ಕೈಗಳಿಗೆ ಬಳೆ ಹಾಕಿದ್ರೆ ಸಾಕಷ್ಟು ಲಾಭವಿದೆ. ಮಣ್ಣಿನ ಬಳೆ, ಬಂಗಾರದ ಬಳೆ, ಬೆಳ್ಳಿ ಬಳೆ ಹೀಗೆ ಬೇರೆ ಬೇರೆ ಬಳೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಂಗಳಕರ ಲೋಹಗಳಲ್ಲಿ ಒಂದಾಗಿರುವ ಬೆಳ್ಳಿ ಬಳೆಗಳನ್ನು ಕೈಗೆ ಹಾಕಿದ್ರೆ ಆರೋಗ್ಯದ ಜೊತೆ ಜ್ಯೋತಿಷ್ಯ ಲಾಭವೂ ಇದೆ.
Festivals Feb 25, 2023, 4:50 PM IST
ಯುವ ಉದ್ಯೋಗಿಗಳಿಗೆ ಮೂನ್‌ಲೈಟ್ ಮಾಡದಂತೆ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಎಚ್ಚರಿಕೆ ನೀಡಿದ್ದಾರೆ.
Private Jobs Feb 25, 2023, 3:42 PM IST
ಸೌರಮಂಡಲದಲ್ಲಿ ಪ್ರಕಾಶಮಾನವಾದ ಗ್ರಹಗಳು ಎಂದೇ ಕರೆಸಿಕೊಳ್ಳುವ ಶುಕ್ರ ಹಾಗೂ ಗುರುಗ್ರಹಗಳು, ಭೂಮಿಯ ಏಕೈಕ ಉಪಗ್ರಹವಾದ ಚಂದ್ರನ ಸಮೀಪದಲ್ಲಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಿವೆ. ಖಗೋಳದಲ್ಲಿ ಇದೊಂದು ವಿಶೇಷ ವಿದ್ಯಮಾನ ಎನಿಸಿಕೊಂಡಿದೆ.
SCIENCE Feb 24, 2023, 4:40 AM IST
ನಾಳೆ ಫಾಲ್ಗುಣ ಮಾಸದ ವಿನಾಯಕ ಚತುರ್ಥಿ. ನಾಲ್ಕು ಶುಭ ಯೋಗಗಳ ರಚನೆಯಾಗುತ್ತಿದೆ. ಈ ದಿನದ ಉಪವಾಸ, ವ್ರತ ಆಚರಣೆಗೆ ವಿಶೇಷ ಮಹತ್ವವಿದೆ. ಆದರೆ, ತಪ್ಪಿಯೂ ಚಂದ್ರ ದರ್ಶನ ಮಾಡಬೇಡಿ!
Festivals Feb 22, 2023, 3:07 PM IST
ಇದೇ ವಾರದಲ್ಲಿ ಮಂಗಳ ಮತ್ತು ಚಂದ್ರನ ಸಂಯೋಜನೆಯಿಂದ ಮಹಾಲಕ್ಷ್ಮಿ ರಾಜಯೋಗ ರೂಪುಗೊಳ್ಳಲಿದೆ. ಇದರಿಂದಾಗಿ 3 ರಾಶಿಚಕ್ರದ ಜನರ ಬದುಕಿನ ಗತಿ ಬದಲಾಗಲಿದೆ.
Festivals Feb 22, 2023, 12:50 PM IST
ಕೆಲಸವಿದೆ, ಸಂಸಾರ ಚೆನ್ನಾಗಿದೆ, ಹಣಕಾಸಿಗೆ ತೊಂದರೆಯಿಲ್ಲ, ಆದ್ರೂ ಮನಸ್ಸಿಗೆ ನೆಮ್ಮದಿಯಿಲ್ಲ ಅನ್ನೋ ಪರಿಸ್ಥಿತಿ ಇದೆಯಾ? ಹಾಗಾದರೆ ನಿಮಗೆ ಚಂದ್ರದೋಷ ಇರಬಹುದು. ಅದೇಕೆ ಬರುತ್ತೆ? ಅದರ ನಿವಾರಣೆ ಹೇಗೆ?
Festivals Feb 19, 2023, 11:28 AM IST
ಶಿವರಾತ್ರಿಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಶಿವರಾತ್ರಿ ಪೂಜೆ ಜೊತೆ ಜಾತ್ರೆ ವೀಕ್ಷಣೆ ಮಾಡ್ಬೇಕೆಂದ್ರೆ ಈ ದೇವಸ್ಥಾನಕ್ಕೆ ಭೇಟಿ ನೀಡಿ.
Travel Feb 3, 2023, 12:49 PM IST
ಈ ಮೂರು ಗ್ರಹಗಳ ಕಾಟ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು. ಇದಕ್ಕೆ ಗ್ರಹಗಳ ಸ್ವಭಾವವಲ್ಲ, ಮಹಿಳೆಯರ ಸ್ವಭಾವವೇ ಕಾರಣ. ಅಂಥ ಮೂರು ಗ್ರಹಗಳು ಯಾವೆಲ್ಲ, ಅವುಗಳ ಬಾಧೆಯಿಂದ ತಪ್ಪಿಸಿಕೊಳ್ಳಲು ಮಹಿಳೆಯರೇನು ಮಾಡಬೇಕು?
Festivals Jan 30, 2023, 4:37 PM IST
1969ರಲ್ಲಿ ಅಪೊಲೋ 11 ಮಿಷನ್ ನೌಕೆಯ ಮೂಲಕ ಚಂದ್ರಯಾನ ಮಾಡಿ ಚಂದ್ರನ ಮೇಲೆ ಕಾಲಿರಿಸಿದ ಅಮೆರಿಕಾದ ಮೂವರು ಗಗನಯಾತ್ರಿಗಳಲ್ಲಿ ಒಬ್ಬರಾದ ಬುಜ್ ಅಲ್ಡ್ರಿನ್(Buzz Aldrin) ತಮ್ಮ 93ನೇ ವಯಸ್ಸಿನಲ್ಲಿ ವಿವಾಹವಾಗಿದ್ದಾರೆ.
International Jan 22, 2023, 3:46 PM IST
ಭೂಮಿಗೆ ಹತ್ತಿರವೇ ಬರುತಿರುವನು ಚಂದಿರ.. ಅದೂ 1337 ವರ್ಷಗಳಲ್ಲಿ ಇಷ್ಟು ಸಮೀಪ ಬಂದಿದ್ದೇ ಇಲ್ಲ. ಈ ಖಗೋಳ ಕೌತುಕ ಬಹಳ ವಿಶೇಷವಾಗಿದೆಯಾದರೂ, ಒಂದು ಬೇಸರದ ಸಂಗತಿ ಎಂದರೆ ಆತನನ್ನು ನೀವು ನೋಡಲು ಸಾಧ್ಯವಿಲ್ಲ!
Festivals Jan 21, 2023, 4:23 PM IST
ರತ್ನಗಳ ಉಪಯೋಗ, ರತ್ನದಲ್ಲಿರುವ ಶಕ್ತಿಗಳ ಬಗ್ಗೆ ತಿಳಿಯುತ್ತಿದ್ದೇವೆ. ಈ ದಿನ ಮುತ್ತು ರತ್ನದ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತಾರೆ ಶ್ರೀಕಂಠ ಶಾಸ್ತ್ರಿಗಳು.
Festivals Dec 20, 2022, 5:31 PM IST
ನಾಸಾದ ಮಾನವ ರಹಿತ ಚಂದ್ರಯಾನ ಕಾರ್ಯಕ್ರಮಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಅಂದಾಜು 1.4 ಮಿಲಿಯನ್ ಮೈಲಿಗಳನ್ನು ಕ್ರಮಿಸಿದ ಆರ್ಟಿಮಿಸ್-1 ಮೂನ್ ಮಿಷನ್ ಓರಿಯನ್ ಬಾಹ್ಯಾಕಾಶ ನೌಕೆ ಭಾನುವಾರ ಪೆಸಿಪಿಕ್ ಸಮುದ್ರಕ್ಕೆ ಪ್ಯಾರಾಚೂಟ್ ಸಹಾಯದಿಂದ ಭೂಮಿಗೆ ಬಿದ್ದಿದೆ.
SCIENCE Dec 12, 2022, 1:39 PM IST
ನಟಿ ಜಾನ್ವಿ ಕಪೂರ್ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Cine World Dec 10, 2022, 1:09 PM IST
600 ಕೋಟಿ ಕೊಟ್ಟು ಕಳೆದ ವರ್ಷ ರಷ್ಯಾ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದ ಉದ್ಯಮಿ ಯುಸಾಕು ಈಗ ಚಂದ್ರನ ಸುತ್ತ 6 ದಿನ ಸುತ್ತಿ ಬರಲು ಯೋಜನೆ ಹೂಡಿದ್ದಾರೆ. ಇದಕ್ಕಾಗಿ ವಿವಿಧ ಕ್ಷೇತ್ರದ 8 ಮಂದಿ ಆಯ್ಕೆ ಮಾಡಿದ್ದು, ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ರಾಕೆಟ್‌ನಲ್ಲಿ ಮುಂದಿನ ವರ್ಷ ಚಂದ್ರನ ಬಳಿಗೆ ಯಾತ್ರೆ ಹೊರಡಲಿದೆ.
Cine World Dec 10, 2022, 12:02 PM IST
ಕ್ಯಾಲೆಂಡರ್ ಪ್ರಕಾರ, ಅನ್ನಪೂರ್ಣ ಜಯಂತಿಯನ್ನು ಮಾರ್ಗಶಿರಾ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನ ಇಂಥಾ ತಪ್ಪು ಮಾಡಿದ್ರೆ ತಾಯಿಯ ಕೋಪಕ್ಕೆ ಗುರಿಯಾಗುತ್ತೀರಿ ಎಚ್ಚರ..
Festivals Dec 7, 2022, 4:58 PM IST