತಿದೆ.

Cricket May 15, 2021, 11:39 AM IST

Telangana Government Restriction to Karnataka Patients grgTelangana Government Restriction to Karnataka Patients grg

ರಾಜ್ಯದ ರೋಗಿಗಳಿಗೆ ತೆಲಂಗಾಣ ನಿರ್ಬಂಧ..!

ನಿತ್ಯ ನೂರಾರು ರೋಗಿಗಳಿಗೆ ಆಸರೆಯಾಗಿ ಜೀವ ಉಳಿಸಿದ್ದ ಅತ್ಯಾಧುನಿಕ ಸೌಲಭ್ಯಗಳುಳ್ಳ ನೆರೆಯ ತೆಲಂಗಾಣದ ಹೈದರಾಬಾದ್‌ ಆಸ್ಪತ್ರೆಗಳಿಗೆ ಇನ್ನು ಕರ್ನಾಟಕದ ರೋಗಿಗಳು ಕಾಲಿಡುವುದು ಕಷ್ಟ ಸಾಧ್ಯ. ಕೋವಿಡ್‌ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ತೆಲಂಗಾಣ ಸರ್ಕಾರದಿಂದ ಅನುಮತಿ ಪಡೆದವರಿಗಷ್ಟೇ ಚಿಕಿತ್ಸೆಗೆ ಅವಕಾಶ ನೀಡಲಾಗಿದೆ. 

Karnataka Districts May 15, 2021, 11:25 AM IST

Ahmedabad PPE dehydrating but she observed roza served patients dplAhmedabad PPE dehydrating but she observed roza served patients dpl

ದೇಹ ನಿರ್ಜಲೀಕರಣ ಮಾಡೋ PPE ಕಿಟ್‌ ಧರಿಸಿಕೊಂಡೇ ಉಪವಾಸವಿದ್ರೂ ಸೋಂಕಿತರ ಸೇವೆ ಮಾಡಿದ್ರು

  • ದೇಹವನ್ನೇ ನಿರ್ಜಲೀಕರಣ ಮಾಡೋ ಪಿಪಿಇ ಕಿಟ್ ಧರಿಸಿ ಸೇವೆ
  • ಉಪವಾಸ ಆಚರಿಕೊಂಡೃ ಸೋಂಕಿತರ ಸೇವೆ ಮಾಡಿದ್ರು

India May 15, 2021, 10:46 AM IST

People in Anxiety for Covid Patients Did Not Follow Corona Rules at Kudligi in Vijayanagara grgPeople in Anxiety for Covid Patients Did Not Follow Corona Rules at Kudligi in Vijayanagara grg

ಕೂಡ್ಲಿಗಿ: ಸರತಿಯಲ್ಲಿ ನೀರಿಡಿಯುವ ಕೊರೋನಾ ಸೋಂಕಿತರು..!

ಒಂದೆಡೆ ಉಲ್ಬಣಗೊಂಡ ಸೋಂಕು. ಮತ್ತೊಂದೆಡೆ ಅದೇ ಸೋಂಕಿತರು ಸರತಿಯಲ್ಲಿ ನಿಂತು ಕುಡಿಯುವ ನೀರು ಸಂಗ್ರಹಿಸಬೇಕಾದ ದುಸ್ಥಿತಿ. ಇದರಿಂದ ಸೋಂಕು ಮತ್ತಷ್ಟು ಹೆಚ್ಚಾಗುವ ಆತಂಕ ಈ ತಾಂಡಾ ಜನತೆಯಲ್ಲಿ ಮನೆ ಮಾಡಿದೆ.
 

Karnataka Districts May 15, 2021, 9:45 AM IST

Corona Patients Held Protest at Covid Care Center for Condemn poor food supply in Byadagi grgCorona Patients Held Protest at Covid Care Center for Condemn poor food supply in Byadagi grg

ಬ್ಯಾಡಗಿ: ಕಳಪೆ ಆಹಾರ ಪೂರೈಕೆ ಖಂಡಿಸಿ ಸೋಂಕಿತರ ಪ್ರತಿಭಟನೆ

ಕೋವಿಡ್‌ ಕೇರ್‌ ಸೆಂಟರ್‌ನಲ್ಲಿನ ಕಳಪೆ ಆಹಾರ ವಿತರಿಸಲಾಗುತ್ತಿದೆ ಎಂದು ಆರೋಪಿಸಿ ಸೋಂಕಿತರು ಸೆಂಟರ್‌ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

Karnataka Districts May 15, 2021, 8:27 AM IST

Delhi Data consultant launch website for plasma donors and covid 19 patients ckmDelhi Data consultant launch website for plasma donors and covid 19 patients ckm

ಸೋಂಕಿತರ ಚಿಕಿತ್ಸೆಗೆ ನೆರವಾಗಲು ವೆಬ್‌ಸೈಟ್ ಆರಂಭಿಸಿದ ಡಾಟಾ ಕನ್ಸಲ್ಟೆಂಟ್!

  • ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೆರವಾಗಲು ವೆಬ್‌ಸೈಟ್
  • ಪ್ಲಾಸ್ಮಾ ದಾನಿಗಳಿಗೂ, ಪ್ಲಾಸ್ಮಾ ಅಗತ್ಯವಿರುವ ಸೋಂಕಿತರಿಗೂ ನೆರವು
  • 26 ವರ್ಷದ ದಿವ್ಯಾ ಜೈನ್ ಕಾರ್ಯದಿಂದ 1,500 ಸೋಂಕಿತರು ಗುಣಮುಖ

India May 14, 2021, 6:12 PM IST

Minister R Ashok launches oxygen bus service for covid patients outside hospital Bengaluru ckmMinister R Ashok launches oxygen bus service for covid patients outside hospital Bengaluru ckm

ಬೆಡ್ ಸಿಗದೆ ಪರದಾಡುತ್ತಿರುವ ಸೋಂಕಿತರಿಗೆ ಆಕ್ಸಿಜನ್ ಬಸ್ ಸೇವೆ ಆರಂಭ!

  • ಆಸ್ಪತ್ರೆ ಹೊರಗಡೆ ಬೆಡ್‌ಗಾಗಿ ಕಾಯುತ್ತಿರುವವರಿಗೆ ಆಕ್ಸಿಜನ್ ಬಸ್ ಸೇವೆ
  • ಬಸ್‌ನಲ್ಲಿ ಆಕ್ಸಿಜನ್ ಬೆಡೆ ಸೇರಿದಂತೆ ತುರ್ತು ಚಿಕಿತ್ಸಾ ಸೌಲಭ್ಯ
  • ವಿನೂತನ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಅಶೋಕ ಚಾಲನೆ

Bengaluru-Urban May 14, 2021, 3:43 PM IST