Asianet Suvarna News Asianet Suvarna News
2603 results for "

ಫಲಿತಾಂಶ

"
Dutch leader Geert Wilders who backed Nupur Sharma over Prophet remark wins polls sanDutch leader Geert Wilders who backed Nupur Sharma over Prophet remark wins polls san

ನೂಪುರ್‌ ಶರ್ಮಗೆ ಬೆಂಬಲ ನೀಡಿದ್ದ ಗೀರ್ಟ್ ವೈಲ್ಡರ್ಸ್‌ಗೆ ನೆದರ್ಲೆಂಡ್ಸ್‌ ಚುನಾವಣೆಯಲ್ಲಿ ಗೆಲುವು ಸನ್ನಿಹಿತ!

ಇಸ್ಲಾಂ-ವಿರೋಧಿ ದೃಷ್ಟಿಕೋನಗಳಿಗೆ ಹೆಸರುವಾಸಿಯಾದ ಡಚ್ ಬಲಪಂಥೀಯ ನಾಯಕ ಗೀರ್ಟ್‌ ವೈಲ್ಡರ್ಸ್ ಅವರ ಫ್ರೀಡಂ ಪಾರ್ಟಿ (ಪಿವಿವಿ) 150 ರಲ್ಲಿ 35 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಎಕ್ಸಿಟ್ ಪೋಲ್‌ಗಳ ಪ್ರಕಾರ ಅಂದಾಜಿಸಲಾಗಿದೆ.

International Nov 23, 2023, 4:04 PM IST

Akbaruddin Owaisi brother of Asaduddin Owaisi threatens cop during Hyderabad rally case filed sanAkbaruddin Owaisi brother of Asaduddin Owaisi threatens cop during Hyderabad rally case filed san

'ನನ್ನ ಮಾತನ್ನು ನಿಲ್ಸೋ ಗಂಡ್ಸು ಹುಟ್ಟೇ ಇಲ್ಲ..' ಪೊಲೀಸ್‌ ಅಧಿಕಾರಿಗೆ ಓವೈಸಿ ಸಹೋದರನ ಬೆದರಿಕೆ!

Telangana Assembly Election: ತೆಲಂಗಾಣ ವಿಧಾನಸಭೆಯ ನವೆಂಬರ್‌ 30 ರಂದು ಚುನಾವಣೆ ನಡೆಯಲಿದೆ. ಇದರ ನಡುವೆ ಚುನಾವಣಾ ಪ್ರಚಾರ ಕಾರ್ಯಕ್ರಗಳು ರಾಜ್ಯದ ವಿವಿಧ ಭಾಗಗಳಲ್ಲಿ ಬಹಳ ಜೋರಾಗಿ ನಡೆಯುತ್ತಿದೆ.

India Nov 22, 2023, 3:45 PM IST

BB 17 Day 31 Ankita Lokhande takes pregnancy test inside house sucBB 17 Day 31 Ankita Lokhande takes pregnancy test inside house suc

ಸುಶಾಂತ್ ಸಿಂಗ್ ಎಕ್ಸ್ ಗರ್ಲ್ ಫ್ರೆಂಡ್ ಪ್ರೆಗ್ನೆಂಟ್! ಬಿಗ್​ಬಾಸ್​ ಮನೇಲಿ ಗಂಡನೊಟ್ಟಿಗಿದ್ದಾರೆ ನಟಿ!

ಬಿಗ್​ಬಾಸ್​ ಮನೆಯಲ್ಲಿ ಸಿಕ್ಕಾಪಟ್ಟೆ ಕಿತ್ತಾಡಿಕೊಂಡಿದ್ದ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್​ ಅವರು  ಅಪ್ಪ-ಅಮ್ಮ ಆಗ್ತಿದ್ದಾರಾ? ವೈದ್ಯಕೀಯ ಫಲಿತಾಂಶಕ್ಕೆ ಕಾತರ!
 

Small Screen Nov 16, 2023, 4:49 PM IST

November labh yog very lucky for Taurus Leo Virgo Scorpio Sagittarius zodiac signs suhNovember labh yog very lucky for Taurus Leo Virgo Scorpio Sagittarius zodiac signs suh

ಚಂದ್ರ ನಿಂದ ಈ ರಾಶಿಗೆ ಸುವರ್ಣ ಯುಗ,ಅದೃಷ್ಟವೋ ಅದೃಷ್ಟ

 ವೃಶ್ಚಿಕ ರಾಶಿಯ ನಂತರ ಚಂದ್ರನು ಧನು ರಾಶಿಗೆ ಸಾಗಲಿದ್ದಾನೆ.ರವಿ ಯೋಗ, ಲಾಭ ಯೋಗ, ಸುಕರ್ಮ ಯೋಗ ಮತ್ತು ಜ್ಯೇಷ್ಠ ನಕ್ಷತ್ರದ ಶುಭ ಸಂಯೋಗವೂ ನಡೆಯುತ್ತಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಐದು ರಾಶಿಗಳು ರೂಪುಗೊಂಡ ಮಂಗಳಕರ ಯೋಗದ ಫಲಿತಾಂಶಗಳನ್ನು ಪಡೆಯಲಿವೆ

Festivals Nov 15, 2023, 9:43 AM IST

Jupiter Saturn Aries Cancer Scorpio Aquarius zodiac signs will be luck and get money happiness suhJupiter Saturn Aries Cancer Scorpio Aquarius zodiac signs will be luck and get money happiness suh

ಗುರು ,ಶನಿಯ ಪ್ರಭಾವದಿಂದ ಈ ರಾಶಿಗೆ ಅದೃಷ್ಟ,ಸಂಪತ್ತು ಹೆಚ್ಚಳ

2024 ರಲ್ಲಿ ಶನಿ ಮತ್ತು ಗುರುಗಳ ವಿಶೇಷ ಸ್ಥಾನವಿದೆ. 2024 ರಲ್ಲಿ, ನ್ಯಾಯ ಮತ್ತು ಫಲಿತಾಂಶಗಳನ್ನು ನೀಡುವ ಶನಿಯು ತನ್ನದೇ ಆದ ರಾಶಿಚಕ್ರ ಚಿಹ್ನೆ ಕುಂಭದಲ್ಲಿ ಉಳಿಯುತ್ತಾನೆ. ಇದಲ್ಲದೇ 2024ರ ಮೇ ವರೆಗೆ ಗುರು ತನ್ನದೇ ಆದ ರಾಶಿಯಲ್ಲಿ ಇರುತ್ತಾನೆ ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯದಾಗುತ್ತದೆ.
 

Festivals Nov 14, 2023, 1:19 PM IST

MLC Kota Shrinivas Poojari React to BY Vijayendra Elected as Karnataka BJP State President grgMLC Kota Shrinivas Poojari React to BY Vijayendra Elected as Karnataka BJP State President grg

ವಿಜಯೇಂದ್ರ ಆಯ್ಕೆಯ ಫಲಿತಾಂಶ ಲೋಕಸಭಾ ಚುನಾವಣೆಯಲ್ಲಿ ತಿಳಿಯಲಿದೆ: ಕೋಟ ಶ್ರೀನಿವಾಸ ಪೂಜಾರಿ

ಮೋದಿ, ಅಮಿತ್ ಶಾ, ನಡ್ದಾ , ಬಿ.ಎಲ್. ಸಂತೋಷ್ ಎಲ್ಲರೂ ಒಮ್ಮತದಿಂದ ಈ ಆಯ್ಕೆ ಮಾಡಿದ್ದಾರೆ. ವಿಜಯೇಂದ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದವರು. ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದಿದೆ, ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಜವಾಬ್ದಾರಿಯನ್ನು ಕೊಡಲಾಗಿದೆ: ಕೋಟ ಶ್ರೀನಿವಾಸ ಪೂಜಾರಿ 

Politics Nov 12, 2023, 9:17 AM IST

Saturn Shani rashi parivartan bad effects for Capricorn Aquarius Pisces zodiac sign suhSaturn Shani rashi parivartan bad effects for Capricorn Aquarius Pisces zodiac sign suh

ಶನಿಯಿಂದ 2025ರವರೆಗೆ ಈ ರಾಶಿಯವರಿಗೆ ಸಂಕಷ್ಟ

ಶನಿ ರಾಶಿಯು 2023 ರಲ್ಲಿ ಕುಂಭ ರಾಶಿಗೆ ಬದಲಾಗಿದೆ. ಶನಿ ಮಾರ್ಚ್‌ 2025ರಲ್ಲಿ ನೇರವಾಗಿಯೇ ರಾಶಿಯನ್ನು ಬಲಾಯಿಸುತ್ತಾನೆ. ಶನಿ ಬದಲಾವಣೆಯು ಅನೇಕ ರಾಶಿಗಳಿಗೆ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ತರುತ್ತದೆ.
 

Festivals Nov 8, 2023, 12:04 PM IST

Australia will beat India in final of the ICC World Cup 2023 Predicts Nathan Lyon kvnAustralia will beat India in final of the ICC World Cup 2023 Predicts Nathan Lyon kvn

'ಇದೇ ತಂಡ ವಿಶ್ವಕಪ್ ಗೆಲ್ಲಲಿದೆ': 2023ರ ಒನ್‌ಡೇ ವಿಶ್ವಕಪ್ ಫೈನಲ್ ಫಲಿತಾಂಶ ಭವಿಷ್ಯ ನುಡಿದ ನೇಥನ್ ಲಯನ್..!

ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದ 30 ಪಂದ್ಯಗಳು ಮುಕ್ತಾಯವಾಗಿದ್ದು, ಇನ್ನು ಯಾವ ತಂಡವು ಸೆಮೀಸ್ ಪ್ರವೇಶಿಸಿಲ್ಲ ಹಾಗೂ ಯಾವ ತಂಡವು ಅಧಿಕೃತವಾಗಿ ಸೆಮೀಸ್ ರೇಸ್‌ನಿಂದ ಹೊರಬಿದ್ದಿಲ್ಲ. ಹೀಗಿರುವಾಗಲೇ ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ನೇಥನ್ ಲಯನ್, 2023ರ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವ ತಂಡ ಯಾವುದು ಎನ್ನುವುದನ್ನು ಭವಿಷ್ಯ ನುಡಿದಿದ್ದಾರೆ.
 

Cricket Oct 31, 2023, 2:48 PM IST

Shani dev Margi 2023 3 Taurus Virgo Sagittarius zodiac signs will be lucky growth in carrier suhShani dev Margi 2023 3 Taurus Virgo Sagittarius zodiac signs will be lucky growth in carrier suh

ಶನಿಯಿಂದ ನವೆಂಬರ್‌ನಲ್ಲಿ ಈ ರಾಶಿಗೆ ವೃತ್ತಿ ಪ್ರಗತಿ, ಆರ್ಥಿಕ ಲಾಭ

ಗ್ರಹಗಳಲ್ಲಿ ಶನಿ ದೇವನನ್ನು ಅತ್ಯಂತ ನಿಗೂಢ  ಗ್ರಹವೆಂದು ಪರಿಗಣಿಸಲಾಗಿದೆ.  ಕರ್ಮಗಳ ಫಲವನ್ನು ಕೊಡುವವನು ಶನಿದೇವ ನವೆಂಬರ್ 4 ರಂದು ನೇರವಾಗಿ ಕುಂಭ ರಾಶಿಯಲ್ಲಿ ಚಲಿಸುತ್ತಾನೆ. ಶನಿಯು ನೇರವಾಗಿ ಚಲಿಸುವುದರಿಂದ ಮೂರು ರಾಶಿಯ ಜನರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. 

Festivals Oct 31, 2023, 10:59 AM IST

ICC World Cup 2023 Afghanistan beat sri lanka by 7 wickets reach 6th spot ckmICC World Cup 2023 Afghanistan beat sri lanka by 7 wickets reach 6th spot ckm

ಶ್ರೀಲಂಕಾ ಮಣಿಸಿ 6ನೇ ಸ್ಥಾನಕ್ಕೆ ಜಿಗಿದ ಆಫ್ಘಾನಿಸ್ತಾನ, ಸೆಮಿಫೈನಲ್‌‌ಗೆ ಇದೆ ಚಾನ್ಸ್!

ಐಸಿಸಿ ವಿಶ್ವಕಪ್ ಟೂರ್ನಿಯ ಬಲಿಷ್ಠ ತಂಡಗಳ ಸಾಲಿನಲ್ಲಿ ಆಫ್ಘಾನಿಸ್ತಾನ ಕೂಡ ಸೇರಿಕೊಂಡಿದೆ. ಘಟಾನುಘಟಿ ತಂಡಗಳಿಗೆ ಶಾಕ್ ನೀಡುತ್ತಿರುವ ಆಫ್ಘಾನಿಸ್ತಾನ ಇದೀಗ ಶ್ರೀಲಂಕಾ ಮಣಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿದಿದೆ. 
 

Cricket Oct 30, 2023, 11:23 PM IST

ODi World Cup 2023 Inzamamul Haq steps down as chief selector of Pakistan mens cricket team sanODi World Cup 2023 Inzamamul Haq steps down as chief selector of Pakistan mens cricket team san

Breaking: ವಿಶ್ವಕಪ್‌ನಲ್ಲಿ ಪಾಕ್‌ ಕಳಪೆ ನಿರ್ವಹಣೆ, ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಂಜುಮಾಮ್‌ ರಾಜೀನಾಮೆ!

ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತನ್ನ ಈವರೆಗಿನ ಅತ್ಯಂತ ಕಳಪೆ ನಿರ್ವಹಣೆ ತೋರಿದೆ. ಇದರ ಬೆನ್ನಲ್ಲಿಯೇ ಪುರುಷರ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಇಂಜುಮಾಮ್‌ ಉಲ್‌ ಹಕ್‌ ತಮ್ಮ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ಸಲ್ಲಿಸಿದ್ದಾರೆ.

Cricket Oct 30, 2023, 7:04 PM IST

ED Raid During Five State Elections is Condemnable Says AICC President Mallikarjun Kharge grgED Raid During Five State Elections is Condemnable Says AICC President Mallikarjun Kharge grg

ಪಂಚರಾಜ್ಯ ಚುನಾವಣೆ ವೇಳೆ ಇಡಿ ದಾಳಿ ಖಂಡನೀಯ: ಮಲ್ಲಿಕಾರ್ಜುನ ಖರ್ಗೆ

ಪ್ರಸ್ತುತ ಪಂಚ ರಾಜ್ಯಗಳ ಚುನಾವಣೆ ಸಮಯದಲ್ಲಿ ಇಡಿ ದಾಳಿ ಮಾಡಿರುವ ತಪ್ಪಿನ ಅರಿವು ಚುನಾವಣಾ ಫಲಿತಾಂಶ ನಂತರ ಕೇಂದ್ರ ಸರ್ಕಾರಕ್ಕಾಗಲಿದೆ ಎಂದ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜಪುನ ಖರ್ಗೆ 

Politics Oct 29, 2023, 12:15 PM IST

Jupiter moon gajakesari rajyoga from october 28 good times will start Aries Gemini Cancer Zodiac signs suhJupiter moon gajakesari rajyoga from october 28 good times will start Aries Gemini Cancer Zodiac signs suh

ಗುರು-ಚಂದ್ರನಿಂದ ಗಜಕೇಸರಿ ರಾಜಯೋಗ, ಈ ರಾಶಿಗೆ ಶುಭಕಾಲ ಆರಂಭ

ದೇವಗುರು ಗುರು ಮತ್ತು ಚಂದ್ರರು ಒಟ್ಟಾಗಿ ಶರದ್‌ ಪೂರ್ಣಿಮೆಯ ದಿನದಂದು ಅಂದರೆ ಇಂದು ಗಜಕೇಸರಿ ರಾಜಯೋಗದ ಮಂಗಳಕರ ಸಂಯೋಜನೆ ಉಂಟಾಗುತ್ತೆ.

Festivals Oct 28, 2023, 10:32 AM IST

Saturn retrograde in Aquarius Aries Gemini Libra Capricorn zodiac sign have good impact suhSaturn retrograde in Aquarius Aries Gemini Libra Capricorn zodiac sign have good impact suh

ಕುಂಭದಲ್ಲಿ ಶನಿ ನೇರ, ಈ ರಾಶಿಯವರಿಗೆ ಸುವರ್ಣ ಯುಗ .. ಮುಟ್ಟಿದ್ದೆಲ್ಲಾ ಬಂಗಾರ

ನವೆಂಬರ್ 4 ರಂದು ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ತಿರುಗುತ್ತಾನೆ. ನವೆಂಬರ್ 4 ರ ಶನಿವಾರದಂದು, ಶನಿಯು ತನ್ನ ಮೂಲ ಚಿಹ್ನೆಯಾದ ಕುಂಭದಲ್ಲಿ ನೇರವಾಗಿ ಚಲಿಸುತ್ತಿರುವುದು ಶುಭ ಫಲಿತಾಂಶಗಳನ್ನು ನೀಡಲಿದೆ.

Festivals Oct 25, 2023, 12:21 PM IST

Minister N Cheluvarayaswamy Slams BJP JDS grg Minister N Cheluvarayaswamy Slams BJP JDS grg

ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್‌ಗೆ ಕೆಟ್ಟ ಪರಿಸ್ಥಿತಿ: ಸಚಿವ ಚೆಲುವರಾಯಸ್ವಾಮಿ

ಕುಮಾರಸ್ವಾಮಿಯವರು ಅತ್ಯಂತ ಪ್ರಭಾವಿ ವ್ಯಕ್ತಿಗಳು, ಅವರು ಸಹ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದಾರೆ. ಅವರ ಆಡಳಿತವನ್ನು ಒಂದು ಬಾರಿ ಜೊತೆಯಲಿದ್ದು ನೋಡಿದ್ದೇನೆ. ಇನ್ನೊಂದು ಬಾರಿ ದೂರದಿಂದಲೇ ನೋಡಿದ್ದೇನೆ. ಕುಮಾರಸ್ವಾಮಿಯವರು ಏನಾದರೂ ಇದ್ದರೆ ಸಲಹೆ ನೀಡಲಿ: ಸಚಿವ ಎನ್‌.ಚೆಲುವರಾಯಸ್ವಾಮಿ 

Politics Oct 24, 2023, 12:46 PM IST